News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2019ರ ಲೋಕಸಭೆಯ ಅಧಿಕೃತ ಅಂತಿಮ ಫಲಿತಾಂಶ : ಬಿಜೆಪಿಗೆ ದಾಖಲೆಯ 303 ಸ್ಥಾನ, ಕಾಂಗ್ರೆಸ್­ಗೆ 52 ಸ್ಥಾನ

ನವದೆಹಲಿ : 2019ರ ಲೋಕಸಭಾ ಚುನಾವಣೆಯ ಅಂತಿಮ ಫಲಿತಾಂಶವನ್ನು ಚುನಾವಣಾ ಆಯೋಗ ಘೋಷಿಸಿದೆ. ಎಲ್ಲ 542 ಲೋಕಸಭಾ ಕ್ಷೇತ್ರಗಳ ವಿಜೇತರ ಅಧಿಕೃತ ಫಲಿತಾಂಶಗಳನ್ನು ಚುನಾವಣಾ ಆಯೋಗ ಪ್ರಕಟಿಸದೆ. ಅಂತಿಮ ಹಂತದ ಪ್ರಕಾರ ಬಿಜೆಪಿ 303 ಸ್ಥಾನಗಳಲ್ಲಿ ದಾಖಲೆಯ ಜಯ ಸಾಧಿಸಿದೆ. ರಾಹುಲ್ ಗಾಂಧಿ...

Read More

ಹಣ ಹೂಡಲು ಭಾರತ ಅತ್ಯುತ್ತಮ ತಾಣವಾಗಲಿದೆ : ಮೋದಿ ಪುನರಾಯ್ಕೆ ಬಗ್ಗೆ ಪ್ರೇಮ್ ವತ್ಸಾ

ನವದೆಹಲಿ: ಬಿಜೆಪಿ ನೇತೃತ್ವದ ಎನ್­ಡಿಎ ಸರಕಾರ ಅಭೂತಪೂರ್ವ ಗೆಲುವಿನೊಂದಿಗೆ ಮತ್ತೊಂದು ಅವಧಿಗೆ ಸರ್ಕಾರ ರಚಿಸಲು ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಮೂಲದ ಕೆನಡಾ ಉದ್ಯಮಿ, ಬಿಲಿಯನೇರ್ ಹೂಡಿಕೆದಾರ ಮತ್ತು ಫೇರ್‌ಫಾಕ್ಸ್ ಫೈನಾನ್ಸಿಯಲ್ ಲಿಮಿಟೆಡ್ ಹೋಲ್ಡಿಂಗ್ಸ್  ಮುಖ್ಯಸ್ಥ ಪ್ರೇಮ್ ವತ್ಸಾ ಅವರು ಭಾರತದ ಆರ್ಥಿಕ...

Read More

ಮಾಧ್ಯಮ, ಜನತೆಗೆ ಧನ್ಯವಾದ ಅರ್ಪಿಸಿದ ಮೋದಿ ತಾಯಿ

ಗಾಂಧೀನಗರ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೇರುವುದು ಖಚಿತಗೊಂಡಿದೆ. ಈ ಹಿನ್ನಲೆಯಲ್ಲಿ ಮೋದಿಯವರ ತಾಯಿ ಹೀರಾ ಬೆನ್ ಅವರು ತಮ್ಮ ನಿವಾಸದ ಮುಂದೆ ನೆರೆದಿದ್ದ ಜನರಿಗೆ ಮತ್ತು ಮಾಧ್ಯಮಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಮಗ ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತಗೊಂಡಂತೆ ತಮ್ಮ...

