News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

NCSC ಉಪಾಧ್ಯಕ್ಷ ಎಲ್. ಮುರುಗನ್ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ನೇಮಕ

ಚೆನ್ನೈ:  ಭಾರತೀಯ ಜನತಾ ಪಾರ್ಟಿಯು ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ (ಎನ್‌ಸಿಎಸ್‌ಸಿ) ಉಪಾಧ್ಯಕ್ಷ ಎಲ್. ಮುರುಗನ್ ಅವರನ್ನು ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿದೆ. ತಮಿಳುಸಾಯಿ ಸೌಂದರರಾಜನ್ ಈ ಹಿಂದೆ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯನ್ನು ಅಲಂಕರಿಸಿದ್ದರು ಆದರೆ ಸೆಪ್ಟೆಂಬರ್ 1 ರಂದು...

Read More

ಉತ್ತಮ ಆಡಳಿತ ಸೂಚ್ಯಂಕ : ತಮಿಳುನಾಡಿಗೆ ಮೊದಲ ಸ್ಥಾನ, 3ನೇ ಸ್ಥಾನದಲ್ಲಿ ಕರ್ನಾಟಕ

ನವದೆಹಲಿ: ಕೇಂದ್ರವು ಬುಧವಾರ ಬಿಡುಗಡೆ ಮಾಡಿದ ಉತ್ತಮ ಆಡಳಿತ ಸೂಚ್ಯಂಕದಲ್ಲಿ ತಮಿಳುನಾಡು ಅಗ್ರಸ್ಥಾನದಲ್ಲಿದ್ದು, ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ, ಕರ್ನಾಟಕ, ಛತ್ತೀಸ್‌ಗಢ ಮತ್ತು ಆಂಧ್ರಪ್ರದೇಶ ಇವೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನದ ಪ್ರಯುಕ್ತ ಕೇಂದ್ರ ಸರ್ಕಾರ ಡಿಸೆಂಬರ್ 25...

Read More

‘ಸ್ವಚ್ಛ ಸರ್ವೇಕ್ಷಣ್ ಗ್ರಾಮೀಣ -2019’: ತಮಿಳುನಾಡಿಗೆ ಪ್ರಶಸ್ತಿ

ನವದೆಹಲಿ: ಅತ್ಯುತ್ತಮ “ಪರಿಮಾಣಾತ್ಮಕ ಮತ್ತು ಗುಣಾತ್ಮಕ ನೈರ್ಮಲ್ಯ” ಸೌಲಭ್ಯಗಳಿಗಾಗಿ ತಮಿಳುನಾಡು ಮತ್ತು ಪೆದ್ದಪಲ್ಲಿಗೆ ಕ್ರಮವಾಗಿ ರಾಜ್ಯ ಮತ್ತು ಜಿಲ್ಲಾ ವಿಭಾಗಗಳಲ್ಲಿ ‘ಸ್ವಚ್ಛ ಸರ್ವೇಕ್ಷಣ್ ಗ್ರಾಮೀಣ -2019’ ಪ್ರಶಸ್ತಿಯನ್ನು ಪ್ರದಾನಿಸಲಾಗಿದೆ. ವಿಶ್ವ ಶೌಚಾಲಯ ದಿನದ ಅಂಗವಾಗಿ ನವದೆಹಲಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ...

Read More

ತಮಿಳುನಾಡು: ಆಧ್ಯಾತ್ಮಿಕ ಪ್ರವಾಸದಲ್ಲಿ ಶೇಕಡ 20 ರಷ್ಟು ಪ್ರಗತಿ

ಚೆನ್ನೈ: ತಮಿಳುನಾಡಿನಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮದಲ್ಲಿ ಪ್ರಗತಿ ಕಂಡುಬರುತ್ತಿದೆ. ಇಲ್ಲಿನ ಬೀಚ್­ಗಳಿಗಿಂತ ಹೆಚ್ಚಾಗಿ ಜನರು ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ. ಇಲ್ಲಿರುವ ಸುಪ್ರಸಿದ್ಧ ದೇಗುಲಗಳಿಗೆ ಲಕ್ಷಾಂತರ ಮಂದಿ ಭಕ್ತಾದಿಗಳು ಭೇಟಿ ನೀಡುತ್ತಿದ್ದಾರೆ. ವರದಿಗಳ ಪ್ರಕಾರ ಈ ವರ್ಷ ತಮಿಳುನಾಡಿನ ಆಧ್ಯಾತ್ಮಿಕ ಪ್ರವಾಸೋದ್ಯಮದಲ್ಲಿ ಶೇಕಡ 20ರಷ್ಟು...

