Date : Tuesday, 28-05-2019
ನವದೆಹಲಿ: ಮುಂದಿನ ಮೂರು ವರ್ಷಗಳಲ್ಲಿ ಎನ್ಡಿಎ ಸರ್ಕಾರವು ಹೆಚ್ಚುವರಿಯಾಗಿ ವಿದ್ಯುತ್ ಮತ್ತು ಅಡುಗೆ ಅನಿಲಗಳನ್ನು ಹೊಂದಿರುವ 1.8 ಕೋಟಿ ಗ್ರಾಮೀಣ ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸುತ್ತಿದೆ. ತನ್ನ ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ....
Date : Tuesday, 28-05-2019
ನವದೆಹಲಿ: 2014ರ ಲೋಕಸಭಾ ಚುನಾವಣೆಯಲ್ಲಿ 282 ಸ್ಥಾನಗಳನ್ನು ಪಡೆದುಕೊಂಡಿದ್ದ ಬಿಜೆಪಿಯು 2019ರ ಚುನಾವಣೆಯಲ್ಲಿ ಸ್ಥಾನಗಳನ್ನು 303ಕ್ಕೆ ಏರಿಸಿಕೊಂಡಿತು. 2024ರ ಚುನಾವಣೆಯಲ್ಲಿ ನಮ್ಮ ಪಕ್ಷ 333 ಸ್ಥಾನಗಳನ್ನು ಪಡೆಯುವತ್ತ ಟಾರ್ಗೆಟ್ ರೂಪಿಸಿದೆ ಎಂದು ಆಂಧ್ರಪ್ರದೇಶ, ತ್ರಿಪುರಾದ ಬಿಜೆಪಿ ರಾಷ್ಟ್ರೀಯ ಉಸ್ತುವಾರಿಯಾಗಿರುವ ಸುನಿಲ್ ದಿಯೋಧರ್...
Date : Monday, 27-05-2019
Success has got many fathers. But failure is an orphan (ಗೆಲುವಿಗೆ ಅನೇಕರು ತಂದೆ ತಾಯಿ. ಆದರೆ ಸೋಲು ಮಾತ್ರ ತಬ್ಬಲಿ). ಇದೊಂದು ಇಂಗ್ಲಿಷ್ ನಾಣ್ನುಡಿ. ಚುನಾವಣಾ ಫಲಿತಾಂಶದ ಸಂದರ್ಭದಲ್ಲಂತೂ ಈ ನಾಣ್ನುಡಿ ಹೆಚ್ಚು ಪ್ರಸ್ತುತ. ಭಾರತೀಯ ಜನತಾ...
Date : Monday, 27-05-2019
ಕೋಲ್ಕತ್ತಾ: ಚುನಾವಣೆಯ ವೇಳೆ ಹಿಂಸಾಚಾರ, ದಳ್ಳುರಿಗಳನ್ನು ಕಂಡಿದ್ದ ಪಶ್ಚಿಮಬಂಗಾಳದಲ್ಲಿ ಚುನಾವಣೆ ಮುಗಿದ ಬಳಿಕವೂ ಹಿಂದೆ ಮುಂದುವರೆಯುತ್ತಿದೆ. ಈ ರಾಜ್ಯದಲ್ಲಿ 18 ಸ್ಥಾನಗಳನ್ನು ಗೆದ್ದು ಇತಿಹಾಸವನ್ನು ನಿರ್ಮಾಣ ಮಾಡಿರುವ ಬಿಜೆಪಿ ಇದೀಗ ವಿರೋಧಿ ಪಕ್ಷಗಳ ಟಾರ್ಗೆಟ್ ಆಗುತ್ತಿದೆ. ಕಳೆದ ಎರಡು ದಿನಗಳಲ್ಲಿ ಅಲ್ಲಿ...
Date : Monday, 27-05-2019
ವಾರಣಾಸಿ: ಎರಡನೆಯ ಬಾರಿಗೆ ಪ್ರಧಾನಿಯಾಗಲು ಪ್ರಮಾಣವಚನ ಸ್ವೀಕರಿಸಲು ಮೂರು ದಿನಗಳು ಬಾಕಿ ಉಳಿದಿರುವಂತೆ ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ ಲೋಕಸಭಾ ಕ್ಷೇತ್ರ ವಾರಣಾಸಿಗೆ ತೆರಳಿ ಕಾಶಿ ವಿಶ್ವನಾಥ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ತನ್ನನ್ನು ಅಭೂತಪೂರ್ವವಾಗಿ ಗೆಲ್ಲಿಸಿದ ಕಾಶಿಯ ಜನತೆಗೆ...
