Date : Tuesday, 10-09-2019
ಅಂಬಾಲ : ಪಂಜಾಬಿನ ಅಂಬಾಲದಲ್ಲಿ ಭಾರತೀಯ ಸೇನೆ ಆಯೋಜನೆಗೊಳಿಸಿದ ಸೇನಾ ನೇಮಕಾತಿ ಸಮಾವೇಶದಲ್ಲಿ ಜಮ್ಮು ಕಾಶ್ಮೀರದ ಸಾಕಷ್ಟು ಯುವತಿಯರು ಪಾಲ್ಗೊಂಡಿದ್ದರು. ಈ ನೇಮಕಾತಿ ಸಮಾವೇಶವು ಸೆಪ್ಟಂಬರ್ 7ರಂದು ಆರಂಭಗೊಂಡಿದ್ದು, ಮಂಗಳವಾರ 4ನೇ ದಿನಕ್ಕೆ ಕಾಲಿಟ್ಟಿದೆ. ಅಂಬಾಲದ ಖರ್ಗಾ ಕಾರ್ಪ್ಸ್ ಸ್ಪೋರ್ಟ್ಸ್ ಗ್ರೌಂಡ್‌ನಲ್ಲಿ...
Date : Tuesday, 10-09-2019
ಶ್ರೀನಗರ: ಭಾರತೀಯ ಸೇನೆಯು ಸೋಮವಾರ ಭರ್ಜರಿಯಾಗಿ ಉಗ್ರ ವಿರೋಧಿ ಚಟುವಟಿಕೆ ಹಮ್ಮಿಕೊಂಡಿದೆ. ಪಾಕಿಸ್ಥಾನ ಆಕ್ರಮಿತ ಕಾಶ್ಮೀರದೊಳಗಿನ ಪಾಕಿಸ್ಥಾನದ ನೆಲೆ ಮತ್ತು ಉಗ್ರರ ಲಾಂಚ್ ಪ್ಯಾಡ್‌ಗಳನ್ನು ಧ್ವಂಸಗೊಳಿಸಿದೆ. ಲೀಪಾ ವ್ಯಾಲಿಯಲ್ಲಿ ಉಗ್ರರ ಲಾಂಚ್ ಪ್ಯಾಡ್ಗಳು ಇದ್ದವು. ಭಾರತೀಯ ಸೇನೆಯು ಪಾಕಿಸ್ಥಾನದ ಸೇನಾ ನೆಲೆಗಳ...
Date : Friday, 06-09-2019
ನವದೆಹಲಿ: ಭಾರತೀಯ ಸೇನೆಯ ವಿರುದ್ಧ ಸುಳ್ಳು ಆರೋಪಗಳನ್ನು ಹೊರಿಸಿದ್ದ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಮೂವ್ಮೆಂಟ್ ಮುಖ್ಯಸ್ಥೆ ಮತ್ತು ಹೋರಾಟಗಾರ್ತಿ ಶೆಹ್ಲಾ ರಶೀದ್ ವಿರುದ್ಧ ದೆಹಲಿ ಪೊಲೀಸರು ಶುಕ್ರವಾರ ಎಫ್ಐಆರ್ ದಾಖಲಿಸಿದ್ದಾರೆ. ರಶೀದ್ ವಿರುದ್ಧ ಬಂಧನ ಕೋರಿ ಸುಪ್ರೀಂ ಕೋರ್ಟ್ ವಕೀಲ ಅಲೋಕ್...
