Date : Monday, 01-01-2018
ನಾವು ಹಿಂದುಗಳು. ನಮ್ಮಲ್ಲಿ ಹಬ್ಬಗಳಿಗೇನೂ ಕೊರತೆಯಿಲ್ಲ. ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ. ಸಹಸ್ರಾರು ವರ್ಷದಿಂದ ಅನೇಕರಿಗೆ ಬದುಕುವ ರೀತಿಯನ್ನು ಕಲಿಸಿಕೊಟ್ಟ ಸನಾತನ ಧರ್ಮ ನಮ್ಮದು. ಹೀಗಿರುವಾಗ ನಮ್ಮ ಹಬ್ಬಗಳನ್ನು ಆಚರಿಸುವುದು ಬಿಟ್ಟು ಅದ್ಯಾವುದೋ ಸಂಸ್ಕೃತಿಯ ಆಚರಣೆ ಎಷ್ಟು ಸರಿ. ಸನಾತನ ಧರ್ಮಕ್ಕೆ...
Date : Saturday, 18-11-2017
ನವೆಂಬರ್ 18, ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀರ, ಸ್ವಾತಂತ್ರ್ಯಸಂಗ್ರಾಮದ ವೀರ ತ್ರಿವಿಕ್ರಮರಲ್ಲಿ ಒಬ್ಬರು ಬಟುಕೇಶ್ವರ ದತ್ ಜನ್ಮ ದಿನವಿಂದು. ಭಗತ್ ಸಿಂಗ್ ರ ಜೊತೆಗೂಡಿ ಅಸೆಂಬ್ಲಿಯಲ್ಲಿ ಬಾಂಬ್ ಸಿಡಿಸಿ ಬ್ರಿಟಿಷರ ನಿದ್ದೆಗೆಡಿಸಿದ ನಮ್ಮ ದೇಶ ಕಂಡ ಶ್ರೇಷ್ಠ ಕ್ರಾಂತಿಕಾರಿ ಬಟುಕೇಶ್ವರ ದತ್. ಅಂಡಮಾನಿನಲ್ಲಿ ಸೆರೆಮನೆಗಳ...
Date : Friday, 17-11-2017
ಇಲ್ಲಿದೆ ನೋಡಿ ರಾಣಿ ಪದ್ಮಾವತಿಯ ನಿಜ ಇತಿಹಾಸ. ಸುಳ್ಳು ಕತೆಯನ್ನು ಹೇಳಿ ಇತಿಹಾಸವನ್ನು ತಿರಿಚುವ ಪ್ರಯತ್ನಕ್ಕೆ ಧಿಕ್ಕಾರವಿರಲಿ. ಪದ್ಮಾವತಿಯ ಸೌರ್ಯ ಸಾಹಸ ಆಕೆಯ ಜೀವನದ ನಿಜ ಸ್ವರೂಪ ಎಲ್ಲರೂ ತಿಳಿದುಕೊಳ್ಳೋಣ. ಭಾರತದ ಇತಿಹಾಸದಲ್ಲಿ ಆಕಾಶದಲ್ಲಿ ಹೊಳೆಯುವ ತಾರೆ ಚಿತ್ತೋರಿನ ರಾಣಿ ಪದ್ಮಿನಿ....
Date : Tuesday, 07-11-2017
ಭಾರತವನ್ನಾಳುತ್ತಿದ್ದ ಬ್ರಿಟಿಷ್ ಸರ್ಕಾರವನ್ನು ನಡುಗಿಸಿದ ಹೋರಾಟಗಾರರು ಇವರು. ಗಾಂಧೀಜಿ ನಾಯಕರಾಗುವ ಮೊದಲೇ ಸ್ವರಾಜ್ಯದ ಕಲ್ಪನೆಯನ್ನು ವಿವರಿಸಿದರು, ಅಸಹಾಕಾರ ಚಳವಳಿ ನಡೆಸಿದರು. ದೇಶಕ್ಕಾಗಿ ಸೆರೆಮನೆ ಕಂಡರು. ಸಮಾಜ ಸುಧಾರಕರು. ಕಾರ್ಮಿಕರ ಗೆಳೆಯರು. ದಿಟ್ಟ ಪತ್ರಿಕೋದ್ಯಮಿ. ಬಡತನ, ಕಷ್ಟಗಳನ್ನು ಲೆಕ್ಕಿಸದೆ ದೇಶಕ್ಕಾಗಿ ಪ್ರಾಮಾಣಿಕವಾಗಿ ದುಡಿದ...
Date : Friday, 03-11-2017
ವಿಶ್ವಕ್ಕೆ ಮಾನವೀಯತೆಯ ಪಾಠವನ್ನು, ನಾಗರೀಕತೆಯನ್ನು ಕಲಿಸಿಕೊಟ್ಟ ಶ್ರೇಷ್ಠ ಸನಾತನ ಧರ್ಮ ನಮ್ಮದು. ವಿಶ್ವಕ್ಕೆ ಮೊಟ್ಟ ಮೊದಲ ದಾರ್ಶನಿಕರನ್ನು ಕೊಟ್ಟ ಪರಂಪರೆ ನಮ್ಮದು. ಜಗತ್ತಿನ ಇನ್ನಿತರೆ ನಾಗರೀಕತೆಗಳು ಆಗ ತಾನೆ ಹುಟ್ಟಿಕೊಳ್ಳುತ್ತಿರುವಾಗ ಜಗತ್ತಿಗೆ ಬೆಳಕನ್ನು ನೀಡಿದ ಅಮೃತ ಸದೃಶ ಪರಂಪರೆ ನಮ್ಮದು. ಶ್ರೀ...
