News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಧೀಮಂತ ನಾಯಕ ಲಾಲ್ ಬಹದ್ದೂರ್ ಶಾಸ್ತ್ರಿ

ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಹೆಸರೇ ನಮಗೆ ಪ್ರೇರಕ ಶಕ್ತಿಯಾಗಿದೆ. ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆಯ ಮೂಲಕ ದೇಶದ ಅಭಿವೃದ್ಧಿಗೆ ಹೊಸ ಆಯಾಮ ನೀಡಿದ ಮಹಾನ್ ಚೇತನ, ಅಜಾತ ಶತ್ರು ರಾಜಕಾರಣಿ, ದೇಶ ಕಂಡ ಅಪರೂಪದ ಪ್ರಧಾನಿ ಡಾ....

Read More

ಹಿಂದುಗಳು ಯಾರಿಂದಲೂ ಪಾಠ ಕಲಿಯುವ ಅಗತ್ಯವಿಲ್ಲ

ವಿಶ್ವಕ್ಕೆ ಮಾನವೀಯತೆಯ ಪಾಠವನ್ನು, ನಾಗರೀಕತೆಯನ್ನು ಕಲಿಸಿಕೊಟ್ಟ ಶ್ರೇಷ್ಠ ಸನಾತನ ಧರ್ಮ‌ ನಮ್ಮದು. ವಿಶ್ವಕ್ಕೆ ಮೊಟ್ಟ ಮೊದಲ ದಾರ್ಶನಿಕರನ್ನು ಕೊಟ್ಟ ಪರಂಪರೆ ನಮ್ಮದು. ಜಗತ್ತಿನ ಇನ್ನಿತರೆ ನಾಗರೀಕತೆಗಳು ಆಗ ತಾನೆ ಹುಟ್ಟಿಕೊಳ್ಳುತ್ತಿರುವಾಗ ಜಗತ್ತಿಗೆ ಬೆಳಕನ್ನು ನೀಡಿದ ಅಮೃತ ಸದೃಶ ಪರಂಪರೆ ನಮ್ಮದು. ಶ್ರೀ...

Read More

ಲವ್ ಎಂಬ ಕಪಟ ನಾಟಕದ ಹಿಂದೆ ಅಡಗಿದೆ ಜಿಹಾದ್ ಎಂಬ ಪೆಡಂಭೂತ

ಜಗತ್ತು ವಿಸ್ತಾರಗೊಳ್ಳುತ್ತಿರುವ ಹಾಗೇ, ಆಧುನಿಕತೆಯೂ ಬೆಳೆಯುತ್ತಿದೆ, ಜಾಗತೀಕರಣದ ಹೆಸರಿನಲ್ಲಿ ಎಲ್ಲವೂ ವಿಸ್ತಾರವಾಗಿ ಬೆಳೆಯುತ್ತಿರುವ ಹಾಗೇ ಮನುಷ್ಯನು ತನ್ನನ್ನು ತಾನು ಈ ಆಧುನೀಕತೆ ಜೊತೆಗೆ ಮಾರುಹೋಗಿದ್ದಾನೆ. ಸಾಮಾಜಿಕವಾಗಿ ಬದುಕಬೇಕಿದ್ದ ಮನುಷ್ಯನು, ತನ್ನನ್ನು ತಾನು ಜಾಲತಾಣಗಳಿಗೆ, ತಂತ್ರಜ್ಞಾನಕ್ಕೆ ಅಣಿಯಾಗಿಸಿದ್ದಾನೆ. ಒಂದು ಕಡೆ ಉಪಯುಕ್ತವಾದ ಮಾಹಿತಿ ಹಂಚಲು...

Read More

ಸಹಿಷ್ಣುತೆಯ ಹೆಸರಿನಲ್ಲಿ ಹೆಬ್ಬಾವನ್ನು ಸಾಕಬೇಕೆ?

ಭಾರತ ಇತ್ತೀಚೆಗೆ ಜಗತ್ತಿನ ಜೊತೆ ತನ್ನ ಸಂಬಂಧ ಗಟ್ಟಿಗೊಳಿಸುತ್ತಿದ್ದರೆ, ಅತ್ತ ಕಡೆಯಿಂದ ಶತ್ರುಗಳು ಅಕ್ರಮವಾಗಿ ಒಳ ನುಸುಳುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿವೆ. ಯಾವ ಜನಾಂಗ ತನ್ನನ್ನು ತಾನು ಭಯೋತ್ಪಾದಕರ ಜೊತೆ, ಉಗ್ರರ ಜೊತೆ ಗುರುತಿಸಿಕೊಂಡಿದೆಯೋ ಅಂತಹ ಜನಾಂಗಕ್ಕೆ ಅಂತಹ ಜನರನ್ನು ಭಾರತದ...

