Date : Friday, 02-02-2018
ಕನ್ನಡನಾಡಿನ ವೀರಮಹಿಳೆಯರಲ್ಲಿ ಅಗ್ರಪಂಕ್ತಿಗೆ ಸೇರಿರುವವಳು, ಸ್ವಾತಂತ್ರ ಸ್ವಾಭಿಮಾನಗಳ ಸಾಕಾರಮೂರ್ತಿ ಕಿತ್ತೂರಿನ ರಾಣಿ. ಕಿತ್ತೂರಿನ ದೇಸಾಯಿಗಳಲ್ಲಿ ಪ್ರಸಿದ್ಧನಾದ ಮಲ್ಲಸರ್ಜನ ಕಿರಿಯ ಹೆಂಡತಿ. ತನ್ನ ಪುಟ್ಟ ರಾಜ್ಯದ ಸ್ವಾತಂತ್ರ ರಕ್ಷಣೆಗಾಗಿ ಬ್ರಿಟಿಷರ ದೊಡ್ಡ ಸೈನ್ಯದ ವಿರುದ್ಧ ಸೆಟೆದು ನಿಂತು ನಡೆಸಿದ ಹೋರಾಟ, ಅಲ್ಲಿ ತೋರಿಸಿದ...
Date : Sunday, 28-01-2018
ಪಂಜಾಬಿನ ಸಿಂಹ ಲಾಲಾ ಲಜಪತ್ ರಾಯ್ ರಾಷ್ಟ್ರಕ್ಕೆ ಕಲಿಸಿಕೊಟ್ಟದ್ದು ಧೈರ್ಯದ ಪಾಠ. ದಾಸ್ಯದ ಸಂಕೋಲೆಗೆ ಸಿಕ್ಕಿದ್ದ ಭಾರತೀಯರಿಗೆ ಕೊಟ್ಟ ಸಂದೇಶ ಇದು: ‘ಸ್ವಾತಂತ್ರ್ಯವು ಬೇಡಿಕೆ ಅಥವಾ ಪ್ರಾರ್ಥನೆಗೆ ಸಿಕ್ಕುವುದಲ್ಲ. ಅದರ ಪ್ರಾಪ್ತಿಗೆ ಹೋರಾಟ ಮತ್ತು ಬಲಿದಾನ ಅಗತ್ಯ’. ಜೀವಿತದಪೂರ್ತಿ ಸಾಹಸದ ಹೋರಾಟ...
Date : Saturday, 27-01-2018
ದೇಶಪ್ರೇಮ ಪ್ರತಿಯೊಬ್ಬ ಪ್ರಜೆಗೂ ಇರಬೇಕಾದಂತಹ ಒಂದು ಮಹತ್ವದ ಅಂಶ. ದೇಶ ರಕ್ಷಣೆಯಲ್ಲಿ ಇದು ಮಹತ್ವದ ಪಾತ್ರ ವಹಿಸುತ್ತದೆ. ಕೇವಲ ದೇಶ ರಕ್ಷಣೆಯಷ್ಟೇ ಅಲ್ಲ ಸಮಾಜದ ರಕ್ಷಣೆಯಲ್ಲೂ ಇದರ ಪಾತ್ರ ಮುಖ್ಯವಾದುದು. ದೇಶಪ್ರೇಮ ಎಂದರೇನು ಎಂಬುದಕ್ಕೆ ಪ್ರಪಂಚದ ಹಲವು ದಾರ್ಶನಿಕರು ಒಂದೊಂದು ರೀತಿಯಲ್ಲಿ...
Date : Tuesday, 23-01-2018
ಭಾರತ ದೇಶ ಕಂಡ ಅಪ್ರತಿಮ ದೇಶಭಕ್ತ, ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್. ಈ ಮಹಾನ್ ರಾಷ್ಟ್ರ ನಾಯಕನ ಜೀವನದ ಘಟನೆಗಳ ಮೆಲುಕೇ ಸ್ಪೂರ್ತಿಯುತವಾದುದು. ಸ್ವಾತಂತ್ರ್ಯ ಸಂಗ್ರಾಮದ ವೇಳೆ ಕೆಚ್ಚೆದೆಯಿಂದ ಹೋರಾಡಿದ ಮಹಾನ್ ದೇಶಭಕ್ತರಲ್ಲಿ ನೇತಾಜಿಯೂ ಒಬ್ಬರು. ಭಾರತ ಕಂಡ...
Date : Friday, 12-01-2018
ಜೀಜಾಬಾಯಿ ಎಂದರೆ ಆತ್ಮಗೌರವದ ಮೂರ್ತಿ; ಎಂತಹ ಕಷ್ಟಗಳೇ ಬರಲಿ ಎದೆಗುಂದದೆ ಎಂತಹ ಪ್ರಸಂಗವನ್ನೂ ಎದುರಿಸುವ ಧೈರ್ಯಶಾಲಿ. ಆಕೆಯ ಅಜ್ಞಾತ ಇತಿಹಾಸವೂ ಅಷ್ಟೇ ಚೈತನ್ಯಮಯ. ಶಿವಾಜಿಯಂತಹ ಮಹಾಪುರುಷನ ಜೀವನಕ್ಕೆ ಆಧಾರ ರೂಪವಾಗಿ ಸಂಸ್ಕಾರ ಕೊಟ್ಟು ತ್ಯಾಗ ಮಾಡಿ, ವೀರತ್ವವನ್ನು ಜಾಗೃತಗೊಳಿಸಿ ಇತಿಹಾಸ ನಿರ್ಮಾಣ ಮಾಡುವ...
