ಬಂಗಾಳ: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ತುಣುಕಿನಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನಾಯಕನೋರ್ವ ದೇಶದ್ರೋಹ ಹೇಳಿಕೆ ಕೊಟ್ಟು ಈಗ ಸುದ್ದಿಯಲ್ಲಿದ್ದಾನೆ.
ತನ್ನ ಹೇಳಿಕೆಯಲ್ಲಿ ಈ ದೇಶದ ಮುಸ್ಲಿಮರು ಮನಸ್ಸು ಮಾಡಿದರೆ ನಾಲ್ಕು ಪಾಕಿಸ್ಥಾನಗಳನ್ನು ನಿರ್ಮಿಸಬಲ್ಲರು ಎಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾನೆ.
ಶೇಖ್ ಆಲಂ ಪಶ್ಚಿಮ ಬಂಗಾಳದ ಬಿರ್ಭುಮ್ ಕ್ಷೇತ್ರದ ಬಸಾಪರದ ನಾನೂರಿನಲ್ಲಿ ಜನರನ್ನು ಉದ್ದೇಶಿಸಿ ದೇಶದಲ್ಲಿ ನಾವು 30% ರಷ್ಟು ನಾವಿದ್ದೇವೆ. ಈ ದೇಶದಲ್ಲಿರುವ ಒಟ್ಟು 70% ನಷ್ಟು ಹಿಂದುಗಳಿದ್ದಾರೆ. 70% ರ ಬೆಂಬಲದೊಂದಿಗೆ ಅವರು ಅಧಿಕಾರಕ್ಕೆ ಬರುತ್ತಾರೆ, ಅವರಿಗೆ ನಾಚಿಕೆಯಾಗಬೇಕು. ನಮ್ಮ ಮುಸ್ಲಿಂ ಜನಸಂಖ್ಯೆ ಒಂದು ಕಡೆ ಹೋದರೆ ನಾವು ನಾಲ್ಕು ಹೊಸ ಪಾಕಿಸ್ಥಾನಗಳನ್ನು ರಚಿಸಬಹುದು. ಆಗ 70 ರಷ್ಟು ಜನಸಂಖ್ಯೆ ಎಲ್ಲಿಗೆ ಹೋಗುತ್ತದೆ ಎಂದು ಟಿಎಂಸಿ ನಾಯಕ ಶೇಖ್ ಆಲಂ ಪ್ರಶ್ನಿಸಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.