Date : Sunday, 28-07-2019
‘ಆಯುಷ್ಮಾನ್ ಭವ’ ಎಂಬ ಆಶೀರ್ವಚನವನ್ನು ಅನುಷ್ಠಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಯಾರಾದರೂ ಮಾಡಿದ್ದರೆ, ಬಹುಶಃ ಅದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೇ ಇರಬಹುದೇನೋ. ಕಳೆದ 4 ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ಜನರ...
Date : Friday, 28-06-2019
ತಿರುವನಂತಪುರ: ಯೋಗ ದಿನಾಚರಣೆ ನಡೆದು ಒಂದು ವಾರಗಳ ಬಳಿಕ ಕೇರಳ ಕ್ಯಾಥೋಲಿಕ್ ಬಿಷಪ್ಸ್ ಕೌನ್ಸಿಲ್ (ಕೆಸಿಬಿಸಿ) 27 ಪುಟಗಳ ನಿರ್ದೇಶನವೊಂದನ್ನು ಜಾರಿಗೊಳಿಸಿದ್ದು, ಯೋಗ ಮಾಡುವ ಎಲ್ಲಾ ಕ್ರಿಶ್ಚಿಯನ್ನರು ಇದನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದಿದೆ. ಮಲಯಾಳಂನಲ್ಲಿ ಈ ನಿರ್ದೇಶನಗಳಿದ್ದು, ವೆಬ್ಸೈಟಿನಲ್ಲಿ ಪೋಸ್ಟ್ ಮಾಡಲಾಗಿದೆ....
Date : Friday, 21-06-2019
ನವದೆಹಲಿ: ಹಿಂದಿನ ವರ್ಷಗಳಂತೆ ಈ ಬಾರಿಯೂ ವೆಸ್ಟರ್ನ್ ನಾವೆಲ್ ಕಮಾಂಡ್ ಅಂತಾರಾಷ್ಟ್ರೀಯ ಯೋಗ ದಿನವನ್ನು ಐಎನ್ಎಸ್ ವಿರಾಟ್ನಲ್ಲಿ ಆಚರಿಸಿಕೊಂಡಿದೆ. ನೌಕೆಯ ಹಲವಾರು ಸಿಬ್ಬಂದಿಗಳು ಆನ್ಬೋರ್ಡ್ ವಿರಾಟ್ನಲ್ಲಿ ಯೋಗವನ್ನು ಮಾಡಿದರು. ಒಂದು ಕಾಲದಲ್ಲಿ ಭಾರತೀಯ ನೌಕೆಯ ಮಹತ್ವದ ನೌಕೆಯಾಗಿದ್ದ ವಿರಾಟ್, ಈಗ ನಿವೃತ್ತಿಗೊಂಡಿದೆ....
Date : Friday, 21-06-2019
ನವದೆಹಲಿ: ಕ್ರಿಕೆಟ್ ವಿಶ್ವಕಪ್ ಕ್ರೇಜ್ ಇಡೀ ವಿಶ್ವವನ್ನೇ ಆವರಿಸಿದೆ. ಅದರಂತೆ ಇಂದು ವಿಶ್ವದಾದ್ಯಂತ ಆಚರಿಸಲಾಗುತ್ತಿರುವ ಅಂತಾರಾಷ್ಟ್ರೀಯ ಯೋಗ ದಿನ ಕೂಡ ವಿಶ್ವ ಮಟ್ಟದಲ್ಲಿ ಭಾರೀ ಸದ್ದು ಮಾಡುತ್ತಿದೆ. ತಮಿಳುನಾಡಿನ ಚೆನ್ನೈ ವಿದ್ಯಾರ್ಥಿಗಳು ವಿಶ್ವಕಪ್ ಮತ್ತು ವಿಶ್ವ ಯೋಗ ದಿನ ಎರಡನ್ನೂ ಮಿಳಿತಗೊಳಿಸಿದ್ದಾರೆ....
Date : Friday, 21-06-2019
ವಿಶ್ವಸಂಸ್ಥೆ: 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ವಿಶ್ವಸಂಸ್ಥೆಯ ಕೇಂದ್ರ ಕಛೇರಿಯಲ್ಲಿ ‘ಸೂರ್ಯ ನಮಸ್ಕಾರ’ದ ಭಂಗಿಯನ್ನು ಮತ್ತು ‘ಯೋಗ ಫಾರ್ ಕ್ಲೈಮೇಟ್ ಆ್ಯಕ್ಷನ್’ ಸಂದೇಶವನ್ನು ದೀಪಗಳ ಮೂಲಕ ಬೆಳಗಿಸಿ ಯೋಗ ದಿನಕ್ಕೆ ಚಾಲನೆಯನ್ನು ನೀಡಲಾಗಿದೆ. ಬುಧವಾರ ಸಂಜೆ ವಿಶ್ವಸಂಸ್ಥೆಯ ನಾರ್ತ್ ಫೇಕಡ್ನಲ್ಲಿ...
