Date : Saturday, 20-06-2015
ನವದೆಹಲಿ: ಭಾನುವಾರ ದೇಶದಾದ್ಯಂತ ವಿಶ್ವ ಯೋಗದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ, ನೆಲದಲ್ಲಿ ಮಾತ್ರವಲ್ಲದೇ ಆಗಸದಲ್ಲೂ ಯೋಗವನ್ನು ಮಾಡಿ ದಾಖಲೆಯನ್ನು ಮಾಡಲಾಗಿದೆ. ಗುವಾಹಟಿ-ದೆಹಲಿ ವಿಮಾನದಲ್ಲಿನ ಎಲ್ಲಾ ಸಿಬ್ಬಂದಿಗಳು, 180 ಪ್ರಯಾಣಿಕರು ಸಾಗರದಿಂದ 35,000 ಫೀಟ್ ಎತ್ತರದಲ್ಲಿ ಯೋಗಾಸನ ಮಾಡಿ ದಾಖಲೆ ಬರೆದಿದ್ದಾರೆ. ಇಷ್ಟು ಎತ್ತರದಲ್ಲಿ...
Date : Wednesday, 17-06-2015
ಪಾಟ್ನಾ: ಜೂನ್ 21ಅಂತಾರಾಷ್ಟ್ರೀಯ ಯೋದ ದಿನಾಚರಣೆಯಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಯೋಗ ಶಿಬಿರಕ್ಕೆ ತೆರಳಿ ಮುಸ್ಲಿಂ ಯೋಗ ಗುರುವಿನಿಂದ ಯೋಗ ಕಲಿತುಕೊಳ್ಳಲಿದ್ದಾರೆ. ಯೋಗ ತಜ್ಞ ಮೊಹಮ್ಮದ್ ತಮನ್ನಾ ಮತ್ತು ಅಶೋಕ್ ಸರ್ಕಾರ್ ಅವರು ಷಾ ಅವರಿಗೆ ಮೊಯಿನುಲ್ ಹಕ್...
Date : Wednesday, 17-06-2015
ಅಜ್ಮೀರ್: ಯೋಗದ ಬಗ್ಗೆ ಯುವಕರ ಮನಸ್ಸಲ್ಲಿ ಗೊಂದಲ ಸೃಷ್ಟಿಸುತ್ತಿರುವ ಮೂಲಭೂತವಾದಿ ಸಂಘಟನೆಗಳ ವಿರುದ್ಧ ಕಿಡಿಕಾರಿರುವ ಅಜ್ಮೀರ್ ಶರೀಫ್ ದರ್ಗಾದ ಮುಖ್ಯಸ್ಥರು, ಜೂನ್ 21ರಂದು ನಡೆಯುವ ಅಂತಾರಾಷ್ಟ್ರೀಯ ಯೋಗದಿನಾಚರಣೆಯಲ್ಲಿ ಭಾಗವಹಿಸುವಂತೆ ಮುಸ್ಲಿಂರಿಗೆ ಕರೆ ನೀಡಿದ್ದಾರೆ. ‘ಯೋಗವನ್ನು ಒಂದು ಧರ್ಮದೊಂದಿಗೆ ತಳುಕು ಹಾಕುವುದು ತಪ್ಪು,...
Date : Tuesday, 16-06-2015
ವಿಶ್ವಸಂಸ್ಥೆ: ಯೋಗ ತಾರತಮ್ಯ ಮಾಡಲ್ಲ, ಅದು ಸಂತೃಪ್ತಿಯ ಭಾವವನ್ನು ನೀಡುತ್ತದೆ ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್ ಕೀ ಮೂನ್ ತಿಳಿಸಿದ್ದಾರೆ. ಜೂನ್ 21ರಂದು ಮೊದಲ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ನಡೆಯುತ್ತಿರುವ ಹಿನ್ನಲೆಯಲ್ಲಿ ಅವರು ಈ ಸಂದೇಶ ನೀಡಿದ್ದಾರೆ. ‘ಜನವರಿಯಲ್ಲಿ ಭಾರತಕ್ಕೆ...
Date : Tuesday, 16-06-2015
ನವದೆಹಲಿ: ಭಾರತದಲ್ಲಿ ಯೋಗ ಪ್ರಚಾರ ಮಾಡಲು ಹೊರಟಿರುವ ಸರ್ಕಾರದ ಮೇಲೆ ಹಲವಾರು ಮಂದಿ ಕೋಮುವಾದ ಆರೋಪ ಮಾಡುತ್ತಿದ್ದಾರೆ. ಕೆಲ ಮುಸ್ಲಿಂ ಸಂಘಟನೆಗಳಂತು ಯೋಗವನ್ನು ಮುಸ್ಲಿಂ ವಿರೋಧಿ ಎಂದೇ ಘೋಷಿಸಿ ಬಿಟ್ಟಿವೆ. ಆದರೆ ನೆರೆಯ ಕಟ್ಟಾ ಮುಸ್ಲಿಂ ರಾಷ್ಟ್ರವಾದ ಪಾಕಿಸ್ಥಾನದಲ್ಲಿ ಭಾರತದ ಯೋಗ...
