News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 22nd January 2025


×
Home About Us Advertise With s Contact Us

ಯುಎಸ್ ಸರ್ಜನ್‌ ಜನರಲ್‌ ಹುದ್ದೆಗೆ ಕನ್ನಡಿಗ ಡಾ.ವಿವೇಕ್‌ ಮೂರ್ತಿ:‌ ಸೆನೆಟ್‌ ಅನುಮೋದನೆ

ವಾಷಿಂಗ್ಟನ್‌: ಭಾರತೀಯ ಅಮೆರಿಕನ್‌ ತಜ್ಞ ವೈದ್ಯ ವಿವೇಕ್‌ ಮೂರ್ತಿ ಅವರನ್ನು ಅಮೆರಿಕದ ನೂತನ ಅಧ್ಯಕ್ಷ ಜೋ ಬೈಡೆನ್‌ ಅವರ ಸರ್ಜನ್‌ ಜನರಲ್‌ ಹುದ್ದಗೆ ಸೆನೆಟ್‌ ಅನುಮೋದನೆ ನೀಡಿದೆ. ಡಾ. ವಿವೇಕ್‌ ಮೂರ್ತಿ ಅವರ ನಾಮನಿರ್ದೇಶನವನ್ನು ಸೆನೆಟ್‌ 57-43 ಮತಗಳ ಮೂಲಕ ಅನುಮೋದಿಸಿತು....

Read More

ಮಂಜೇಶ್ವರ ಗೋವಿಂದ ಪೈ ಅವರ ಜನ್ಮದಿನದಂದು ʼಮಹಾಕವಿʼಸಿನಿಮಾಕ್ಕೆ ಚಾಲನೆ

ಮಂಜೇಶ್ವರ: ಕನ್ನಡದ ಪ್ರಥಮ ರಾಷ್ಟ್ರಕವಿ ಗೋವಿಂದ ಪೈ ಅವರ ಬದುಕು, ಬರಹ ಕನ್ನಡ ನಾಡಿನ ಎಲ್ಲರಿಗೂ ಮಾದರಿಯಾಗಿದೆ. ಹಲವು ಭಾಷೆಗಳಲ್ಲಿ ಅಗಾಧ ಜ್ಞಾನ ಹೊಂದಿದ್ದ ಗೋವಿಂದ ಪೈ ಸಂಶೋಧಕರಾಗಿಯೂ ವಿಖ್ಯಾತರು. ಇಂತಹ ಮಹಾಮಹಿಮನ ಜೀವನವನ್ನು ಆಧರಿಸಿ ಮೂಡಿಬರಲಿರುವ ಮಹಾಕವಿ ಸಿನಿಮಾ ಎಲ್ಲರಿಗೂ...

Read More

ಡಿಜಿಟಲ್ ಲೋಕದಲ್ಲಿ ಮೈಲಿಗಲ್ಲನ್ನು ಸಾಧಿಸುತ್ತಿದೆ ಭಾರತ

1983 ರಲ್ಲಿ ಮೊದಲ ಬಾರಿಗೆ ಇಂಟರ್ ನೆಟ್ ಅನ್ನು ಕಂಡುಹಿಡಿದು ಕಂಪ್ಯೂಟರ್ ಗಳನ್ನು ಪರಸ್ಪರ ಬೆಸೆಯುವ ತಂತ್ರಜ್ಞಾನವನ್ನು ಕಂಡುಹಿಡಿದಾಗ ನಂತರದ 38 ವರ್ಷಗಳಲ್ಲಿ ಪ್ರಪಂಚದಲ್ಲಿ ಇಂತಹ ಡಿಜಿಟಲ್ ಕ್ರಾಂತಿಯಾದೀತೆಂದು ಯಾರೂ ಊಹಿಸಿರಲಿಕ್ಕಿಲ್ಲ! ವಸುಧೈವ ಕುಟುಂಬಕಂ ಅನ್ನುವ ಮಾತುಗಳನ್ನು ಒಂದು ರೀತಿಯಲ್ಲಿ ಈ...

