News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತೀಯ ರೈಲ್ವೆ ಮತ್ತು ವೈಷ್ಣೋ ದೇವಿ ದೇಗುಲ ಮಂಡಳಿಗೆ ಸ್ವಚ್ಛತಾ ಪ್ರಶಸ್ತಿ ಪ್ರದಾನಿಸಿದ ಕೋವಿಂದ್

ನವದೆಹಲಿ: ರಾಷ್ಟ್ರೀಯ ಚಳುವಳಿಯಾಗಿ ರೂಪುಗೊಂಡಿರುವ  ಸ್ವಚ್ಛ ಭಾರತ ಅಭಿಯಾನದಿಂದಾಗಿ ದೇಶದ ಪ್ರತಿಯೊಬ್ಬ ನಾಗರಿಕನೂ ಸ್ವಚ್ಛ ಮತ್ತು ಸುರಕ್ಷಿತ ವಾತಾವರಣವನ್ನು ರೂಪಿಸುವಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾನೆ. ಸ್ವಚ್ಛ ಭಾರತ ಅಭಿಯಾನದಡಿ ಮಹತ್ವದ ಸಾಧನೆಯನ್ನು ಮಾಡಿದವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ...

Read More

2018ರಲ್ಲಿ ಯಶಸ್ವಿಯಾದ ‘ಶ್ರೀರಾಮಾಯಣ ಯಾತ್ರಾ ಎಕ್ಸ್‌ಪ್ರೆಸ್’ ಟೂರ್ ಅನ್ನು ಮರು ಪರಿಚಯಿಸಲಿದೆ ರೈಲ್ವೆ

ನವದೆಹಲಿ: ಕಳೆದ ವರ್ಷ ಭಾರಿ ಯಶಸ್ಸನ್ನು ಕಂಡಿದ್ದ ‘ಶ್ರೀರಾಮಾಯಣ ಯಾತ್ರಾ ಎಕ್ಸ್‌ಪ್ರೆಸ್’ ಟೂರ್ ಅನ್ನು ಮರು ಪರಿಚಯಿಸಲು ಭಾರತೀಯ ರೈಲ್ವೆ ನಿರ್ಧರಿಸಿದೆ. ರಾಮಾಯಣದಲ್ಲಿ ಬರುವ ಐತಿಹಾಸಿಕ ತಾಣಗಳಿಗೆ ಪ್ರವಾಸ ಕೈಗೊಳ್ಳುವ ಅವಕಾಶವನ್ನು ಇದು ಒದಗಿಸುತ್ತದೆ. ಶ್ರೀಲಂಕಾಗೂ ರೈಲಿನ ಮೂಲಕ ಪ್ರಯಾಣಿಸಬಹುದಾಗಿದೆ. ಕಳೆದ...

Read More

ಏಕ ಬಳಕೆ ಪ್ಲಾಸ್ಟಿಕ್ ನಿಷೇಧಿಸಲು ತನ್ನ ಎಲ್ಲಾ ವಲಯಗಳಿಗೂ ಭಾರತೀಯ ರೈಲ್ವೇ ಆದೇಶ

ನವದೆಹಲಿ: ಪ್ಲಾಸ್ಟಿಕ್ ತ್ಯಾಜ್ಯವು ಸೃಷ್ಟಿಸುವ ಆತಂಕವನ್ನು ನಿವಾರಿಸಬೇಕೆಂಬ ಪ್ರಧಾನಿ ನರೇಂದ್ರ ಮೋದಿಯವರ ಕರೆಗೆ ಓಗೊಟ್ಟಿರುವ ಭಾರತೀಯ ರೈಲ್ವೆಯು ತನ್ನ ಎಲ್ಲಾ ವಲಯಗಳಿಗೂ 50 ಮೈಕ್ರಾನ್‌ಗಿಂತ ಕಡಿಮೆ ದಪ್ಪವಿರುವ ಏಕ ಬಳಕೆಯ ಪ್ಲಾಸ್ಟಿಕ್‌ಗಳ ಮೇಲೆ ನಿಷೇಧ ಹೇರುವಂತೆ ನಿರ್ದೇಶಿಸಿದೆ.  2019 ರ ಅಕ್ಟೋಬರ್ 2...

