Date : Saturday, 19-10-2019
ನವದೆಹಲಿ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಭಾರತವು 2022ರಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಇಂಟರ್ಪೋಲ್ ಸಾಮಾನ್ಯ ಸಭೆಯನ್ನು ಆಯೋಜಿಸುವ ಮಹತ್ವದ ಮತವನ್ನು ಯಶಸ್ವಿಯಾಗಿ ಗೆದ್ದುಕೊಂಡಿದೆ. ಗೃಹ ಸಚಿವ ಅಮಿತ್ ಶಾ ಅವರು ಕಳೆದ ಆಗಸ್ಟ್ 30 ರಂದು ಇಂಟರ್ಪೋಲ್ ಸಾಮಾನ್ಯ ಸಭೆಯನ್ನು ಭಾರತದಲ್ಲಿ ಆಯೋಜಿಸುವ...
Date : Thursday, 17-10-2019
ವಾಷಿಂಗ್ಟನ್: ಹೂಡಿಕೆದಾರರಿಗೆ ಹೂಡಿಕೆ ಮಾಡಲು ಭಾರತಕ್ಕಿಂತ ಉತ್ತಮ ಸ್ಥಳವಿಲ್ಲ, ಪ್ರಜಾಪ್ರಭುತ್ವವನ್ನು ಪ್ರೀತಿಸುವ ಮತ್ತು ಹೂಡಿಕೆಯನ್ನು ಗೌರವಿಸುವ ವಾತಾವರಣ ಭಾರತದಲ್ಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ. ಯುಎಸ್- ಇಂಡಿಯಾ ಸ್ಟ್ರಾಟೆಜಿಕ್ ಮತ್ತು ಪಾರ್ಟ್‌ನರ್‌ಶಿಪ್ ಫೋರಂ ಸಹಯೋಗದೊಂದಿಗೆ ಫೆಡರೇಶನ್ ಆಫ್ ಇಂಡಿಯನ್...
Date : Wednesday, 16-10-2019
ನವದೆಹಲಿ: ಕಾಬೂಲ್‌ನಲ್ಲಿ ಮಂಗಳವಾರ ನಡೆದ ಸಮಾರಂಭದಲ್ಲಿ ಭಾರತವು ಅಫ್ಘಾನಿಸ್ಥಾನಕ್ಕೆ ಎರಡು Mi 24V ಗನ್‌ಶಿಪ್ ಹೆಲಿಕಾಪ್ಟರ್‌ಗಳನ್ನು ಹಸ್ತಾಂತರ ಮಾಡಿದೆ. ಅಫ್ಘಾನಿಸ್ಥಾನದಲ್ಲಿನ ಭಾರತ ರಾಯಭಾರಿ ವಿನಯ್ ಕುಮಾರ್ ಅವರು ಅಫ್ಘಾನ್ ರಕ್ಷಣಾ ಸಚಿವ ಅಸಾದುಲ್ಲಾ ಖಲೀದ್ ಅವರಿಗೆ ಈ ಹೆಲಿಕಾಪ್ಟರ್‌ಗಳನ್ನು ಹಸ್ತಾಂತರ ಮಾಡಿದರು....
Date : Wednesday, 16-10-2019
ವಾಷಿಂಗ್ಟನ್: 1990ರಿಂದ ಭಾರತವು ತನ್ನ ಬಡತನದ ಪ್ರಮಾಣವನ್ನು ತಗ್ಗಿಸಿದ್ದು, ಪ್ರಗತಿ ದರವನ್ನು ಶೇಕಡಾ 7ರಷ್ಟು ಕಾಪಾಡಿಕೊಂಡು ಬಂದಿದೆ ಎಂದು ವಿಶ್ವಬ್ಯಾಂಕ್ ಹೇಳಿದೆ. ಬಡತನವನ್ನು ನಿರ್ಮೂಲನೆ ಮಾಡುವುದು ಸೇರಿದಂತೆ, ಜಾಗತಿಕ ಅಭಿವೃದ್ಧಿ ಪ್ರಯತ್ನದ ಯಶಸ್ಸಿಗೆ ಭಾರತವು ಕಠಿಣ ಸಾಧನೆಯನ್ನು ಮಾಡಿದೆ. ಹವಾಮಾನ ವೈಪರಿತ್ಯ...
Date : Tuesday, 15-10-2019
ನವದೆಹಲಿ: ಈಶಾನ್ಯ ಸಿರಿಯಾದ ಮೇಲೆ ದಾಳಿ ನಡೆಸಿದ ಟರ್ಕಿಯ ವಿರುದ್ಧ ಸಿರಿಯಾ ಸೋಮವಾರ ವಾಗ್ದಾಳಿ ನಡೆಸಿದೆ. ಈ ಕೃತ್ಯಕ್ಕೆ ಟರ್ಕಿ ಅಮೆರಿಕಾದ ರಹಸ್ಯ ಬೆಂಬಲವನ್ನು ಪಡೆದುಕೊಂಡಿದೆ ಎಂದು ಅದು ಆರೋಪಿಸಿದೆ. ಅಲ್ಲದೇ, 2011ರಿಂದ ಸಿರಿಯಾಲ್ಲಿ ಬಿಕ್ಕಟ್ಟು ಪ್ರಾರಂಭವಾದಾಗಿನಿಂದ ಮತ್ತು ಪ್ರಸ್ತುತ ಪರಿಸ್ಥಿತಿಯಲ್ಲಿ ತನಗೆ ಬೆಂಬಲ ನೀಡಿದಕ್ಕಾಗಿ ಭಾರತವನ್ನು ಅದು...
