News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನೇಪಾಳ ಪುನರ್ ನಿರ್ಮಾಣಕ್ಕೆ ಭಾರತ ಕಟಿಬದ್ಧ

ವಿಶ್ವಸಂಸ್ಥೆ: ಭೂಕಂಪದಿಂದ ಜರ್ಜರಿತಗೊಂಡಿರುವ ನೆರೆಯ ನೇಪಾಳವನ್ನು ಪುನರ್ ನಿರ್ಮಾಣ ಮಾಡುವುದಕ್ಕೆ, ಪುನರ್ವಸತಿ ಕಲ್ಪಿಸುವುದಕ್ಕೆ ಕಟಿಬದ್ಧವಾಗಿರುವುದಾಗಿ ಭಾರತ ವಿಶ್ವಸಂಸ್ಥೆಗೆ ತಿಳಿಸಿದೆ. ಅಲ್ಲದೇ ನೇಪಾಳ ಸರ್ಕಾರದ ಸಲಹೆ ಮತ್ತು ಸಮನ್ವಯದೊಂದಿಗೆಯೇ ಭಾರತ ಎಲ್ಲಾ ರಕ್ಷಣಾ ಮತ್ತು ಪರಿಹಾರ ಕಾರ್ಯಗಳನ್ನು ನಡೆಸಿದೆ ಎಂದು ವಿಶ್ವಸಂಸ್ಥೆ ರಾಯಭಾರಿಯ...

Read More

ಲಖ್ವಿಗೆ ಕ್ಲೀನ್‌ಚಿಟ್ ನೀಡಿದ ಸಯೀದ್ ವಿರುದ್ಧ ಭಾರತ ಕಿಡಿ

ನವದೆಹಲಿ: ಮುಂಬಯಿ ದಾಳಿಯ ಮಾಸ್ಟರ್ ಮೈಂಡ್ ಝಾಕಿಉರ್ ರೆಹಮಾನ್ ಲಖ್ವಿಗೆ ಕ್ಲೀನ್ ಚಿಟ್ ನೀಡಿರುವ ಜಮಾತ್ ಉದ್ ದಾವಾದ ಮುಖಂಡ ಹಫೀಝ್ ಸಯೀದ್ ವಿರುದ್ಧ ಭಾರತ ಕಿಡಿಕಾರಿದೆ. ‘ಸಯೀದ್ ಕೇಳಿಕೆ ಭಾರತದ ನಿಯಮಗಳ ಮೇಲೆ ಯಾವುದೇ ಪ್ರಭಾವವನ್ನೂ ಬೀರುವುದಿಲ್ಲ, ಇಂಥ ವಿಷಯಗಳತ್ತ...

Read More

ಭೂಕಂಪಕ್ಕೆ ಉತ್ತರದತ್ತ ಚಲಿಸಿದ ಭಾರತದ ಭೂಭಾಗ

ವಾಷಿಂಗ್ಟನ್: ನೇಪಾಳದಲ್ಲಿ ಶನಿವಾರ ಸಂಭವಿಸಿದ 7.9 ತೀವ್ರತೆಯ ಭೂಕಂಪಕ್ಕೆ ಭಾರತದ 1ರಿಂದ 10 ಅಡಿ ಭೂಭಾಗ ಉತ್ತರದತ್ತ ಚಲಿಸಿದೆ ಎಂದು ಅಮೆರಿಕ ವಿಜ್ಞಾನಿಗಳು ತಿಳಿಸಿದ್ದಾರೆ. ಭಾರತದಲ್ಲಿ ಭೂಕಂಪಕ್ಕೆ ಹೆಚ್ಚು ಹಾನಿಗೀಡಾದ ಬಿಹಾರದ ಭೂ ಶಿಲೆಯ ಪದರ ನೇಪಾಳದತ್ತ ವಾಲಿದೆ ಎಂಬುದು ಇವರ...

