News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕರ್ನಾಟಕದಲ್ಲಿ ಕನ್ನಡಕ್ಕೇ ಮಾನ್ಯತೆ: ಸಮೀಕ್ಷೆಯಲ್ಲಿ ಬಯಲಾದ ಕನ್ನಡಿಗರ ಭಾಷಾಭಿಮಾನ

ನವದೆಹಲಿ: ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿವಿ, ಲೋಕನೀತಿ-ಸಿಎಸ್‌ಡಿಎಸ್‌ ʼ2016 ರಿಂದ 2018 ರ ವರೆಗೆ ರಾಜಕೀಯ ಮತ್ತು ಸಮಾಜದ ನಡುವೆ ಚುನಾವಣೆʼ ಎಂಬ ಸಂಗತಿಯನ್ನಿಟ್ಟುಕೊಂಡು ಸಮೀಕ್ಷೆ ನಡೆಸಿದ್ದು, ಈ ಸಮಿಕ್ಷೆಯಲ್ಲಿ ಕನ್ನಡಿಗರು ತಮ್ಮ ಕನ್ನಡಾಭಿಮಾನದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಅದಮ್ಯ...

Read More

ಜನರ ವಿಶ್ವಾಸ ಕಳೆದುಕೊಂಡು ತಣ್ಣಗಾಗುತ್ತಿರುವ ರೈತ ಹೋರಾಟ

ಕೇಂದ್ರ ಸರಕಾರವು ಜಾರಿ ಮಾಡಿದ ಹೊಸ ರೈತ ಕಾಯ್ದೆಯನ್ನು ವಿರೋಧಿಸಿ ದೇಶದ ರೈತ ಸಂಘಟನೆಗಳು ಹಲವು ತಿಂಗಳುಗಳಿಂದ ಪ್ರತಿಭಟನೆಯನ್ನು ನಡೆಸುತ್ತಿವೆ. ಮಾರ್ಚ್ ತಿಂಗಳ 21 ರಂದು ಸಂಯುಕ್ತ ಕಿಸಾನ್ ಮೋರ್ಚಾವು ಕಾಯಿದೆಯನ್ನು ವಿರೋಧಿಸಿ ಭಾರತ್ ಬಂದ್‌ಗೆ ಕರೆ ಕೊಟ್ಟಿತ್ತು. ಆದರೆ ಈ...

Read More

ರಜನೀಕಾಂತ್‌ಗೆ ದಾದಾ ಸಾಹೆಬ್‌ ಫಾಲ್ಕೆ ಪುರಸ್ಕಾರ ಘೋಷಣೆ: ಮೋದಿ ಅಭಿನಂದನೆ

ನವದೆಹಲಿ: ಖ್ಯಾತ ತಮಿಳು ನಟ ರಜನೀಕಾಂತ್‌ ಅವರಿಗೆ 2020 ನೇ ಸಾಲಿನ ದಾದಾ ಸಾಹೆಬ್‌ ಫಾಲ್ಕೆ ಪುರಸ್ಕಾರವನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿದೆ. ತಮಿಳು ಚಿತ್ರರಂಗದ ʼಸೂಪರ್‌ ಸ್ಟಾರ್‌ʼ ಎಂದೇ ಖ್ಯಾತಿ ಪಡೆದಿರುವ ರಜನೀಕಾಂತ್‌ ಅವರ 50 ವರ್ಷಗಳ ಸಿನಿಮಾ ರಂಗದಲ್ಲಿನ...

