News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಂದು ಗುರುವಾಯೂರು ದೇಗುಲಕ್ಕೆ ಭೇಟಿ ಕೊಟ್ಟು ‘ತುಲಾಭಾರ’ ಸೇವೆ ಸಲ್ಲಿಸಲಿದ್ದಾರೆ ಮೋದಿ

ನವದೆಹಲಿ: ದೇಶದ ಪ್ರಧಾನಿಯಾಗಿ ಎರಡನೇಯ ಬಾರಿಗೆ ಪ್ರಮಾಣವಚನವನ್ನು ಸ್ವೀಕರಿಸಿದ ಒಂದು ವಾರಗಳ ತರುವಾಯ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಕೇರಳದ ಗುರುವಾಯೂರಿನಲ್ಲಿನ ಶ್ರೀಕೃಷ್ಣ ದೇಗುಲಕ್ಕೆ ಭೇಟಿಯನ್ನು ನೀಡುತ್ತಿದ್ದಾರೆ. ಅಲ್ಲದೇ, ದೇವರ ನಾಡಿನಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಶುಕ್ರವಾರವೇ ಅವರು ಕೇರಳಕ್ಕೆ...

Read More

ಅಫ್ಘಾನಿಸ್ಥಾನದಲ್ಲಿ ಕೇರಳದ ಇಸಿಸ್ ಉಗ್ರನ ಹತ್ಯೆ

ಕಾಸರಗೋಡು: ಇಸಿಸ್ ಭಯೋತ್ಪಾದನಾ ಸಂಘಟನೆಯನ್ನು ಸೇರಿಕೊಂಡಿದ್ದ ಕೇರಳದ ಯುವಕನೊಬ್ಬ ಅಫ್ಘಾನಿಸ್ಥಾನದಲ್ಲಿ ಹತ್ಯೆಯಾಗಿದ್ದಾನೆ ಎಂದು ಹೇಳಲಾಗಿದೆ. ಮೃತಪಟ್ಟ ಉಗ್ರ ರಷೀದ್ ಅಬ್ದುಲ್ಲಾ ಎಂದು ತಿಳಿದು ಬಂದಿದೆ. ಅಫ್ಘಾನಿಸ್ಥಾನದ ಇಸಿಸ್ ಶಿಬಿರದ ಮೇಲೆ ಅಮೆರಿಕಾ ನಡೆಸಿದ ವೈಮಾನಿಕ ದಾಳಿಯಲ್ಲಿ ಒಟ್ಟು ಒಂಬತ್ತು ಮಂದಿ ಮೃತಪಟ್ಟಿದ್ದಾರೆ....

Read More

19 ಅಪ್ರಾಪ್ತರ ಮೇಲೆ ಲೈಂಗಿಕ ದೌರ್ಜನ್ಯ: ಕೇರಳದಲ್ಲಿ ಮದರಸ ಶಿಕ್ಷಕನ ಬಂಧನ

ಕೊಟ್ಟಾಯಂ: ಹಲವು ವರ್ಷಗಳಿಂದ ಅಪ್ರಾಪ್ತ ಮಕ್ಕಳನ್ನು ಲೈಂಗಿಕ ದೌರ್ಜನ್ಯಕ್ಕೊಳಪಡಿಸುತ್ತಿದ್ದ ಕೇರಳದ ಕೊಡುಂಗಲ್ಲುರ್ ಪ್ರದೇಶದ 61 ವರ್ಷದ ಮದರಸ ಶಿಕ್ಷಕನನ್ನು ಪೊಲೀಸರು ಮೇ 27 ರಂದು ಬಂಧಿಸಿದ್ದಾರೆ. ಮಕ್ಕಳ ಪೋಷಕರು ನೀಡಿದ ದೂರಿನ ಮೇರೆಗೆ ಈತನನ್ನು ಬಂಧಿಸಲಾಗಿದೆ. ಸುಮಾರು 19 ಮಕ್ಕಳ ಮೇಲೆ...

