News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2 ವರ್ಷದೊಳಗೆ ಯುಪಿಯ ಎಲ್ಲಾ ಮನೆಗಳಿಗೂ ಪೈಪ್ ನೀರು ಒದಗಿಸುತ್ತೇವೆ: ಯೋಗಿ

ಲಕ್ನೋ: ಎರಡು ವರ್ಷಗಳೊಳಗೆ ಉತ್ತರಪ್ರದೇಶದ ಪ್ರತಿ ಮನೆಗೂ ಪೈಪ್ ನೀರನ್ನು ಒದಗಿಸುವುದಾಗಿ ಅಲ್ಲಿನ ಸಿಎಂ ಯೋಗಿ ಆದಿತ್ಯನಾಥ ಅವರು ಭರವಸೆಯನ್ನು ನೀಡಿದ್ದಾರೆ. ಅಲ್ಲದೇ, ಈ ವಿಷಯದಲ್ಲಿ ಕರ್ತವ್ಯಲೋಪವನ್ನು ಎಸಗಿದರೆ ಕಠಿಣ ಕ್ರಮವನ್ನು ಜರುಗಿಸಲಾಗುವುದು ಎಂಬ ಎಚ್ಚರಿಕೆಯನ್ನೂ ಅಧಿಕಾರಿಗಳಿಗೆ ರವಾನಿಸಿದ್ದಾರೆ. ವೀಡಿಯೋ ಕಾನ್ಫರೆನ್ಸ್...

Read More

ಭಾರತದ ಕೇಪ್ ಟೌನ್ ಆಗುವತ್ತ ದಾಪುಗಾಲಿಡುತ್ತಿದೆ ಉಡುಪಿ, ಮಂಗಳೂರು, ಶಿಮ್ಲಾ

ಉತ್ತರಭಾರತದಲ್ಲಿರುವ ಶಿಮ್ಲಾ ಮತ್ತು ಕರ್ನಾಟಕದ ಉಡುಪಿ ಟಯರ್ 2 ನಗರಗಳಾಗುವತ್ತ ದಾಪುಗಾಲಿಡುತ್ತಿದ್ದು, ಶೀಘ್ರವೇ ‘ಡೇ ಝೀರೋ’ ಪರಿಸ್ಥಿತಿಗಳನ್ನು ಎದುರಿಸಲಿವೆ. ಹಿಮಾಲಯ ತಪ್ಪಲಿನಲ್ಲಿರುವ ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾ ಪ್ರವಾಸಿಗಳ ಹಬ್ ಆಗಿರುವುದೇ ಇಂದು ಅದು ನೀರಿನ ಬವಣೆಯನ್ನು ಎದುರಿಸುತ್ತಿರುವುದಕ್ಕೆ ಮುಖ್ಯ ಕಾರಣ. 0.7 ಮಿಲಿಯನ್...

Read More

ಶರಾವತಿ ನೀರನ್ನು ಬೆಂಗಳೂರಿಗೆ ಹರಿಸುವ ಕರ್ನಾಟಕ ಸರ್ಕಾರದ ಯೋಜನೆಗೆ ಭಾರೀ ವಿರೋಧ

ನವದೆಹಲಿ: ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ರಾಜ್ಯ ಸರ್ಕಾರದ ಯೋಜನೆಗೆ ನಾಗರಿಕರು ಮತ್ತು ಪರಿಸರ ಸಂಘಟನೆಗಳಿಂದ ತೀವ್ರ ಸ್ವರೂಪದ ವಿರೋಧ ವ್ಯಕ್ತವಾಗಿದೆ. ಶಿವಮೊಗ್ಗದಲ್ಲಿ ಶರವಾತಿ ನದಿಗೆ ಕಟ್ಟಲಾಗಿರುವ ಲಿಂಗನಮಕ್ಕಿ ಜಲಾಶಯದಿಂದ ನೀರನ್ನು ಹರಿಸುವ ಬಗ್ಗೆ ಕರ್ನಾಟಕ ಸರ್ಕಾರ ವಿವರವಾದ ಯೋಜನಾ...

