Date : Thursday, 11-07-2019
ನಮ್ಮ ದೇಶದಲ್ಲಿ ಅದೆಷ್ಟೋ ಮಂದಿ ಚಿಂದಿ ಆಯುತ್ತಾ ಜೀವನ ಕಳೆಯುತ್ತಿದ್ದಾರೆ. ಆದರೆ ಪ್ರತಿಕೂಲ ಪರಿಸ್ಥಿತಿಗಳಲ್ಲೂ ಮಳೆ, ಚಳಿ, ಬಿಸಿಲನ್ನು ಲೆಕ್ಕಿಸದೆ ಕೆಲಸ ಮಾಡುವುದು ಇವರಿಗೆ ಅನಿವಾರ್ಯ. ಒಂದು ದಿನ ಚಿಂದಿ ಆಯದಿದ್ದರೂ ಉಪವಾಸ ಮಲಗಬೇಕಾದ ಸ್ಥಿತಿಯಲ್ಲಿ ಇವರಿರುತ್ತಾರೆ. ವರದಿಗಳ ಪ್ರಕಾರ, ನಮ್ಮ...
Date : Thursday, 27-06-2019
ನವದೆಹಲಿ: ತಾಜ್ ಮಹಲ್ ಅನ್ನು ಹಿಂದಿಕ್ಕಿರುವ ಮುಂಬಯಿಯ ಧಾರವಿಯು ಟ್ರಿಪ್ ಅಡ್ವೈಸರ್ಸ್ನ ‘ಟ್ರಾವೆಲರ್ಸ್ ಚಾಯ್ಸ್ ಅವಾರ್ಡ್’ ಅನ್ನು ತನ್ನದಾಗಿಸಿಕೊಂಡಿದೆ. ಮುಂಬಯಿಯ ಈ ಸ್ಲಂ ಪ್ರದೇಶ 2019ರಲ್ಲಿ ಪ್ರವಾಸಿಗರಿಗೆ ಅತ್ಯುತ್ತಮ ಅನುಭವ ನೀಡಿದ ತಾಣ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಚರ್ಮಕ್ಕೆ ಅತ್ಯಂತ ಪ್ರಸಿದ್ಧವಾಗಿರುವ...
Date : Saturday, 22-06-2019
9.45 ಟ್ರಿಲಿಯನ್ ಡಾಲರ್ ಜಿಡಿಪಿ (ಪಿಪಿಪಿ) ಹೊಂದಿರುವ ಭಾರತ, ಈ ವಿಷಯದಲ್ಲಿ ಚೀನಾ ಮತ್ತು ಅಮೆರಿಕಾ ನಂತರ ವಿಶ್ವದ ಮೂರನೇ ಅತಿದೊಡ್ಡ ದೇಶವಾಗಿದೆ. ಭಾರತದ ಬೆಳವಣಿಗೆಯ ದರವು ಶೇ. 8 ರ ಸಮೀಪದಲ್ಲಿದೆ ಮತ್ತು ಇದು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆ ಎನಿಸಿಕೊಂಡಿದೆ. ಆದರೆ...
Date : Tuesday, 14-05-2019
ಮುಂಬಯಿ: ಮುಂಬಯಿ ಮತ್ತು ಅಹ್ಮದಾಬಾದ್ ನಡುವೆ ಸಂಚರಿಸಲಿರುವ ದೇಶದ ಮೊತ್ತ ಮೊದಲ ಬುಲೆಟ್ ರೈಲು ಯೋಜನೆಯು ನಾಲ್ಕು ಥೀಮ್ ಆಧಾರಿತ ನಿಲ್ದಾಣಗಳನ್ನು ಹೊಂದಲಿದೆ. ನಗರವನ್ನು ಸಂಕೇತಿಸುವ ಥೀಮ್ ಅನ್ನು ಒಳಗೊಂಡ ರೈಲು ನಿಲ್ದಾಣಗಳನ್ನು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ನ್ಯಾಷನಲ್ ಹೈ-ಸ್ಪೀಡ್...
Date : Tuesday, 21-07-2015
ಮುಂಬಯಿ: ಮುಂಬಯಿಯಲ್ಲಿ ಕಳೆದ ರಾತ್ರಿಯಿಂದ ಭಾರೀ ವರ್ಷಧಾರೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಇಡೀ ನಗರವೇ ಜಲಾವೃತಗೊಂಡಿದ್ದು, ವಾಹನಗಳ ಸಂಚಾರದ ಮೇಲೆ ತೀವ್ರ ಪರಿಣಾಮ ಬೀರಿದೆ. ಪಶ್ಚಿಮ ಮತ್ತು ಮಧ್ಯ ರೈಲ್ವೇ ಸಂಪರ್ಕಗಳು ಕಡಿತಗೊಂಡ ಪರಿಣಾಮವಾಗಿ 20 ನಿಮಿಷಗಳ ಕಾಲ ಸ್ಥಳಿಯ ರೈಲುಗಳ ಓಡಾಟ...