Read More

ಭಾರತದೊಂದಿಗೆ ಸ್ಪರ್ಧೆ ಇಲ್ಲ: ಚೀನಾ

ಬೀಜಿಂಗ್: ಭೂಕಂಪ ಪೀಡಿತ ನೇಪಾಳಕ್ಕೆ ಸಹಾಯ ಮಾಡುವ ವಿಷಯದಲ್ಲಿ ಭಾರತದೊಂದಿಗೆ ಸ್ಪರ್ಧೆ ನಡೆಸುತ್ತಿಲ್ಲ. ಭಾರತದ ಜೊತೆ ಸೇರಿ ನೇಪಾಳಕ್ಕೆ ಸಹಾಯ ಮಾಡಲು ಬಯಸುತ್ತೇವೆ ಎಂದು ಚೀನಾ ಸ್ಪಷ್ಟಪಡಿಸಿದೆ. ‘ಭಾರತ ಮತ್ತು ಚೀನಾ ನೇಪಾಳದ ನೆರೆಹೊರೆಯ ರಾಷ್ಟ್ರಗಳು. ನಾವು ಪರಸ್ಪರ ಒಗ್ಗಟ್ಟಿನಿಂದ ಕಾರ್ಯ...

Read More

ಭಾರತದಲ್ಲಿ 60 ಸಾವು: ಗೃಹ ಸಚಿವಾಲಯ

ನವದೆಹಲಿ: ನೇಪಾಳವನ್ನು ಅಕ್ಷರಶಃ ಸ್ಮಶಾನ ಸದೃಶ್ಯವನ್ನಾಗಿಸಿದ ಭೂಕಂಪ ಭಾರತದ ಮೇಲೂ ಕೆಟ್ಟ ಪರಿಣಾಮವನ್ನು ಬೀರಿದೆ, ಶನಿವಾರ ಉತ್ತರಭಾರತದ ಹಲವೆಡೆ ಭೂಮಿ ಕಂಪಿಸಿದ ಹಿನ್ನಲೆಯಲ್ಲಿ ಉಂಟಾದ ದುರಂತದಿಂದಾಗಿ ೬೨ ಮಂದಿ ಸಾವಿಗೀಡಾಗಿದ್ದಾರೆ ಎಂದು ಗೃಹಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ. ‘ನೇಪಾಳದ ಗಡಿ ರಾಜ್ಯವಾದ...

Read More

ತ್ರಿರಾಷ್ಟ್ರ ಭೇಟಿ ಅಂತ್ಯ: ಭಾರತಕ್ಕೆ ಬಂದಿಳಿದ ಮೋದಿ

ನವದೆಹಲಿ: ತ್ರಿರಾಷ್ಟ್ರಗಳ ಪ್ರವಾಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಶನಿವಾರ ಬೆಳಿಗ್ಗೆ ನವದೆಹಲಿಗೆ ಬಂದಿಳಿದರು. ಏರ್‌ಪೋರ್ಸ್ ಬೇಸ್‌ಗೆ ಬಂದಿಳಿದ ಅವರನ್ನು ಬಿಜೆಪಿ ಮುಖಂಡ ಸತೀಶ್ ಉಪಾಧ್ಯಾಯ ಮತ್ತು ಇತರ ಮುಖಂಡರುಗಳು ಸ್ವಾಗತಿಸಿದರು. ಮೊದಲು ಫ್ರಾನ್ಸ್‌ಗೆ ತೆರಳಿದ್ದ ಮೋದಿ ಅಲ್ಲಿ ಮಹತ್ವದ 36...

Read More

ಭಾರತ ತೊರೆಯಲು ಸಿದ್ಧ ಎಂದ ಅಜಂಖಾನ್

ದೆಹಲಿ: ‘ಯಾವುದಾದರು ದೇಶ ತನಗೆ ಆಶ್ರಯ ಕೊಡಲು ಸಿದ್ಧವಿರುವುದಾದರೆ ನಾನು ನನ್ನ ಕುಟುಂಬದೊಂದಿಗೆ ಭಾರತ ತೊರೆಯಲು ಸಿದ್ಧನಿದ್ದೇನೆ’ ಎಂದು ಉತ್ತರಪ್ರದೇಶ ಸಚಿವ ಅಜಂಖಾನ್ ತಿಳಿಸಿದ್ದಾರೆ. 800 ವಾಲ್ಮೀಕಿಗಳು ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳಲು ಅವರು ಕಾರಣ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ...