Date : Saturday, 28-10-2017
ಭಾರತ ತನ್ನತನವನ್ನು ಗುರುತಿಸಿಕೊಂಡು ಗತಶೀಲತೆಯನ್ನು ಪಡೆದು ಮರಳಿ ತನ್ನಬೈಭವವನ್ನು ಗಳಿಸಿ, ಜಗತ್ತನ್ನು ಮುನ್ನಡೆಸುವ ಹಿರಿಮೆಯ ಸ್ಥಾನವನ್ನು ಪಡೆಯುವ ಸಂದರ್ಭ ಕೂಡಿಬಂದಿದೆ. ಹೌದು ಅಂತಹ ಅದ್ಭುತ ಸಮಯ ಒಂದು ಕಡೆ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣ ಆಗಿ 125 ವರ್ಷದಲ್ಲಿದ್ದರೆ ಇನ್ನೊಂದು ಕಡೆ ಅವರ...
Date : Monday, 23-10-2017
ಇಂದು ಕಿತ್ತೂರು ರಾಣಿ ಚೆನ್ನಮ್ಮಳ ಜನ್ಮದಿನ. ಅಪ್ರತಿಮ ದೇಶ ಭಕ್ತೆ, ಕೆಚ್ಚೆದೆಯ ಹೋರಾಟಗಾರ್ತಿಯಾಗಿದ್ದ ಚೆನ್ನಮ್ಮಳ ಸ್ವಾತಂತ್ರ್ಯ ಪ್ರೇಮ, ಅದಕ್ಕಾಗಿ ಆಕೆ ನಡೆಸಿದ ಹೋರಾಟ, ಆಕೆಯ ಬದುಕಿನ ಸಾರ್ಥಕ ಪುಟಗಳ ಒಂದು ಪುಟ್ಟ ಅವಲೋಕನ ಇದು, ನಿಮಗಾಗಿ… ನಮಸ್ಕಾರ ಸ್ನೇಹಿತರೇ, ನಮ್ಮ ಕನ್ನಡ...
Date : Saturday, 21-10-2017
ನೇತಾಜಿ ಸುಭಾಷ್ ಚಂದ್ರ ಬೋಸ್ ಹೆಸರೇ ರೋಮಾಂಚನಕಾರಿ. ಭಾರತೀಯ ಯುವಜನಾಂಗದ ಆಸೆ ಆಕಾಂಕ್ಷೆಗಳ ಮೂರ್ತಿವೆತ್ತ ರೂಪ. ಭಾರತಕ್ಕೆ ಪೂರ್ಣ ಸ್ವಾತಂತ್ಯ್ರ ತಂದುಡಬೇಕೆಂಬ ದೃಢ ನಿಶ್ಚಯ. ದೇಶದೊಳಗಡೆಯಷ್ಟೆ ಸಾಲದು ಹೊರದೇಶಗಳಲ್ಲೂ ಸಂಚರಿಸಿ ಭಾರತ ಭಕ್ತರ ಶಕ್ತಿ ಸಂಚಯಿಸಿ ಹೋರಾಡಲು ಚಿಂತಿಸಿದರು. ಯುದ್ಧಕಾಲದಲ್ಲಿ ಜರ್ಮನಿಯ...
Date : Sunday, 15-10-2017
ಇಂದು ಅಕ್ಟೋಬರ್ 15, ಭಾರತ ಕಂಡ ಶ್ರೇಷ್ಠ ಪುರುಷ, ಅಬ್ದುಲ್ ಕಲಾಂರ ಜನ್ಮ ದಿನ. 1931 ರ ಅಕ್ಟೋಬರ್ 15ರಂದು ತಮಿಳುನಾಡಿನ ಪುಣ್ಯಕ್ಷೇತ್ರ ರಾಮೇಶ್ವರದಲ್ಲಿ ಜನಿಸಿದ ಆವುಲ್ ಪಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾಂ ಒಬ್ಬ ವಿಜ್ಞಾನಿಯಾಗಿ, ವೈಜ್ಞಾನಿಕ ಸಲಹೆಗಾರರಾಗಿ, ಭಾರತದ ಬಾಹ್ಯಾಕಾಶ ಸಂಶೋಧನೆಗಳ...
Date : Tuesday, 10-10-2017
ಹೌದು ಇಂತಹದ್ದೊಂದು ಪ್ರಶ್ನೆ ಇತ್ತಿಚಿನ ದಿನಗಳಲ್ಲಿ ಮೂಡುವುದು ಸಹಜವೇ ಆಗಿದೆ. ಪ್ರತೀ ಬಾರಿಯೂ ನಮ್ಮ ಹಬ್ಬಗಳು ಆಚರಣೆಗಳು ಬಂದಾಗಲೇ ಈ ಬುಜಿಗಳಿಗೆ, ಎಡಪಂಥೀಯರಿಗೆ, ಪ್ರಾಣಿ ದಯಾ ಸಂಘ, ವಿಚಾರವಾದಿಗಳಿಗೆ ತೊಂದರೆ ಆಗುವುದು. ಆಗ ಮಾತ್ರ ಅವರಿಗೆ ಪರಿಸರದ ಮತ್ತು ಜನರ ಕಾಳಜಿ...