Read More

37 ವರ್ಷಗಳ ಬಳಿಕ ತಮಿಳುನಾಡು ದೇಗುಲ ಸೇರಿತು 600 ವರ್ಷ ಹಳೆಯ ನಟರಾಜನ ಪ್ರತಿಮೆ

ಚೆನ್ನೈ: 37 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ 600 ವರ್ಷ ಹಳೆಯ ಎರಡೂವರೆ ಅಡಿ ಎತ್ತರದ 100 ಕೆಜಿ ತೂಕದ ನಟರಾಜನ ಪ್ರತಿಮೆ ಕೊನೆಗೂ ತಮಿಳುನಾಡಿನ ಕಲ್ಲಿಡೈಕುರಿಚಿ ದೇಗುಲವನ್ನು ಇಂದು ಸೇರಿಕೊಂಡಿದೆ. ಒಂದು ವರ್ಷಗಳ ಹಿಂದೆ ಈ ವಿಗ್ರಹವನ್ನು ಪತ್ತೆ ಮಾಡಲಾಗಿತ್ತು. ನವದೆಹಲಿಗೆ...

Read More

ಮೋದಿ ವಿರೋಧಿಗಳ ಕುತಂತ್ರಕ್ಕೆ ಪ್ರತ್ಯುತ್ತರ : ಟ್ರೆಂಡ್ ಆಗುತ್ತಿದೆ #ISupportMaridhas

ಚೆನ್ನೈ: ತಮಿಳುನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಪಪ್ರಚಾರವನ್ನು ನಡೆಸುವ ಗುಂಪಿನ ನಿಜ ಮುಖವನ್ನು ಬಯಲು ಮಾಡುತ್ತಿರುವ ಹೋರಾಟಗಾರ ಮರಿದಾಸ್ ಅವರು ಸತತವಾಗಿ ಡಿಎಂಕೆ ಪಕ್ಷದ ದಾಳಿಯನ್ನು ಎದುರಿಸುತ್ತಿದ್ದಾರೆ. ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲು ಡಿಎಂಕೆ ಮುಂದಾಗಿದೆ. ಡಿಎಂಕೆ ಪಕ್ಷದ ಕಾರ್ಯದರ್ಶಿ ಆರ್.ಎಸ್.ಭಾರತಿ...

Read More

ವಿದ್ಯಾರ್ಥಿಗಳಿಗಾಗಿ ಉದ್ಯಾನವನ್ನು ನಿರ್ಮಿಸಲು ಸಹಾಯ ಮಾಡುತ್ತಿದ್ದಾರೆ ತಮಿಳುನಾಡಿನ ಮಹಿಳೆ

ಅಂಗನವಾಡಿ ಮತ್ತು ಶಾಲೆಗಳಿಗೆ ವಿದ್ಯಾರ್ಥಿಗಳಿಗಾಗಿ ತಮ್ಮ ಆವರಣದಲ್ಲಿ ಗಾರ್ಡನ್­ಗಳನ್ನು ನಿರ್ಮಾಣ ಮಾಡಲು ತಮಿಳುನಾಡಿನ ಶಿಕ್ಷಕಿಯೊಬ್ಬರು ಸಹಾಯ ಮಾಡುತ್ತಿದ್ದಾರೆ. ಅವರ ಗಾರ್ಡನ್ ಜಪಾನಿನ ರೈತ ಮತ್ತು ತತ್ವಜ್ಞಾನಿ ಮಸನೊಬು ಫುಕುಯೊಕಾ ಅವರ ನೈಸರ್ಗಿಕ ಕೃಷಿಯ ವಿಧಾನದಿಂದ ಪ್ರೇರಿತವಾಗಿದೆ.  ಕೃಷಿ ವಿಜ್ಞಾನ, ಪರ್ಮಾಕಲ್ಚರ್ ತಂತ್ರಗಳನ್ನು ಮತ್ತು ಅರಣ್ಯನಾಶದ...