Date : Saturday, 04-07-2015
ಮುಂಬಯಿ: ಹೊಟ್ಟೆ ಹೊರೆಯಲು, ಕುಟುಂಬವನ್ನು ಸಾಕಲು, ಉದ್ಯಮ ಮಾಡಲು ಹೀಗೆ ಹಲವಾರು ಆಸೆ ಆಕ್ಷಾಂಕೆಗಳನ್ನು ಹೊತ್ತು ಕೊಂಡು ದೇಶದ ಮೂಲೆ ಮೂಲೆಯಿಂದ ಜನರು ಮುಂಬಯಿ ಎನ್ನುವ ಮಾಯಾನಗರಿಗೆ ಬರುತ್ತಾರೆ. ಫುಟ್‌ಪಾತ್‌ನಲ್ಲಿ ಮಲಗಿದ ಅದೆಷ್ಟೋ ಮಂದಿಯನ್ನು ಇದೇ ಮುಂಬಯಿ ಕೋಟ್ಯಾಧಿಪತಿಗಳನ್ನಾಗಿ ಮಾಡಿದೆ. ಇಲ್ಲಿ...
Date : Saturday, 20-06-2015
ಮುಂಬಯಿ: ಮಹಾರಾಷ್ಟ್ರದ ಮಲಾಡ್‌ನ ಲಕ್ಷ್ಮೀನಗರ ಸ್ಲಂನಲ್ಲಿ ನಡೆದ ಕಳ್ಳಭಟ್ಟಿ ಸರಾಯಿ ದುರಂತದಲ್ಲಿ ಮೃತರಾದವರ ಸಂಖ್ಯೆ 84ಕ್ಕೆ ಏರಿದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಅಬಕಾರಿ ಪೊಲೀಸರು ಒಟ್ಟು ಐವರನ್ನು ಬಂಧಿಸಿದ್ದಾರೆ. ಇನ್ನೂ ವಿವಿಧ 8 ಆಸ್ಪತ್ರೆಗಳಲ್ಲಿ ಒಟ್ಟು 34 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು...
Date : Saturday, 20-06-2015
ಮುಂಬಯಿ: ಮಳೆಗಾಲವನ್ನು ಎದುರಿಸಲು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ, ನಾಗರಿಕರು ಆತಂಕಕ್ಕೊಳಗಾಗುವುದು ಬೇಡ ಎಂದು ಭರವಸೆ ನೀಡಿದ್ದ ಬೃಹತ್ ಮುಂಬಯಿ ಮಹಾನಗರ ಪಾಲಿಕೆ ನೀರನ್ನು ಹೊರಹಾಕಲು ಬರೋಬ್ಬರಿ 200 ಕೋಟಿ ರೂಪಾಯಿಯ 120 ಪಂಪ್‌ಗಳನ್ನು ನಗರದಾದ್ಯಂತ ಹಾಕಿತ್ತು. ಆದರೆ ಇದರಲ್ಲಿ ಒಂದೇ ಒಂದೇ...
Date : Friday, 19-06-2015
ಮುಂಬಯಿ: ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗುತ್ತಿದ್ದು ಜನಜೀವನ ಅಸ್ತವ್ಯಸ್ಥಗೊಂಡಿದೆ, ಅಲ್ಲಲ್ಲಿ ನಿಂತಿರುವ ನೀರು ವಾಹನ ಚಾಲಕರನ್ನು ಅಪಾಯಕ್ಕೆ ದೂಡಿದೆ. ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕಳೆದ 24 ಗಂಟೆಗಳಿಂದ ನಿರಂತರ ಮಳೆಯಾಗುತ್ತಿದ್ದು, ಶುಕ್ರವಾರವೂ ಹೆಚ್ಚಿನ ಮಳೆಯಾಗುವ ಸಂಭವವಿರುವುದರಿಂದ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ. ಕುರ್ಲಾ, ಸಿಯೋನ್,...
Date : Friday, 19-06-2015
ಮುಂಬಯಿ: ಕಳ್ಳಭಟ್ಟಿ ಸರಾಯಿಯನ್ನು ಕುಡಿದು 25 ಜನರು ದುರ್ಮರಣ ಹೊಂದಿದ ಘಟನೆ ಮುಂಬಯಿಯ ಸುಬರ್ಬನ್ ಮಲಾಡ್‌ನ ಲಕ್ಷ್ಮೀ ನಗರ್ ಸ್ಲಂನಲ್ಲಿ ನಡೆದಿದೆ. ನಿನ್ನೆ ರಾತ್ರಿ ಕಳ್ಳಭಟ್ಟಿಯನ್ನು ಕುಡಿದು ಇವರು ಮೃತರಾಗಿದ್ದಾರೆ, ಇನ್ನೂ ಹಲವಾರು ಮಂದಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮುಂಬಯಿ...