Date : Tuesday, 09-07-2019
ನವದೆಹಲಿ: ಹಿಂದಿಯಲ್ಲಿ, ‘ಮಾನವ್ ಸೇವಾ ಹಿ ಪ್ರಭು ಸೇವಾ ಹೈ’ಎಂಬ ಮಾತಿದೆ. ಅಂದರೆ ಮಾನವೀಯತೆಯ ಸೇವೆ ದೇವರ ಸೇವೆ ಎಂದರ್ಥ. ಇದಕ್ಕೆ ದೊಡ್ಡ ಉದಾಹರಣೆಯೆಂದರೆ, ಪ್ರಸ್ತುತ ನಡೆಯುತ್ತಿರುವ ಅಮರನಾಥ ಯಾತ್ರೆಯ ಸಂದರ್ಭ ತಮಗೆ ಸಮರ್ಪಿತವಾಗಿ ಸೇವೆ ಮಾಡಿದ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಪಡೆಯ...
Date : Wednesday, 03-07-2019
ಜಮ್ಮು: ಅಮರನಾಥ ಯಾತ್ರೆಯು ಮೂರು ದಿನಗಳಿಗೆ ಪಾದಾರ್ಪಣೆ ಮಾಡಿದ್ದು, ಬುಧವಾರ ಸುಮಾರು 11,456 ಯಾತ್ರಾರ್ಥಿಗಳು ದರ್ಶನವನ್ನು ಪೂರ್ಣಗೊಳಿಸಿದ್ದಾರೆ. ಈ ಹಿನ್ನಲೆಯಲ್ಲಿ 4,694 ಯಾತ್ರಿಗಳು ಜಮ್ಮುವಿನಿಂದ ಯಾತ್ರೆ ಆರಂಭಿಸಿದ್ದಾರೆ. ಭಗವತಿ ನಗರ್ ಯಾತ್ರಿ ನಿವಾಸ್ನಿಂದ ಇಂದು ಬೆಳಿಗ್ಗೆ 4,694 ಯಾತ್ರಿಕರನ್ನು ಒಳಗೊಂಡ ತಂಡ...
Date : Monday, 01-07-2019
ನವದೆಹಲಿ: ಅಮರನಾಥ ಯಾತ್ರಿಕರ ಮೊದಲ ತಂಡವು ಸೋಮವಾರ ಬೆಳಿಗ್ಗೆ ಬಾಲ್ಟಲ್ ಬೇಸ್ ಕ್ಯಾಂಪಿನಿಂದ ಯಾತ್ರೆಯನ್ನು ಆರಂಭಿಸಿದೆ. ಪ್ರಸಿದ್ಧ ಹಿಮಾವೃತ ಶಿವಲಿಂಗದ ದರ್ಶನವನ್ನು ಪಡೆಯುವ ನಿಟ್ಟಿನಲ್ಲಿ ಸಾಗುವ ಈ ಯಾತ್ರೆ ಪೂರ್ಣಗೊಳ್ಳಲು 45 ದಿನಗಳಿವೆ. ಹಿಂದೆಂದಿಗಿಂತಲೂ ಈ ಬಾರಿ ಹೆಚ್ಚಿನ ಬಿಗಿ ಭದ್ರತೆಯನ್ನು...
Date : Thursday, 27-06-2019
ನವದೆಹಲಿ: ದಶಕಗಳಲ್ಲಿ ಇದೇ ಮೊದಲ ಬಾರಿಗೆ ದೇಶದ ಗೃಹ ಸಚಿವರು ಬಂದ್ ಅಥವಾ ಪ್ರತಿಭಟನೆಯನ್ನು ಎದುರಿಸದೆ ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಸ್ತುತ ಎರಡು ದಿನಗಳ ಜಮ್ಮು ಕಾಶ್ಮೀರಕ್ಕೆ ಭೇಟಿಯಲ್ಲಿದ್ದಾರೆ. ಆದರೆ ಈ ವೇಳೆ ಪ್ರತ್ಯೇಕತಾವಾದಿಗಳಿಂದ ಪ್ರತಿಭಟನೆಯಾಗಲಿ ಅಥವಾ...
Date : Thursday, 27-06-2019
ಶ್ರೀನಗರ: ಜಮ್ಮು ಕಾಶ್ಮೀರದ ಪ್ರಸಿದ್ಧ ಯಾತ್ರಾಕ್ಷೇತ್ರ ಅಮರನಾಥಕ್ಕೆ ತೆರಳಲು ಯಾತ್ರಾರ್ಥಿಗಳು ಸಜ್ಜಾಗಿದ್ದಾರೆ. ಈ ಹಿನ್ನಲೆಯಲ್ಲಿ ಯಾತ್ರಾರ್ಥಿಗಳಿಗಾಗಿ ಅಮರನಾಥ ದೇಗುಲ ಮಂಡಳಿಯು ಹೊಸ ಮೊಬೈಲ್ ಆ್ಯಪ್ ಅನ್ನು ಬಿಡುಗಡೆಗೊಳಿಸಿದೆ. ಎಲೆಕ್ಟ್ರಾನಿಕ್ಸ್ & ಇನ್ಫಾರ್ಮೇಶನ್ ಟೆಕ್ನಾಲಜಿ ಸಚಿವಾಲಯದಡಿಯಲ್ಲಿನ ನ್ಯಾಷನಲ್ ಇ-ಗವರ್ನೆನ್ಸ್ ಡಿವಿಶನ್ (NeGD) ಈ ಆ್ಯಪ್...