Date : Wednesday, 10-06-2015
ನವದೆಹಲಿ: ಜೂನ್ 21ರ ಅಂತಾರಾಷ್ಟ್ರೀಯ ಯೋಗ ದಿನದಂದು ನವದೆಹಲಿಯ ರಾಜ್‌ಪಥ್‌ನಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗ ಮಾಡುತ್ತಿಲ್ಲ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಅವರು ರಾಜ್‌ಪಥ್‌ನಲ್ಲಿ ಯೋಗ ನಡೆಸಲಿದ್ದಾರೆ ಎಂದು ಹೇಳಲಾಗಿತ್ತು, ಆದರೀಗ...
Date : Tuesday, 09-06-2015
ಲಕ್ನೋ: ಯೋಗ ಮಾಡುವುದು ಕಡ್ಡಾಯವಲ್ಲ, ಯೋಗಭ್ಯಾಸ ಯಾವುದೇ ಧರ್ಮ, ಜಾತಿ ಮತ್ತು ಜನಾಂಗಕ್ಕೆ ಸಂಬಂಧಿಸಿದ್ದಲ್ಲ ಎಂದು ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ‘ಜೂನ್ 21 ಯೋಗ ದಿನ, ಯೋಗ ಮಾಡುವುದು ಕಡ್ಡಾಯವೇನಲ್ಲ, ಯಾರಿಗೆ ಇಷ್ಟವಿದೆಯೋ ಅವರು ಮಾಡಲಿ, ಇಲ್ಲದವರು ಬೇಡ. ಆದರೆ...
Date : Tuesday, 09-06-2015
ಹರಿದ್ವಾರ್: ಯೋಗ ಮತ್ತು ಸೂರ್ಯ ನಮಸ್ಕಾರಕ್ಕೆ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವುದಕ್ಕೆ ಯೋಗ ಗುರು ರಾಮ್‌ದೇವ್ ಬಾಬಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಸೂರ್ಯ ನಮಸ್ಕಾರಕ್ಕೂ, ಧಾರ್ಮಿಕತೆಗೂ ಏನು ಸಂಬಂಧ? ಎಂದು ಪ್ರಶ್ನಿಸಿರುವ ಬಾಬಾ, ಸೂರ್ಯ ನಮಸ್ಕಾರದೊಂದಿಗೆ ಮಂತ್ರಗಳನ್ನೂ ಕೆಲವರು ಪಠಿಸಲು ಆರಂಭಿಸಿದ...
Date : Monday, 08-06-2015
ಲಕ್ನೋ: ಯೋಗವನ್ನು ಶಾಲೆಗಳಲ್ಲಿ ಕಡ್ಡಾಯಗೊಳಿಸಲು ಹೊರಟಿರುವ ನರೇಂದ್ರ ಮೋದಿ ಸರ್ಕಾರಕ್ಕೆ ದೊಡ್ಡ ಸಂಕಷ್ಟ ಎದುರಾಗಿದೆ. ಯೋಗ ಕಡ್ಡಾಯವನ್ನು ರದ್ದುಪಡಿಸಬೇಕೆಂದು ಕೋರಿ ಕೋರ್ಟ್ ಮೆಟ್ಟಿಲೇರುವುದಾಗಿ ಆಲ್ ಇಂಡಿಯಾ ಮುಸ್ಲಿಂ ಪಸರ್ನಲ್ ಲಾ ಬೋರ್ಡ್ ಎಚ್ಚರಿಕೆ ನೀಡಿದೆ. ಅಲ್ಲದೇ ಯೋಗ ಮತ್ತು ಸೂರ್ಯ ನಮಸ್ಕಾರ...
Date : Friday, 15-05-2015
ಬೀಜಿಂಗ್: ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಬೀಜಿಂಗ್‌ನ ಟೆಂಪಲ್ ಆಫ್ ಹೆವನ್‌ನಲ್ಲಿ ನಡೆದ ಯೋಗ-ಥಾಯ್ಚಿ ಕಾರ್ಯಕ್ರಮವನ್ನು ವೀಕ್ಷಿಸಿದರು. ಅವರಿಗೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸಾಥ್ ನೀಡಿದರು. ಅಲ್ಲಿನ ವಿದ್ಯಾರ್ಥಿಗಳು ಮೋದಿಗಾಗಿ ವಿಭಿನ್ನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅಲ್ಲಿನ ಮಕ್ಕಳೊಂದಿಗೆ ಬೆರೆತ...