News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕರ್ತಾರ್‌ಪುರ್ ಕಾರಿಡಾರ್‌ನ ಕಾರ್ಯಾಚರಣಾ ವಿಧಾನಗಳ ಒಪ್ಪಂದಕ್ಕೆ ಭಾರತ, ಪಾಕ್ ಸಹಿ

ನವದೆಹಲಿ:  ಭಾರತ ಮತ್ತು ಪಾಕಿಸ್ಥಾನ ಗುರುವಾರ ಕರ್ತಾರ್‌ಪುರ್ ಕಾರಿಡಾರ್‌ನ ಕಾರ್ಯಾಚರಣಾ ವಿಧಾನಗಳ ಒಪ್ಪಂದಕ್ಕೆ ಸಹಿ ಹಾಕಿದ್ದು, ಇದರಿಂದಾಗಿ ಭಾರತೀಯ ಸಿಖ್ ಯಾತ್ರಾರ್ಥಿಗಳಿಗೆ ವರ್ಷವಿಡೀ ಪವಿತ್ರ ಮಂದಿರಕ್ಕೆ ಭೇಟಿ ನೀಡುವ ಅವಕಾಶ ಸಿಕ್ಕಂತಾಗಿದೆ. ಸಹಿ ಸಮಾರಂಭವು ಅಂತಾರಾಷ್ಟ್ರೀಯ ಗಡಿಯ ಡೇರಾ ಬಾಬಾ ನಾನಕ್­ನ ಕರ್ತಾರ್ಪುರ್ ಸಾಹಿಬ್...

Read More

ಪಾಕಿಸ್ಥಾನದ ISI ಸೃಷ್ಟಿಸಿದ 500ಕ್ಕೂ ಅಧಿಕ URLಗಳನ್ನು ನಿರ್ಬಂಧಿಸಿದ ಭಾರತ

ನವದೆಹಲಿ: ಪಾಕಿಸ್ಥಾನದ ಗೂಢಾಚಾರ ಸಂಸ್ಥೆಯಾದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ)ನ ಸೈಬರ್ ಜಿಹಾದಿಗಳು ವಿವಿಧ ಸೋಶಿಯಲ್ ಮೀಡಿಯಾ ವೇದಿಕೆಗಳನ್ನು ಬಳಸಿಕೊಂಡು ಜಮ್ಮು ಮತ್ತು ಕಾಶ್ಮೀರ ಸೇರಿದಂತೆ ಭಾರತದ ಇತರ ಭಾಗಗಳಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನವನ್ನು ನಡೆಸುತ್ತಿವೆ. ಭಾರತ ಸರ್ಕಾರವು ಅದರ 500ಕ್ಕೂ ಹೆಚ್ಚು URL ಅನ್ನು ಗುರುತಿಸಿದ್ದು,...

Read More

ಪಾಕಿಸ್ಥಾನದ ಎರಡು ಮಿಸೈಲ್ ಶೆಲ್ಸ್­ಗಳನ್ನು ನಾಶಪಡಿಸಿದ ಭಾರತೀಯ ಸೇನೆ

ನವದೆಹಲಿ: ಪಾಕಿಸ್ಥಾನ ಪಡೆಗಳು ಹಾರಿಸಿದ ಎರಡು ಮಿಸೈಲ್ ಶೆಲ್ಸ್­ಗಳನ್ನು ಪೂಂಚ್‌ನ ಲೈನ್ ಆಫ್ ಕಂಟ್ರೋಲ್ (ಎಲ್‌ಒಸಿ) ಬಳಿಯ ಗ್ರಾಮವೊಂದರಲ್ಲಿ ಭಾರತೀಯ ಸೇನೆಯು ನಾಶಪಡಿಸಿವೆ. ಪಾಕಿಸ್ಥಾನ ಪೂಂಚ್‌ನ ಕಸ್ಬಾ ಮತ್ತು ಕಿರ್ನಿ ವಲಯಗಳಲ್ಲಿ ಕದನ ವಿರಾಮವನ್ನು ಉಲ್ಲಂಘಿಸಿ ದಾಳಿಯನ್ನು ನಡೆಸಿವೆ. ಪಾಕಿಸ್ಥಾನ ಆಕ್ರಮಿತ...

