News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 14th September 2024


×
Home About Us Advertise With s Contact Us

ಈ ವಾಹಿನಿಯೊಂದನ್ನು ಬಿಟ್ಟು ಉಳಿದೆಲ್ಲಾ ಪ್ರಮುಖ ಮಾಧ್ಯಮಗಳಿಗೂ ಸಂದರ್ಶನ ನೀಡಿದ್ದಾರೆ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚಿನ ವರ್ಷಗಳಲ್ಲಿ ಅತ್ಯಂತ ಜನಪ್ರಿಯ ಮತ್ತು ಕ್ರಿಯಾಶೀಲ ನಾಯಕನಾಗಿ ಹೊರಹೊಮ್ಮಿದ್ದಾರೆ. ಅವರ ಜನಪ್ರಿಯತೆಯು ಸಾರ್ವಜನಿಕರೊಂದಿಗೆ ಬೆರೆಯುವ ಮೂಲಕ ಹೆಚ್ಚು ಬೆಸೆದುಕೊಂಡಿದೆ. ನಾಯಕ ಮತ್ತು ಸಾರ್ವಜನಿಕರ ನಡುವಿನ ಸಂವಾದವನ್ನು ಉತ್ತೇಜಿಸುವ ಸಲುವಾಗಿ ಮೋದಿಯವರು ತನ್ನ ಮಾತು ಜನರಿಗೆ ತಲುಪುತ್ತದೆ...

Read More

ದೇಶ ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಎನ್ನುತ್ತಿದೆ’: ಮೋದಿ

ಚಂದೌಲಿ: ಕೊನೆಯ ಹಂತದ ಚುನಾವಣೆಗಾಗಿ ಉತ್ತರಪ್ರದೇಶದ ಚಂದೌಲಿಯಲ್ಲಿ ಪ್ರಚಾರ ಸಮಾವೇಶವನ್ನು ನಡೆಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಈ ಚುನಾವಣೆಯಲ್ಲಿ ಬಿಜೆಪಿ ವಿಜಯಿಯಾಗಿ ಹೊರಹೊಮ್ಮಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಇಡೀ ದೇಶವೇ ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಎನ್ನುತ್ತಿದೆ ಎಂದಿದ್ದಾರೆ....

Read More

ಟ್ರೆಂಡ್ ಆಗುತ್ತಿದೆ ಬಿಜೆಪಿಯ #ಅಪ್ನಾಮೋದಿಆಯೇಗಾ ಹ್ಯಾಶ್­ಟ್ಯಾಗ್

ನವದೆಹಲಿ: ದೇಶ ಕೊನೆಯ ಹಂತದ ಮತದಾನಕ್ಕೆ ಸಿದ್ಧತೆ ನಡೆಸುತ್ತಿರುವ ಸಂದರ್ಭದಲ್ಲಿ ಬಿಜೆಪಿ ಹೊಸ ಹ್ಯಾಶ್ ಟ್ಯಾಗ್ ಅನ್ನು ಟ್ರೆಂಡ್ ಮಾಡಿದೆ. #ಅಪ್ನಾಮೋದಿಆಯೇಗಾ ಟ್ವಿಟರಿನಲ್ಲಿ ಟ್ರೆಂಡ್ ಆಗಿದ್ದು,  ಸುಮಾರು 20.8 ಸಾವಿರ ಮಂದಿ ಈ ಹ್ಯಾಶ್­ಟ್ಯಾಗ್ ಬಳಸಿಕೊಂಡು ಟ್ವಿಟ್­ಗಳನ್ನು ಮಾಡಿದ್ದಾರೆ. ಪಕ್ಷದ ಅಧಿಕೃತ...

Read More

ಮೇ 18 ರಿಂದ ಕೇದಾರನಾಥ, ಬದ್ರೀನಾಥಕ್ಕೆ ತೆರಳುತ್ತಿದ್ದಾರೆ ಮೋದಿ

ಡೆಹ್ರಾಡೂನ್: ಕಳೆದ ಎರಡು ತಿಂಗಳುಗಳಿಂದ ನಿರಂತರವಾಗಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು, ಕೊನೆಯ ಹಂತದ ಪ್ರಚಾರ ಕಾರ್ಯಕ್ಕೆ ತೆರೆಬಿದ್ದ ಮರುದಿನ ಅಂದರೆ ಮೇ 18 ರಂದು ಹಿಮಾಲಯದ ಪವಿತ್ರ ತೀರ್ಥ ಕ್ಷೇತ್ರಗಳಾದ ಕೇದಾರನಾಥ ಮತ್ತು ಬದ್ರೀನಾಥಕ್ಕೆ ಭೇಟಿಯನ್ನು...

Read More

ರಾಷ್ಟ್ರೀಯತೆ, ನವ ಭಾರತಕ್ಕಾಗಿ ಮತ ಹಾಕಲು ಸಜ್ಜಾಗಿದೆ ಉತ್ತರಪ್ರದೇಶದ ‘ಯೋಧರ ಗ್ರಾಮ’

ಲಕ್ನೋ: ಉತ್ತರಪ್ರದೇಶದಲ್ಲಿರುವ ಘಾಜಿಪುರ್ ಜಿಲ್ಲೆಯ ಪೂರ್ವಭಾಗದಲ್ಲಿರುವ ಗಹ್ಮರ್ ಗ್ರಾಮವನ್ನು ‘ಯೋಧರ ಗ್ರಾಮ’ ಎಂದು ಕರೆಯಲಾಗುತ್ತದೆ. ಈ ಗ್ರಾಮದ ಪ್ರತಿ ಮನೆಯಲ್ಲೂ ಓರ್ವ ಯೋಧನಿದ್ದಾನೆ. ಒಂದು ಲಕ್ಷ ಜನಸಂಖ್ಯೆ ಇರುವ ಈ ಗ್ರಾಮದ ಕೆಲವೊಂದು ಮನೆಗಳಲ್ಲಿ ನಿವೃತ್ತ ಯೋಧರು ಇದ್ದರೆ, ಕೆಲವೊಂದು ಮನೆಗಳಲ್ಲಿ...

