News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 28th November 2024


×
Home About Us Advertise With s Contact Us

ಬಣ್ಣಗಳ ಸಂಭ್ರಮ ʼಹೋಳಿʼ ಹಬ್ಬ

ನಮ್ಮ ದೇಶದಲ್ಲಿ ಹಬ್ಬಗಳ ಆಚರಣೆಗೆ ಪ್ರಾಮುಖ್ಯತೆಯಿದೆ. ಪ್ರತಿಯೊಂದು ಋತುವಿನ ಬದಲಾವಣೆಯ ಸಂದರ್ಭದಲ್ಲೂ ಹಬ್ಬಗಳನ್ನು ಆಚರಿಸುವ ಸಂಪ್ರದಾಯ ಮತ್ತು ಪರಂಪರೆ ನಮ್ಮಲ್ಲಿದೆ. ಅದೇ ರೀತಿ ಫಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯಂದು ಹೋಳಿಹಬ್ಬ ಅಥವಾ ಕಾಮನ  ಹಬ್ಬವನ್ನು ಆಚರಿಸಲಾಗುತ್ತದೆ. ಪ್ರಕಾಶಮಾನವಾಗಿ ಹೊಳೆಯುವ ದೀಪಗಳು,...

Read More

ವಿಶ್ವದ 3 ಅಗ್ರ ಆರ್ಥಿಕತೆಗಳಲ್ಲಿ ಸ್ಥಾನ ಪಡೆಯುವ ಸಾಮರ್ಥ್ಯ ಭಾರತಕ್ಕಿದೆ: ಮುಖೇಶ್‌ ಅಂಬಾನಿ

ನವದೆಹಲಿ: 22 ನೇ ಎಂಟರ್‌ಪ್ರಿನರ್‌ ಆಫ್‌ ದಿ ಇಯರ್‌ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ವರ್ಚುವಲ್‌ ಆಗಿ  ಭಾಗವಹಿಸಿ ಮಾತನಾಡಿದ ಭಾರತದ ಉದ್ಯಮಿ ಮುಖೇಶ್‌ ಅಂಬಾನಿ ಅವರು ಸಣ್ಣ, ಮಧ್ಯಮ ಮತ್ತು ಬೃಹತ್‌ ಉದ್ಯಮಗಳು ಜನರ ಜೀವನ ಅವಶ್ಯಕತೆಗಳನ್ನು ಪೂರೈಸಲು ಅವಕಾಶಗಳನ್ನು ಹೊಂದಿದೆ...

Read More

ವಿದೇಶಗಳಿಗೆ ಕೋವಿಡ್‌ ಲಸಿಕೆ ರಫ್ತು ಮಾಡುವುದಕ್ಕೆ ಭಾರತ ನಿಷೇಧ ಹೇರಿಲ್ಲ

ನವದೆಹಲಿ: ಭಾರತದಲ್ಲಿ ತೀವ್ರವಾಗಿ ಏರುತ್ತಿರುವ ಕೊರೋನಾ ಪ್ರಕರಣಗಳ ನಡುವೆ ಸುದ್ದಿಯಾಗಿದ್ದ ಕೊರೋನಾ ಲಸಿಕೆಗಳನ್ನು ವಿದೇಶಕ್ಕೆ ರಫ್ತು ಮಾಡುವುದನ್ನು ಭಾರತ ನಿಷೇಧಿಸಿದೆ ಎಂಬ ವಿಚಾರಕ್ಕೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ. ವ್ಯಾಕ್ಸಿನ್‌ ರಫ್ತಿಗೆ ಯಾವುದೇ ನಿಷೇಧ ಹೇರಿಲ್ಲ ಎಂದು ತಿಳಿಸಿದೆ. ನಿರಂತರವಾಗಿ ವಿದೇಶಗಳಿಗೆ...

