News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಯೋಗ ಮಾಡುವಾಗ ಮಂತ್ರ ಪಠಣೆ, ಮೂರ್ತಿ ಪೂಜೆ ಸಲ್ಲದು: ಕ್ರಿಶ್ಚಿಯನ್ನರಿಗೆ ಕೇರಳ ಕ್ಯಾಥೋಲಿಕ್ ಮಂಡಳಿಯ ಸೂಚನೆ

ತಿರುವನಂತಪುರ: ಯೋಗ ದಿನಾಚರಣೆ ನಡೆದು ಒಂದು ವಾರಗಳ ಬಳಿಕ ಕೇರಳ ಕ್ಯಾಥೋಲಿಕ್ ಬಿಷಪ್ಸ್ ಕೌನ್ಸಿಲ್ (ಕೆಸಿಬಿಸಿ) 27 ಪುಟಗಳ ನಿರ್ದೇಶನವೊಂದನ್ನು ಜಾರಿಗೊಳಿಸಿದ್ದು, ಯೋಗ ಮಾಡುವ ಎಲ್ಲಾ ಕ್ರಿಶ್ಚಿಯನ್ನರು ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದಿದೆ. ಮಲಯಾಳಂನಲ್ಲಿ ಈ ನಿರ್ದೇಶನಗಳಿದ್ದು, ವೆಬ್­ಸೈಟಿನಲ್ಲಿ ಪೋಸ್ಟ್ ಮಾಡಲಾಗಿದೆ....

Read More

ವಿಶ್ವಸಂಸ್ಥೆಯ ಕೇಂದ್ರ ಕಛೇರಿ ಕಟ್ಟಡದಲ್ಲಿ ಮೂಡಿ ಬಂತು ‘ಸೂರ್ಯ ನಮಸ್ಕಾರ’

ವಿಶ್ವಸಂಸ್ಥೆ: 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ವಿಶ್ವಸಂಸ್ಥೆಯ ಕೇಂದ್ರ ಕಛೇರಿಯಲ್ಲಿ ‘ಸೂರ್ಯ ನಮಸ್ಕಾರ’ದ ಭಂಗಿಯನ್ನು ಮತ್ತು ‘ಯೋಗ ಫಾರ್ ಕ್ಲೈಮೇಟ್ ಆ್ಯಕ್ಷನ್’ ಸಂದೇಶವನ್ನು ದೀಪಗಳ ಮೂಲಕ ಬೆಳಗಿಸಿ ಯೋಗ ದಿನಕ್ಕೆ ಚಾಲನೆಯನ್ನು ನೀಡಲಾಗಿದೆ. ಬುಧವಾರ ಸಂಜೆ ವಿಶ್ವಸಂಸ್ಥೆಯ ನಾರ್ತ್ ಫೇಕಡ್­ನಲ್ಲಿ...

Read More

ಶಾಂತಿ, ಸೌಹಾರ್ದತೆ, ಸಮೃದ್ಧಿ ಯೋಗದ ಧ್ಯೇಯ: ಮೋದಿ

ರಾಂಚಿ: ಇಂದು ವಿಶ್ವ ಯೋಗ ದಿನ. ಪ್ರಧಾನಿ ನರೇಂದ್ರ ಮೋದಿಯವರು ಝಾರ್ಖಾಂಡಿನ ರಾಂಚಿಯಲ್ಲಿ ನಡೆದ ಬೃಹತ್ ಯೋಗ ಸಮಾರಂಭದ ನೇತೃತ್ವವನ್ನು ವಹಿಸಿಕೊಂಡರು. ಈ ವೇಳೆ ಮಾತನಾಡಿದ ಅವರು, ಯೋಗವು ಶಾಂತಿ, ಸಮೃದ್ಧಿ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುತ್ತದೆ ಎಂದು ಪ್ರತಿಪಾದಿಸಿದರು. ರಾಂಚಿಯ ಪ್ರಭಾತ್...

Read More

ಟ್ವಿಟರ್ ಮೂಲಕ ಸೂರ್ಯ ನಮಸ್ಕಾರದ ಮಹತ್ವ ತಿಳಿಸಿಕೊಟ್ಟ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಪ್ರತಿನಿತ್ಯ ಯೋಗದ ಒಂದೊಂದು ಆಸನಗಳು ಮತ್ತು ಅದರ ಆರೋಗ್ಯ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡುವ ಕಾರ್ಯವನ್ನು ತಮ್ಮ ಟ್ವಿಟರಿನ ಮೂಲಕ ಮಾಡುತ್ತಿದ್ದಾರೆ. ಇಂದು ಅವರು ಸೂರ್ಯ ನಮಸ್ಕಾರದ ಭಂಗಿಯನ್ನು ಹಂಚಿಕೊಂಡಿದ್ದು, ಅದರಿಂದಾಗುವ ಉಪಯುಕ್ತತೆಗಳ ಬಗ್ಗೆ ವಿವರಿಸಿದ್ದಾರೆ....

Read More

ಈ ಬಾರಿ 180 ದೇಶಗಳಲ್ಲಿ ನಡೆಯಲಿದೆ ಯೋಗ ದಿನಾಚರಣೆ

ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ವಿಶ್ವ ಸನ್ನದ್ಧವಾಗುತ್ತಿದೆ. ಸುಮಾರು 180 ದೇಶಗಳು ಈ ಬಾರಿ ಯೋಗ ದಿನಾಚರಣೆಯನ್ನು ಆಚರಿಸುತ್ತಿವೆ. ಫ್ರಾನ್ಸಿನ ವಿಶ್ವವಿಖ್ಯಾತ ಐಫೆಲ್ ಟವರ್ ಸೇರಿದಂತೆ ನಾನಾ ಜಾಗಗಳು ಯೋಗವನ್ನು ಆಯೋಜನೆಗೊಳಿಸಲು ಸನ್ನದ್ಧವಾಗುತ್ತಿವೆ. ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ....