Read More

ಸಾಧಿಸುವ ಛಲ : ಆಕ್ಸಿಜನ್ ಸಿಲಿಂಡರ್ ಇಟ್ಟುಕೊಂಡೇ UPSC ಪರೀಕ್ಷೆ ಬರೆದ ಕೇರಳ ಯುವತಿ

ಕೊಟ್ಟಾಯಂ: ಸಾಧಿಸುವ ಛಲ ಇದ್ದರೆ ದೈಹಿಕ ನ್ಯೂನ್ಯತೆ ಒಂದು ನ್ಯೂನ್ಯತೆಯೇ ಅಲ್ಲ ಎಂಬುದನ್ನು ಕೇರಳದ ಕೊಟ್ಟಾಯಂನ 24 ವರ್ಷದ ಲತೀಶ ಅನ್ಸಾರಿ ತೋರಿಸಿಕೊಟ್ಟಿದ್ದಾರೆ. ಅಪರೂಪದ ಮೂಳೆ ಕಾಯಿಲೆಯಿಂದ ಬಳಲುತ್ತಿರುವ ಅವರಿಗೆ ಆಕ್ಸಿಜನ್ ಸಪೋರ್ಟ್ ಇಲ್ಲದೆ ಉಸಿರಾಡಲೂ ಆಗುವುದಿಲ್ಲ. ಅಂತಹ ಸ್ಥಿತಿಯಲ್ಲೂ ಅವರು...

Read More

ಮೋದಿಯನ್ನು ಹೊಗಳಿ ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾದ ಕೇರಳ ಕಾಂಗ್ರೆಸ್ ಮುಖಂಡ

ತಿರುವನಂತಪುರಂ: ನರೇಂದ್ರ ಮೋದಿಯವರನ್ನು ಹೊಗಳಿರುವ ಕೇರಳದ ಮಾಜಿ ಕಾಂಗ್ರೆಸ್ ಶಾಸಕ ಎ.ಪಿ ಅಬ್ದುಲ್ಲಾಕುಟ್ಟಿ ಅವರು ಇದೀಗ ಕಾಂಗ್ರೆಸ್ ನಾಯಕತ್ವದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮೋದಿಯವರು ‘ಗಾಂಧಿ ಮೌಲ್ಯ’ಗಳನ್ನು ಅಳವಡಿಸಿಕೊಂಡಿದ್ದಾರೆ ಎಂದು ಅವರು ತಮ್ಮ ಫೇಸ್­ಬುಕ್ ಫೋಸ್ಟ್­ನಲ್ಲಿ ಹೇಳಿಕೊಂಡಿದ್ದರು. ಅಭಿವೃದ್ಧಿ ಅಜೆಂಡಾದೊಂದಿಗಿನ ಮುತ್ಸದ್ಧಿ ರಾಜಕಾರಣಿಯ ವಿಜಯ...

Read More

ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದ ಕೇರಳದ ಸಾವಯವ ಕೃಷಿ ಸಮಿತಿ

ತಿರುವನಂತಪುರಂ: ಕೇರಳ ಜೈವ ಕರ್ಷಕ ಸಮಿತಿ (ಕೇರಳ ಸಾವಯವ ಕೃಷಿಕರ ಸಮಿತಿ)ಯು ದಕ್ಷಿಣ ಕೊರಿಯಾದ ಇಂಟರ್­ನ್ಯಾಷನಲ್ ಫೆಡರೇಶನ್ ಆಫ್ ಆರ್ಗ್ಯಾನಿಕ್ ಅಗ್ರಿಕಲ್ಚರ್ ಮೂವ್­ಮೆಂಟ್ (IFOAM) ಏಷ್ಯಾ, ಚೀನಾ ಮೂಲದ ಕ್ಸಿಚಾಂಗ್ ಮುನ್ಸಿಪಲ್ ಕೋರ್ಪೋರೇಶನ್ ಸಹಯೋಗದೊಂದಿಗೆ ನೀಡುವ ಆರ್ಗ್ಯಾನಿಕ್ ಮೆಡಲ್­ಗೆ ಭಾಜನವಾಗಿದೆ. ಮೇ 30ರಂದು ...