Read More

ಭಾರತದ ರೇಟಿಂಗ್ಸ್ ಸಕಾರಾತ್ಮಕ ಮಟ್ಟಕ್ಕೆ

ನವದೆಹಲಿ: ಭಾರತದ ಸಾಲ ಪಡೆಯುವ ಸಾಮರ್ಥ್ಯದ ರೇಟಿಂಗ್‌ನ್ನು ಜಾಗತಿಕ ಮಾನದಂಡ ಸಂಸ್ಥೆ ’ಮೂಡೀಸ್ ಇನ್‌ವೆಸ್ಟರ್‍ಸ್ ಸರ್ವಿಸ್’ ಗುರುವಾರ ಸ್ಥಿರ(ಸ್ಟೇಬಲ್)ದಿಂದ ಸಕಾರಾತ್ಮಕ (ಪಾಸಿಟಿವ್) ಮಟ್ಟಕ್ಕೆ ಬದಲಾಯಿಸಿದೆ. ಭಾರತ ಆರ್ಥಿಕ ಬಲವರ್ಧನೆಗೆ ಕ್ರಮಕೈಗೊಳ್ಳುತ್ತಿದೆ ಎಂದು ಅಭಿಪ್ರಾಯಪಟ್ಟಿರುವ ‘ಮೂಡೀಸ್’, ಮುಂದಿನ ರೇಟಿಂಗ್ಸ್ ಬಡ್ತಿ  12-18 ತಿಂಗಳಲ್ಲಿ...

Read More

ಭಾರತದಲ್ಲಿ ಒಲಿಂಪಿಕ್ ಆಯೋಜಿಸಲು ಮೋದಿ ಉತ್ಸುಕ

ನವದೆಹಲಿ: 2024ರ ಒಲಿಂಪಿಕ್ ಗೇಮ್ಸ್‌ನ್ನು ಭಾರತದಲ್ಲಿ ಆಯೋಜನೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಪ್ರಯತ್ನಿಸುತ್ತಿದ್ದಾರೆ. ಈ ತಿಂಗಳ ಕೊನೆಯಲ್ಲಿ ಭಾರತಕ್ಕೆ ಆಗಮಿಸಲಿರುವ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ ಅಧ್ಯಕ್ಷ ತೋಮಸ್ ಬಾಚ್ ಅವರೊಂದಿಗೆ ಈ ಬಗ್ಗೆ ಮೋದಿ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. ವಿಶ್ವದ...

Read More

ಉರ್ದು ಭಾರತ-ಪಾಕ್ ನಡುವೆ ಅನುಬಂಧ ಮೂಡಿಸಲಿದೆ

ನವದೆಹಲಿ: ಉರ್ದು ಭಾಷೆ ಭಾರತ ಮತ್ತು ಪಾಕಿಸ್ಥಾನದ ನಡುವೆ ಒಂದು ವಿಶೇಷ ಅನುಬಂಧವನ್ನು ಮೂಡಿಸುವುದರಲ್ಲಿ ಸಹಕಾರಿಯಾಗಲಿದೆ ಎಂದು ಪಾಕ್‌ನ ಭಾರತೀಯ ರಾಯಭಾರಿ ಅಬ್ದುಲ್ ಬಸಿತ್ ತಿಳಿಸಿದ್ದಾರೆ. ಉರ್ದು ಭಾಷಾ ಸಮಾರಂಭದಲ್ಲಿ ಮಾತನಾಡಿದ ಅವರು  ‘ಉರ್ದು ಭಾಷೆ ಎರಡೂ ರಾಷ್ಟ್ರಗಳಲ್ಲಿ ಪ್ರಸಿದ್ಧವಾಗಿರುವುದರಿಂದ ಅದು...

Read More

Recent News

Back To Top