Date : Saturday, 08-08-2015
ತಿರುವನಂತಪುರಂ: ಖತಾರ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೇರಳ ಮೂಲದ ಪತ್ರಕರ್ತನೋರ್ವ ಇಸಿಸ್ ಉಗ್ರ ಸಂಘಟನೆ ಸೇರಿದ್ದಾನೆ ಎಂದು ಮೂಲಗಳು ತಿಳಿಸಿವೆ. ಈ ಪತ್ರಕರ್ತನ ಗುರುತನ್ನು ಬಹಿರಂಗಪಡಿಸಲಾಗಿಲ್ಲ, ಈತ ಕೇರಳದ ಪಲಕ್ಕಾಡ್‌ನಲ್ಲಿ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಿದ್ದ, 2014ರಲ್ಲಿ ತನಗೆ ಖತಾರ್‌ಗೆ ಟ್ರಾನ್ಸ್‌ಫರ್ ಬೇಕೆಂದು ಪತ್ರಿಕೆ ಮ್ಯಾನೆಜ್‌ಮೆಂಟ್‌ನಲ್ಲಿ...
Date : Tuesday, 16-06-2015
ತಿರುವನಂತಪುರಂ: ಕ್ಲಾಸ್‌ಗೆ ಬಂಕ್ ಹೊಡೆದು ಥಿಯೇಟರಿಗೆ ತೆರಳಿ ಇತ್ತೀಚಿಗಷ್ಟೇ ರಿಲೀಸ್ ಆದ ಮಲಯಾಳಂನ ಬ್ಲಾಕ್‌ಬಾಸ್ಟರ್ ಸಿನಿಮಾ ‘ಪ್ರೇಮಂ’ ಅನ್ನು ನೋಡುತ್ತಿದ್ದ ವಿದ್ಯಾರ್ಥಿಗಳ ಉತ್ಸಾಹಕ್ಕೆ ಪೊಲೀಸರು ತಣ್ಣಿರೆರೆಚಿದ್ದಾರೆ. ವಿವಿಧ ಕಾಲೇಜುಗಳ ಸುಮಾರು 60ಕ್ಕೂ ವಿದ್ಯಾರ್ಥಿಗಳು ಸಿನಿಮಾ ಥೆಯೇಟರಿನಲ್ಲಿ ಜಮಾವಣೆಗೊಂಡಿದ್ದರು. ಇವರನ್ನು ಪೊಲೀಸರು ವಾಪಾಸ್...
Date : Wednesday, 10-06-2015
ತಿರುವನಂತಪುರಂ: ಕೇರಳದಲ್ಲಿ ಇತ್ತೀಚಿಗಷ್ಟೇ ಇಬ್ಬರು ಮಹಿಳಾ ಅಥ್ಲೇಟ್‌ಗಳು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ಘಟನೆ ಮಾಸುವ ಮುನ್ನವೇ ಇದೀಗ ಅದೇ ರಾಜ್ಯದ ಭಾರತ ಕ್ರೀಡಾ ಪ್ರಾಧಿಕಾರ ಕೇಂದ್ರದಲ್ಲಿ 19 ವರ್ಷದ ಅಥ್ಲೀಟ್ ಒಬ್ಬರು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ. ಆತ್ಮಹತ್ಯೆಗೆ ಪ್ರಯತ್ನಿಸಿದ ಅಥ್ಲೀಟ್‌ನನ್ನು ಲಕ್ಷ್ಮೀಬಾಯಿ ರಾಷ್ಟ್ರೀಯ...
Date : Friday, 05-06-2015
ತಿರುವನಂತಪುರಂ: ಬಹುನಿರೀಕ್ಷಿತ ನೈರುತ್ಯ ಮಾರುತ ಶುಕ್ರವಾರ ಕೇರಳವನ್ನು ಪ್ರವೇಶಿಸಿದ್ದು, ಕರಾವಳಿ ಭಾಗ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಈ ಮೂಲಕ ಪ್ರಸಕ್ತ ಸಾಲಿನ ಮುಂಗಾರು ಪ್ರಾರಂಭವಾಗಿದೆ. ಮುಂದಿನ 24 ಗಂಟೆಗಳಲ್ಲಿ ಮಾರುತಗಳು ಕರ್ನಾಟಕವನ್ನು ಪ್ರವೇಶ ಮಾಡಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ....
Date : Saturday, 30-05-2015
ತಿರುವನಂತಪುರಂ: ಸೂರ್ಯನ ಪ್ರತಾಪಕ್ಕೆ ತತ್ತರಿಸಿರುವ ಜನತೆಗೆ ಹವಮಾನ ಇಲಾಖೆ ಸಂತಸ ಸುದ್ದಿ ನೀಡಿದೆ, ಮುಂದಿನ ವಾರ ನೈರುತ್ಯ ಮಾನ್ಸೂನ್ ಕೇರಳ ಪ್ರವೇಶಿಸಲಿದೆ ಎಂದು ತಿಳಿಸಿದೆ. ಜೂನ್ 3ರೊಳಗೆ ಕೇರಳಕ್ಕೆ ಮುಂಗಾರು ಪ್ರವೇಶ ಮಾಡಲಿದೆ ಎಂದು ಹವಮಾನ ಇಲಾಖೆ ನಿದೇರ್ಶಕ ಸುದೇವನ್ ಅವರು...
Date : Friday, 08-05-2015
ಕೊಚ್ಚಿ: ಕೇರಳದ ಪ್ರೊಫೆಸರ್ ಟಿ.ಜೆ ಜೋಸೆಫ್ ಅವರ ಕೈ ಕಡಿದ ಪ್ರಕರಣದ 10 ಮಂದಿ ತಪ್ಪಿತಸ್ಥರಿಗೆ ಎರ್ನಾಕುಲಂನ ಎನ್‌ಐಎ ನ್ಯಾಯಾಲಯ 8 ವರ್ಷಗಳ ಜೈಲುಶಿಕ್ಷೆಯನ್ನು ನೀಡಿದೆ. ಉಳಿದ ಇಬ್ಬರಿಗೆ ಎರಡು ವರ್ಷಗಳ ಶಿಕ್ಷೆಯನ್ನು ನೀಡಲಾಗಿದೆ. ಈ ಎಲ್ಲಾ ತಪ್ಪಿತಸ್ಥರೂ ಪಾಪುಲರ್ ಫ್ರಾಂಟ್...