Read More

ಪಾಕಿಸ್ಥಾನದ ಮಾನವ ಹಕ್ಕು ಉಲ್ಲಂಘನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಅಮೆರಿಕಾ

ವಾಷಿಂಗ್ಟನ್: ಪಾಕಿಸ್ಥಾನ ಸರ್ಕಾರದ ನೀತಿಗಳನ್ನು ವಿರೋಧಿಸುತ್ತಿರುವ ಗುಂಪುಗಳ ಮೇಲೆ, ನಾಗರಿಕ ಸಮಾಜದ ಮೇಲೆ, ಮಾಧ್ಯಮಗಳ ಮೇಲೆ ಪಾಕಿಸ್ಥಾನದಲ್ಲಿ ವಿಧಿಸಲಾಗುತ್ತಿರುವ ನಿರ್ಬಂಧಗಳ ಬಗ್ಗೆ ಅಮೆರಿಕಾ ತೀವ್ರ ಕಳವಳವನ್ನು ಹೊಂದಿದೆ ಎಂದು ಅಮೆರಿಕಾದ ದಕ್ಷಿಣ ಮತ್ತು ಮಧ್ಯ ಏಷ್ಯಾದ ಸಹಾಯಕ ರಾಜ್ಯ ಕಾರ್ಯದರ್ಶಿ ಆಲಿಸ್...

Read More

ನ. 9 ರಂದು ಕರ್ತಾರ್‌ಪುರ ಕಾರಿಡಾರ್ ಉದ್ಘಾಟಿಸಲಿದ್ದಾರೆ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ನವೆಂಬರ್ 9 ರಂದು ಕರ್ತಾರ್‌ಪುರ್ ಕಾರಿಡಾರ್ ಅನ್ನು ಉದ್ಘಾಟಿಸಲಿದ್ದು, ಅದೇ ದಿನ ಪಾಕಿಸ್ಥಾನದ ಪಂಜಾಬ್ ಪ್ರಾಂತ್ಯದ ಕರ್ತಾರ್‌ಪುರ್ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡುವ ಮೊದಲ ಯಾತ್ರಾರ್ಥಿಗಳನ್ನು ಅವರು ಕಳುಹಿಸಿಕೊಡಲಿದ್ದಾರೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ಮಂಗಳವಾರ...

Read More

ಸುಮಾರು 5 ಲಕ್ಷದಷ್ಟು ಪಾಕಿಸ್ಥಾನಿಯರನ್ನು ಗಡಿಪಾರು ಮಾಡಿವೆ 135 ದೇಶಗಳು

ಈಗಾಗಲೇ ಜಗತ್ತಿನ ಮುಂದೆ ಹಲವಾರು ಬಾರಿ ಅವಮಾನವನ್ನು ಎದುರಿಸಿರುವ ಪಾಕಿಸ್ಥಾನ, ಇದೀಗ ಮತ್ತೊಂದು ಅವಮಾನಕ್ಕೆ ಒಳಗಾಗಿದೆ. ಭಯೋತ್ಪಾದಕರ ರಾಜಧಾನಿಯಾಗಿ ಹೊರಹೊಮ್ಮುತ್ತಿರುವ ಈ ದೇಶವನ್ನು ಜಗತ್ತು ಈಗ ಸಂಶಯದ ದೃಷ್ಟಿಯಿಂದಲೇ ನೋಡುತ್ತಿದೆ. ಹೀಗಾಗಿ ಜಗತ್ತಿನಾದ್ಯಂತ ಇರುವ ಪಾಕಿಸ್ಥಾನಿಗಳನ್ನೂ ಕೂಡ ಕೆಟ್ಟ ದೃಷ್ಟಿಯಲ್ಲೇ ನೋಡಲಾಗುತ್ತಿದೆ. ಟೈಮ್ಸ್ ಆಫ್...

Read More

ಪಾಕಿಸ್ಥಾನದ ಮೇಲೆ ಒತ್ತಡ ಹೇರಲು ಜಗತ್ತು ಒಂದಾಗಬೇಕು: ರಾಮ್ ಮಾಧವ್

ನವದೆಹಲಿ: ಭಾರತದಲ್ಲಿ ಭಯೋತ್ಪಾದನೆಗೆ ಇಂಬುಕೊಡುತ್ತಿರುವ ಪಾಕಿಸ್ಥಾನದ ವಿರುದ್ಧ ಕಿಡಿ ಕಾರಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು, ಭಾರತ ತನ್ನ ಎಲ್ಲಾ ನೆರೆಹೊರೆಯವರೊಂದಿಗೂ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳಲು ಬಯಸುತ್ತದೆ ಆದರೆ ಬೆದರಿಕೆಯ ನಡುವೆ ಅಲ್ಲ ಎಂದಿದೆ. ಭಾರತ-ಅಮೆರಿಕಾ ಸ್ಟ್ರ್ಯಾಟಜಿಕ್...