Read More

ಮೆಟ್ರೋ ಮಾದರಿಯಂತೆ ರೈಲ್ವೆಯಲ್ಲೂ ಮಹಿಳೆಯರಿಗಾಗಿ ವಿಶೇಷ ಕೋಚ್

ನವದೆಹಲಿ: ರೈಲುಗಳಲ್ಲಿ ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ದೃಢ ಹೆಜ್ಜೆ ಹಾಕುತ್ತಿರುವ ಭಾರತೀಯ ರೈಲ್ವೆಯು, ದೆಹಲಿ ಮೆಟ್ರೊದಂತೆಯೇ ಮಹಿಳಾ ಪ್ರಯಾಣಿಕರಿಗೆ ಪ್ರತ್ಯೇಕ ಕೋಚ್ ಅನ್ನು ಪರಿಚಯಿಸಲು ಯೋಜಿಸಿದೆ. ಗುರುತಿಸುವಿಕೆಗಾಗಿ ಮಹಿಳಾ ಕೋಚುಗಳು ಗುಲಾಬಿ ಬ್ಯಾಂಡ್ ಹೊಂದಿರಲಿದೆ. ಪ್ರಸ್ತುತ, ಪ್ರತಿ ದೆಹಲಿ ಮೆಟ್ರೋ ರೈಲುಗಳಲ್ಲಿ...

Read More

10 ವರ್ಷದಲ್ಲಿ ವಿಶ್ವದ ಮೊದಲ ಸಂಪೂರ್ಣ ಹಸಿರು ರೈಲ್ವೆಯಾಗುವತ್ತ ಗುರಿ ಇಟ್ಟ ಭಾರತೀಯ ರೈಲ್ವೆ

ನವದೆಹಲಿ: ಮುಂದಿನ ದಶಕದೊಳಗೆ ಭಾರತೀಯ ರೈಲ್ವೆಯನ್ನು ವಿಶ್ವದ ಮೊದಲ ಹಸಿರು ರೈಲ್ವೆಗಳನ್ನಾಗಿ ಮಾಡುವ ನಿಟ್ಟಿನಲ್ಲಿ ನರೇಂದ್ರ ಮೋದಿ ಸರ್ಕಾರ ಕಾರ್ಯೋನ್ಮುಖಗೊಂಡಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ. ಗೋಯಲ್ ಅವರು ಜುಲೈ 28 ರಂದು ರಾಜ್ಯಸಭೆಯಲ್ಲಿ ಶುದ್ಧ ಇಂಧನ ಮೂಲಗಳಿಗೆ ಬದಲಾಗುವ ಮಾರ್ಗಸೂಚಿಯನ್ನು...

Read More

ದಿವ್ಯಾಂಗರು ಸುಲಭವಾಗಿ ರೈಲನ್ನು ಹತ್ತಿ ಇಳಿಯಲು ಮಡಚಬಹುದಾದ ರ‍್ಯಾಂಪ್ ಪರಿಚಯಿಸುತ್ತಿದೆ ರೈಲ್ವೇ

ನವದೆಹಲಿ: ಭಾರತೀಯ ರೈಲ್ವೆ ಕೇವಲ ಲಾಭಕ್ಕಾಗಿ ಕಾರ್ಯ ಮಾಡುವುದಿಲ್ಲ, ಪ್ರಯಾಣಿಕರ ನಿಜವಾದ ಸೇವೆಗಾಗಿಯೂ ಕೆಲಸ ಮಾಡುತ್ತದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ವಯೋವೃದ್ಧರು, ದಿವ್ಯಾಂಗರು ಮತ್ತು ಅನಾರೋಗ್ಯ ಪೀಡಿತರು ಸುಲಲಿತವಾಗಿ ರೈಲನ್ನು ಹತ್ತಲಿ ಎಂಬ ಕಾರಣಕ್ಕೆ ಮಡಚಲು ಸಾಧ್ಯವಾಗುವಂತಹ ಹೊಸ ರ‍್ಯಾಂಪ್ ಅನ್ನು ರೈಲು ನಿಲ್ದಾಣಗಳಲ್ಲಿ ಪರಿಚಯಿಸುತ್ತಿದೆ. ಹೊಸ...

