News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೇಶದಲ್ಲಿ ಒಟ್ಟು ಮರ ಮತ್ತು ಅರಣ್ಯ ವ್ಯಾಪ್ತಿ 5,188 ಚದರ ಕಿ.ಮೀ ಹೆಚ್ಚಾಗಿದೆ : ಪ್ರಕಾಶ್ ಜಾವ್ಡೇಕರ್

ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ದೇಶದ ಒಟ್ಟು ಮರ ಮತ್ತು ಅರಣ್ಯ ವ್ಯಾಪ್ತಿಯು 5,188 ಚದರ ಕಿಲೋಮೀಟರ್ ಹೆಚ್ಚಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಸೋಮವಾರ ಬಿಡುಗಡೆ ಮಾಡಿದ ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್ 2019 ತಿಳಿಸಿದೆ. 2017ರ...

Read More

370ನೇ ವಿಧಿ ರದ್ದು, ಕರ್ತಾರ್‌ಪುರ ಕಾರಿಡಾರ್: ಸರ್ಕಾರದ ದೃಢ ನಿರ್ಧಾರದ ಫಲ ಎಂದ ಜಾವ್ಡೇಕರ್

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಪಡಿಸುವ ಮತ್ತು ಕರ್ತಾರ್‌ಪುರ ಕಾರಿಡಾರ್ ತೆರೆಯುವ ಕ್ರಮಗಳು ದೃಢ ನಿಶ್ಚಯದ ಸರ್ಕಾರದ ಲಕ್ಷಣಗಳಾಗಿವೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಸೋಮವಾರ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, “ಕೆಲವು ದಿನಗಳ ಹಿಂದೆ,...

Read More

5 ಲಕ್ಷ ಸರ್ಕಾರಿ ವಾಹನಗಳನ್ನು ಇ-ವಾಹನಗಳಾಗಿ ಪರಿವರ್ತಿಸಲಾಗುವುದು: ಜಾವ್ಡೇಕರ್

ನವದೆಹಲಿ: ಸಾಂಪ್ರದಾಯಿಕ ಇಂಧನ ಚಾಲಿತ ಎಲ್ಲಾ 5 ಲಕ್ಷ ಸರ್ಕಾರಿ ವಾಹನಗಳನ್ನು ಹಂತಹಂತವಾಗಿ ಇ-ವೆಹಿಕಲ್ ಆಗಿ ಪರಿವರ್ತಿಸುವುದಾಗಿ ಕೇಂದ್ರ ಪರಿಸರ ಸಚಿವ ಪ್ರಕಾಶ್ ಜಾವ್ಡೇಕರ್ ಘೋಷಿಸಿದ್ದಾರೆ. ನವದೆಹಲಿಯಲ್ಲಿ ಎಂಐಬಿ ಖರೀದಿಸಿದ ಎಲೆಕ್ಟ್ರಿಕ್ ವಾಹನಗಳಿಗೆ ಚಾಲನೆಯನ್ನು ನೀಡಿ ಅವರು ಮಾತನಾಡಿದರು. “ವೆಚ್ಚ ಪರಿಣಾಮಕಾರಿತ್ವದ...

Read More

ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಭಾಜನರಾದ ಅಮಿತಾಬ್ ಬಚ್ಚನ್

ನವದೆಹಲಿ: ಭಾರತೀಯ ಚಿತ್ರರಂಗದ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರಿಗೆ ಪ್ರತಿಷ್ಠಿತ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವ್ಡೇಕರ್ ಮಂಗಳವಾರ ಘೋಷಣೆ ಮಾಡಿದ್ದಾರೆ. “ಲೆಜೆಂಡರಿ ಅಮಿತಾಭ್ ಬಚ್ಚನ್ ಅವರು ಎರಡು ತಲೆಮಾರುಗಳನ್ನು...

Read More

ದಿನಕ್ಕೆ ಒಂದು ನ್ಯೂಸ್ ಬುಲೆಟಿನ್ ಅನ್ನು ಸಂಜ್ಞಾ ಭಾಷೆಯಲ್ಲಿ ಬಿತ್ತರಿಸುವಂತೆ ಸುದ್ದಿ ವಾಹಿನಿಗಳಿಗೆ ಸೂಚನೆ

ನವದೆಹಲಿ: ಎಲ್ಲಾ ನ್ಯೂಸ್ ಚಾನೆಲ್­ಗಳು ದಿನಕ್ಕೆ ಒಂದು ಬಾರಿಯಾದರೂ ಸಂಜ್ಞಾ ಭಾಷೆಯಲ್ಲಿ ಸುದ್ದಿಗಳ ವಿಶ್ಲೇಷಣೆಯನ್ನು ಬಿತ್ತರಿಸಬೇಕು ಮತ್ತು ಟಿವಿ ಚಾನೆಲ್­ಗಳು ಹಾಗೂ ಸೇವಾ ಪೂರೈಕೆದಾರರು ಕನಿಷ್ಠ ವಾರದಲ್ಲಿ ಒಂದು ಕಾರ್ಯಕ್ರಮವನ್ನಾದರೂ ಸಬ್ ಟೈಟಲ್ ಮೂಲಕ ಪ್ರಸಾರ ಮಾಡಬೇಕು ಎಂದು ಕೇಂದ್ರ ಸರ್ಕಾರ ಕರೆ...

