News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 23rd November 2024


×
Home About Us Advertise With s Contact Us

‘ಎಸ್‌ಸಿಓದ 8 ಅದ್ಭುತಗಳು’ ಪಟ್ಟಿಯಲ್ಲಿ ಸ್ಥಾನ ಪಡೆದ ಏಕತಾ ಪ್ರತಿಮೆ

ನವದೆಹಲಿ: ಗುಜರಾತಿನ ಕೇವಾಡಿಯಾದಲ್ಲಿ ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಸ್ಮರಣಾರ್ಥ ನಿರ್ಮಾಣವಾಗಿರುವ ವಿಶ್ವದ ಅತೀ ದೊಡ್ಡ ಪ್ರತಿಮೆ ‘ಏಕತಾ ಪ್ರತಿಮೆ’ಯು ಶಾಂಘೈ ಕೋಆಪರೇಶನ್ ಆರ್ಗನೈಝೇಶನಿನ ‘8 ವಂಡರ್ಸ್ ಆಫ್ ಎಸ್‌ಸಿಓ’ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿದೆ ಎಂಬುದಾಗಿ...

Read More

1 ವರ್ಷದಲ್ಲಿ ತಾಜ್ ಮಹಲ್­ಗಿಂತ 3 ಪಟ್ಟು ಹೆಚ್ಚಿನ ಆದಾಯ ಗಳಿಸಿದೆ ‘ಏಕತಾ ಪ್ರತಿಮೆ’

ಗುಜರಾತಿನ ಕೆವಾಡಿಯಾದಲ್ಲಿ ನರ್ಮದಾ ನದಿ ತಟದಲ್ಲಿ ದೇಶದ ಏಕೀಕರಣದ ರೂವಾರಿ ಸರ್ದಾರ್ ವಲ್ಲಭಭಾಯ್ ಅವರ ಸ್ಮರಣಾರ್ಥ ನಿರ್ಮಾಣವಾದ ವಿಶ್ವದ ಅತೀ ಎತ್ತರದ ಅತ್ಯದ್ಭುತವಾದ ಪ್ರತಿಮೆ ‘ಏಕತಾ ಪ್ರತಿಮೆ’ಯನ್ನು ನಮ್ಮ ದೇಶದ ಬುದ್ಧಿ ಜೀವಿಗಳು ಆಗಾಗ ಟೀಕಿಸುತ್ತಿರುತ್ತಾರೆ. ಪ್ರತಿಮೆಗೆ ಇಷ್ಟೊಂದು ಹಣ ಖರ್ಚು...

Read More

370ನೇ ವಿಧಿ ರದ್ದುಗೊಳಿಸಿ ಸರ್ದಾರ್ ಪಟೇಲರ ಕನಸನ್ನು ನನಸಾಗಿಸಿದ್ದೇವೆ: ಏಕತಾ ಓಟದಲ್ಲಿ ಅಮಿತ್ ಶಾ

ನವದೆಹಲಿ: ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಗುರುವಾರ ದೆಹಲಿಯಲ್ಲಿ ‘ಏಕತಾ ಓಟ’ಕ್ಕೆ ಚಾಲನೆಯನ್ನು ನೀಡಿದರು. ದೇಶದ ಮೊದಲ ಗೃಹಸಚಿವ, ಏಕತಾ ರೂವಾರಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನದ ಪ್ರಯುಕ್ತ ಇಂದು ರಾಷ್ಟ್ರೀಯ ಏಕತಾ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಈ...

Read More

ಅ. 31 ಕ್ಕೆ ಮೊದಲ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದೆ ‘ಏಕತಾ ಪ್ರತಿಮೆ’

ಅಹ್ಮದಾಬಾದ್: ವಿಶ್ವದ ಅತಿ ಎತ್ತರದ ಪ್ರತಿಮೆ, ‘ಸ್ಟ್ಯಾಚು ಆಫ್ ಯೂನಿಟಿ’ ತನ್ನ ಮೊದಲ ವಾರ್ಷಿಕೋತ್ಸವವನ್ನು ಅಕ್ಟೋಬರ್ 31 ರಂದು ಆಚರಿಸಿಕೊಳ್ಳುತ್ತಿದೆ. ಈ ಪ್ರತಿಮೆ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿ ಹೊರಹೊಮ್ಮಿದ್ದು, ಭಾರತದ ಹೆಮ್ಮೆಯ ಪ್ರತೀಕವಾಗಿದೆ. ಭಾರತದ ಮೊದಲ ಕೇಂದ್ರ ಗೃಹ ಸಚಿವ ಮತ್ತು...

Read More

2019ರ ಭೇಟಿ ಕೊಡಬೇಕಾದ ವಿಶ್ವದ ತಾಣಗಳ ಟೈಮ್ಸ್­ ಪಟ್ಟಿಯಲ್ಲಿ ಏಕತಾ ಪ್ರತಿಮೆಗೆ ಸ್ಥಾನ

ನವದೆಹಲಿ: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಗೌರವಾರ್ಥವಾಗಿ ಗುಜರಾತಿನ ನರ್ಮದಾ ನದಿ ತಟದಲ್ಲಿ ನಿರ್ಮಿಸಲಾದ 182 ಮೀಟರ್ ಎತ್ತರದ ಪ್ರತಿಮೆಯನ್ನು ಟೈಮ್ ನಿಯತಕಾಲಿಕೆಯು ತನ್ನ ವಿಶ್ವದ ಶ್ರೇಷ್ಠ ಸ್ಥಳ 2019 ರ ಎರಡನೇ ವಾರ್ಷಿಕ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿದೆ. ಗುಜರಾತ್‌ನ ನರ್ಮದಾ ಜಿಲ್ಲೆಯ...

Read More

ವಾರ್ಷಿಕೋತ್ಸವಕ್ಕೆ ಸಿದ್ಧವಾಗುತ್ತಿದೆ ‘ಏಕತಾ ಪ್ರತಿಮೆ’: 30 ಯೋಜನೆಗಳಿಗೆ ಸಿಗಲಿದೆ ಚಾಲನೆ

ಅಹ್ಮದಾಬಾದ್: ಕಳೆದ ವರ್ಷ ಅಕ್ಟೋಬರ್‌ನಲ್ಲಿ ಉದ್ಘಾಟನೆಯಾದ ವಿಶ್ವದ ಅತಿ ಎತ್ತರದ ಪ್ರತಿಮೆ ‘ಸ್ಟ್ಯಾಚ್ಯೂ ಆಫ್ ಯುನಿಟಿ’ಯು ತನ್ನ ಮೊದಲ ವಾರ್ಷಿಕೋತ್ಸವಕ್ಕೆ ಸಿದ್ಧಗೊಳ್ಳುತ್ತಿದೆ. ಬೃಹತ್ ಸಮಾರಂಭವನ್ನು ಏರ್ಪಡಿಸಲು ಸರ್ಕಾರ ಸಿದ್ಧತೆಗಳನ್ನು ನಡೆಸುತ್ತಿದೆ ಎಂದು ಹೇಳಲಾಗಿದೆ. ಈ ಪ್ರತಿಮೆಗೆ ಸಂಬಂಧಿಸಿದ ಸುಮಾರು 30 ಯೋಜನೆಗಳನ್ನು...

Read More

Recent News

Back To Top