Date : Friday, 12-07-2019
ಪಾಟ್ನಾ: ದೇಶದ ಮೊದಲ ಡಾಲ್ಫಿನ್ ರಿಸರ್ಚ್ ಸೆಂಟರ್ ಶೀಘ್ರದಲ್ಲೇ ಬಿಹಾರದ ರಾಜಧಾನಿ ಪಾಟ್ನಾದಲ್ಲಿ ತಲೆ ಎತ್ತಲಿದೆ. ಅನುಮೋದನೆಗೊಂಡ 8 ವರ್ಷಗಳ ಬಳಿಕ ಈ ಸೆಂಟರಿಗೆ ಅಕ್ಟೋಬರ್ ತಿಂಗಳಲ್ಲಿ ಶಿಲಾನ್ಯಾಸ ನೆರವೇರಿಸಲಾಗುತ್ತಿದೆ. “ಪಾಟ್ನಾ ವಿಶ್ವವಿದ್ಯಾಲಯದ ಆವರಣದಲ್ಲಿ ಗಂಗಾ ನದಿಯ ತಟದಲ್ಲಿ ಅಕ್ಟೋಬರ್ 5ರಂದು...
Date : Tuesday, 25-06-2019
ನವದೆಹಲಿ: ನೀತಿ ಆಯೋಗದ ಆರೋಗ್ಯ ಪೂರ್ಣ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಬಿಹಾರ ಮತ್ತು ಉತ್ತರಪ್ರದೇಶಗಳು ಪಟ್ಟಿಯಲ್ಲಿ ಅತೀ ಕೆಳಗಿನ ಸ್ಥಾನವನ್ನು ಪಡೆದುಕೊಂಡಿದೆ. ‘ಆರೋಗ್ಯಪೂರ್ಣ ರಾಜ್ಯಗಳು, ಪ್ರಗತಿಪೂರ್ಣ ಭಾರತ” ವರದಿಯನ್ನು ನೀತಿ ಆಯೋಗದ ಉಪಾಧ್ಯಕ್ಷ ಡಾ.ರಾಜೀವ್ ಕುಮಾರ್ ಇಂದು...
Date : Friday, 21-06-2019
ಗ್ರಾಮ ಮುಖ್ಯಸ್ಥರಾಗಿ ಆದರ್ಶಪ್ರಾಯ ಕೆಲಸ ಮಾಡಿದ್ದಕ್ಕಾಗಿ 2016 ರಲ್ಲಿ ಉಚ್ಛ ಶಿಕ್ಷಿತ್ ಆದರ್ಶ್ ಯುವ ಸರಪಂಚ್ ಪ್ರಶಸ್ತಿಯನ್ನು ಗೆದ್ದ ಬಿಹಾರದ ಏಕೈಕ ಮುಖಿಯಾ ರಿತು ಜೈಸ್ವಾಲ್. ಆದರೆ ದೆಹಲಿಯ ಐಷಾರಾಮಿ ಪ್ರದೇಶವಾದ ಖೇಲ್‌ಗಾಂವ್‌ನಲ್ಲಿ ವಾಸಿಸುತ್ತಿರುವ ಈ ಮಹಿಳೆ ಬಿಹಾರದ ಸಿಂಗ್ವಾಹಿನಿ ಎಂಬ...
Date : Monday, 17-06-2019
ಸಸರಾಮ್: ಕೆಲವು ತಿಂಗಳುಗಳ ಹಿಂದೆ ಬಿಹಾರದ ಸಸರಾಮ್ ಜಿಲ್ಲೆಯ ಶಶಿಕಲಾ ತನ್ನ ಸಹೋದರನನ್ನು ಕಳೆದುಕೊಂಡಿದ್ದಳು, ಆದರೆ ಕೆಲ ದಿನಗಳ ಹಿಂದೆ ಆಕೆಯ ವಿವಾಹ ಜರುಗಿ ಗಂಡನ ಮನೆಗೆ ಹೊರಟು ನಿಂತಾಗ ಆಕೆಗೆ ವಿದಾಯವನ್ನು ಕೋರಲು ಆಕೆಯ ಬಳಿ 50 ಸಹೋದರರಿದ್ದರು. 2017ರ...
Date : Friday, 14-06-2019
ನವದೆಹಲಿ: ಬಿಹಾರದ ಸುಮಾರು 2100 ರೈತರ ಸಾಲವನ್ನು ತೀರಿಸಿದ ಮರುದಿನವೇ, ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರು ಕಳೆದ ಫೆಬ್ರವರಿಯಲ್ಲಿ ನಡೆದ ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ 40 ಸಿಆರ್ಪಿಎಫ್ ಯೋಧರ ಕುಟುಂಬಗಳಿಗೆ ತಲಾ ರೂ.5 ಲಕ್ಷಗಳ ಹಣಕಾಸು ನೆರವನ್ನು ನೀಡಿದ್ದಾರೆ. ದಾಳಿಯ...
