News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 7th September 2024


×
Home About Us Advertise With s Contact Us

ತಮಿಳುನಾಡು: ಆಧ್ಯಾತ್ಮಿಕ ಪ್ರವಾಸದಲ್ಲಿ ಶೇಕಡ 20 ರಷ್ಟು ಪ್ರಗತಿ

ಚೆನ್ನೈ: ತಮಿಳುನಾಡಿನಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮದಲ್ಲಿ ಪ್ರಗತಿ ಕಂಡುಬರುತ್ತಿದೆ. ಇಲ್ಲಿನ ಬೀಚ್­ಗಳಿಗಿಂತ ಹೆಚ್ಚಾಗಿ ಜನರು ದೇಗುಲಗಳಿಗೆ ಭೇಟಿ ನೀಡುತ್ತಿದ್ದಾರೆ. ಇಲ್ಲಿರುವ ಸುಪ್ರಸಿದ್ಧ ದೇಗುಲಗಳಿಗೆ ಲಕ್ಷಾಂತರ ಮಂದಿ ಭಕ್ತಾದಿಗಳು ಭೇಟಿ ನೀಡುತ್ತಿದ್ದಾರೆ. ವರದಿಗಳ ಪ್ರಕಾರ ಈ ವರ್ಷ ತಮಿಳುನಾಡಿನ ಆಧ್ಯಾತ್ಮಿಕ ಪ್ರವಾಸೋದ್ಯಮದಲ್ಲಿ ಶೇಕಡ 20ರಷ್ಟು...

Read More

ಚೆನ್ನೈ: ಶಾಲಾ ತೊರೆಯುವಿಕೆ ತಡೆಯಲು ವಿದ್ಯಾರ್ಥಿಗಳಿಗೆ ಸಂಜೆಯೂ ಊಟ ನೀಡುತ್ತಿದ್ದಾರೆ ಶಿಕ್ಷಕರು

ಚೆನ್ನೈ : ಮಕ್ಕಳು ಶಾಲೆಯಿಂದ ಹೊರಗೆ ಹೋಗಿ ದುಡಿಮೆಯನ್ನು ಆರಂಭಿಸಲು ಬಹಳ ಪ್ರಮುಖವಾದ ಕಾರಣ ಹಸಿವು. ಇದನ್ನು ಅರ್ಥ ಮಾಡಿಕೊಂಡಿರುವ ಚೆನ್ನೈನ ಶಾಲಾ ಶಿಕ್ಷಕಿಯೊಬ್ಬರು ತಮ್ಮ ವಿದ್ಯಾರ್ಥಿಗಳಿಗೆ ಸಂಜೆಯ ವೇಳೆ ಊಟವನ್ನು ಒದಗಿಸುತ್ತಿದ್ದಾರೆ. ಸರ್ಕಾರಿ ಅನುದಾನಿತ ಮದ್ರಾಸ್ ಪ್ರೋಗ್ರೆಸಿವ್ ಯೂನಿಯನ್ ಹೈಯರ್...

Read More

$5 ಟ್ರಿಲಿಯನ್ ಆರ್ಥಿಕತೆಯಾಗಲು ನಿಮ್ಮ ಅನ್ವೇಷಣೆಗಳು ಸಹಾಯಕವಾಗಲಿವೆ : ಐಐಟಿ ವಿದ್ಯಾರ್ಥಿಗಳಿಗೆ ಮೋದಿ

ನವದೆಹಲಿ: ಐಐಟಿ ವಿದ್ಯಾರ್ಥಿಗಳ ಮತ್ತು ಸಂಶೋಧಕರ ಆವಿಷ್ಕಾರಗಳು, ತಂತ್ರಜ್ಞಾನಗಳು 2024ರ ವೇಳೆಗೆ ಭಾರತವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿಸುವಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಐಐಟಿ-ಮದ್ರಾಸ್ ಘಟಿಕೋತ್ಸವದಲ್ಲಿ ಭಾಗಿಯಾಗಿ ಮಾತನಾಡಿದ ಅವರು, “ಇಂದು ಭಾರತ 5...

Read More

ಭಾರತೀಯ ತಟ ರಕ್ಷಣಾ ಪಡೆಗೆ ‘ವರಾಹ’ವನ್ನು ನಿಯೋಜನೆಗೊಳಿಸಿದ ರಕ್ಷಣಾ ಸಚಿವ

ಚೆನ್ನೈ: ಎರಡು ದಿನಗಳ ಚೆನ್ನೈ ಭೇಟಿಯಲ್ಲಿರುವ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಬುಧವಾರ ಭಾರತೀಯ ತಟ ರಕ್ಷಣಾ ನೌಕೆ (ಐಸಿಜಿಎಸ್) ವರಾಹವನ್ನು ಅಧಿಕೃತವಾಗಿ ಕರ್ತವ್ಯಕ್ಕೆ ನಿಯೋಜಿಸಿದರು. ವರಾಹ  ಕಡಲತಡಿಯ ಗಸ್ತು ವಾಹನವಾಗಿದೆ. ರಕ್ಷಣಾ ಸಚಿವಾಲಯದೊಂದಿಗೆ ಒಪ್ಪಂದ ಮಾಡಿಕೊಂಡು ಖಾಸಗಿ ಸಂಸ್ಥೆ ಲಾರ್ಸೆನ್ ಮತ್ತು...