Read More

ಎಂಜಿನಿಯರಿಂಗ್‌ ರಿಸರ್ಚ್‌& ಡೆವಲಪ್ಮೆಂಟ್‌ ನೀತಿಯಿಂದ ರಾಜ್ಯದ ಕೈಗಾರಿಕಾ ಕ್ಷೇತ್ರ ಉನ್ನತಿಗೇರಲಿದೆ

ದೇಶದಲ್ಲಿ ಕರ್ನಾಟಕ ರಾಜ್ಯವು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸುತ್ತಿದೆ. ರಾಜ್ಯದಿಂದ 40% ಗಳಷ್ಟು ಎಂಜಿನಿಯರಿಂಗ್‌ ರಿಸರ್ಚ್‌ ಮತ್ತು ಡೆವಲಪ್ಮೆಂಟ್‌ ಆದಾಯ ದೇಶಕ್ಕೆ ಸಂದಾಯವಾಗುತ್ತಿದೆ. 2018 ರಿಂದೀಚೆಗೆ ರಾಜ್ಯದ ಇಆರ್‌ ಮತ್ತು ಡಿ ವಲಯ ಕ್ಷಿಪ್ರ ಪ್ರಗತಿಯನ್ನು ಸಾಧಿಸುತ್ತಿದೆ....

Read More

ಬಾಂಗ್ಲಾಗೆ ತೆರಳಿದ ಮೋದಿ: ಅಲ್ಲಿನ ರಾಷ್ಟ್ರೀಯ ದಿನದಲ್ಲಿ ಮುಖ್ಯ ಅತಿಥಿಯಾಗಿ ಭಾಗಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನಿಂದ ಬಾಂಗ್ಲಾದೇಶಕ್ಕೆ ಎರಡು ದಿನಗಳ ಭೇಟಿ ನೀಡುತ್ತಿದ್ದಾರೆ. ಶೇಖ್ ಮುಜಿಬುರ್ ರಹಮಾನ್ ಅವರ ಜನ್ಮ ಶತಮಾನೋತ್ಸವ ಮುಜಿಬ್ ಬೋರ್ಶೋ ಸೇರಿದಂತೆ ಮೂರು ಮಹತ್ವದ ಘಟನೆಗಳ ಸ್ಮರಣಾರ್ಥ ಈ ಭೇಟಿ ನೀಡಲಾಗುತ್ತಿದೆ. ಭಾರತ ಮತ್ತು ಬಾಂಗ್ಲಾದೇಶದ...

Read More

ದೇಶದ ಮುಸ್ಲಿಮರು ಒಟ್ಟುಗೂಡಿದರೆ ನಾಲ್ಕು ಹೊಸ ಪಾಕಿಸ್ಥಾನ ರಚನೆ: ಟಿಎಮ್‌ಸಿ ನಾಯಕನ ವಿವಾದಾತ್ಮಕ ಹೇಳಿಕೆ

ಬಂಗಾಳ: ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋ ತುಣುಕಿನಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷಕ್ಕೆ ಸೇರಿದ ನಾಯಕನೋರ್ವ ದೇಶದ್ರೋಹ ಹೇಳಿಕೆ ಕೊಟ್ಟು ಈಗ ಸುದ್ದಿಯಲ್ಲಿದ್ದಾನೆ. ತನ್ನ ಹೇಳಿಕೆಯಲ್ಲಿ ಈ ದೇಶದ ಮುಸ್ಲಿಮರು ಮನಸ್ಸು ಮಾಡಿದರೆ ನಾಲ್ಕು ಪಾಕಿಸ್ಥಾನಗಳನ್ನು ನಿರ್ಮಿಸಬಲ್ಲರು ಎಂದು ವಿವಾದಾತ್ಮಕ ಹೇಳಿಕೆ...

Read More

ಭಾರತೀಯ ವೀರ ಲಲಿತಾದಿತ್ಯನ ಬಗ್ಗೆ ನಮಗೆಷ್ಟು ಗೊತ್ತು?

ನಮ್ಮ ಇತಿಹಾಸವು ವಿದೇಶೀ ಆಕ್ರಮಣಕಾರರನ್ನು ವೀರರು ಎಂದು ವೈಭವೀಕರಿಸುತ್ತದೆ. ಅನೇಕ ವಿದೇಶೀ ವೀರರನ್ನು ನಮ್ಮ ಪಠ್ಯ ಪುಸ್ತಕಗಳಲ್ಲಿ ಇತಿಹಾಸದ ಪುಸ್ತಕಗಳಲ್ಲಿ ವರ್ಣಿಸಲಾಗುತ್ತದೆ. ನಾವು ಯಾವ ವಿದ್ಯಾರ್ಥಿಯನ್ನು ಪ್ರಪಂಚ ಗೆದ್ದ ಶೂರ ಯಾರೆಂದೇ ಕೇಳಿದರೂ ಥಟ್ಟನೆ ಅಲೆಕ್ಸಾಂಡರ್ ದಿ ಗ್ರೇಟ್ ಎನ್ನುತ್ತಾರೆ, ಬಹುತೇಕ...