Date : Thursday, 13-06-2019
ಪಾಟ್ನಾ: ಮಮತಾ ಬ್ಯಾನರ್ಜಿ ನಾಯಕತ್ವದಡಿಯಲ್ಲಿ ಪಶ್ಚಿಮಬಂಗಾಳವು ‘ಮಿನಿ ಪಾಕಿಸ್ಥಾನ’ವಾಗಿ ಬದಲಾಗುತ್ತಿದ್ದು, ಇಲ್ಲಿ ರೊಹಿಂಗ್ಯಾಗಳು ಬಿಹಾರಿಗಳನ್ನು ಹೊರ ಹಾಕುತ್ತಿದ್ದಾರೆ ಎಂದು ಬಿಹಾರದ ಆಡಳಿತರೂಢ ಪಕ್ಷ ಜೆಡಿಯು ಆರೋಪಿಸಿದೆ. ನಾಲ್ಕು ರಾಜ್ಯಗಳಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಇಲ್ಲದೆ ಪ್ರತ್ಯೇಕವಾಗಿ ಸ್ಪರ್ಧಿಸಲು ಜೆಡಿಯು ನಿರ್ಧರಿಸಿದ್ದನ್ನು ಮಮತಾ ಬ್ಯಾನರ್ಜಿ...
Date : Monday, 20-05-2019
ಪಾಟ್ನಾ: ಭಾರತದ ಪ್ರಜಾಪ್ರಭುತ್ವ ಜಾತಿ, ಜನಾಂಗ, ಶಿಕ್ಷಣ, ಸಿರಿತನ, ದೈಹಿಕ ಆರೋಗ್ಯ ಇದಾವುದನ್ನೂ ಪರಿಗಣನೆಗೆ ತೆಗೆದುಕೊಳ್ಳದೆ ಎಲ್ಲರಿಗೂ ಸಮಾನವಾದ ಮತದಾನದ ಹಕ್ಕನ್ನು ಕಲ್ಪಿಸುತ್ತದೆ. ಭಾನುವಾರ ಪಾಟ್ನಾದಲ್ಲಿ ಸಯಾಮಿ ಸಹೋದರಿಯರಾದ ಸಬಾ ಮತ್ತು ಫರಾ ತಮ್ಮ ಮತದಾನದ ಹಕ್ಕನ್ನು ಪ್ರತ್ಯೇಕವಾಗಿ ಚಲಾಯಿಸಿದರು. ಸ್ವತಂತ್ರ...
Date : Thursday, 06-08-2015
ಪಾಟ್ನಾ: ‘ಡಿಎನ್‌ಎ’ ಕಾಮೆಂಟ್‌ಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಬಹಿರಂಗ ಪತ್ರ ಬರೆದಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ಪ್ರತ್ಯುತ್ತರವಾಗಿ ಎನ್‌ಡಿಎ, ’ಬಿಹಾರ ನಿತೀಶ್ ಅಲ್ಲ, ನಿತೀಶ್ ಬಿಹಾರವಲ್ಲ’ ಎಂಬ ಪತ್ರ ಬರೆದಿದೆ. ‘ಬಿಹಾರ ಸಿಎಂ ಅವರ ಪತ್ರ ನಿರಾಶಾದಾಯಕವಾಗಿದೆ,...
Date : Saturday, 25-07-2015
ಪಾಟ್ನಾ: ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಬಿಹಾರಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ಅಲ್ಲಿ ವಿವಿಧ ಕಾರ್ಯಗಳನ್ನು ಉದ್ಘಾಟನೆಗೊಳಿಸಿದರು. ಪಾಟ್ನಾಗೆ ಬಂದಿಳಿದ ಅವರನ್ನು ಅವರ ರಾಜಕೀಯ ವೈರಿ ಎಂದೇ ಗುರುತಿಸಲ್ಪಡುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಸ್ವಾಗತ ಕೋರಿದರು....
Date : Thursday, 09-07-2015
ಬಿಹಾರ: ಬಿಹಾರದಲ್ಲಿ ನಕ್ಸಲರ ಉಪಟಳ ಹೆಚ್ಚಾಗಿದೆ, ಅರಣ್ಯದೊಳಗೆ ಕೂತು ದುಷ್ಕೃತ್ಯ ಎಸಗುತ್ತಿದ್ದ ಕೆಂಪು ಉಗ್ರರು ಇದೀಗ ಶಾಲೆಯೊಳಗೆ ನುಗ್ಗಿ ಪ್ರಾಂಶುಪಾಲರಿಗೆಯೇ ಧಮ್ಕಿ ಹಾಕುವ ಮಟ್ಟಕ್ಕೆ ಬಂದಿದ್ದಾರೆ. ಗುರುವಾರ ನಸುಕಿನ ವೇಳೆ ಜಮುಯಿ ಜಿಲ್ಲೆಯ ರಿಸಿಡೆನ್ಸಿಯಲ್ ಶಾಲೆಯೊಂದಕ್ಕೆ ನುಗ್ಗಿದ ನಕ್ಸಲರು ಪ್ರಾಂಶುಪಾಲರ ತಲೆಗೆ...