News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೊರೋನವೈರಸ್ ಪೀಡಿತ ದೇಶಗಳಿಂದ 948 ಭಾರತೀಯರನ್ನು ಕರೆತರಲಾಗಿದೆ : ಜೈಶಂಕರ್

ನವದೆಹಲಿ: ಕೊರೋನವೈರಸ್ ಪೀಡಿತ ದೇಶಗಳಾದ ಇಟಲಿ ಮತ್ತು ಇರಾನ್‌ಗಳಲ್ಲಿ ಸಿಲುಕಿರುವ ಭಾರತೀಯರನ್ನು ತಪಾಸಣೆ ಮಾಡಿದ ನಂತರ ಅವರನ್ನು ಮರಳಿ ಭಾರತಕ್ಕೆ ಕರೆತರುವತ್ತ ಸರ್ಕಾರ ಗಮನ ಹರಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಬುಧವಾರ ರಾಜ್ಯಸಭೆಗೆ ತಿಳಿಸಿದ್ದಾರೆ. COVID19 ಪೀಡಿತ ದೇಶಗಳಿಂದ...

Read More

ಜೆಎನ್­ಯುನಲ್ಲಿರುವಾಗ ‘ತುಕ್ಡೇ ತುಕ್ಡೇ’ ಗ್ಯಾಂಗ್ ಅನ್ನು ನೋಡಿರಲಿಲ್ಲ : ಜೈಶಂಕರ್

ನವದೆಹಲಿ: ಜೆಎನ್­ಯುನಲ್ಲಿ ನಡೆಯುತ್ತಿರುವ ದಾಂಧಲೆಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ನೀಡಿರುವ ಕೇಂದ್ರ ವಿದೇಶಾಂಗ ಸಚಿವೆ ಎಸ್. ಜೈಶಂಕರ್ ಅವರು, “ನಾನು ಓದಿದ್ದು ಜವಹಾರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲೇ. ಆದರೆ ನಾವಿರುವಾಗ ಅಲ್ಲಿ ‘ತುಕ್ಡೇ ತುಕ್ಡೇ’ ಗ್ಯಾಂಗ್ ಇರಲಿಲ್ಲ’ ಎಂದಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಕಾರ್ಯಕ್ರಮವನ್ನು...

Read More

ಜಾಗತಿಕ ವೇದಿಕೆಗಳಲ್ಲಿ ಭಾರತ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ : ಜೈಶಂಕರ್

ನವದೆಹಲಿ: ಭಾರತವು ಜಾಗತಿಕ ವೇದಿಕೆಗಳಲ್ಲಿ ಶಕ್ತಿಶಾಲಿ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ, ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ಪಶ್ಚಿಮ ಮತ್ತು ಅಭಿವೃದ್ಧಿ ಹೊಂದಿದ ಜಗತ್ತಿನ ಹೊಸ ಮಿಶ್ರಣವಾಗಿರಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ವರ್ಲ್ಡ್ ಎಕನಾಮಿಕ್ ಫೋರಂ ಅನ್ನು ಉದ್ದೇಶಿಸಿ...

Read More

ರಷ್ಯಾದಿಂದ ಏನು ಖರೀದಿಸಬೇಕು, ಖರೀದಿಸಬಾರದು ಎಂದು ನಮಗ್ಯಾರು ಹೇಳಬೇಕಾಗಿಲ್ಲ: ಯುಎಸ್­ನಲ್ಲಿ ಜೈಶಂಕರ್

ವಾಷಿಂಗ್ಟನ್: ರಷ್ಯಾದಿಂದ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಖರೀದಿಸುವ ಹಕ್ಕು ಭಾರತಕ್ಕೆ ಇದೆ ಎಂಬುದನ್ನು ಸಮರ್ಥಿಸಿಕೊಳ್ಳುವ ಮೂಲಕ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಅಮೆರಿಕಾದ ನಿರ್ಬಂಧದ ಬೆದರಿಕೆಗೆ ತೀಕ್ಷ್ಣವಾದ ಪ್ರತಿಕ್ರಿಯೆಯನ್ನೇ ನೀಡಿದ್ದಾರೆ. ವಾಷಿಂಗ್ಟನ್ ಭೇಟಿಯಲ್ಲಿರುವ ಜೈಶಂಕರ್ ಅವರು, ಅಮೆರಿಕಾದ ಕಾಳಜಿಗಳ ಬಗ್ಗೆ ಭಾರತವು ಚರ್ಚೆ ನಡೆಸುತ್ತಿದೆ ಆದರೆ ಎಸ್-400...

