Date : Saturday, 13-07-2019
ನವದೆಹಲಿ: ಈ ವರ್ಷ ಭಾರತವು ಯುಕೆಯನ್ನು ಹಿಂದಿಕ್ಕೆ ವಿಶ್ವದ ಐದನೇ ಅತೀದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಮತ್ತು 2025ರ ವೇಳೆಗೆ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ಮೂರನೇ ಅತೀದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು IHS Markit ತನ್ನ ವರದಿಯಲ್ಲಿ ತಿಳಿಸಿದೆ. 2019 ರ ಮೇ...
Date : Monday, 01-07-2019
ನವದೆಹಲಿ: ಭಾರತದ ಕೈಗಾರಿಕಾ ಮತ್ತು ಆರ್ಥಿಕ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವ ಜವಾಬ್ದಾರಿಯನ್ನು ಹೊತ್ತಿರುವ ಚಾರ್ಟರ್ಡ್ ಅಕೌಂಟೆನ್ಸಿಯು ಒಂದು ವೃತ್ತಿಯಾಗಿ ದೇಶದ ಮೊದಲ ರಕ್ಷಣಾ ಪದರವೆನಿಸಿಕೊಂಡಿದೆ. ಹಣ ದೋಚುವವರು ಮತ್ತು ಅವಕಾಶವಾದಿಗಳ ಬಗ್ಗೆ ಅಜಾಗರೂಕರಾಗಿರುವ ಸಾರ್ವಜನಿಕರಿಗೆ ರಕ್ಷಣೆಯನ್ನು ನೀಡುವವರ ಮೊದಲ ಸಾಲಿಗೆ ಇವರು ನಿಲ್ಲುತ್ತಾರೆ. Institute of Chartered...
Date : Friday, 28-06-2019
ನವದೆಹಲಿ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್‌ಎಂಇ) ಕೇಂದ್ರ ಸಚಿವರಾಗಿರುವ ನಿತಿನ್ ಗಡ್ಕರಿ ಅವರು ‘ಎಂಎಸ್‌ಎಂಇ ದಿನ 2019’ ಆಚರಣೆಯನ್ನು ಉದ್ಘಾಟಿಸಿದ್ದು, ಈ ವೇಳೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ಗುರಿಯನ್ನು ತಲುಪಲು...
Date : Tuesday, 14-05-2019
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (GST)ಯ ಸಕಾರಾತ್ಮಕ ಫಲಿತಾಂಶಗಳು ತೆರಿಗೆ ಮೂಲದ ಏರಿಕೆ ಮತ್ತು ಸುಲಲಿತ ಉದ್ಯಮಗಳ ಮೂಲಕ ಎಲ್ಲಾ ವಲಯದಲ್ಲೂ ಎದ್ದು ಕಾಣುತ್ತಿದೆ. 2017ರ ಜುಲೈನಲ್ಲಿ GST ಅನುಷ್ಠಾನಕ್ಕೆ ಬಂದಿತು. ಎರಡು ವರ್ಷಗಳ ಕಡಿಮೆ ಅವಧಿಯಲ್ಲೇ ಇದು ಸರಕು ಸಾಗಾಣೆಯ ದರ...
Date : Tuesday, 14-05-2019
ನವದೆಹಲಿ: ಬ್ರಿಟಿಷ್ ಇಂಟರ್ನ್ಯಾಷನಲ್ ಬ್ಯಾಂಕಿಂಗ್ ಮತ್ತು ಹಣಕಾಸು ಸಂಸ್ಥೆ ಸ್ಟ್ಯಾಂಡರ್ಡ್ ಚಾರ್ಟೆಡ್ ಪಿಎಲ್ಸಿಯ ವರದಿಯ ಪ್ರಕಾರ, 2020ರ ವೇಳೆಗೆ ಜಾಗತಿಕ ಬೆಳವಣಿಗೆಯ ಮೇಲೆ ಪ್ರಭಾವ ಬೀರುವ ಆರ್ಥಿಕತೆಗಳಲ್ಲಿ ಭಾರತವೂ ಒಂದಾಗಲಿದೆ. ಭಾರತ, ಬಾಂಗ್ಲಾದೇಶ, ವಿಯೆಟ್ನಾಂ, ಮಯನ್ಮಾರ್ ಮತ್ತು ಫಿಲಿಪೈನ್ಸ್ ದೇಶಗಳು ಮುಂದಿನ...