Read More

ಇಂದು ವಿಶ್ವ ಸಾಗರ ದಿನ: ಕಡಲ ಮಾಲಿನ್ಯದ ಅಪಾಯದ ಅರಿವು ನಮಗಿರಲಿ

ವಿಶ್ವಸಂಸ್ಥೆ: ಸಮುದ್ರ ಎಂಬುದು ಕಲ್ಪನೆಗೂ ಮೀರಿದ ಅದ್ಭುತ ಪರಿಸರ ವ್ಯವಸ್ಥೆ. ನಮ್ಮ ಭೂಮಿಯ ಶ್ವಾಸಕೋಶ ಎಂದು ಸಮುದ್ರವನ್ನು ಪರಿಗಣಿಸಲಾಗುತ್ತದೆ. ಆದರೆ ಮಾನವನ ನಿರಂತರ ಮಧ್ಯಸ್ಥಿಕೆಯಿಂದಾಗಿ ಅದು ಈಗ ಸಂತ್ರಸ್ಥಗೊಂಡಿದೆ.  ಇಂದು ವಿಶ್ವ ಸಾಗರ ದಿನ. ನಮ್ಮ ದೈನಂದಿನ ಬದುಕಿನಲ್ಲಿ ಸಮುದ್ರ ವಹಿಸುವಂತಹ ಪಾತ್ರದ...

Read More

ಬರವ ಮೆಟ್ಟಿ ನಿಲ್ಲಲು ಇಲ್ಲಿ ಸಿದ್ಧವಾಗುತ್ತಿದೆ ಕಾರ್ಯಯೋಜನೆ…!

ನೀರಿಲ್ಲ… ನೀರಿಲ್ಲ… ಬರ… ಬರ.. ಎನ್ನುವ ಮಾತಿಗಿಂತ ನೀರಾಗುವ, ನೀರಾಗುವಂತೆ ಮಾಡುವ ಹೆಜ್ಜೆ ಏನು ಎಂಬುದರ ಕಡೆಗೆ ಈಗ ಬೆಳಕು ಹರಿಸಲೇಬೇಕಾದ ಕಾಲ ಬಂದಿದೆ. ಸವಾಲುಗಳನ್ನು  ಮೆಟ್ಟಿ ನಿಲ್ಲುವ ಕಾರ್ಯಯೋಜನೆಗಳು ಬೇಕಾಗಿದೆ. ಅಂತಹದ್ದೊಂದು ಪ್ರಯೋಗ ಪಡ್ರೆ ಗ್ರಾಮದಲ್ಲಿ  ಆರಂಭವಾಗಿದೆ.  ಪಡ್ರೆ ಎನ್ನುವುದು ...

Read More

ಕುಮಟಾ: ಸಾರ್ವಜನಿಕ ಬಾವಿಯನ್ನು ಸ್ವಪ್ರೇರಣೆಯಿಂದ ಸ್ವಚ್ಛಗೊಳಿಸಿ ಮಾದರಿಯಾದ ಕುಟುಂಬ

ಕುಮಟಾ:  ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಹೊಲನಗದ್ದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಳಕಾರ ಗ್ರಾಮದಲ್ಲಿ ಒಂದು ಕುಟುಂಬದ ಸದಸ್ಯರೆಲ್ಲರು ಸೇರಿ ಸ್ವ ಪ್ರೇರಣೆಯಿಂದ ಸಾರ್ವಜನಿಕ ಕುಡಿಯುವ ನೀರಿನ ಬಾವಿಯನ್ನು ಶುದ್ಧಗೊಳಿಸಿ ಎಲ್ಲರಿಗೆ ಮಾದರಿಯಾಗಿದ್ದಾರೆ. ರಾಮ ಮುಕ್ರಿ ಕುಟುಂಬದ ಸದಸ್ಯರೆಲ್ಲರೂ ಸೇರಿ ಗ್ರಾಮದಲ್ಲಿ ಎಲ್ಲರಿಗೂ...