Date : Wednesday, 04-09-2019
ಶ್ರೀನಗರ: ಬಂದೂಕುಗಳನ್ನು ಕೈಗೆತ್ತಿಕೊಳ್ಳುವ ಬದಲು ಉತ್ತಮ ಭವಿಷ್ಯಕ್ಕಾಗಿ ಕಾರ್ಯನಿರ್ವಹಿಸಲು ಕೈಜೋಡಿಸಿ ಎಂದು ಭಾರತೀಯ ಸೇನೆಯು ಜಮ್ಮು-ಕಾಶ್ಮೀರದ ಯುವಕರಿಗೆ ಕರೆಯನ್ನು ನೀಡಿದೆ. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಬುಧವಾರ ಮಾತನಾಡಿದ ಲೆಫ್ಟಿನೆಂಟ್ ಜನರಲ್ ಕನ್ವಲ್ ಜೀತ್ ಸಿಂಗ್ ದಿಲ್ಲಾನ್ ಅವರು, “ಯುವಕರು ಬಂದೂಕುಗಳನ್ನು ಕೈಗೆತ್ತಿಕೊಳ್ಳುವ ರೀತಿಯಲ್ಲಿ...
Date : Tuesday, 03-09-2019
ನವದೆಹಲಿ: ಭಾರತೀಯ ಸೇನೆಯು ಪ್ರಮುಖ ಆಡಳಿತ ಸುಧಾರಣೆಗಳನ್ನು ಮತ್ತು ಪುನರ್ ರಚನೆಯ ಕಾರ್ಯವನ್ನು ನಡೆಸುತ್ತಿದೆ. ಪಶ್ಚಿಮ ಮತ್ತು ಪೂರ್ವ ಗಡಿಯುದ್ದಕ್ಕೂ ಸಮಗ್ರ ಯುದ್ಧ ತಂಡಗಳನ್ನು (integrated battle groups (ಐಬಿಜಿ)) ನಿಯೋಜಿಸಲು ಭಾರತ ನಿರ್ಧರಿಸಿದೆ. ಇಂಡೋ-ಪಾಕ್ ಗಡಿಯಲ್ಲಿ ನಿಯೋಜಿಸಬೇಕಾದ ಐಬಿಜಿಗಳನ್ನು ರಚಿಸಲು ಹಿಮಾಚಲ...
Date : Saturday, 31-08-2019
ಶ್ರೀನಗರ: ಜಮ್ಮು ಕಾಶ್ಮೀರದ ವಿವಿಧ ಭಾಗಗಳ ಸುಮಾರು 575 ಯುವಕರು ಶನಿವಾರ ಭಾರತೀಯ ಸೇನೆಯನ್ನು ಸೇರ್ಪಡೆಗೊಂಡಿದ್ದಾರೆ. ಶ್ರೀನಗರದಲ್ಲಿ ನಡೆದ ಪಾಸಿಂಗ್ ಔಟ್ ಪೆರೇಡ್ ಬಳಿಕ ಈ ಯುವಕರನ್ನು ಸೇನೆಯ ಜಮ್ಮು ಕಾಶ್ಮೀರ ಲೈಟ್ ಇನ್ಫಾಂಟ್ರಿ ಪಡೆಗಳಿಗೆ ಸೇರ್ಪಡೆ ಮಾಡಲಾಗಿದೆ. ಹೊಸದಾಗಿ ನೇಮಕಗೊಂಡವರು...
Date : Wednesday, 28-08-2019
ನವದೆಹಲಿ: ಮಿಲಿಟರಿ ಪೊಲೀಸ್ನಲ್ಲಿ ಮೊದಲ ಬ್ಯಾಚಿನ ಮಹಿಳಾ ಸಿಬ್ಬಂದಿಯನ್ನು ಬರ ಮಾಡಿಕೊಳ್ಳಲು ಮತ್ತು ಅವರಿಗೆ ತರಬೇತಿಯನ್ನು ನೀಡಲು ಭರದ ಸಿದ್ಧತೆಗಳು ನಡೆಯುತ್ತಿವೆ ಎಂದು ಭಾರತೀಯ ಸೇನೆ ಬುಧವಾರ ತಿಳಿಸಿದೆ. “ಕಾರ್ಪ್ಸ್ ಆಫ್ ಮಿಲಿಟರಿ ಪೊಲೀಸ್ನಲ್ಲಿ ಮೊದಲ ಬಾರಿಗೆ ಮಹಿಳಾ ಸೈನಿಕರನ್ನು ಸ್ವೀಕರಿಸಲು...
