News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

’ಖಟ್ಟರ್’ ಎಂಬ ಕಠೋರ ರಾಜಕಾರಣಿ

ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಮತ್ತು ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕೆಂದು ಪಕ್ಷ ಅಪೇಕ್ಷೆ ಪಟ್ಟ ತತಕ್ಷಣವೇ ಯಾವ ಅಧಿಕೃತ ಆದೇಶಕ್ಕೂ ಕಾಯದೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಯಾವುದೇ ಬೇಸರ, ಅಸಮಾಧಾನ ಇಲ್ಲದೇ ಪಕ್ಷ ನಿರ್ಧರಿಸಿದ ವ್ಯಕ್ತಿಗೆ ಆ ಸ್ಥಾನದಲ್ಲಿ...

Read More

ವೀರ ಯೋಧರನ್ನೇ ಹೆಚ್ಚು ಪ್ರೀತಿಸೋಣ

ಅಂದು 2019ರ ಫೆಬ್ರುವರಿ 14. ದೇಶದೆಲ್ಲೆಡೆ ಯುವ ಜನರು ಪ್ರೇಮ ನಿವೇದನೆಯ ಬೆಚ್ಚನೆಯ ಭಾವದಲ್ಲಿ ಮುಳುಗಿದ್ದಾಗ ಭಾರತದ ಗಡಿಭಾಗದ ಪುಲ್ವಾಮದಲ್ಲಿ ರಾಷ್ಟ್ರ ರಕ್ಷಣೆಯ ಮಹಾನ್ ಕಾರ್ಯದಲ್ಲಿ ತಲ್ಲೀನರಾಗಿದ್ದ 40ಕ್ಕೂ ಹೆಚ್ಚು ಜನ ಸಿ.ಆರ್. ಪಿ. ಎಫ್ ಸೈನಿಕರು ಭಯೋತ್ಪಾಧಕರ ಆತ್ಮಾಹುತಿ ದಾಳಿಗೆ...

Read More

ನಮ್ಮ ಮತ ಅಕ್ಷತೆಯ ಕಾಳಿಗೆ, ಏನಿವಾಗ!?

ಬಿಜೆಪಿ ಪಕ್ಷದವರು ಅಕ್ಷತೆ ಕಾಳು ನೀಡಿ ಮತ ಕೇಳುತ್ತಿದ್ದಾರೆ, ನಾವು ಐದು ಗ್ಯಾರಂಟಿಗಳನ್ನು ನೀಡಿ ಮತ ಕೇಳುತ್ತಿದ್ದೇವೆ. ನಿಮ್ಮ ಮತ ಅಕ್ಷತೆ ಕಾಳಿಗೋ ಅಥವಾ ಐದು ಗ್ಯಾರಂಟಿಗಳಿಗೋ ಎಂದು ಮಾಗಡಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ಪ್ರಶ್ನಿಸಿದ್ದಾರೆ. ಬಾಲಕೃಷ್ಣರೇ, ಮುಂದಿನ ಲೋಕಸಭಾ ಚುನಾವಣೆಯಲ್ಲಿ...

Read More

ಮಯನ್ಮಾರ್‌ ಆಂತರ್ಯ: ಜುಂಟಾ ನಾಡಿನಲ್ಲಿ ಶಾಂತಿ, ಸಹಜತೆಗೆ ಜಾಗ ಉಂಟೇ?!

ಭಾರತ -ಮಯನ್ಮಾರ್‌ ಬಾಂಧವ್ಯ ಆಗ್ನೇಯ ಮತ್ತು ದಕ್ಷಿಣ ಏಷ್ಯಾ ರಾಷ್ಟ್ರಗಳೊಂದಿಗಿನ ಭಾರತದ ವಾಣಿಜಿಕ ಮತ್ತು ವ್ಯಾಪಾರ ಸಂಬಂಧಗಳ ವೃದ್ಧಿಗೆ ರಹದಾರಿಯಾಗಿದೆ. ವರ್ತಮಾನದ ಮಯನ್ಮಾರ್‌ ಅಸ್ಥಿರತೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಭಾರತವು ಅಲ್ಲಿನ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸಲು ಆ ರಾಷ್ಟ್ರದ ಸಹಜತೆಯನ್ನು ಎದುರು ನೋಡುತ್ತಿದೆ ಎಂದೇ...