Read More

ಜೀವ ಜಲದ ಸಂರಕ್ಷಣೆ ಹೇಗೆ ?

ಒಂದು ವಸ್ತುವಿನ ಮಹತ್ವ ಅಥವಾ ಅನಿವಾರ್ಯತೆಯ ಅರಿವಾಗುವುದು ಆ ವಸ್ತುವಿನ ಕೊರತೆ ಆದಾಗಲೇ. ಆ ವಸ್ತು ಧಂಡಿಯಾಗಿ ಸಿಗುತ್ತಿರುವಾಗ ಅದರ ಮಹತ್ವ, ಕಿಮ್ಮತ್ತು ನಮ್ಮ ಅರಿವಿಗೆ ಬರುವುದೇ ಇಲ್ಲ. ಈ ಮಾತಿಗೆ ನೀರಿಗಿಂತ ಉಜ್ವಲವಾದ ನಿದರ್ಶನ ಇನ್ನಾವುದು ಇರಬಲ್ಲದು ? ಏಪ್ರಿಲ್...

Read More

ವರ್ಷಕ್ಕೆ 1 ಲಕ್ಷ ಲೀಟರ್ ನೀರು ಉಳಿಸುತ್ತಾರೆ ಬೆಂಗಳೂರಿನ ಈ ದಂಪತಿ!

1990ರ ಆರಂಭದಲ್ಲಿ ಎಸ್. ವಿಶ್ವನಾಥ್ ಮತ್ತು ಅವರ ಪತ್ನಿ ಚಿತ್ರ ಬೆಂಗಳೂರಿನಲ್ಲಿ ಮನೆ ಹುಡುಕುತ್ತಿದ್ದರು, ಪರಿಸರ ಸ್ನೇಹಿ ವಿಧಾನದಲ್ಲೇ ಮನೆಯನ್ನು ಸಜ್ಜುಗೊಳಿಸುವುದು ಅವರ ಬಯಕೆಯಾಗಿತ್ತು. ಸಿಲಿಕಾನ್ ನಗರ ಸೇರಿದಂತೆ ವಿಶ್ವ ಎದುರಿಸುತ್ತಿರುವ ಜಲಕ್ಷಾಮದ ಬಗ್ಗೆ ಚೆನ್ನಾಗಿಯೇ ಅರ್ಥ ಮಾಡಿಕೊಂಡಿದ್ದರು. ನೀರಿನ ಸಂರಕ್ಷಣೆಗೆ...

Read More

ಬಿಜೆಪಿಯಿಂದ ನೀರಿಗಾಗಿ ಧರಣಿ

ಕಾರ್ಕಳ : ನೀರಿಗಾಗಿ ಪ್ರತಿಪಕ್ಷದ ಸದಸ್ಯರು ಕೈಯಲ್ಲಿ ಕೊಡಪಾನ ಹಿಡಿದು ನೀರು ಕೊಡಿ ಎಂದು ಆಗ್ರಹಿಸಿದ ಘಟನೆ ಶುಕ್ರವಾರ ಪುರಸಭೆ ಸಾಮಾನ್ಯ ಸಭೆಯಲ್ಲಿ ನಡೆದಿದೆ. ಪ್ರತಿಪಕ್ಷದ ನಾಯಕ ಪ್ರಕಾಶ್ ರಾವ್ ಮಾತನಾಡಿ, ನಮ್ಮ ವಾರ್ಡುಗಳಿಗೆ ನೀರು ಸರಬರಾಜು ಆಗುತ್ತಿಲ್ಲ. ಮುಂಡ್ಲಿ ಮತ್ತು...

Read More

Recent News

Back To Top