Read More

ಆಕ್ಸ್‌ಫರ್ಡ್‌ಗೆ ಮತ್ತೆ ಹಿಂತಿರುಗುವುದು ಅಷ್ಟೊಂದು ಸುರಕ್ಷಿತವೆನಿಸುತ್ತಿಲ್ಲ: ರಶ್ಮಿ ಸಾಮಂತ್‌

ಬೆಂಗಳೂರು: ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟೆನಯ ಅಧ್ಯಕ್ಷೆಯಾಗಿ ಅಧಿಕಾರ ಪಡೆದ ರಶ್ಮಿ ಸಾಮಂತ್‌ ಅಲ್ಲಿನ ವಿದ್ಯಾರ್ಥಿಗಳಿಂದ ಎದುರಿಸಿದ ವಿರೋಧಗಳ ನಂತರ ಕೆಲವೇ ದಿನಗಳಲ್ಲಿ ರಾಜಿನಾಮೆ ನೀಡಿದ್ದರು. ಈ ಬಗ್ಗೆ ಅಲ್ಲಿನ ಯುಕೆ ಪೊಲೀಸರು ಹಾಗೂ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ತನಿಖೆ ಪ್ರಾರಂಭಿಸಿದೆ. ಆಕ್ಸ್‌ಫರ್ಡ್...

Read More

ರಾಷ್ಟ್ರೀಯ ವಿಕಲಚೇತನರ ಈಜು ಸ್ಪರ್ಧೆ: ಕರ್ನಾಟಕದ ಯುವಕನಿಗೆ 4 ಚಿನ್ನದ ಪದಕ

ಬೆಂಗಳೂರು: ವಿಕಲಚೇತನರು ತಮ್ಮ ಸಾಮರ್ಥ್ಯ ಪ್ರದರ್ಶಿಸಿ ಜನರನ್ನು ನಿಬ್ಬೆರಗಾಗುವಂತೆ ಮಾಡುವುದು ಸುಳ್ಳಲ್ಲ. ಇದಕ್ಕೆ ಪೂರಕ ಎಂಬಂತೆ ಇತ್ತೀಚೆಗೆ ಜರುಗಿದ ರಾಷ್ಟ್ರೀಯ ವಿಕಲಚೇತನರ ಈಜು ಸ್ಪರ್ಧೆಯಲ್ಲಿ ಕರ್ನಾಟಕದ ಯುವಕ ಚಿನ್ನ ಪದಕವನ್ನು ಗೆದ್ದು ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದಾರೆ. ಕರ್ನಾಟಕದ ಈಜು ಪಟು ನಿರಂಜನ್...

Read More

ಮೊದಲ ಬಾರಿ ಹೋಳಿ ಆಚರಿಸಲಿದೆ ಅಯೋಧ್ಯೆಯ ರಾಮ ಜನ್ಮಭೂಮಿ ಮಂದಿರ

ಅಯೋಧ್ಯೆ: ಇದೇ ಮೊದಲ ಬಾರಿಗೆ ಅಯೋಧ್ಯೆ ರಾಮ ಜನ್ಮಭೂಮಿ ಮಂದಿರದಲ್ಲಿ ಅದ್ಧೂರಿಯಾಗಿ ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ರಾಮ್ ಲಲ್ಲಾ ವಿಗ್ರಹ ಡೇರೆಯಲ್ಲಿಲ್ಲದೆ ಹೋಳಿ ಆಚರಣೆ ಮಾಡುತ್ತಿರುವುದು ಇದು ಮೊದಲ ಸಲ, ಆದರೆ ಈ ಬಾರಿ ನೈಜ ಮಂದಿರ ಸ್ಥಳದಲ್ಲೇ ಹೋಳಿ ಆಚರಣೆ...

Read More

ಮಹಾರಾಷ್ಟ್ರ ಬಿಕ್ಕಟ್ಟು : ಮಾರ್ಚ್‌ 24 ರಂದು ರಾಜ್ಯಪಾಲರನ್ನು ಭೇಟಿ ಮಾಡಲಿದೆ ಬಿಜೆಪಿ ನಿಯೋಗ

ಮುಂಬಯಿ: ಮಹಾರಾಷ್ಟ್ರದ ಪ್ರಸ್ತುತ ಪರಿಸ್ಥಿತಿ ಕುರಿತು ಮಹಾರಾಷ್ಟ್ರ ಬಿಜೆಪಿ ನಿಯೋಗ ಮಾರ್ಚ್ 24 ರಂದು ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿಯನ್ನು ಭೇಟಿ ಮಾಡಲಿದೆ ಎಂದು ಬಿಜೆಪಿ ಮುಖಂಡ ಸುಧೀರ್ ಮುಂಗಂತಿವಾರ್ ಹೇಳಿದ್ದಾರೆ. “ಪ್ರಸ್ತುತ ಪರಿಸ್ಥಿತಿ ಮತ್ತು ರಾಜ್ಯದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ...