Read More

ಅಕ್ಷರಂ ಕಲಿಸಿದಾತಂ ಗುರುಂ

‘ಕಲಿಯಲು ಉತ್ಸಾಹ ಉಳ್ಳವರೇ ಕಲಿಸಲು ಯೋಗ್ಯರು’ ರಾಮಕೃಷ್ಣ ಆಶ್ರಮದ ಸ್ವಾಮಿ ಪುರುಷೋತ್ತಮಾನಂದರು ವಿದ್ಯೆಯ ವೈಭವವನ್ನು, ಮಹತ್ವನ್ನು ಕುರಿತು ಬರೆದ ಹೊತ್ತಿಗೆಯ ಸಾಲುಗಳಿವು. ಹೌದು, ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಯೋಗ್ಯ ಗುರುಗಳನ್ನು ಹುಡುಕುವುದೇ ಕಷ್ಟ. ಶಿಕ್ಷಕರಿಗೆ ಶಿಕ್ಷಣದ ಬಗ್ಗೆ ಒಲವು, ವಿದ್ಯಾರ್ಥಿಗಳಿಗೆ ಓದಿನ...

Read More

ತರುಣರಿಗೆ ಸ್ಪೂರ್ತಿಯಾಗಲಿ ಧಿಂಗ್ರಾನ ಸಾಹಸ

ಪರದೇಶಿ ಬ್ರಿಟಿಷರು ಭಾರತದ ನೆಲಕ್ಕೆ ಬಂದು ದಬ್ಬಾಳಿಕೆ ನಡೆಸುತ್ತಿದ್ದ ಕಾಲದಲ್ಲಿ ಅವರ ನೆಲಕ್ಕೇ  ಹೋಗಿ ಇಂಗ್ಲೆಂಡಿನಲ್ಲೇ  ಕ್ರಾಂತಿಚಟುವಟಿಕೆ ನಡೆಸಿ ಬ್ರಿಟಿಷರನ್ನೇ  ಬೆಚ್ಚಿ ಬೀಳಿಸಿದ, ವಿದೇಶಿ ನೆಲದಲ್ಲಿ ಭಾರತಕ್ಕಾಗಿ ಮೊದಲ ಬಲಿದಾನ ಮಾಡಿದ ಕೆಚ್ಚೆದೆಯ ವೀರ ಮದನ್ ಲಾಲ್ ಧಿಂಗ್ರಾ. ಪಂಜಾಬಿನ ಅಮೃತಸರದ ಶ್ರೀಮಂತ ಕುಟುಂಬದ ಮದನ್ ಲಾಲ್ ಇಂಜಿನೀಯರಿಂಗ್ ಓದಲಿಕ್ಕೆಂದು ಲಂಡನ್­ಗೆ ಹೋಗಿದ್ದವನು. ಸ್ವಭಾವತಃ ಶೋಕಿಲಾಲ. ಮನೆಯವರೆಲ್ಲ ಬ್ರಿಟಿಷರ ಪರಮ ಭಕ್ತರು. ಇಂಗ್ಲೆಂಡ್ ನವಿಲಾಸೀ ಸಂಸ್ಕೃತಿಗೆ ಮಾರು ಹೋದ ಮದನ್ ಬೆಲೆಬಾಳುವ ಸೂಟು ಬೂಟುಗಳನ್ನು  ಹಾಕಿಕೊಂಡು ಶೋಕಿಲಾಲನಾಗಿ ಇಂಗ್ಲೆಂಡಿನ ರಸ್ತೆಗಳಲ್ಲಿ ಹಾಡುತ್ತಾ, ಕುಣಿಯುತ್ತಾ ಯುವತಿಯರೊಂದಿಗೆ ಚಕ್ಕಂದವಾಡುತ್ತ ಕಾಲ ಕಳೆಯುತೊಡಗಿದ್ದ. ಆದರೆ ವರ್ಷವಿಡೀ ಹೊರಗೆ ಅಲೆದರೂ ಪರೀಕ್ಷೆಯಲ್ಲಿ  ಮಾತ್ರ ಮೊದಲ ಸ್ಥಾನವನ್ನೇಗಳಿಸುತ್ತಿದ್ದ  ಪ್ರತಿಭಾವಂತ ಆತ....

Read More

ಆಧ್ಯಾತ್ಮ ಭಾರತ – ನವ ಭಾರತದ ಉದಯ

ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷಗಳಾಯಿತು. ಈ ಬಾರಿಯ ಸ್ವಾತಂತ್ರೋತ್ಸವ ಅತ್ಯಂತ ವಿಭಿನ್ನ ಹಾಗು ವಿಶೇಷ.‌ ಶ್ರೀ ಕೃಷ್ಣನ ಜನ್ಮದಿನ‌ ಹಾಗು ಸ್ವಾತಂತ್ರ್ಯ ದಿನ ಒಂದೇ ಸತಿ ಬಂದಿದೆ.‌ ಅದರಲ್ಲಿ ವಿಶೇಷವೇನು‌ ಎಂದು ಬಹಳಷ್ಟು ಮಂದಿ ಪ್ರಶ್ನಿಸಬಹುದು‌ ಹಾ ಇಂತಹ ಪ್ರಶ್ನೆ ಮೂಡುವುದೂ...