Read More

ಮೋದಿ ನಾಯಕತ್ವದಿಂದಾಗಿ ಬಿಜೆಪಿಗೆ ದೊಡ್ಡ ಗೆಲುವು ಸಿಕ್ಕಿದೆ: ಸುಷ್ಮಾ ಸ್ವರಾಜ್ ಬಣ್ಣನೆ

ನವದೆಹಲಿ: ದೇಶದ 542 ಲೋಕಸಭಾ ಕ್ಷೇತ್ರಗಳಲ್ಲಿ ಮತ ಎಣಿಕೆ ಪ್ರಕ್ರಿಯೆ ಭರದಿಂದ ಸಾಗುತ್ತಿದೆ. ಬಿಜೆಪಿ ನೇತೃತ್ವದ ಎನ್­ಡಿಎ ಮೈತ್ರಿಕೂಟ ಭಾರೀ ಮುನ್ನಡೆಯೊಂದಿಗೆ ಭರ್ಜರಿ ಜಯಭೇರಿ ಬಾರಿಸುವುದು ಬಹುತೇಕ ಖಚಿತವಾಗಿದೆ. ಈ ಹಿನ್ನಲೆಯಲ್ಲಿ ಟ್ವಿಟ್ ಮಾಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು,...

Read More

ಮತ ಎಣಿಕೆ ಪ್ರಾರಂಭ : ದಾಖಲೆಯೊಂದಿಗೆ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಮುನ್ಸೂಚನೆ

ನವದೆಹಲಿ : ಭಾರತೀಯ ರಾಜಕಾರಣದ ಅತಿದೊಡ್ಡ ದಿನ ಕೊನೆಗೂ ಆಗಮಿಸಿದೆ. ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ನರೇಂದ್ರ ಮೋದಿ ನೇತೃತ್ವದ ಎನ್­ಡಿಎ ಸರಕಾರ ಮತ್ತೊಮ್ಮೆ ಅಧಿಕಾರಕ್ಕೇರುವ ಸೂಚನೆ ದೊರೆತಿದೆ. ಚುನಾವಣೋತ್ತರ ಸಮೀಕ್ಷೆಗಳನ್ನು ಗಮನಿಸಿದರೆ ಎನ್‌ಡಿಎ ಸುಲಲಿತವಾಗಿ ಸರಕಾರ ರಚಿಸುತ್ತದೆ ಎಂಬುದು ಗೋಚರಿಸುತ್ತದೆ. ಸಂಜೆಯ...

Read More

ಭಾರತದ ಇತಿಹಾಸದಲ್ಲೇ ವ್ಯಾಪಕ ಚುನಾವಣಾ ಪ್ರಚಾರ ಮಾಡಿದ್ದಾರೆ ಮೋದಿ, ಅಮಿತ್ ಶಾ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ನಡೆಸಿದ ಚುನಾವಣಾ ಪ್ರಚಾರ ಭಾರತೀಯ ಇತಿಹಾಸದಲ್ಲೇ ಅತ್ಯಂತ ವ್ಯಾಪಕವಾಗಿತ್ತು. ಸುಮಾರು 1.5 ಲಕ್ಷ ಕಿಲೋಮೀಟರ್ ಪ್ರಯಾಣ ನಡೆಸಿದ ಅವರು, 142 ಸಾರ್ವಜನಿಕ ಸಮಾವೇಶಗಳನ್ನು ಆಯೋಜನೆಗೊಳಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ. 46 ಡಿಗ್ರಿ...

Read More

ರಾಹುಲ್ ಬಳಸಿರುವ ‘ಮೋದಿಲೈ’ ಶಬ್ದ ನಮ್ಮ ಡಿಕ್ಷನರಿಯಲ್ಲಿ ಇಲ್ಲ: ಆಕ್ಸ್ಫರ್ಡ್ ಡಿಕ್ಷನರಿ

ನವದೆಹಲಿ : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮೋದಿಯವರನ್ನು ಹಳಿಯುವುದಕ್ಕಾಗಿ ‘ಮೋದಿಲೈ’ ಎಂಬ ಹೊಸ ಶಬ್ದವನ್ನು ಪ್ರಯೋಗಿಸಿದ್ದರು‌. ರಾಹುಲ್ ಗಾಂಧಿಯ ಚೌಕಿದಾರ್ ಚೋರ್ ಹೈ ಅಭಿಯಾನದ ಭಾಗವಾಗಿ, ಮೋದಿ ಸುಳ್ಳುಗಳನ್ನು ಹೇಳುತ್ತಾರೆ ಎಂಬುದನ್ನು ನಿರೂಪಿಸುವುದಕ್ಕಾಗಿ ಅವರು ಈ ಶಬ್ದವನ್ನು ಪ್ರಯೋಗ ಮಾಡಿದ್ದರು. ಸುಪ್ರೀಂಕೋರ್ಟ್ ಚಾಟಿ...

