News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 23rd November 2024


×
Home About Us Advertise With s Contact Us

ಕಾಂಗ್ರೆಸ್ ನಾಯಕರ ಹೇಳಿಕೆ ಪಾಕಿಸ್ಥಾನಕ್ಕೆ ಬಲ ನೀಡುತ್ತಿದೆ : ರಾಜನಾಥ್ ಸಿಂಗ್

ನವದೆಹಲಿ: ಅಕ್ಟೋಬರ್ 8ರಂದು ವಿಜಯದಶಮಿಯ ಪ್ರಯುಕ್ತ ಫ್ರಾನ್ಸಿನಲ್ಲಿ ರಫೆಲ್ ಯುದ್ಧ ವಿಮಾನಕ್ಕೆ ಶಸ್ತ್ರ ಪೂಜೆ ನೆರವೇರಿಸಿದ್ದನ್ನು ಟೀಕಿಸಿರುವ ಕಾಂಗ್ರೆಸ್ ವಿರುದ್ಧ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್  ಅವರು ಕಿಡಿಕಾರಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರುಗಳು ನೀಡುತ್ತಿರುವ ಹೇಳಿಕೆ ಪಾಕಿಸ್ಥಾನಕ್ಕೆ ಬಲ ತುಂಬುತ್ತಿದೆ...

Read More

ಪಾಕಿಸ್ಥಾನಕ್ಕೆ ಅಗ್ನಿಪರೀಕ್ಷೆ : ಕಪ್ಪುಪಟ್ಟಿಗೆ ಸೇರಿಸುವ ಬಗ್ಗೆ ಇಂದು ನಿರ್ಧರಿಸಲಿದೆ FATF

ನವದೆಹಲಿ : ಜಾಗತಿಕ ಭಯೋತ್ಪಾದನಾ ವಿರೋಧಿ ಹಣಕಾಸು ಸಂಸ್ಥೆ ಫಿನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ ಅಥವಾ FATF ಭಾನುವಾರ ಪ್ಯಾರಿಸ್‌ನಲ್ಲಿ ಮಹತ್ವದ ಸಭೆಯನ್ನು ನಡೆಸುತ್ತಿದೆ. ಈ ಸಭೆಯಲ್ಲಿ ಪಾಕಿಸ್ಥಾನವನ್ನು ಕಪ್ಪುಪಟ್ಟಿಗೆ ಸೇರಿಸಬೇಕೇ ಅಥವಾ ಗ್ರೇ ಪಟ್ಟಿಯಿಂದ ತೆಗೆಯಬೇಕೇ ಎಂಬ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ....

Read More

ಹಫೀಝ್ ಸಯೀದ್ ವಿರುದ್ಧ ಪಾಕಿಸ್ಥಾನ ಸೂಕ್ತ ಕ್ರಮಕೈಗೊಂಡಿಲ್ಲ: ಎಪಿಜಿ ವರದಿ

ನವದೆಹಲಿ : 26/11ರ ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಮತ್ತು ಇತರ ಭಯೋತ್ಪಾದಕರ ಮೇಲೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯು ವಿಧಿಸಿರುವ (ಯುಎನ್‌ಎಸ್‌ಸಿಆರ್ 1267 ) ನಿರ್ಬಂಧಗಳನ್ನು ಜಾರಿಗೆ ತರಲು ಪಾಕಿಸ್ಥಾನ ವಿಫಲವಾಗಿದೆ ಎಂದು ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್‌ನ ಏಷ್ಯಾ ಪೆಸಿಫಿಕ್...