Read More

18 ವರ್ಷದ ತರುಣ‌ ಬಲಿದಾನಿ ಖುದಿರಾಮ್ ಬೋಸ್ ಸ್ಮೃತಿ ದಿನವಿಂದು

‌ಭಾರತದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಪ್ರಮುಖರು. ಅತೀ ಚಿಕ್ಕವಯಸ್ಸಿಗೇ ಕೇವಲ 19 ರ ಹರೆಯದಲ್ಲಿ ನೇಣುಗಂಬ ವೇರಿದ ಪ್ರಥಮ ಬಲಿದಾನಿ ಖುದಿರಾಮ್ ಬೋಸ್. ಕಿಂಗ್ಸ್ ಫೊರ್ಡ್ ಎಂಬ ಬ್ರಿಟೀಷ್ ನ್ಯಾಯಾಧೀಶ ಕಲ್ಕತ್ತಾದಲ್ಲಿ  ಸ್ವಾತಂತ್ರ್ಯಹೋರಾಟಗಾರರಿಗೆ  ಘೋರಾತಿಘೋರ ಶಿಕ್ಷೆಗಳನ್ನು ಕೊಡುತ್ತಾ ವಿಕೃತ  ಆನಂದವನ್ನು ಅನುಭವಿಸುತ್ತಿದ್ದ. ಭಾರತೀಯರ  ಮೇಲೆ  ಆತನ ದೌರ್ಜನ್ಯ ಮಿತಿಮೀರಿತ್ತು. ಈತನ ಕ್ರೌರ್ಯಕ್ಕೆ ಕೊನೆಹಾಡಬೇಕೆಂದು  ನಿರ್ಧರಿಸಿದ ಖುದಿರಾಮ್ ಕಿಂಗ್ಸ್ ಫೊರ್ಡ್ ನನ್ನ  ಕೊಲ್ಲುವ ಯತ್ನ ಮಾಡಿದ. ಆದರೆ ಕಿಂಗ್ಸ್ ಫೊರ್ಡ್ ಬಚಾವಾದ.  ಆದರೂ ಆಪ್ರಯತ್ನದಲ್ಲಿ ಈ ಪ್ರಖರ ದೇಶಭಕ್ತನಿಗೆ ಗಲ್ಲುಶಿಕ್ಷೆಯಾಯ್ತು. ನಮ್ಮ ಸ್ವಾತಂತ್ರ್ಯ ಹೋರಾಟದಲ್ಲಿ ಈಘಟನೆಯ ಪರಿಣಾಮ ಮಹತ್ತರವಾದದ್ದು. ಬ್ರಿಟಿಷ್ ಸಾಮ್ರಾಜ್ಯದ ದರ್ಪವನ್ನು ನುಚ್ಚುನೂರು...

Read More

‘ಸ್ವರಾಜ್ಯ ನನ್ನ ಜನ್ಮಸಿದ್ದ ಹಕ್ಕು’ ಎಂದು ಘರ್ಜಿಸಿದ ತಿಲಕರ ಪುಣ್ಯತಿಥಿ ಇಂದು

ಲೋಕಮಾನ್ಯ ಎಂದು ಹೇಳಿದ ತಕ್ಷಣ ಮನಸ್ಸಿಗೆ ಬರುವುದು ತಿಲಕರ ಭಾವಚಿತ್ರ. ಅಪ್ರತಿಮ ರಾಷ್ಟ್ರೀಯವಾದಿ, ಸಮಾಜ ಸುಧಾರಕ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾದ ತಿಲಕರು ಬಹುಶಃ ಭಾರತದ ಸ್ವಾತಂತ್ರ್ಯ ಹೋರಾಟದ ಚಳುವಳಿಯ ಮೊದಲನೇ ಜನಪ್ರಿಯ ನಾಯಕ. ಭಾರತೀಯರ ಪ್ರಜ್ಞೆಯಲ್ಲಿ ಸಂಪೂರ್ಣ ಸ್ವರಾಜ್ಯದ ಕಿಚ್ಚು ಹಚ್ಚಿದ ತಿಲಕರು...

Read More

ಭಾರತವೆಂದೂ ಮರೆಯದ ಕಲಾಂ ಮಾಸ್ಟರ್

ಅಪ್ಪಟ ದೇಶಭಕ್ತ. ಸುಭದ್ರ ಭಾರತದ ಕನಸು ಕಂಡ ಹಾಗೂ ಅದರ ನಿರ್ಮಾಣಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಧೀಮಂತ. ಮಹಾ ಮೇಧಾವಿ. ಅವರು ಈ ದೇಶ ಕಂಡ ಅತ್ಯುತ್ತಮ ವಿಜ್ಞಾನಿಗಳಲ್ಲೊಬ್ಬರು. ಚಿಕ್ಕ ಮಕ್ಕಳಿಂದ ಆರಂಭವಾಗಿ ಐಐಟಿ, ಐಐಎಂ ವಿದ್ಯಾರ್ಥಿಗಳಿಗೆಲ್ಲರಿಗೂ ಅಚ್ಚುಮೆಚ್ಚಿನ ಗುರು, ಶಿಕ್ಷಕ. ಸಹನೆ,...

Read More

Recent News

Back To Top