Read More

ಯೋಗ ದಿನಾಚರಣೆಯ ಪ್ರಯುಕ್ತ ರಾಂಚಿಯಲ್ಲಿ ನಡೆಯಲಿರುವ ಪ್ರಮುಖ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಮೋದಿ

ರಾಂಚಿ : ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಪ್ರಮುಖ ಸಮಾರಂಭವು ಝಾರ್ಖಾಂಡಿನ ರಾಂಚಿಯಲ್ಲಿ ಜರುಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಇದರಲ್ಲಿ ಭಾಗಿಯಾಗುತ್ತಿದ್ದಾರೆ. ಈ ಯೋಗ ಕಾರ್ಯಕ್ರಮದಲ್ಲಿ ಸುಮಾರು 30,000 ಯೋಗಾಸಕ್ತರು ಭಾಗಿಯಾಗುವ ನಿರೀಕ್ಷೆ ಇದೆ. ಜೂನ್ 13 ರಂದು...

Read More

ಪತಂಜಲಿಯ ಆಚಾರ್ಯ ಬಾಲಕೃಷ್ಣರಿಗೆ ‘UNSDG ಆರೋಗ್ಯ ಕಾಳಜಿಯ 10 ಪ್ರಭಾವಶಾಲಿ ವ್ಯಕ್ತಿ’ ಪ್ರಶಸ್ತಿ

ನವದೆಹಲಿ: ಪತಂಜಲಿ ಗ್ರೂಪ್ ಆಫ್ ಇನ್ಸ್ಟಿಟ್ಯೂಶನ್ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರು ‘UNSDG ಆರೋಗ್ಯ ಕಾಳಜಿಯ 10 ಪ್ರಭಾವ ಶಾಲಿ ವ್ಯಕ್ತಿಗಳು’ ಪ್ರಶಸ್ತಿಯನ್ನು ತಮ್ಮ ಸಂಸ್ಥೆಯ ಪರವಾಗಿ ಸ್ವೀಕಾರ ಮಾಡಿದ್ದಾರೆ. ಜಿನೆವಾದಲ್ಲಿ ಪ್ರಶಸ್ತಿಯನ್ನು ಸ್ವೀಕರಿಸಿದ ಬಳಿಕ ಟ್ವಿಟ್ ಮಾಡಿರುವ ಆಚಾರ್ಯ...

Read More

ಸಿಬಿಎಸ್‌ಇನಲ್ಲಿ ಯೋಗ ಕಡ್ಡಾಯ: ಸರ್ಕಾರ

ನವದೆಹಲಿ: ಸಿಬಿಎಸ್‌ಇಯ 11 ಮತ್ತು 12ನೇ ತರಗತಿಗೆ ಯೋಗ ಕಡ್ಡಾಯವಾಗಿದ್ದು, ವಾರದಲ್ಲಿ ಎರಡು ಸಲವಾದರೂ ಯೋಗ ಕ್ಲಾಸ್ ಮಾಡಬೇಕು. ಇದು ದೈಹಿಕ ಚಟುವಟಿಕೆಯ ಒಂದು ಭಾಗ ಎಂದು ಸರ್ಕಾರ ತಿಳಿಸಿದೆ. ನ್ಯಾಷನಲ್ ಕೌನ್ಸಿಲ್ ಫಾರ್ ಟೀಚರ್ ಎಜುಕೇಶನ್‌ಗೂ ಯೋಗ ಕಡ್ಡಾಯವಾಗಿದೆ ಎಂದು...

Read More

ಯೋಗದ ಬಗ್ಗೆ ಟ್ವಿಟರ್ ವಾರ್

ನವದೆಹಲಿ: ಯೋಗ ದಿನಾಚರಣೆಯ ಬಗ್ಗೆ ಆರ್‌ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರು ಮಾಡಿರುವ ಟ್ವೀಟ್ ಬಿಜೆಪಿಯ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಜಟಾಪಟಿಯನ್ನು ಸೃಷ್ಟಿಸಿದೆ. ಮಾಜಿ ಪ್ರಧಾನಿ ಪಂಡಿತ್ ಜವಹಾರ್ ಲಾಲ್ ಮತ್ತು ಪ್ರಧಾನಿ ನರೇಂದ್ರ ಮೊದಿ ಯೋಗ ಮಾಡುವ...

Read More

ರಾಜ್‌ಪಥ್‌ನಲ್ಲಿ ಯೋಗ: ಸುತ್ತಲೂ ಸರ್ಪಗಾವಲು

ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಭಾನುವಾರ ರಾಜ್‌ಪಥ್‌ನಲ್ಲಿ ಬೃಹತ್ ಯೋಗ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯಾತಿಗಣ್ಯರು ಈ ಸಮಾರಂಭದಲ್ಲಿ ಭಾಗವಹಿಸುತ್ತಿದ್ದಾರೆ. ಈ ನಡುವೆ ಸಮಾರಂಭಕ್ಕೆ ಉಗ್ರರ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಗುಪ್ತಚರ ಇಲಾಖೆ...

Read More

Recent News

Back To Top