Date : Tuesday, 15-10-2019
ನವದೆಹಲಿ: ಏರ್ಬಸ್ ವಿಮಾನದಲ್ಲಿ ಟ್ಯಾಕ್ಸಿಬಾಟ್ ಬಳಿಸಿದ ವಿಶ್ವದ ಮೊದಲ ವಿಮಾನಯಾನ ಸಂಸ್ಥೆ ಎಂಬ ಇತಿಹಾಸವನ್ನು ನಿರ್ಮಾಣ ಮಾಡಿದೆ ಏರ್ ಇಂಡಿಯಾ. ಪ್ರಯಾಣಿಕರೊಂದಿಗೆ ವಾಣಿಜ್ಯ ಹಾರಾಟ ನಡೆಸುತ್ತಿರುವ ಏರ್ಬಸ್ ಎ 320 ವಿಮಾನದಲ್ಲಿ ಟ್ಯಾಕ್ಸಿಬಾಟ್ ಅನ್ನು ಇದು ಬಳಸಿದೆ. ಟ್ಯಾಕ್ಸಿಬಾಟ್ (ಟ್ಯಾಕ್ಸಿಂಗ್ ರೋಬೋಟ್), ಇದು ಪೈಲಟ್-ಕಂಟ್ರೋಲ್ಡ್...