Read More

ಬಾಲಕೋಟ್ ವೈಮಾನಿಕ ದಾಳಿ ಬಗೆಗಿನ ವೀಡಿಯೋ ಬಿಡುಗಡೆ ಮಾಡಿದ ವಾಯುಸೇನೆ

ನವದೆಹಲಿ: ಪಾಕಿಸ್ಥಾನದ ಭೂಪ್ರದೇಶದೊಳಗೆ ನುಗ್ಗಿ ಬಾಲಕೋಟ್­ನಲ್ಲಿದ್ದ  ಉಗ್ರರ ಶಿಬಿರಗಳ ಮೇಲೆ ವೈಮಾನಿಕ ದಾಳಿಯನ್ನು ನಡೆಸಿದ ಘಟನೆಯ ಬಗ್ಗೆ ಭಾರತೀಯ ವಾಯುಸೇನೆ ಶುಕ್ರವಾರ ಪ್ರಚಾರ ವೀಡಿಯೋವನ್ನು ಬಿಡುಗಡೆ ಮಾಡಿದೆ. ಅಕ್ಟೋಬರ್ 8 ರಂದು ಭಾರತೀಯ ವಾಯುಸೇನಾ ದಿನವಾಗಿದ್ದು, ಇದರ ಭಾಗವಾಗಿ ವಾಯುಸೇನಾ ಮುಖ್ಯಸ್ಥ ಆರ್​ಕೆಎಸ್...

Read More

ನಿಮ್ಮನ್ನು ಬೆಂಬಲಿಸಿದ ಆ 58 ರಾಷ್ಟ್ರ ಯಾವುದು ಎಂಬ ಪ್ರಶ್ನೆಗೆ ಕೆಂಡಾಮಂಡಲವಾದ ಪಾಕಿಸ್ಥಾನ ಸಚಿವ

ಇಸ್ಲಾಮಾಬಾದ್ : ಕಾಶ್ಮೀರ ವಿಷಯದಲ್ಲಿ 58 ರಾಷ್ಟ್ರಗಳು ನಮ್ಮನ್ನು ಬೆಂಬಲಿಸುತ್ತಿವೆ ಎಂದು ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಹೇಳಿದ್ದರು. ಆದರೆ ಈ ರಾಷ್ಟ್ರಗಳು ಯಾವುವು ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಪಾಕಿಸ್ಥಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ ಅವರು...

Read More

370ನೇ ವಿಧಿ ದೊಡ್ಡ ಪ್ರಮಾದವಾಗಿತ್ತು, ಅದನ್ನು ಮೋದಿ ಸರ್ಕಾರ ಸರಿಪಡಿಸಿದೆ: ಹರೀಶ್ ಸಾಲ್ವೆ

ನವದೆಹಲಿ: ಸಂವಿಧಾನದ 370ನೇ ವಿಧಿ ದೊಡ್ಡ ಪ್ರಮಾದ ಆಗಿತ್ತು ಮತ್ತು ನರೇಂದ್ರ ಮೋದಿ ಸರ್ಕಾರ ಅದನ್ನು ರದ್ದುಪಡಿಸಿ ಪ್ರಮಾದವನ್ನು ಸರಿಪಡಿಸಿದೆ ಎಂದು ಖ್ಯಾತ ವಕೀಲ ಹರೀಶ್ ಸಾಲ್ವೆ ಅಭಿಪ್ರಾಯಿಸಿದ್ದಾರೆ. 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಪಾಕಿಸ್ಥಾನ ತೋರಿಸುತ್ತಿರುವ ವರ್ತನೆಯು ಸಂಪೂರ್ಣ ದಿವಾಳಿತನದ್ದು, ಜಮ್ಮು ಕಾಶ್ಮೀರ...

Read More

ಬದಲಾದ ಭಾರತದ ಹೊಸ ರೂಪಕ್ಕೆ ತತ್ತರಿಸಿದ ಕಾಶ್ಮೀರಿ ಪ್ರತ್ಯೇಕತಾವಾದಿಗಳು

ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದನೆಯನ್ನು ನಿಗ್ರಹಿಸಲು ಮೋದಿ ಸರ್ಕಾರ ನಿರಂತರವಾಗಿ ನಡೆಸುತ್ತಿರುವ ಪ್ರಯತ್ನಗಳು ಅಂತಿಮವಾಗಿ ಫಲಿತಾಂಶಗಳನ್ನು ನೀಡಲಾರಂಭಿಸಿವೆ. ದೇಶದ ಅತ್ಯಂತ ಕ್ರೂರ ಭಯೋತ್ಪಾದಕರು ತಮ್ಮ ಉಳಿದ ಜೀವನವನ್ನು ಜೈಲಿನಲ್ಲಿ ಕಳೆಯುವ ಭಯವನ್ನು ಎದುರಿಸುತ್ತಿರುವುದೇ ಇದಕ್ಕೆ ಸಾಕ್ಷಿ. ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನಡೆಸಿದ ತನಿಖೆಯಲ್ಲಿ ಹಲವು ಆಘಾತಕಾರಿ ವಿವರಗಳು...