Read More

ಅರಣ್ಯ ವೃದ್ಧಿಗೆ ಹಲವು ರಾಜ್ಯಗಳಿಗೆ ರೂ. 47,436 ಕೋಟಿಗಳನ್ನು ಬಿಡುಗಡೆ ಮಾಡಿದ ಕೇಂದ್ರ

ನವದೆಹಲಿ: ಅರಣ್ಯ ಬೆಳಸಲು ಉತ್ತೇಜನವನ್ನು ನೀಡುವ ಸಲುವಾಗಿ ಮತ್ತು ಹಸಿರು ಗುರಿಯನ್ನು ಸಾಧಿಸುವ ಸಲುವಾಗಿ ವಿವಿಧ ರಾಜ್ಯಗಳಿಗೆ ಕೇಂದ್ರ ಸರ್ಕಾರವು ರೂ. 47,436 ಕೋಟಿಗಳನ್ನು ಬಿಡುಗಡೆ ಮಾಡಿದೆ. ಅರಣ್ಯ ಅಭಿವೃದ್ಧಿ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ (Compensatory Afforestation Fund...

Read More

ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ‘ವತನ್’ ದೇಶಭಕ್ತಿ ಗೀತೆಯನ್ನು ದೇಶಕ್ಕೆ ಸಮರ್ಪಿಸಿದ ಜಾವ್ಡೇಕರ್

ನವದೆಹಲಿ: ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ, ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು ನವ ಭಾರತದ ಸಾರವನ್ನು ಸಾರುವ ‘ವತನ್’ ಎಂಬ ಹೊಸ ದೇಶಭಕ್ತಿ ಗೀತೆಯನ್ನು ಬಿಡುಗಡೆ ಮಾಡಿದ್ದಾರೆ. ಈ ಗೀತೆ ಮತ್ತು ವೀಡಿಯೋವನ್ನು ದೂರದರ್ಶನ ನಿರ್ಮಾಣ ಮಾಡಿದೆ. ಈ ಹಾಡನ್ನು ಖ್ಯಾತ ಗಾಯಕ ಜಾವೇದ್ ಅಲಿ...

Read More

ಆಧಾರ್ ಮಸೂದೆಗೆ ಅಧಿಕೃತ ತಿದ್ದುಪಡಿ ತರಲು ಕೇಂದ್ರ ಸಂಪುಟದ ಒಪ್ಪಿಗೆ

ನವದೆಹಲಿ: ‘ಆಧಾರ್ ಮತ್ತು ಇತರ ಕಾನೂನುಗಳ (ತಿದ್ದುಪಡಿ) ಮಸೂದೆ 2019’ ಗೆ ಅಧಿಕೃತ ತಿದ್ದುಪಡಿಗಳನ್ನು ತರಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆಯನ್ನು ನೀಡಿದೆ. ಸಬ್ಸಿಡಿಗಳ ವಿತರಣೆಯಲ್ಲಿ ವಿಶಿಷ್ಟ ಗುರುತಿನ ಸಂಖ್ಯೆಯಾದ ಆಧಾರ್ ಅನ್ನು ಬಳಕೆ ಮಾಡಿಕೊಳ್ಳಲು ಈ ಮಸೂದೆಯು  ರಾಜ್ಯಗಳಿಗೆ ಅನುವು ಮಾಡಿಕೊಡಲಿದೆ. ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿಯನ್ನು ನೀಡಿದ ಕೇಂದ್ರ ಮಾಹಿತಿ...

Read More

ಮೋದಿ ಸರ್ಕಾರಕ್ಕೆ 50 ದಿನ : ಸುಧಾರಣೆಯ ವೇಗ ಹಿಂದಿಗಿಂತಲೂ ಹೆಚ್ಚಾಗಿದೆ ಎಂದ ಜಾವ್ಡೇಕರ್

ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಎನ್‌ಡಿಎ ಸರ್ಕಾರವು  50 ದಿನಗಳನ್ನು ಪೂರೈಸಿದೆ. ಈ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು, “ಮೊದಲ ಅವಧಿಗೆ ಹೋಲಿಸಿದರೆ ಈ ಅವಧಿಯಲ್ಲಿ ಸುಧಾರಣೆಗಳ ವೇಗ ಹೆಚ್ಚಾಗಿದೆ ಮತ್ತು ಈ ಸರ್ಕಾರ ಸಮಾಜದ...

Read More

ಒಂದೇ ನೀತಿಯಡಿ 13 ಕಾರ್ಮಿಕ ಕಾನೂನುಗಳನ್ನು ವಿಲೀನಗೊಳಿಸಲು ಕೇಂದ್ರ ಸಂಪುಟ ಅನುಮೋದನೆ

ನವದೆಹಲಿ: OHS ಕೋಡ್ ಎಂದೂ ಕರೆಯಲ್ಪಡುವ, ಉದ್ಯೋಗ, ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ನೀತಿಗೆ ಕೇಂದ್ರ ಸಂಪುಟ ಬುಧವಾರ ಅಂಗೀಕಾರವನ್ನು ನೀಡಿದೆ. ಇದು 13 ಕೇಂದ್ರ ಕಾರ್ಮಿಕ ಕಾನೂನುಗಳನ್ನು ಒಂದೇ ನೀತಿಯಡಿ ವಿಲೀನಗೊಳಿಸಲಿದೆ. ಅಲ್ಲದೇ, ಇದು 10 ಅಥವಾ ಹೆಚ್ಚಿನ ಕಾರ್ಮಿಕರನ್ನು ನೇಮಿಸಿಕೊಳ್ಳುವ ಎಲ್ಲಾ ಸಂಸ್ಥೆಗಳಿಗೆ ಅನ್ವಯವಾಗಲಿದೆ. ಪ್ರಧಾನಿ...

Read More

Recent News

Back To Top