Date : Wednesday, 19-06-2019
ಜಮ್ಮು: ದೇಶ ಕಾಯುವ ಕರ್ತವ್ಯವನ್ನು ನಿರ್ವಹಿಸುವ ಸಿಆರ್ಪಿಎಫ್ ಯೋಧರು ಇದೀಗ ಪರಿಸರ ಸಂರಕ್ಷಣೆಯ ಕಾರ್ಯದಲ್ಲೂ ಕೈಜೋಡಿಸುತ್ತಿದ್ದಾರೆ. ಅಮರನಾಥದ ಪವಿತ್ರ ಯಾತ್ರೆಯ ವೇಳೆ ‘ಪರಿಸರ ಸಂರಕ್ಷಿಸಿ’ ಅಭಿಯಾನವನ್ನು ಸಿಆರ್ಪಿಎಫ್ ಆರಂಭಿಸಲಿದೆ. 46 ದಿನಗಳ ಪವಿತ್ರ ಅಮರನಾಥ ಯಾತ್ರೆ ಎರಡು ಮಾರ್ಗಗಳ ಮೂಲಕ ನಡೆಯಲಿದೆ. ಸಾಂಪ್ರದಾಯಿಕ...
Date : Tuesday, 04-06-2019
ಜಮ್ಮು: ಅಮರನಾಥ ಯಾತ್ರೆ ಆರಂಭಕ್ಕೆ ಕೆಲವೇ ಸಮಯ ಇರುವ ಹಿನ್ನಲೆಯಲ್ಲಿ ಭಾರತ ಮತ್ತು ಪಾಕಿಸ್ಥಾನ ಗಡಿಯಲ್ಲಿನ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸುವಂತೆ ಜಮ್ಮು ಮತ್ತು ಕಾಶ್ಮೀರದ ಡಿಜಿಪಿ ದಿಲ್ಬಾಗ್ ಸಿಂಗ್ ಅವರು ಅಧಿಕಾರಿಗಳಿಗೆ ಮತ್ತು ಭದ್ರತಾ ಸಂಸ್ಥೆಗಳಿಗೆ ಸೂಚಿಸಿದ್ದಾರೆ. ಕತುವಾ ಮತ್ತು...
Date : Wednesday, 01-07-2015
ಜಮ್ಮು: ಬಿಗಿ ಭದ್ರತೆಯ ನಡುವೆ ಬುಧವಾರ ಅಮರನಾಥ ಯಾತ್ರೆಗೆ ಚಾಲನೆ ದೊರೆತಿದೆ. ಭೋಲೇನಾಥನ ನಾಮಜಪ ಮಾಡಿಕೊಂಡು, ಭಕ್ತಿ ಭಾವದೊಂದಿಗೆ ಯಾತ್ರಾರ್ಥಿಗಳ ಮೊದಲ ತಂಡ ಅಮರನಾಥನ ದರ್ಶನಕ್ಕೆ ತೆರಳಿದೆ. ಮೊದಲ ತಂಡದಲ್ಲಿ 1,280 ಯಾತ್ರಾರ್ಥಿಗಳಿದ್ದಾರೆ, ಜಮ್ಮುವಿನ ಭಗವತಿ ನಗರ್ ಶಿಬಿರದಿಂದ ಅವರಿಂದು ಯಾತ್ರೆ...
Date : Tuesday, 30-06-2015
ಶ್ರೀನಗರ: ಹಿಮಾಲಯದ ತಪ್ಪಲಿನಲ್ಲಿರುವ ಅಮರನಾಥ ದೇಗುಲಕ್ಕೆ ಯಾತ್ರೆ ಕೈಗೊಳ್ಳಲು ನೂರಾರು ಭಕ್ತರು ಸನ್ನದ್ಧರಾಗಿದ್ದಾರೆ. ಮಂಜುಗಡ್ಡೆಯಿಂದ ನಿರ್ಮಿತವಾಗುವ ಶಿವಲಿಂಗದ ದರ್ಶನವನ್ನು ಪಡೆಯಲು ಜುಲೈ 2ರಿಂದ ಯಾತ್ರೆ ಆರಂಭವಾಗಲಿದೆ. ಉಗ್ರರ ದಾಳಿಯ ಭೀತಿ ಇರುವ ಹಿನ್ನಲೆಯಲ್ಲಿ ಯಾತ್ರೆಗೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದೆ. ಸ್ವತಃ ಕೇಂದ್ರ...