Date : Friday, 21-06-2019
ರಾಂಚಿ: ಇಂದು ವಿಶ್ವ ಯೋಗ ದಿನ. ಪ್ರಧಾನಿ ನರೇಂದ್ರ ಮೋದಿಯವರು ಝಾರ್ಖಾಂಡಿನ ರಾಂಚಿಯಲ್ಲಿ ನಡೆದ ಬೃಹತ್ ಯೋಗ ಸಮಾರಂಭದ ನೇತೃತ್ವವನ್ನು ವಹಿಸಿಕೊಂಡರು. ಈ ವೇಳೆ ಮಾತನಾಡಿದ ಅವರು, ಯೋಗವು ಶಾಂತಿ, ಸಮೃದ್ಧಿ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುತ್ತದೆ ಎಂದು ಪ್ರತಿಪಾದಿಸಿದರು. ರಾಂಚಿಯ ಪ್ರಭಾತ್...
Date : Thursday, 20-06-2019
ವಿಶಾಖಪಟ್ಟಣ: ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿರುವ ಹಿನ್ನಲೆಯಲ್ಲಿ ಭೂಸೇನೆ, ನೌಕಾಸೇನೆ ಮತ್ತು ವಾಯುಸೇನೆಯ ಯೋಧರು ಯೋಗಾಭ್ಯಾಸದಲ್ಲಿ ತೊಡಗಿದ್ದಾರೆ. ಯೋಗ ದಿನದಂದು ಇವರೆಲ್ಲರೂ ಯೋಗ ಪ್ರದರ್ಶನ ನಡೆಸಲಿದ್ದಾರೆ. ವಿಶಾಖಪಟ್ಟಣ ನೌಕಾನೆಲೆಯಲ್ಲಿ ಹಡಗಿನ ಮೇಲೆ ಯೋಧರು ಯೋಗಾಭ್ಯಾಸದಲ್ಲಿ ತೊಡಗಿಕೊಂಡರು. ಸೇನಾತುಕಡಿಗಳು ಅವರವರ...
Date : Wednesday, 19-06-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಪ್ರತಿನಿತ್ಯ ಯೋಗದ ಒಂದೊಂದು ಆಸನಗಳು ಮತ್ತು ಅದರ ಆರೋಗ್ಯ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡುವ ಕಾರ್ಯವನ್ನು ತಮ್ಮ ಟ್ವಿಟರಿನ ಮೂಲಕ ಮಾಡುತ್ತಿದ್ದಾರೆ. ಇಂದು ಅವರು ಸೂರ್ಯ ನಮಸ್ಕಾರದ ಭಂಗಿಯನ್ನು ಹಂಚಿಕೊಂಡಿದ್ದು, ಅದರಿಂದಾಗುವ ಉಪಯುಕ್ತತೆಗಳ ಬಗ್ಗೆ ವಿವರಿಸಿದ್ದಾರೆ....
Date : Friday, 14-06-2019
ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ವಿಶ್ವ ಸನ್ನದ್ಧವಾಗುತ್ತಿದೆ. ಸುಮಾರು 180 ದೇಶಗಳು ಈ ಬಾರಿ ಯೋಗ ದಿನಾಚರಣೆಯನ್ನು ಆಚರಿಸುತ್ತಿವೆ. ಫ್ರಾನ್ಸಿನ ವಿಶ್ವವಿಖ್ಯಾತ ಐಫೆಲ್ ಟವರ್ ಸೇರಿದಂತೆ ನಾನಾ ಜಾಗಗಳು ಯೋಗವನ್ನು ಆಯೋಜನೆಗೊಳಿಸಲು ಸನ್ನದ್ಧವಾಗುತ್ತಿವೆ. ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಗುತ್ತಿದೆ....
Date : Saturday, 08-06-2019
ರಾಂಚಿ : ಜೂನ್ 21 ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಪ್ರಯುಕ್ತ ಪ್ರಮುಖ ಸಮಾರಂಭವು ಝಾರ್ಖಾಂಡಿನ ರಾಂಚಿಯಲ್ಲಿ ಜರುಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಇದರಲ್ಲಿ ಭಾಗಿಯಾಗುತ್ತಿದ್ದಾರೆ. ಈ ಯೋಗ ಕಾರ್ಯಕ್ರಮದಲ್ಲಿ ಸುಮಾರು 30,000 ಯೋಗಾಸಕ್ತರು ಭಾಗಿಯಾಗುವ ನಿರೀಕ್ಷೆ ಇದೆ. ಜೂನ್ 13 ರಂದು...