Date : Tuesday, 27-08-2019
ನವದೆಹಲಿ: ಉನ್ನತ ಶ್ರೇಣಿಯ ಸೇನಾಧಿಕಾರಿಗಳ ಸಮವಸ್ತ್ರಗಳಲ್ಲಿ ಏಕರೂಪತೆಯನ್ನು ತರುವ ಸಲುವಾಗಿ, ಭಾರತೀಯ ಸೇನೆಯು ಕರ್ನಲ್ ಶ್ರೇಣಿಯಿಂದ ಮೇಲ್ಪಟ್ಟ ಸೇನಾಧಿಕಾರಿಗಳ ಸಮವಸ್ತ್ರಗಳಲ್ಲಿ ಇರುವ ವ್ಯತ್ಯಾಸವನ್ನು ದೂರ ಮಾಡಲು ನಿರ್ಧರಿಸಿದೆ. ವರದಿಗಳ ಪ್ರಕಾರ, ನಿರ್ಧಾರವನ್ನು ಜಾರಿಗೊಳಿಸಿದ ನಂತರ, ಬ್ರಿಗೇಡಿಯರ್-ಶ್ರೇಣಿಯ ಮತ್ತು ಅದಕ್ಕಿಂತ ಉನ್ನತ ಅಧಿಕಾರಿಗಳೆಲ್ಲರೂ ಒಂದೇ ಬೆರೆಟ್, ಕ್ಯಾಪ್,...
Date : Tuesday, 27-08-2019
ಪ್ಯಾರಿಸ್: ಫ್ರಾನ್ಸ್‌ನ ಅತ್ಯಂತ ಹಳೆಯ ಸೈಕ್ಲಿಂಗ್ ಈವೆಂಟ್ ‘1,200 ಕಿ.ಮೀ ಪ್ಯಾರಿಸ್-ಬ್ರೆಸ್ಟ್-ಪ್ಯಾರಿಸ್ ಸರ್ಕ್ಯೂಟ್’ ಅನ್ನು ಪೂರ್ಣಗೊಳಿಸಿದ ಮೊದಲ ಸೇವಾನಿರತ ಲೆಫ್ಟಿನೆಂಟ್ ಜನರಲ್ ಅಧಿಕಾರಿ ಎಂಬ ಹೆಗ್ಗಳಿಕೆಗೆ ಭಾರತೀಯ ಸೇನೆಯ ಜನರಲ್ ಅನಿಲ್ ಪುರಿ ಪಾತ್ರರಾಗಿದ್ದಾರೆ. ಪ್ಯಾರಿಸ್ ಹೊರವಲಯದಲ್ಲಿರುವ ರಾಂಬೌಲೆಟ್ನಿಂದ ಫ್ರಾನ್ಸ್‌ನ ಪಶ್ಚಿಮ...
Date : Friday, 23-08-2019
ಶ್ರೀನಗರ: ಪಾಕಿಸ್ಥಾನ ಸೇನಾ ಪಡೆಗಳು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯ ಸುಂದರ್‌ಬಾನಿ ಸೆಕ್ಟರ್‌ನಲ್ಲಿ ಶುಕ್ರವಾರ ಅಪ್ರಚೋದಿತ ಭಾರಿ ಗುಂಡಿನ ದಾಳಿಯನ್ನು ನಡೆಸಿದ್ದು, ಇದಕ್ಕೆ ಭಾರತೀಯ ಸೇನೆಯು ತಕ್ಕ ಪ್ರತಿಕ್ರಿಯೆಯನ್ನು ನೀಡಿದೆ. ಕದನ ವಿರಾಮವನ್ನು ಉಲ್ಲಂಘಿಸಿದ ಪಾಕಿಗಳು ಬಳಿಕ ಭಾರತದ ನೆಲೆಯನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ಗುಂಡಿನ...