Date : Monday, 14-10-2019
ನವದೆಹಲಿ: ಸ್ವೀಡಿಶ್ ಟೆಲಿಕಾಂ ಗೇರ್ ತಯಾರಕ ಎರಿಕ್ಸನ್ ಭಾರತದಲ್ಲಿ 5G ರೇಡಿಯೊಗಳ ತಯಾರಿಕೆಯನ್ನು ಪ್ರಾರಂಭಿಸಲು ಸಿದ್ಧವಾಗಿದೆ ಎಂದು ಕಂಪನಿಯ ಉನ್ನತ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. “ಎರಿಕ್ಸನ್ ಭಾರತದಲ್ಲಿ 115 ವರ್ಷಗಳಿಂದಲೂ ಇದೆ ಮತ್ತು ಭಾರತದ ಮಾರುಕಟ್ಟೆಯ ಬಗೆಗಿನ ನಮ್ಮ ಬದ್ಧತೆಯು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಲೇ ಬಂದಿದೆ”...
Date : Monday, 14-10-2019
ರೊಬೊಟಿಕ್ಸ್ ಒಲಿಂಪಿಕ್ಸ್ನ ಮೊದಲ ರೊಬೊಟಿಕ್ಸ್‌ನಲ್ಲಿ ಭಾಗವಹಿಸಲು ಭಾರತದ ಬಾಲಕಿಯರ ತಂಡ ಸಜ್ಜಾಗಿದೆ. ಈ ವರ್ಷದ ಅಕ್ಟೋಬರ್ 24 ರಿಂದ ಅಕ್ಟೋಬರ್ 27 ರ ನಡುವೆ ದುಬೈನಲ್ಲಿ ನಡೆಯಲಿರುವ ಮೊದಲ ಗ್ಲೋಬಲ್ ಚಾಲೆಂಜ್ 2019 ರಲ್ಲಿ 193 ದೇಶಗಳು ಅಗ್ರ ಸ್ಥಾನಕ್ಕಾಗಿ...
Date : Monday, 14-10-2019
ನವದೆಹಲಿ: ಟೈಫೂನ್ ಹಗಿಬಿಸ್ನಿಂದಾಗಿ ಜಪಾನ್ ತತ್ತರಿಸಿ ಹೋಗಿದೆ. ಈ ಹಿನ್ನಲೆಯಲ್ಲಿ ಆ ದೇಶಕ್ಕೆ ನೆರವಿನ ಹಸ್ತವನ್ನು ಚಾಚಲು ಪ್ರಧಾನಿ ನರೇಂದ್ರ ಮೋದಿ ಮುಂದಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗಿಯಾಗಲು ಭಾರತೀಯ ನೌಕಾಸೇನೆಯನ್ನು ಅಲ್ಲಿಗೆ ಕಳುಹಿಸಿಕೊಡಲಾಗುತ್ತಿದೆ. ಭಾನುವಾರ ಸರಣಿ ಟ್ವಿಟ್ಗಳನ್ನು ಮಾಡಿರುವ ಪ್ರಧಾನಿ, “ಜಪಾನ್...
Date : Sunday, 13-10-2019
ನವದೆಹಲಿ : ಭಾರತ ಮತ್ತು ಜಪಾನ್ ನಡುವಿನ ಮಿಲಿಟರಿ ಸಮರಾಭ್ಯಾಸ “ಧರ್ಮ ಗಾರ್ಡಿಯನ್ 2019” ಅಕ್ಟೋಬರ್ 19 ರಿಂದ ಭಾರತದಲ್ಲಿ ಆಯೋಜನೆಗೊಳ್ಳುತ್ತಿದೆ. ನವೆಂಬರ್ 2 ರಂದು ಸಮರಭ್ಯಾಸ ಅಂತ್ಯಗೊಳ್ಳಲಿದೆ. ಭಾರತೀಯ ಸೇನೆ ಮತ್ತು ಜಪಾನೀಸ್ ಗ್ರೌಂಡ್ ಸೆಲ್ಫ್ ಡಿಫೆನ್ಸ್ ಫೋರ್ಸ್ಸ್‌ನ...
Date : Sunday, 13-10-2019
ಮಾಮಲ್ಲಪುರಂ : ಮುಂದಿನ ವರ್ಷ ಭಾರತ ಮತ್ತು ಚೀನಾ ನಡುವಿನ ಮೂರನೇ ಅನೌಪಚಾರಿಕ ಶೃಂಗಸಭೆಯು ಚೀನಾದಲ್ಲಿ ಜರುಗಲಿದೆ. ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನವನ್ನು ನೀಡಿದ್ದಾರೆ. ಆಹ್ವಾನನವನ್ನು ಮೋದಿ ಸ್ವೀಕಾರ...