Read More

ಮದ್ರಾಸ್ ಡೇ : 380 ವರ್ಷಗಳನ್ನು ಪೂರೈಸಿದ ಚೆನ್ನೈ

ನವದೆಹಲಿ: ಕೆಲವರಿಗೆ ತವರು, ಅನೇಕರಿಗೆ ನೆಲೆಯಾಗಿರುವ ಮದ್ರಾಸ್ ಈಗಿನ ಚೆನ್ನೈ 380 ವರ್ಷಗಳನ್ನು ಪೂರೈಸಿದೆ. ಈ ಹಿನ್ನಲೆಯಲ್ಲಿ ಅನೇಕ ಮಂದಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿ ಚೆನ್ನೈ ಮೇಲಿನ ತಮ್ಮ ಪ್ರೀತಿಯ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಚೆನ್ನೈ ನಿವಾಸಿಗಳು, ಚೆನ್ನೈನಲ್ಲೇ ನೆಲೆ ಕಂಡಿರುವ ದೇಶದ ಇತರ ಭಾಗದ ಜನರು...

Read More

ನೌಕಾಪಡೆ ಸೇರಲಿದೆ ಡಾರ್ನಿಯರ್ ಏರ್­ಕ್ರಾಫ್ಟ್ ಸ್ಕ್ವಾಡ್ರನ್

ಚೆನ್ನೈ: ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಕರಂಬೀರ್ ಸಿಂಗ್ ಅವರು ಇಂದು ಚೆನ್ನೈನಲ್ಲಿ ಡಾರ್ನಿಯರ್ ಮರಿಟೈಮ್ ಸರ್ವಿಲೆನ್ಸ್ ಏರ್­ಕ್ರಾಫ್ಟ್  ಸ್ಕ್ವಾಡ್ರನ್ ಅನ್ನು ನೌಕಾಸೇನೆಗೆ ಸೇರ್ಪಡೆಗೊಳಿಸಲಿದ್ದಾರೆ.  ಶ್ರೀಲಂಕಾ ಮತ್ತು ಪೂರ್ವ ಸಮುದ್ರ ತೀರದಲ್ಲಿನ ಭಾರತದ ಕಡಲ ಗಡಿಯಲ್ಲಿ ಗಸ್ತು ತಿರುಗಲು ಈ ಏರ್­ಕ್ರಾಫ್ಟ್  ಅನ್ನು ಬಳಸಲಾಗುತ್ತದೆ....

Read More

ಜುಲೈ 18 ರಿಂದ ಚೆನ್ನೈನಲ್ಲಿ ಅಂತಾರಾಷ್ಟ್ರೀಯ ಚರ್ಚಾ ಪಂದ್ಯಾವಳಿ : 15 ರಾಷ್ಟ್ರಗಳು ಭಾಗಿ

ಚೆನ್ನೈ: ಶಾಲಾ ಮಕ್ಕಳಿಗಾಗಿ ಅಂತಾರಾಷ್ಟ್ರೀಯ ಚರ್ಚಾ ಪಂದ್ಯಾವಳಿ (International Debating Tournament) ಜುಲೈ 18 ರಿಂದ ಜುಲೈ 21 ರವರೆಗೆ ಚೆನ್ನೈನಲ್ಲಿ ನಡೆಯಲಿದೆ. ಇಂಡಿಯನ್ ಸ್ಕೂಲ್ಸ್ ಡಿಬೇಟಿಂಗ್ ಸೊಸೈಟಿ (ISDS) ಆಯೋಜನೆಗೊಳಿಸುತ್ತಿರುವ “ಮಿನಿ ವರ್ಲ್ಡ್ಸ್” ಎಂಬ ಮೊಟ್ಟಮೊದಲ ಅಂತಾರಾಷ್ಟ್ರೀಯ ಚರ್ಚಾ ಕಾರ್ಯಕ್ರಮ ಇದಾಗಿದ್ದು,  ವಿವಿಧ...

Read More

2.5 ಮಿಲಿಯನ್ ಲೀಟರ್ ನೀರು ಹೊತ್ತು ಚೆನ್ನೈ ತಲುಪಿದ 50 ವ್ಯಾಗನ್­ಗಳುಳ್ಳ ವಿಶೇಷ ರೈಲು

ಚೆನ್ನೈ:  ಚೆನ್ನೈನ ನೀರಿನ ಬವಣೆಯನ್ನು ತಗ್ಗಿಸುವ ಸಲುವಾಗಿ 2.5 ಮಿಲಿಯನ್ ಲೀಟರ್ ನೀರನ್ನು ಹೊತ್ತ  50 ವ್ಯಾಗನ್­ಗಳುಳ್ಳ ರೈಲು ಇಂದು ಮಧ್ಯಾಹ್ನ ವೆಲ್ಲೂರಿನ ಜೋಲಾರ್‌ ಪೇಟೆಯ ರೈಲ್ವೆ ನಿಲ್ದಾಣದಿಂದ ಚೆನ್ನೈ ನಗರಕ್ಕೆ ಬಂದಿದೆ. ಎರಡನೇ ರೈಲು ಕೂಡ ಈ ನಗರಕ್ಕೆ  ಹೆಚ್ಚಿನ ಪ್ರಮಾಣದ...

Read More

Recent News

Back To Top