Read More

ಘರ್ ವಾಪಸಿ: ಜಾರ್ಖಂಡ್‌ನಲ್ಲಿ ಹಿಂದೂ ಧರ್ಮಕ್ಕೆ ಮರಳಿದ 181‌ ಮತಾಂತರಿ ಕ್ರೈಸ್ಥರು

ನವದೆಹಲಿ: ಜಾರ್ಖಂಡ್‌ನ ಗರ್ಹ್ವಾ ಜಿಲ್ಲೆಯಲ್ಲಿ ನಡೆದ ಘರ್ ವಾಪಸಿ ಕಾರ್ಯಕ್ರಮವೊಂದರಲ್ಲಿ 33 ಕುಟುಂಬಗಳ 181 ಕ್ರೈಸ್ತರು ಮರಳಿ ಸರ್ನಾ ಸಮುದಾಯಕ್ಕೆ ಮತಾಂತರಗೊಂಡರು. ಹಿಂದೂ ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವುದು ತಪ್ಪು ಎಂದು ಒಪ್ಪಿಕೊಂಡ ಕುಟುಂಬಗಳು ಹಿಂದಿನ ತಪ್ಪನ್ನು ಸರಿಪಡಿಸಲು ನಿರ್ಧರಿಸಿವೆ. ಕಾರ್ಯಕ್ರಮದಲ್ಲಿ,...

Read More

ಕೆಲಸ ಹುಡುಕಿ ಹೋದ ವ್ಯಕ್ತಿಯನ್ನು 30 ವರ್ಷಗಳ ಬಳಿಕ ಮರಳಿ ಮನೆ ಸೇರಿಸಿದ ಐಟಿಬಿಪಿ ಯೋಧರು

ನವದೆಹಲಿ: ಭಾರತೀಯ ಯೋಧರು ಒಂದಲ್ಲ ಒಂದು ಸಮಾಜಸ್ನೇಹಿ ಕೆಲಸಗಳನ್ನು ಮಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಈ ಸಾಲಿಗೆ ಇದೀಗ ಐಟಿಬಿಪಿ ಮೂವರು ಯೋಧರು ಸಾಕ್ಷಿಯಾಗಿದ್ದಾರೆ. ವಿಶೇಷ ಭಾವನಾತ್ಮಕ ಘಟನೆಯ ಕಾರಣಕ್ಕಾಗಿ ಇಂಡೋ ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌ (ಐಟಿಬಿಪಿ) ಪಡೆಯು ಈ ಮೂವರು ಯೋಧರಿಗೆ...

Read More

ಭಾರತದಿಂದ ವರ್ಷಾಂತ್ಯದಲ್ಲಿ ಎಸ್‌ಸಿಒ ಸದಸ್ಯರೊಂದಿಗೆ ಜಂಟಿ ಭಯೋತ್ಪಾದನಾ ವಿರೋಧಿ ಸಮರಾಭ್ಯಾಸ

ನವದೆಹಲಿ: ಚೀನಾ, ಪಾಕಿಸ್ಥಾನ ಸಹಕಾರ ಸಂಸ್ಥೆ (ಎಸ್‌ಸಿಒ) ಎಂಬ ಎಂಟು ಸದಸ್ಯರ ಗುಂಪಿನ ಇತರ ಸದಸ್ಯರೊಂದಿಗೆ ಭಾರತ ಭಯೋತ್ಪಾದನಾ ವಿರೋಧಿ ಸಮರಾಭ್ಯಾಸದಲ್ಲಿ ಪಾಲ್ಗೊಳ್ಳಲು ಸಜ್ಜಾಗಿದೆ ಎಂದು ಎಕನಾಮಿಕ್‌ ಟೈಮ್ಸ್‌ ವರದಿ ಮಾಡಿದೆ. ಉಜ್ಬೇಕಿಸ್ಥಾನ್ ನ ತಾಷ್ಕೆಂಟ್‌ನಲ್ಲಿ  ಮಾರ್ಚ್ 18 ರಂದು ನಡೆದ ಭಯೋತ್ಪಾದನಾ...

Read More

Recent News

Back To Top