Read More

ಭವ್ಯ ಇತಿಹಾಸ ಮತ್ತು ಆಧ್ಯಾತ್ಮಿಕತೆಯ ಸಂಕೇತ ಅಯೋಧ್ಯೆಯ ರಾಮಮಂದಿರ

ಅಯೋಧ್ಯೆಯ ರಾಮಮಂದಿರ ದೇಶದ ಸಂಸ್ಕೃತಿ, ನಂಬಿಕೆ, ಪರಂಪರೆಯ ಐತಿಹಾಸಿಕ ಸಂಕೇತ. ಶತಮಾನದ ಧಾರ್ಮಿಕ ದಾಸ್ಯದಿಂದ ಮೇಲೆದ್ದು ವಿಶ್ವಕ್ಕೆ ತನ್ನನ್ನು, ತನ್ನ ಇರುವಿಕೆಯನ್ನು ಮಗದೊಮ್ಮೆ ಪರಿಚಯಿಸುತ್ತಿರುವ ಸಂಸ್ಕೃತಿ, ಧಾರ್ಮಿಕತೆಯ ಪ್ರತೀಕವಾದ್ದರಿಂದ ರಾಮಮಂದಿರವು ರಾಷ್ಟ್ರಮಂದಿರ ಎಂದೂ ಕರೆಸಿಕೊಳ್ಳುತ್ತದೆ. ಭಗವಾನ್ ಶ್ರೀರಾಮನು ಪುರುಷೋತ್ತಮನಾಗಿ, ಕ್ಷಾತ್ರತೇಜನಾಗಿ, ರಾಘವನಾಗಿ‌,...

Read More

ಧಾರ್ಮಿಕ ಶೋಭಾಯಾತ್ರೆಗಳು ಹೇಗಿದ್ದರೆ ಚೆನ್ನ….

ಇಂದಿನ ಆಧುನಿಕ ಯುಗದಲ್ಲಿ ಸಂಸ್ಕೃತಿ ಮತ್ತು ಆಚರಣೆಗಳು ರೂಪಾಂತರಗೊಳ್ಳುತ್ತಿರುವುದು‌ ಆತಂಕಕಾರಿ. ಹಬ್ಬ ಹರಿದಿನಗಳು ಧಾರ್ಮಿಕ ಆಚರಣೆಗಳಿಗಿಂತ ಮೋಜಿಗಾಗಿ ನಡೆಸುತ್ತಿರುವುದು ವಿಪರ್ಯಾಸ. ಯಾವುದೇ ಆಚರಣೆಗಳಾಗಲಿ ಯಾವಾಗಲೂ ಸರಳ ಮತ್ತು ಸಹಜವಾಗಿ ಮಾಡಿದಲ್ಲಿ ಅದು ಸುಂದರ ಮತ್ತು ಪರಿಣಾಮಕಾರಿ. ಆದರೆ ಈ ಆಡಂಬರದ ಹೆಸರಿನಲ್ಲಿ...

Read More

ದಂತಕ್‌, ಪುಷ್ಪಕ್‌, ಹಿಮಾಂಕ್…. ಗಡಿ ರಸ್ತೆ ಪ್ರಾಧಿಕಾರದ ಕಾರ್ಯವೈಖರಿಗೆ ಅಗ್ರ ಶ್ರೇಯಾಂಕ!