Read More

ದರೋಡೆಕೋರರನ್ನು ಹಿಮ್ಮೆಟ್ಟಿಸಿದ ತಮಿಳುನಾಡಿನ ಹಿರಿಯ ದಂಪತಿಗೆ ಶೌರ್ಯ ಪ್ರಶಸ್ತಿ

ಚೆನ್ನೈ: ಮನೆಯೊಳಗೆ ನುಗ್ಗಲು ಯತ್ನಿಸಿದ ಶಸ್ತ್ರಸಜ್ಜಿತ ದರೋಡೆಕೋರರ ವಿರುದ್ಧ ಪ್ಲಾಸ್ಟಿಕ್ ಕುರ್ಚಿ ಮತ್ತು ಚಪ್ಪಲಿಗಳ ಮೂಲಕ ಹೋರಾಡಿದ್ದ ತಮಿಳುನಾಡಿನ ತಿರುನ್ವೇಲಿ ಜಿಲ್ಲೆಯ ಹಿರಿಯ ದಂಪತಿಗೆ ತಮಿಳುನಾಡು ಮುಖ್ಯಮಂತ್ರಿ ಕೆ. ಪಳನಿಸ್ವಾಮಿ ಅವರು ವಿಶೇಷ ಶೌರ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ. ಚಾಕು ಹಿಡಿದುಕೊಂಡು...

Read More

ತಮಿಳುನಾಡಿನ ಪಳನಿ ದೇಗುಲದ ಪಂಚಾಮೃತಕ್ಕೆ GI ಟ್ಯಾಗ್

ಚೆನ್ನೈ: ಪ್ರಸಾದಗಳು, ನೈವೇದ್ಯಗಳು ಹಿಂದೂ ಪದ್ಧತಿಯ ಪ್ರಮುಖ ಸಂಪ್ರದಾಯಗಳು, ಇದೀಗ ಪಂಚಾಮೃತ ಮತ್ತೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ತಮಿಳುನಾಡಿನ ಪಳನಿ ದೇಗುಲದ ‘ಪಂಚಾಮೃತ’ ಜಿಐ ಟ್ಯಾಗ್ (ಭೌಗೋಳಿಕ ಸೂಚ್ಯಾಂಕ) ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ತಮಿಳುನಾಡಿನ ದೇಗುಲವೊಂದು ತನ್ನ ಪ್ರಸಾದಕ್ಕೆ ಜಿಐ ಟ್ಯಾಗ್...

Read More

ಕೊಯಂಬತ್ತೂರು: ಸಂಚಾರಿ ಪೊಲೀಸರಿಗೆ ದೇಹದಲ್ಲಿ ಧರಿಸಬಹುದಾದಂತಹ ಕ್ಯಾಮೆರಾ ಹಂಚಿಕೆ

ಕೊಯಂಬತ್ತೂರು: ತಮಿಳುನಾಡಿನ ಕೊಯಂಬತ್ತೂರು ನಗರ ಸಂಚಾರ ಪೊಲೀಸರಿಗೆ ಬುಧವಾರ ದೇಹದಲ್ಲಿ ಧರಿಸಬಹುದಾದಂತಹ ಕ್ಯಾಮೆರಾಗಳನ್ನು ಒದಗಿಸಲಾಗಿದೆ. ಸಂಚಾರ ನಿಯಮ ಉಲ್ಲಂಘನೆಯ ಮೇಲ್ವಿಚಾರಣೆಯಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಈ ಕ್ಯಾಮೆರಾಗಳು ಮಹತ್ವದ ಪಾತ್ರವನ್ನು ವಹಿಸಲಿವೆ. ಸಂಚಾರಿ ನಿಯಮ ಉಲ್ಲಂಘನೆಗಳ ಮೇಲೆ ಹದ್ದಿನ ಕಲ್ಲಿಡಲು, ರಸ್ತೆಗಳಲ್ಲಿ ಉತ್ತಮ...

Read More

Recent News

Back To Top