Read More

ಇಮ್ರಾನ್ ಖಾನ್ ಭಯೋತ್ಪಾದಕರ ರೋಲ್ ಮಾಡೆಲ್: ಗೌತಮ್ ಗಂಭೀರ್

ನವದೆಹಲಿ: ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣವನ್ನು ಮಾಜಿ ಕ್ರೆಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ತೀವ್ರವಾಗಿ ಖಂಡಿಸಿದ್ದು, ಇಮ್ರಾನ್ ಖಾನ್ ಭಯೋತ್ಪಾದಕರ ರೋಲ್ ಮಾಡೆಲ್ ಎಂದು ಜರೆದಿದ್ದಾರೆ. ಟ್ವಿಟ್ ಮಾಡಿರುವ ಗಂಭೀರ್, “ಕ್ರೀಡಾಪಟು ಯಾವತ್ತೂ...

Read More

ಡ್ರೋನ್ ಬೆದರಿಕೆಯನ್ನು ಎದುರಿಸಲು ಬಲಿಷ್ಠ ಯೋಜನೆ ಹಾಕುತ್ತಿದೆ ಭಾರತ

ನಟೋರಿಯಸ್ ರಾಷ್ಟ್ರವಾದ ಪಾಕಿಸ್ಥಾನ ಭಾರತದ ಮೇಲೆ ಹೈಬ್ರಿಡ್ ಯುದ್ಧವನ್ನು ಸಾರಲು ದೊಡ್ಡ ಮಟ್ಟದಲ್ಲಿ ಯೋಜನೆ ಹಾಕಿಕೊಂಡಿದೆ. ಇತ್ತೀಚಿಗಷ್ಟೇ ಭಾರತದ ಮಿಲಿಟರಿ ಸಿಬ್ಬಂದಿಯನ್ನು ಅದು ಹನಿ ಟ್ರ್ಯಾಪ್­ಗೆ ಒಳಪಡಿಸಲು ನಡೆಸಿದ ಪ್ರಯತ್ನವನ್ನು ಭಾರತೀಯ ಗುಪ್ತಚರ ಇಲಾಖೆ ಬಯಲು ಮಾಡಿತ್ತು. ಅದಾದ ಬೆನ್ನಲ್ಲೇ ಅದು...

Read More

ಪಾಕ್ ಪಿಒಕೆಯನ್ನು ಯಾವಾಗ ಹಸ್ತಾಂತರಿಸುತ್ತದೆ ಎಂಬುದು ಮಾತ್ರ ಚರ್ಚಿಸಬೇಕಾಗಿರುವ ವಿಷಯ: ರಾಮ್ ಮಾಧವ್

ಔರಂಗಬಾದ್: ಕಾಶ್ಮೀರ ವಿಷಯದಲ್ಲಿ ಭಾರತದ ವಿರುದ್ಧ ಪರಮಾಣು ಯುದ್ಧ ನಡೆಸುವುದಾಗಿ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ಬೆದರಿಕೆಯೊಡ್ಡಿರುವುದಕ್ಕೆ ಪ್ರತಿಕ್ರಿಯೆಯನ್ನು ನೀಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು, “ಪಾಕಿಸ್ಥಾನ ಆಕ್ರಮಿತ ಕಾಶ್ಮೀರವನ್ನು ಭಾರತಕ್ಕೆ ಯಾವಾಗ ಹಸ್ತಾಂತರ ಮಾಡುತ್ತಾರೆ ಎಂಬುದೇ ಆ...

Read More

Recent News

Back To Top