Read More

ಅಯೋಧ್ಯೆ: ಮಂದಿರ ನಿರ್ಮಾಣಕ್ಕಾಗಿ ಮಣ್ಣು ಅಗೆಯುವಾಗ 3 ಪುರಾತನ ಬಾವಿಗಳು ಪತ್ತೆ

ಅಯೋಧ್ಯೆ: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಹಿನ್ನೆಲೆಯಲ್ಲಿ ಕೆಲಸ ಕಾರ್ಯಗಳು ಭರದಿಂದ ಸಾಗುತ್ತಿವೆ. ಈ ನಡುವೆ ಮಂದಿರದ ತಳಪಾಯ ನಿರ್ಮಾಣಕ್ಕಾಗಿ ಭೂಮಿ ಅಗೆಯುವ ಸಂದರ್ಭದಲ್ಲಿ 3 ಪುರಾತನ ಬಾವಿಗಳು ಪತ್ತೆಯಾಗಿವೆ. ಆ ಮೂಲಕ ಸುಪ್ರೀಂಕೋರ್ಟ್‌ ತೀರ್ಪು ನೀಡಿದಂತೆಯೇ ರಾಮ...

Read More

ಶೀಘ್ರದಲ್ಲೇ ಸೇನೆ ಸೇರಲಿವೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಲೈಟ್ ಕಾಂಬ್ಯಾಟ್ ಹೆಲಿಕಾಪ್ಟರ್‌ಗಳು

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕೊರೋನಾ ಸಂದರ್ಭದಲ್ಲಿ ದೇಶದ ಆರ್ಥಿಕತೆಯನ್ನು ಮೇಲೆತ್ತಲು ತಂದ ಆತ್ಮನಿರ್ಭರ ಯೋಜನೆಯಡಿ, ದೇಶದ ಪ್ರಗತಿಗೆ ಪೂರಕ ವಾತವರಣ ನಿರ್ಮಾಣವಾಗುತ್ತಿದೆ. ಇದಕ್ಕೆ ಅನುಗುಣವಾಗಿ ಭಾರತೀಯ ಸೇನೆಯು ಲೈಟ್‌ ಯುಟಿಲಿಟಿ ಹೆಲಿಕಾಫ್ಟರ್‌ಗಳನ್ನು (ಎಲ್‌ಯುಎಚ್‌) ಸಶಸ್ತ್ರ ಪಡೆಗಳಿಗೆ ಒದಗಿಸುವ ಮೂಲಕ...

Read More

ಆಂತರಿಕ ಸುರಕ್ಷತೆಗೆ ಮಾರಕವಾದ ಮಾವೋವಾದವನ್ನು ಬುಡಸಮೇತ ಕಿತ್ತುಹಾಕುವ ಕಾಲ ಸನ್ನಿಹಿತ

ದೇಶದ ಆಂತರಿಕ ಸುರಕ್ಷತೆಗೆ ದಕ್ಕೆ ತಂದಿರುವ ನಕ್ಸಲ್‌ ವಾದ ಮತ್ತು ಮಾವೋವಾದವನ್ನು ಬುಡ ಸಹಿತ ಕಿತ್ತು ಹಾಕುವ ಕಾಲ ಸನ್ನಿಹಿತವಾಗಿದೆ. ದೇಶವನ್ನು ಸುಮಾರು ಐದು ದಶಕದಿಂದ ಕಾಡಿರುವ ನಕ್ಸಲ್‌ ವಾದ ಇನ್ನೂ ದೇಶದ ಕೆಲವೆಡೆ ತನ್ನ ಕಬಂಧಬಾಹುಗಳಿಂದ ಜನಸಾಮಾನ್ಯರು ಸಹಿತ ಸಮಾಜಕ್ಕೆ...

Read More

Recent News

Back To Top