Read More

ಜನರ ಸೇವೆಗೆ ಸದಾ ಸಿದ್ಧ : ತಮಿಳುನಾಡಿನಲ್ಲಿ ಮೋದಿ

ಚೆನ್ನೈ: ತಮಿಳುನಾಡಿನ ಧರಪುರಂನಲ್ಲಿ ಇಂದು ಚುನಾವಣಾ ಪ್ರಚಾರ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಅವರು, ನಾವೆಂದಿಗೂ ಜನರ ಸೇವೆಗೆ ಸಿದ್ಧರಾಗಿದ್ದೇವೆ. ರೈತರು, ಬಡವರು, ಯುವಕರು ಮತ್ತು ಮಹಿಳೆಯರ ಸಬಲೀಕರಣವನ್ನು ಬಿಜೆಪಿ ಬಯಸುತ್ತಿದೆ.  ಬಿಜೆಪಿ ಪ್ರಣಾಳಿಕೆಯನ್ನು ಸರಿಯಾಗಿ ಓದಿ ನಿರ್ಧರಿಸಿ ಎಂದು ಹೇಳಿದರು....

Read More

ಯುದ್ಧಪೀಡಿತ ದೇಶಗಳಿಗೆ ಶಾಂತಿಯ ಅಗತ್ಯವಿದೆ : ಎಸ್‌ ಜೈಶಂಕರ್

ದುಶಾನ್ಬೆ: ಅಫ್ಘಾನಿಸ್ಥಾನದಲ್ಲಿರುವ ಹಿಂಸಾಚಾರ ಮತ್ತು ರಕ್ತಪಾತದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಭಾರತ, ಯುದ್ಧ ಪೀಡಿತ ದೇಶದೊಳಗೆ ಮತ್ತು ಸುತ್ತಲೂ ಶಾಂತಿಯ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಈ ಸಂಬಂಧ ತಜಕಿಸ್ಥಾನದ ರಾಜಧಾನಿ ದುಶಾನ್ಬೆಯಲ್ಲಿ ʼಹಾರ್ಟ್‌ ಆಫ್‌ ಏಷ್ಯಾʼದ 9 ನೇ...

Read More

ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ ನಡೆಯುತ್ತಿದ್ದರೂ ಮಮತಾ ಮಾತ್ರ ಮೌನ : ಅಮಿತ್‌ ಶಾ ವಾಗ್ದಾಳಿ

ಕೋಲ್ಕತಾ: ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದ್ದು ಈ ಹಿನ್ನೆಲೆಯಲ್ಲಿ ಗೃಹ ಸಚಿವ ಅಮಿತ್‌ ಶಾ ಅವರು ಬಿಜೆಪಿ ಅಭ್ಯರ್ಥಿಗಳ ಪರವಾಗಿ ಭರ್ಜರಿ ರೋಡ್‌ ಶೋ ನಡೆಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ...

Read More

ಕ್ರಾಂತಿಕಾರಿಗಳ ಪ್ರೇರಕ ಶಕ್ತಿ ಶ್ಯಾಂ ಜಿ ಕೃಷ್ಣ ವರ್ಮ

ದೇಶದಲ್ಲಿ ಕ್ರಾಂತಿಕಾರಿಗಳಿಗೆ, ಸಮಾಜೋದ್ಧಾರಕರಿಗೆ ಕೊರತೆಯಿಲ್ಲ. ಅದಮ್ಯ ಉತ್ಸಾಹದಿಂದ ದೇಶವನ್ನು ಗುಲಾಮಿ ಮನಸ್ಥಿತಿಯಿಂದ ಹೊರಬರುವಂತೆ ಮಾಡಿದ ಹಲವು ಕ್ರಾಂತಿಕಾರಿಗಳು ಜನಸಾಮಾನ್ಯರಿಗೆ ಇಂದಿಗೂ ಪ್ರೇರಣೆ. ಭಗತ್‌ಸಿಂಗ್‌, ಲಾಲಾ ಲಜಪತರಾಯ್‌, ರಾಜಗುರು, ಸುಖದೇವರಂತೆ, ಮದನಲಾಲ್‌ ಧಿಂಗ್ರಾ, ವೀರ ಸಾವರ್ಕರ್‌ರಂತಹ ಮಹಾಮಹಿಮರು ತಮ್ಮ ಜೀವನ ಮತ್ತು ಜೀವವನ್ನೇ...