Read More

ತನ್ನ ಸೋಲಿನ ಹೊಣೆ ಹೊರಲೆಂದೇ ಅಯ್ಯರ್, ಪಿತ್ರೋಡರನ್ನು ಕಾಂಗ್ರೆಸ್ ಫೀಲ್ಡ್­ಗೆ ಇಳಿಸಿದೆ: ಮೋದಿ

ದಿಯೋಘರ್: ಕಾಂಗ್ರೆಸ್ ನಾಯಕರುಗಳಾದ ಮಣಿಶಂಕರ್ ಅಯ್ಯರ್ ಮತ್ತು ಸ್ಯಾಮ್ ಪಿತ್ರೊಡ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿರುವ ಪ್ರಧಾನಿ ನರೇಂದ್ರ ಮೋದಿಯವರು, ಈ ಇಬ್ಬರು ಬ್ಯಾಟ್ಸ್­ಮನ್­ಗಳನ್ನು ನಾಮ್­ದಾರ್­ಗಳನ್ನು ಸಮರ್ಥಿಸಿಕೊಳ್ಳಲು ಫೀಲ್ಡ್­ಗೆ ಇಳಿಸಲಾಗಿದೆ ಎಂದಿದ್ದಾರೆ. “ಲೋಕಸಭಾ ಚುನಾವಣೆಯಲ್ಲಿ ತಾವು ಸೋಲುತ್ತೇವೆ ಎಂಬುದು ಕಾಂಗ್ರೆಸ್ ಪಕ್ಷಕ್ಕೆ...

Read More

ದೇಶಕ್ಕೀಗ ಬೇಕಾಗಿರುವುದು ಮೋದಿಯಂತಹ ರಾಜಕಾರಣಿ

“ಭ್ರಷ್ಟಾಚಾರಿ ನಂ.1” ಹೇಳಿಕೆಯಿಂದ ಪ್ರತಿಪಕ್ಷಗಳಿಗೆ ಅದರಲ್ಲೂ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಸ್ವರೂಪದ ಹೊಡತವನ್ನೇ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು, ರಾಜೀವ್ ಗಾಂಧಿ ಅವಧಿಯಲ್ಲಿ ನಡೆದ ಸಾಲು ಸಾಲು ಭ್ರಷ್ಟಾಚಾರಗಳನ್ನು ಎಳೆ ಎಳೆಯಾಗಿ ದೇಶದ ಮುಂದೆ ಬಿಡಿಸಿಟ್ಟಿದ್ದರು. ಅಲ್ಲದೇ, ರಾಜೀವ್ ಗಾಂಧಿ ಹೆಸರು...

Read More

ಹೌದು, ಮೋದಿ ನಾಮ್­ದಾರ್ ಮತ್ತು ಕಾಮ್­ದಾರ್ ನಡುವಣ ಪ್ರಮುಖ ವಿಭಜಕ

ಪ್ರಜಾಪ್ರಭುತ್ವದ ಅನ್ವಯ ಚುನಾಯಿತಗೊಂಡ ತನ್ನ ದೇಶದ ಪ್ರಧಾನಮಂತ್ರಿಯನ್ನು ‘ಪ್ರಧಾನ ವಿಭಜಕ’ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ಕರೆದಿರುವುದನ್ನು ಆತ್ಮಾಭಿಮಾನ, ದೇಶಪ್ರೇಮ ಇರುವವರು ಒಪ್ಪಿಕೊಳ್ಳಲು ಸಾಧ್ಯವೇ? ಅಲ್ಪದೃಷ್ಟಿ, ದೇಶ ವಿರೋಧಿ, ಸ್ವಾರ್ಥ ತುಂಬಿಕೊಂಡ ಜನರು ಮಾತ್ರ ಇಂತಹ ಬರವಣಿಗೆಯನ್ನು ಸಂಭ್ರಮಿಸಲು ಸಾಧ್ಯ. ಆ ಲೇಖನವನ್ನು...

Read More

Recent News

Back To Top