Read More

ಪಿಓಕೆ ಭಾರತದ ಭಾಗ, ಒಂದು ದಿನ ಅದನ್ನು ಸುಪರ್ದಿಗೆ ತೆಗೆದುಕೊಳ್ಳುತ್ತೇವೆ: ಜೈಶಂಕರ್

ನವದೆಹಲಿ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರ ಭಾರತಕ್ಕೆ ಸೇರಿದ್ದು, ಒಂದಲ್ಲ ಒಂದು ದಿನ ನಾವು ಅದರ ಮೇಲೆ ನ್ಯಾಯಯುತ ಅಧಿಕಾರವನ್ನು ಹೊಂದಿಯೇ ಹೊಂದುತ್ತೇವೆ ಎಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದ್ದಾರೆ. ಜಮ್ಮು ಕಾಶ್ಮೀರದ ಬಗ್ಗೆ ಭಾರತ ತಲೆಕೆಡಿಸಿಕೊಳ್ಳಬೇಕಾಗಿಲ್ಲ, ಅದು ನಮ್ಮ ಆಂತರಿಕ ವಿಷಯ...

Read More

ಪಾಕಿಸ್ಥಾನ ಭಯೋತ್ಪಾದನೆಯನ್ನು ರಾಜತಾಂತ್ರಿಕ ಸಾಧನವನ್ನಾಗಿ ಬಳಸಿಕೊಳ್ಳುತ್ತಿದೆ: ಜೈಶಂಕರ್

ನವದೆಹಲಿ: ಭಯೋತ್ಪಾದನೆಯನ್ನು ಭಾರತದ ವಿರುದ್ಧ ರಾಜತಾಂತ್ರಿಕ ಸಾಧನವನ್ನಾಗಿ ಮಾಡಿಕೊಂಡಿರುವ ಪಾಕಿಸ್ಥಾನದ ವಿರುದ್ಧ ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಕಿಡಿಕಾರಿದ್ದಾರೆ. ಅಲ್ಲದೇ ಪಾಕಿಸ್ಥಾನದ ಈ ಧೋರಣೆಯನ್ನು ಅವರು ವಿಚಿತ್ರ ವಿದ್ಯಮಾನ ಎಂದು ವಿಶ್ಲೇಷಿಸಿದ್ದಾರೆ. ಪಾಕಿಸ್ಥಾನ ಭಯೋತ್ಪಾದನೆಯನ್ನು ತನ್ನ ದೇಶದ ನೀತಿಯನ್ನಾಗಿಸಿಕೊಂಡಿದೆ ಮತ್ತು...

Read More

ಕಾಶ್ಮೀರ ವಿಷಯದಲ್ಲಿ ಮಧ್ಯಪ್ರವೇಶ ಒಪ್ಪುವುದಿಲ್ಲ ಎಂದು ಯುಎಸ್ ಕಾರ್ಯದರ್ಶಿಗೆ ಮನವರಿಕೆ ಮಾಡಿಕೊಟ್ಟ ಜೈಶಂಕರ್

ನವದೆಹಲಿ: ಥಾಯ್ಲೆಂಡಿನ ಬ್ಯಾಂಕಾಕ್­ನಲ್ಲಿ ನಡೆಯುತ್ತಿರುವ 9ನೇ ಈಸ್ಟ್ ಏಷ್ಯಾ ಸಮಿತ್ ಫಾರಿನ್ ಮಿನಿಸ್ಟರ್ಸ್ ಮೀಟ್­ನ ಎರಡನೇ ದಿನವಾದ ಇಂದು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಅಮೆರಿಕಾದ ಕಾರ್ಯದರ್ಶಿ ಮೈಕ್ ಪಾಂಪಿಯೋ ಅವರನ್ನು ಭೇಟಿಯಾಗಿದ್ದಾರೆ. ಕಾಶ್ಮೀರ ವಿಷಯದಲ್ಲಿ ಮಧ್ಯಪ್ರವೇಶ ಮಾಡಲು...

Read More

ಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಟ್ರಂಪ್­ಗೆ ಮೋದಿ ಆಹ್ವಾನ ನೀಡಿಲ್ಲ : ಜೈಶಂಕರ್ ಸ್ಪಷ್ಟನೆ

ನವದೆಹಲಿ: ಕಾಶ್ಮೀರ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆ ವಹಿಸುವಂತೆ  ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಯಾವತ್ತೂ ಆಹ್ವಾನವನ್ನು ನೀಡಿಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮಂಗಳವಾರ ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಮೋದಿ...

Read More

ಕುಲಭೂಷಣ್­ರ ಶೀಘ್ರ ವಾಪಸ್ಸಾತಿಗೆ ಕೇಂದ್ರ ಪ್ರಯತ್ನ ನಡೆಸಲಿದೆ: ಜೈಶಂಕರ್

ನವದೆಹಲಿ: ಪಾಕಿಸ್ಥಾನದಲ್ಲಿ ಬಂಧನದಲ್ಲಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರನ್ನು ಭಾರತಕ್ಕೆ ಆದಷ್ಟು ಬೇಗ ವಾಪಾಸ್ ತರುವ ನಿಟ್ಟಿನಲ್ಲಿ ಸರ್ವ ಪ್ರಯತ್ನಗಳನ್ನು ನಡೆಸಲಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ  ಎಸ್. ಜೈಶಂಕರ್ ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ನ್ಯಾಯಾಲಯ ಜಾಧವ್ ಅವರ...

Read More

Recent News

Back To Top