Read More

ಪಾಕಿಸ್ಥಾನಕ್ಕೆ FATFನಿಂದ ನಾಲ್ಕು ತಿಂಗಳ ಜೀವದಾನ ಸಿಕ್ಕಿದೆ: ಸೇನಾ ಮುಖ್ಯಸ್ಥ ರಾವತ್

  ನವದೆಹಲಿ: ಜಾಗತಿಕ ಹಣಕಾಸು ನಿಗ್ರಹ ಸಂಸ್ಥೆ ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಪಾಕಿಸ್ಥಾನ ಗ್ರೇ ಪಟ್ಟಿಯಲ್ಲೇ ಉಳಿಯಲಿದೆ ಎಂದು ಘೋಷಿಸಿದ್ದು, ಎಚ್ಚೆತ್ತುಕೊಳ್ಳಲು ಅದಕ್ಕೆ ನಾಲ್ಕು ತಿಂಗಳ ಕಾಲವಕಾಶವನ್ನು ನೀಡಿದೆ. ಈ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು, “ಎಫ್‌ಎಟಿಎಫ್ ಪಾಕಿಸ್ಥಾನಕ್ಕೆ...

Read More

ಪಾಕಿಸ್ಥಾನಕ್ಕೆ ಮತ್ತೆ 4 ತಿಂಗಳ ಗಡುವು ನೀಡಿದ FATF

ನವದೆಹಲಿ: ಜಾಗತಿಕ ಭಯೋತ್ಪಾದಕ ಹಣಕಾಸು ನಿಗ್ರಹ ಸಂಸ್ಥೆ FATF ಪಾಕಿಸ್ಥಾನಕ್ಕೆ ಮತ್ತೊಂದು ಡೆಡ್­ಲೈನ್ ನೀಡಿದೆ. ಉಗ್ರರಿಗೆ ಹಣಕಾಸು ನೆರವು ನೀಡುವುದರನ್ನು ಸಂಪೂರ್ಣವಾಗಿ ತಡೆಗಟ್ಟಲು ಅದಕ್ಕೆ 2020ರ ಫೆಬ್ರವರಿ ಗಡುವನ್ನು ನೀಡಿದೆ. ಈ ನಾಲ್ಕು ತಿಂಗಳ ಅವಧಿಯೊಳಗೆ ಕ್ರಮಕೈಗೊಳ್ಳಲು ವಿಫಲವಾದರೆ ಕಪ್ಪು ಪಟ್ಟಿಗೆ ಸೇರಿಸುವುದಾಗಿ...

Read More

ಪಾಕಿಸ್ಥಾನವನ್ನು ‘ಡಾರ್ಕ್ ಗ್ರೇ’ ಪಟ್ಟಿಗೆ ಸೇರಿಸಲು FATF ಚಿಂತನೆ

  ಪ್ಯಾರೀಸ್: ಅಂತಾರಾಷ್ಟ್ರೀಯ ಉಗ್ರ ಹಣಕಾಸು ನಿಗ್ರಹ ಸಂಸ್ಥೆ FATF ಪಾಕಿಸ್ಥಾನದ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳುವುದು ಬಹುತೇಕ ನಿಶ್ಚಿತ. ಮೂಲಗಳ ಪ್ರಕಾರ ಅದು ಪಾಕಿಸ್ಥಾನವನ್ನು ಗ್ರೇ ಪಟ್ಟಿಯಿಂದ ತೆಗೆದು ‘ಡಾರ್ಕ್ ಗ್ರೇ’ ಪಟ್ಟಿಗೆ ಸೇರಿಸಲು ಚಿಂತನೆ ನಡೆಸುತ್ತಿದೆ. ಫೈನಾನ್ಷಿಯಲ್ ಆಕ್ಷನ್ ಟಾಸ್ಕ್...

Read More

Recent News

Back To Top