Read More

ರೈಲು ನಿಲ್ದಾಣದಲ್ಲಿ ಖರೀದಿಸುವ ವಸ್ತುವಿಗೆ ಬಿಲ್ ಕೊಡದಿದ್ದರೆ ಹಣ ನೀಡಬೇಡಿ: ಸಚಿವ ಗೋಯಲ್

ನವದೆಹಲಿ: ರೈಲ್ವೇ ಪ್ಲಾಟ್ ಫಾರ್ಮ್­ಗಳಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುವ ಸಲುವಾಗಿ ಭಾರತೀಯ ರೈಲ್ವೇಯು ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ‘ನೋ ಬಿಲ್, ನೋ ಪೇಮೆಂಟ್’ ಎಂಬ ವಿನೂತನ ನಿಯಮವನ್ನು ಅದು ಜಾರಿಗೆ ತಂದಿದ್ದು, ಇದರ ಪ್ರಕಾರ ಪ್ಲಾಟ್ ಫಾರ್ಮ್­ನಲ್ಲಿನ ವ್ಯಾಪಾರಿಗಳು ಬಿಲ್ ನೀಡದೇ...

Read More

ಶೀಘ್ರದಲ್ಲೇ ವಿಶ್ವದ ಅತಿದೊಡ್ಡ ಸಿಸಿಟಿವಿ ನೆಟ್‌ವರ್ಕ್ ಹೊಂದಲಿದೆ ಭಾರತೀಯ ರೈಲ್ವೇ

ನವದೆಹಲಿ:  6,000 ಕ್ಕೂ ಹೆಚ್ಚು ರೈಲ್ವೆ ನಿಲ್ದಾಣಗಳನ್ನು ಸಿಸಿಟಿವಿ ಕ್ಯಾಮೆರಾಗಳಿಂದ ಸಂಪರ್ಕಿಸುವ ಮೂಲಕ ಸರ್ಕಾರಿ ಸ್ವಾಮ್ಯದ ರೈಲ್‌ಟೆಲ್ ಕಾರ್ಪೊರೇಷನ್ ವಿಶ್ವದ ಅತಿದೊಡ್ಡ ಸಿಸಿಟಿವಿ ನೆಟ್‌ವರ್ಕ್ ಅನ್ನು ನಿರ್ಮಾಣ ಮಾಡಲು ಸಜ್ಜಾಗಿದೆ. ರೈಲ್‌ಟೆಲ್­ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಪುನೀತ್ ಚಾವ್ಲಾ ಅವರು...

Read More

ಇಸ್ರೋ ಜಿಪಿಎಸ್ ಹೊಂದಿದ ಲೊಕೊಮೊಟಿವ್‌ಗಳನ್ನು ಪರಿಚಯಿಸಲಿದೆ ರೈಲ್ವೇ

ನವದೆಹಲಿ: ಭಾರತೀಯ ರೈಲ್ವೆಯು 2020 ರ ಹಣಕಾಸು ವರ್ಷದ ಅಂತ್ಯದ ವೇಳೆಗೆ, ಎಲ್ಲಾ ಲೊಕೊಮೊಟಿವ್‌ಗಳನ್ನು ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (ಜಿಪಿಎಸ್) ಸಾಧನಗಳೊಂದಿಗೆ ಸಜ್ಜುಗೊಳಿಸಲು ಮತ್ತು  ಪ್ರಯಾಣಿಕರ ಸುರಕ್ಷತೆಯನ್ನು ಸುಧಾರಿಸುವ ಸಲುವಾಗಿ ಪ್ರಮುಖ ಜಂಕ್ಷನ್‌ಗಳಲ್ಲಿ ಮತ್ತು ಎಕ್ಸ್‌ಪ್ರೆಸ್ ರೈಲುಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಲು ನಿರ್ಧರಿಸಿದೆ ಎಂದು...

Read More

Recent News

Back To Top