Date : Thursday, 11-01-2018
ಸಾಮಾನ್ಯ ಮಾನವನಾಗಿ ಹುಟ್ಟಿದರೂ ಅಸಾಮಾನ್ಯ ಕಾರ್ಯಗಳನ್ನೆಸಗಿ ನೆಹರೂ ಅವರ ಉತ್ತರಾಧಿಕಾರಿಯಾದ, ಶಾಂತಿಸಮರಗಳೆರಡರಲ್ಲೂ ಜಯ ಭೇರಿ ಹೊಡೆದ ದಿಟ್ಟ ವ್ಯಕ್ತಿ, ಅಸದೃಶ ರಾಷ್ಟ್ರಪ್ರೇಮಿ, ’ತ್ರಿವಿಕ್ರಮ’ನಾಗಿ ಬೆಳೆದ ’ವಾಮನ’ ನಮ್ಮ ಪ್ರೀತಿಯ ಶಾಸ್ತ್ರೀಜಿ. ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹೆಸರೇ ನಮಗೆ ಪ್ರೇರಕ ಶಕ್ತಿಯಾಗಿದೆ....
Date : Thursday, 04-01-2018
ನಮ್ಮ ರಾಜ್ಯದ ಜಿಲ್ಲೆಯ ದುರಂತ ನೋಡಿ, ಮೊದಲು ಮೇಯಲು ಬಿಟ್ಟ ದನಗಳಿಗೆ ರಕ್ಷಣೆ ಇರಲಿಲ್ಲ, ಆಮೇಲೆ ಹಟ್ಟಿಯಲ್ಲಿ ಇರುವ ದನಗಳಿಗೂ ರಕ್ಷಣೆ ಇಲ್ಲವಾಯಿತು. ಕಾಲೇಜಿಗೂ ಹೋದ ಹಿಂದು ಹೆಣ್ಣು ಮಕ್ಕಳಿಗೂ ರಕ್ಷಣೆ ಇಲ್ಲ, ಕೆಲಸಕ್ಕೆ ಹೋಗುವ ಹಿಂದು ಯುವಕರಿಗೆ ಮೊದಲೇ ರಕ್ಷಣೆ...
Date : Wednesday, 03-01-2018
ಹಾ! ಈ ಮಾತನ್ನು ಕೇಳಿ ಬಹಳಷ್ಟು ಜನರಿಗೆ ಕೋಪ ಬಂದರೆ, ಖುಷಿ ಪಡುವ ಕೆಲವು ಮಂದಿ ಸಹಾ ಇದ್ದಾರೆ. ಹೌದು, ಯಾರು ಈ ದೇಶವನ್ನು ಅದರ ಧರ್ಮವನ್ನು ಪ್ರೀತಿಸುತ್ತಾರೋ ಗೌರವಿಸುತ್ತಾರೋ ಅವರಿಗೆ ಬೇಸರ ಹಾಗು ಕೋಪ ಬರುವುದು ಸಹಜ. ಅಷ್ಟಕ್ಕೂ ಸಂಘದ...
Date : Wednesday, 03-01-2018
‘ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ’ ಎಂಬ ಮಾತು ಅಂದಿಗೂ, ಇಂದಿಗೂ, ಎಂದೆಂದಿಗೂ ಪ್ರಸ್ತುತ ಎನ್ನುವುದನ್ನು ಸಾಬೀತುಪಡಿಸಿದ ಮಹಿಳೆಯರ ಪೈಕಿ ಅಗ್ರಸಾಲಿನಲ್ಲಿ ನಿಲ್ಲುವವರು ಸಾವಿತ್ರಿಬಾಯಿ ಪುಲೆ. ಹೌದು, ನಮ್ಮ ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿ, ಮಹಿಳಾ ಸಮಾನತೆಯ ರೂವಾರಿಯಾದ ಸಾವಿತ್ರಬಾಯಿ ಅವರು ಜನಿಸಿದ್ದು...
Date : Monday, 01-01-2018
ಜನವರಿ 1ರಂದು ಏನು ವಿಶೇಷವೆಂದು ಕೇಳಿದರೆ, ಸಣ್ಣ ಮಕ್ಕಳೂ ‘ಹೊಸ ವರ್ಷ’ ಎಂದು ಹೇಳುತ್ತಾರೆ. ಅನೇಕರು ಇದನ್ನೊಂದು ಹಬ್ಬವನ್ನಾಗಿಯೂ ಆಚರಿಸಿ, ಹೊಸ ವರ್ಷವನ್ನು ಸ್ವಾಗತಿಸುವುದು ತಿಳಿದಿರುವ ಸಂಗತಿಯೇ. ಸಾಮಾನ್ಯವಾಗಿ ಏನಿದು ಕಲ್ಪತರು ದಿನ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಮೋಜು, ಮಸ್ತಿ, ಕುಡಿಯೋದು,...