Read More

ಬಲ್ಕ್‌ ಮೊಬೈಲ್‌ ಸಂದೇಶಗಳಿಗೆ ನೂತನ ನೀತಿ : ಮಾ. 31 ರೊಳಗೆ ದೂರು ಪೂರ್ಣಕ್ಕೆ ಗಡುವು

ನವದೆಹಲಿ: ಬ್ಯಾಂಕ್‌ ವ್ಯವಹಾರ ಕ್ಷೇತ್ರದಲ್ಲಿನ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಎಸ್‌­ಎಂಎಸ್‌ ವಿಚಾರಗಳಿಗೆ ಸಂಬಂಧಪಟ್ಟಂತೆ TRAI (Telecom Regulatory Authority India) ತನ್ನ ನಿಯಮಗಳನ್ನು ಬಿಗಿಗೊಳಿಸಲು ನಿರ್ಧರಿಸಿದೆ. ಈ ಹಿನ್ನೆಲೆ ವ್ಯಾಪಾರ ಮತ್ತು ವ್ಯಾವಹಾರಿಕ ಸಂಘಟನೆಗಳನ್ನು ಒಳಗೊಂಡು ಬ್ಯಾಂಕುಗಳು ಸಂಬಂಧಪಟ್ಟ ದೂರುಗಳು ಏನಿದ್ದರೂ...

Read More

ಮಾರ್ಚ್ 31 ರಂದು ಭಾರತಕ್ಕೆ ಬಂದಿಳಿಯಲಿವೆ 3 ರಫೇಲ್‌ ಯುದ್ಧ ವಿಮಾನಗಳು

ನವದೆಹಲಿ: ದೇಶದ ಭದ್ರತೆಯ ದೃಷ್ಟಿಯಿಂದ ಫ್ರಾನ್ಸ್‌ನಿಂದ ಖರೀದಿ ಮಾಡಲಾಗುತ್ತಿರುವ ರಫೇಲ್‌ ಯುದ್ಧ ವಿಮಾನಗಳಲ್ಲಿ 11 ವಿಮಾನಗಳು ಈ ಹಿಂದೆಯೇ ಅಂಬಾಲ ವಾಯುನೆಲೆಯನ್ನು ತಲುಪಿದ್ದು, ಮಾ.31 ರಂದು ಮತ್ತೆ ಮೂರು ವಿಮಾನಗಳು ವಾಯುನೆಲೆಗೆ ಬಂದಿಳಿಯಲಿವೆ ಎಂದು ಮೂಲಗಳು ತಿಳಿಸಿವ. ಈ ಹಿಂದೆಯೇ ಫ್ರಾನ್ಸ್‌ನಿಂದ...

Read More

ಅಂತರರಾಷ್ಟ್ರೀಯ ಸಮಾವೇಶ ಸ್ಥಳವಾಗಿ ಹೊರಹೊಮ್ಮಲಿದೆ ಮಧ್ಯಪ್ರದೇಶದ ಖಜುರಾಹೊ

ನವದೆಹಲಿ: ಕಲೆಯ ಖಜಾನೆ ಎಂದೇ ಪ್ರಸಿದ್ಧಿ ಹೊಂದಿರುವ ಮಧ್ಯಪ್ರದೇಶದಲ್ಲಿನ ಖಜುರಾಹೋ ಪಟ್ಟಣವನ್ನು ಅಂತರರಾಷ್ಟ್ರೀಯ ಸಮಾವೇಶ ಹಾಗೂ ಪ್ರದರ್ಶನ ಸ್ಥಳವಾಗಿ ಅಭಿವೃದ್ಧಿಪಡಿಸಲು, ಸಮಾವೇಶ – ಪ್ರದರ್ಶನ ಸ್ಥಳವಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಮಹತ್ವದ ಚಿಂತನೆ ನಡೆಸಿದೆ. ಸಭೆಗಳು, ಸಮಾವೇಶಗಳು ಹಾಗೂ ಪ್ರದರ್ಶನವನ್ನು ಎಲ್ಲಾ...

Read More

Recent News

Back To Top