Date : Monday, 27-05-2019
ನವದೆಹಲಿ: 17ನೇ ಲೋಕಸಭೆಗೆ ದಾಖಲೆ ಮಟ್ಟದಲ್ಲಿ ಮಹಿಳಾ ಸಂಸದರು ಆಯ್ಕೆಯಾಗಿದ್ದಾರೆ. ಈ ಬಾರಿ ಒಟ್ಟು 78 ಮಹಿಳೆಯರು ಸಂಸದರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿಯು ಅತ್ಯಧಿಕ ಮಹಿಳಾ ಸದಸ್ಯರು ಆರಿಸಿ ಕಳುಹಿಸಿದ ಪಕ್ಷವಾಗಿದೆ. ಅದು ಒಟ್ಟು 303 ಸ್ಥಾನಗಳನ್ನು ಗೆದ್ದುಕೊಂಡಿದ್ದು, ಅದರಲ್ಲಿ 41 ಮಂದಿ ಮಹಿಳೆಯರಾಗಿದ್ದಾರೆ....
Date : Monday, 27-05-2019
‘ಸಂಸದೀಯ ಪ್ರಜಾಪ್ರಭುತ್ವದಿಂದ ನಾಯಕತ್ವವು ಅಧ್ಯಕ್ಷೀಯ ಮಾದರಿಯತ್ತ ಸಾಗುತ್ತಿದೆ’ – ಈ ವಿಶ್ಲೇಷಣೆಯನ್ನು ನೀಡಲು ಪ್ರಧಾನಿ ನರೇಂದ್ರ ಮೋದಿಯವರೇ ಪ್ರೇರಣೆಯಾಗಿದ್ದಾರೆ. 35 ವರ್ಷಗಳ ಅವಧಿಯಲ್ಲಿ ಬಿಜೆಪಿ ಪಕ್ಷವು ಅಭೂತಪೂರ್ವವಾದ ರೀತಿಯಲ್ಲಿ ಬೆಳವಣಿಗೆಯನ್ನು ಕಂಡಿದೆ. 1984ರಲ್ಲಿ ರಾಜಕೀಯ ಪಯಣ ಆರಂಭಿಸಿದ್ದ ಪಕ್ಷ ಪಡೆದುಕೊಂಡಿದ್ದು 2 ಸ್ಥಾನಗಳನ್ನು....
Date : Saturday, 25-05-2019
ನವದೆಹಲಿ : 2019ರ ಲೋಕಸಭಾ ಚುನಾವಣೆಯ ಅಂತಿಮ ಫಲಿತಾಂಶವನ್ನು ಚುನಾವಣಾ ಆಯೋಗ ಘೋಷಿಸಿದೆ. ಎಲ್ಲ 542 ಲೋಕಸಭಾ ಕ್ಷೇತ್ರಗಳ ವಿಜೇತರ ಅಧಿಕೃತ ಫಲಿತಾಂಶಗಳನ್ನು ಚುನಾವಣಾ ಆಯೋಗ ಪ್ರಕಟಿಸದೆ. ಅಂತಿಮ ಹಂತದ ಪ್ರಕಾರ ಬಿಜೆಪಿ 303 ಸ್ಥಾನಗಳಲ್ಲಿ ದಾಖಲೆಯ ಜಯ ಸಾಧಿಸಿದೆ. ರಾಹುಲ್ ಗಾಂಧಿ...
Date : Saturday, 25-05-2019
2019 ರಲ್ಲಿ ನಡೆದ 17 ನೇ ಲೋಕಸಭಾ ಚುನಾವಣೆಯು ಹಲವು ವಿಶೇಷತೆಗಳಿಂದ ಮಹತ್ವ ಪಡೆದಿದೆ. ಚುನಾವಣಾ ಸಮಾವೇಶಗಳು, ಸೇರಿದ್ದ ಜನಸಾಗರ, ಮತ ಚಲಾವಣೆ, ಚುನಾವಣಾ ಫಲಿತಾಂಶ ಸೇರಿದಂತೆ ಹತ್ತು ಹಲವು ವಿಶೇಷತೆಗಳನ್ನು ಈ ಬಾರಿ ನೋಡಿದ್ದೇವೆ. ಅದರಲ್ಲಿ ಕೆಲವು ಹೀಗಿವೆ. ⭕ ...
Date : Friday, 24-05-2019
ನವದೆಹಲಿ: ಬಿಜೆಪಿ ನೇತೃತ್ವದ ಎನ್ಡಿಎ ಸರಕಾರ ಅಭೂತಪೂರ್ವ ಗೆಲುವಿನೊಂದಿಗೆ ಮತ್ತೊಂದು ಅವಧಿಗೆ ಸರ್ಕಾರ ರಚಿಸಲು ಸಿದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಮೂಲದ ಕೆನಡಾ ಉದ್ಯಮಿ, ಬಿಲಿಯನೇರ್ ಹೂಡಿಕೆದಾರ ಮತ್ತು ಫೇರ್‌ಫಾಕ್ಸ್ ಫೈನಾನ್ಸಿಯಲ್ ಲಿಮಿಟೆಡ್ ಹೋಲ್ಡಿಂಗ್ಸ್ ಮುಖ್ಯಸ್ಥ ಪ್ರೇಮ್ ವತ್ಸಾ ಅವರು ಭಾರತದ ಆರ್ಥಿಕ...