ಗಡಿ ರಸ್ತೆ ಪ್ರಾಧಿಕಾರ (BRO) ಇದು ಭಾರತೀಯ ರಕ್ಷಣಾ ವ್ಯವಸ್ಥೆಯ ಬಹುದೊಡ್ಡ ಶಕ್ತಿ. ದೇಶದ ಎಂಜಿನಿಯರಿಂಗ್ ಕೌಶಲ್ಯಕ್ಕೂ ಸಾಕ್ಷಿಯಾಗಿರುವ ಈ ಸಂಸ್ಥೆ ಭಾರತದ ಹೆಮ್ಮೆ ಮತ್ತು ಗೌರವವನ್ನು ದಶಕಗಳಿಂದ ಹೆಚ್ಚಿಸಿದೆ. ಭಾರತೀಯ ಗಡಿಗಳಲ್ಲಿ ಗುಣಮಟ್ಟದ ರಸ್ತೆ, ಸೇತುವೆಗಳು, ಹೆಲಿಪ್ಯಾಡ್‌ ಗಳ ನಿರ್ಮಾಣದ...

Read More

ನ್ಯಾಯ ಸಿಗಲು ವೈರಲ್‌ ಆಗುವುದು ಅನಿವಾರ್ಯವೇ?

ಭಾರತದ ಈಶಾನ್ಯ ರಾಜ್ಯ ಮಣಿಪುರದ ಪರಿಸ್ಥಿತಿ ಭಯಾನಕವಾಗುತ್ತಿದೆ. ಪ್ರಸ್ತುತ ಪರಿಸ್ಥಿತಿಯು ನಿಯಂತ್ರಣವನ್ನು ಕಳೆದುಕೊಂಡಿದೆ. ಎರಡು ತಿಂಗಳಿಂದ ಮಣಿಪುರ ಹೊತ್ತಿ ಉರಿಯುತ್ತಿದೆ. ಅದರಲ್ಲೂ ಇತ್ತೀಚಿಗೆ ವೈರಲ್ ಆಗಿರುವ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ದೇಶವ್ಯಾಪಿಯಾಗಿ ಆಕ್ರೋಶಗಳನ್ನು ಹುಟ್ಟು ಹಾಕಿದೆ. ಇದು ಪ್ರತಿ ಭಾರತೀಯನಿಗೆ...

Read More

ಸುದ್ದಿಯನ್ನು ವೈಭವೀಕರಿಸಲು ಸತ್ಯವನ್ನು ತಿರುಚಲಾಗುತ್ತಿದೆಯೇ?

ಜೂನ್ 10 ರಂದು, ಎಡಪಂಥೀಯ ಪೋರ್ಟಲ್ ದಿ ನ್ಯೂಸ್ ಮಿನಿಟ್ “Dalits in Telangana village defy years of untouchability, reject segregated barbershops” ಎಂಬ ಶೀರ್ಷಿಕೆಯ ಲೇಖನವನ್ನು ಪ್ರಕಟಿಸಿತ್ತು. ಮತ್ತೊಂದು ಎಡಪಂಥೀಯ ಪೋರ್ಟಲ್  ದಿ ವೈರ್, ರಾಷ್ಟ್ರೀಯ ಮಟ್ಟದಲ್ಲಿ...

Read More

ಗೋವಿನ ಬಗ್ಗೆ ತಾತ್ಸಾರದ ಭಾವ ಸಮಂಜಸವಲ್ಲ

ಸೃಷ್ಟಿಯ ಸರ್ವ ಅಂಗಗಳಲ್ಲೂ ಚೇತನವನ್ನು ಕಾಣುವ ರಾಷ್ಟ್ರ ಭಾರತ. ಇಲ್ಲಿನ ಕಲ್ಲು, ಮಣ್ಣು, ಗಾಳಿ, ನೀರು ಹೀಗೆ ಪ್ರತಿಯೊಂದು ವಸ್ತುವಿನಲ್ಲೂ ಚೈತನ್ಯವಿದೆ. ಹೌದು ಭಾರತದ ಕಲ್ಪನೆ ಹಾಗೆ… ಸಂಪೂರ್ಣ ಜಗತ್ತಿಗೆ ಪ್ರಾಣಿಯಾಗಿ ಗೋಚರಿಸಿದ ಗೋವು ನಮಗೆ ತಾಯಿ ಸಮಾನ. ಕೇವಲ ನಮಗಷ್ಟೇ...

Read More

Recent News

Back To Top