Read More

ಮೋದಿ ಈ ದೇಶವನ್ನು ಸುದೀರ್ಘ ಕಾಲ ಆಳಲಿದ್ದಾರೆ: ಯೋಗಿ

ಗೋರಖ್­ಪುರ: ಬಡವರಿಗೆ ಶೌಚಾಲಯ ಮತ್ತು ಇಂಧನಗಳನ್ನು ಒದಗಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಸುದೀರ್ಘ ಕಾಲದವರೆಗೂ ಈ ದೇಶವನ್ನು ಮುನ್ನಡೆಸುತ್ತಾರೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಗೆ ಸಂದರ್ಶನ ನೀಡಿ ಮಾತನಾಡಿದ ಅವರು, ಉತ್ತರಪ್ರದೇಶದ 80...

Read More

ಕೊನೆಯ ಹಂತದ ಚುನಾವಣೆಗೆ ಇಂದು ಬಿರುಸಿನ ಪ್ರಚಾರ ಕಾರ್ಯ ನಡೆಸಲಿವೆ ಪಕ್ಷಗಳು

ನವದೆಹಲಿ:  2019ರ ಲೋಕಸಭಾ ಚುನಾವಣೆಯ 7ನೇ ಮತ್ತು ಕೊನೆಯ ಹಂತದ ಮತದಾನಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳು ಇಂದು ಒಂದರ ಹಿಂದೆ ಒಂದರಂತೆ ಸಮಾವೇಶಗಳನ್ನು ಆಯೋಜನೆಗೊಳಿಸುತ್ತಿವೆ. ಇದೇ ಭಾನುವಾರ (ಮೇ 19) ದೇಶದ 7 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 59 ಕ್ಷೇತ್ರಗಳು...

Read More

ವಾರಣಾಸಿ ಜನತೆಗೆ ಭಾವನಾತ್ಮಕ ವೀಡಿಯೋ ಸಂದೇಶ ರವಾನಿಸಿದ ಮೋದಿ

ನವದೆಹಲಿ: 2019ರ ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಇದೇ ಭಾನುವಾರ (ಮೇ 19) ಜರುಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಎರಡನೇ ಬಾರಿಗೆ ಸ್ಪರ್ಧಿಸುತ್ತಿರುವ ವಾರಣಾಸಿ ಕ್ಷೇತ್ರವು ಕೊನೆಯ ಹಂತದಲ್ಲಿ ಚುನಾವಣೆಯನ್ನು ಎದುರಿಸುತ್ತಿದೆ. ಈ ಹಿನ್ನಲೆಯಲ್ಲಿ ವಾರಣಾಸಿ ಜನತೆಗೆ ಭಾವನಾತ್ಮಕ ವೀಡಿಯೋ...

Read More

ನನ್ನ ಮೇಲೆ ಪ್ರತಿಪಕ್ಷಗಳ ಟೀಕೆ ಏನೇ ಇರಲಿ, ಜಗತ್ತಿನ ಮುಂದೆ ಭಾರತದ ಇಮೇಜ್ ವೃದ್ಧಿಸುವುದು ನನ್ನ ಆದ್ಯತೆ : ಮೋದಿ

ನವದೆಹಲಿ: ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಭಾನುವಾರ ಜರುಗಲಿದ್ದು, ಎಲ್ಲಾ ಪಕ್ಷಗಳು ಮತದಾರರನ್ನು ಸೆಳೆಯಲು ಕೊನೆಯ ಪ್ರಯತ್ನವನ್ನು ನಡೆಸುತ್ತಿವೆ. ಕೊನೆಯ ಹಂತ ಬಿಜೆಪಿ, ಕಾಂಗ್ರೆಸ್, ಬಿಎಸ್­ಪಿ, ಎಸ್­ಪಿ, ಟಿಎಂಸಿ ಪಕ್ಷಗಳಿಗೆ ಅತ್ಯಂತ ಪ್ರಮುಖವಾದುದ್ದಾಗಿದೆ. ಹೀಗಾಗಿ ಈ ಪಕ್ಷಗಳ ಹಿರಿಯ ನಾಯಕರು...

Read More

ಸಿಖ್ ದಂಗೆ ಕುರಿತು ‘ಆಗಿದ್ದು ಆಗಿ ಹೋಗಿದೆ’ ಎಂದ ಸ್ಯಾಮ್ ಪಿತ್ರೋಡಾ ವಿರುದ್ಧ ಪ್ರಧಾನಿ ಕಿಡಿ

ರೋಹ್ಟಕ್ : ‘ಆಗಿದ್ದು ಆಗಿ ಹೋಗಿದೆ’ ಎಂದು 1984ರ ಸಿಖ್ ದಂಗೆಯ ಬಗ್ಗೆ ಬಾಲಿಶತನದ ಹೇಳಿಕೆಯನ್ನು ನೀಡಿರುವ ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದು, ಈ ಹೇಳಿಕೆ ಕಾಂಗ್ರೆಸ್ ಪಕ್ಷದ ಮಾನಸಿಕತೆ ಮತ್ತು ವರ್ತನೆಯನ್ನು ತೋರಿಸುತ್ತದೆ...

Read More

Recent News

Back To Top