Read More

ಅಕ್ರಮ ಮತದಾನ ನಡೆದ ಹಿನ್ನಲೆ – ಕಣ್ಣೂರು, ಕಾಸರಗೋಡಿನ ಕೆಲ ಮತಗಟ್ಟೆಗಳಲ್ಲಿ ಮರು ಮತದಾನಕ್ಕೆ ಆದೇಶ

ಕಾಸರಗೋಡು: ಅಕ್ರಮ ಮತದಾನ ನಡೆದ ಹಿನ್ನಲೆಯಲ್ಲಿ ಆಂಧ್ರಪ್ರದೇಶದ 5 ಮತಗಟ್ಟೆಗಳಲ್ಲಿ ಮತ್ತು ಕೇರಳದ ಎರಡು ಮತಗಟ್ಟೆಗಳಲ್ಲಿ ಮೇ 19 ರಂದು ಮರು ಮತದಾನವನ್ನು ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ. ಕಾಸರಗೋಡಿನ ಮೂರು ಮತಗಟ್ಟೆಗಳಲ್ಲಿ ಮತ್ತು ಕಣ್ಣೂರು ಲೋಕಸಭಾ ಕ್ಷೇತ್ರಗಳ 1 ಮತಗಟ್ಟೆಯಲ್ಲಿ...

Read More

ಜೂನ್ 4 ಕ್ಕೆ ಕೇರಳ ಪ್ರವೇಶಿಸಲಿದೆ ಮಳೆ, ಈ ವರ್ಷ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುವ ಸಂಭವ : ಸ್ಕೈಮೇಟ್

ನವದೆಹಲಿ: ಈ ಬಾರಿ ಮಳೆ ಜೂನ್ 4 ರಂದು ಕೇರಳವನ್ನು ಪ್ರವೇಶಿಸುತ್ತದೆ ಮತ್ತು ಜೂನ್ 29ರ ವೇಳೆಗೆ ರಾಷ್ಟ್ರ ರಾಜಧಾನಿ ದೆಹಲಿಯನ್ನು ತಲುಪುತ್ತದೆ ಎಂಬುದಾಗಿ ಖಾಸಗಿ ಹವಮಾನ ಪರಿಶೀಲನಾ ಸಂಸ್ಥೆ ಸ್ಕೈಮೇಟ್ ಹೇಳಿದೆ. ಆದರೆ ಈ ಋತುವಿನಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗುತ್ತದೆ...

Read More

ತಮಿಳುನಾಡು, ಕೇರಳದ 26 ಇಸ್ಲಾಂ ಬೋಧಕರ ಮೇಲೆ ಹದ್ದಿನ ಕಣ್ಣಿಟ್ಟ ಗುಪ್ತಚರ

ನವದೆಹಲಿ: ಕೇರಳ, ತಮಿಳುನಾಡಿನಲ್ಲಿ ಧರ್ಮದ ಹೆಸರಿನಲ್ಲಿ ವಿಷಬೀಜವನ್ನು ಬಿತ್ತುತ್ತಿರುವ ಸುಮಾರು 26 ಇಸ್ಲಾಂ ಬೋಧಕರ ಮೇಲೆ ಕೇಂದ್ರೀಯ ಗುಪ್ತಚರ ಮತ್ತು ಭದ್ರತಾ ಏಜೆನ್ಸಿಗಳು ಕಣ್ಗಾವಲನ್ನು ಇಟ್ಟಿವೆ. ಎಪ್ರಿಲ್ 21ರಂದು ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದ ತರುವಾಯ ಇಸಿಸ್ ಮಾದರಿಯ ಸಂಘಟನೆಗಳು...

Read More

ಆನ್‌ಲೈನ್ ಸೆಕ್ಸ್ ರಾಕೆಟ್ : ಕಿಸ್ ಆಫ್ ಲವ್ ಆಯೋಜಿಸಿದ್ದ ದಂಪತಿಗಳು ಅರೆಸ್ಟ್

ತಿರುವನಂತಪುರ: ಸೆಕ್ಸ್ ರಾಕೆಟ್ ನಡೆಸುತ್ತಿದ್ದ 11 ಮಂದಿಯನ್ನು ಕೇರಳದಲ್ಲಿ ಬಂಧಿಸಲಾಗಿದೆ. ಅಚ್ಚರಿಯ ವಿಷಯವೆಂದರೆ ಬಂಧಿತರಲ್ಲಿ ಇಬ್ಬರು ಕಿಸ್ ಆಫ್ ಲವ್ ಕಾರ್ಯಕ್ರಮ ಆಯೋಜಿಸಿದ್ದ ದಂಪತಿಗಳು. ಆನ್‌ಲೈನ್‌ನಲ್ಲಿ ಸೆಕ್ಸ್ ರಾಕೆಟ್ ಜಾಲ ನಡೆಸುತ್ತಿರುವುದರ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಸೈಬರ್ ಪೊಲೀಸರ...

Read More

Recent News

Back To Top