News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಂದು ನರಸಿಂಹ ಜಯಂತಿ

ನರಸಿಂಹ ಜಯಂತಿಯು ವೈಶಾಖ ಶುಕ್ಲ ಚತುರ್ದಶಿಯಂದು ಆಚರಿಸಲಾಗುತ್ತದೆ. ವಿಷ್ಣುವಿನ ಹತ್ತು ಅವತಾರಗಳಲ್ಲಿ ನರಸಿಂಹ ಅವತಾರವೂ ಒಂದು. ಪುರಾಣಗಳ ಪ್ರಕಾರ ನರಸಿಂಹ ಅವತಾರವನ್ನು ಬಲು ಮುಖ್ಯ ಮತ್ತು ವೈಶಿಷ್ಟ್ಯವಾಗಿ ಪರಿಗಣಿಸಲಾಗುತ್ತದೆ. ಇಂದೇ ಭಗವಾನ್ ವಿಷ್ಣುವು ನರಸಿಂಹ ಅವತಾರವನ್ನು ತಳೆದು ಹಿರಣ್ಯಕಶ್ಯಪುವನ್ನು ಕೊಂದ ದಿನ. ಇದಕ್ಕೂ...

Read More

ಸಾಧನೆಗೆ ವೈಕಲ್ಯ ಬಾಧಿಸದು ಎನ್ನುವ ಶ್ರೀಕಾಂತ್

ಶ್ರೀಕಾಂತ್ ಬೊಲ್ಲ ಇಂದು ತನ್ನದೇ ಕಂಪನಿ ಬೊಲ್ಲನ್ಟ್ ಇಂಡಸ್ಟ್ರಿಯ ಸಿಇಒ. ಇವರ ಕಂಪನಿ 50 ಕೋಟಿಗೂ ಹೆಚ್ಚಿನ ಮೌಲ್ಯ ಹೊಂದಿದ್ದು, ಪರಿಸರದಲ್ಲಿ ದೊರಕುವ ಎಲೆ ಮತ್ತು ಪುನರ್ ಬಳಕೆ ಮಾಡಲಾಗುವ ವಸ್ತುಗಳಿಂದ ಪರಿಸರ ಸ್ನೇಹಿ ಉತ್ಪನ್ನಗಳ ತಯಾರಿಕೆಯನ್ನು ಮಾಡಲಾಗುತ್ತದೆ. ಇವರ ಕಂಪನಿಯು ಕರ್ನಾಟಕದ...

Read More

‘ಸೈನ್ಸ್ ಎಕ್ಸ್‌ಪ್ರೆಸ್’ – ಅಚ್ಚರಿ ಮೂಡಿಸುವ ರೈಲು

ಮಂಗಳೂರು : ಭೂಮಿಗೆ ಜ್ವರ ಬಂದಿದೆಯಂತೆ! ಹೀಗೆ ಹೇಳಿದ್ದನ್ನು ಕೇಳುವಾಗ, ಭೂಮಿಗೆ ಯಾವಾಗಾದರೂ ಜ್ವರಬರುತ್ತಾ ತಮಾಷೆ ಮಾಡಬೇಡಿ ಎಂದು ಹೇಳುವವರೇ ಹೆಚ್ಚು. ಆದರೆ ಇದು ಹೌದು ಎನ್ನುತ್ತದೆ ವಿಜ್ಞಾನ ಪ್ರಪಂಚ. ಇದರ ಬಗ್ಗೆ ತಿಳಿಯಬೇಕೆಂದಿದ್ದರೆ ಮಂಗಳೂರಿಗೆ ಬಂದಿರುವ ಸೈನ್ಸ್ ಎಕ್ಸ್‌ಪ್ರೆಸ್ ರೈಲಿನೊಳಗೆ...

Read More

ಮರೆಯಲಾಗದ ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತ್ರೀ

ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಹೆಸರು ಭಾರತೀಯರು ಮರೆಯುವಂತಿಲ. ಅವರ ಸಾಧನೆ ಅನನ್ಯ. ಶಾಸ್ತ್ರಿ ಅವರು ಹುಟ್ಟಿದ್ದು ಉತ್ತರ ಪ್ರದೇಶದ ವಾರಣಾಸಿಯ ಮೊಗಲ್‌ಸಲಾಯಿಯಲ್ಲಿ. ಶಾರದಾಪ್ರಸಾದ ವರ್ಮ ಮತ್ತು ರಾಮದುಲಾರಿ ದೇವಿಯವರ ಮಗ ಲಾಲ್ ಬಹದ್ದೂರ್ ವರ್ಮನಾಗಿ ಅ.2. 1904ರಂದು ಜನಿಸಿದರು. ಲಾಲ್ ಬಹದ್ದೂರ್ ಶಾಸ್ತ್ರೀರವರ ಕುಟುಂಬ...

Read More

ಪಂಡಿತ್ ದೀನದಯಾಳ್ ಉಪಾಧ್ಯಾಯ ರಾಜಕೀಯದಲ್ಲಿ ಅಚ್ಚಳಿಯದ ಹೆಸರು

ಪಂಡಿತ್ ದೀನದಯಾಳ್ ಉಪಾಧ್ಯಾಯ ಭಾರತದ ರಾಜಕೀಯದಲ್ಲಿ ಅಚ್ಚಳಿಯದ ಹೆಸರು. ತನ್ನ ಸೈದ್ಧಾಂತಿಕ ನಿಲುವಿನಲ್ಲಿ ಬದ್ಧತೆಯೊಂದಿಗೆ ಉಪಾಧ್ಯಾಯರು ಹೊಸ ರಾಜಕಾರಣದ ದಿಕ್ಕು ದೆಸೆ ಮತ್ತು ಶಖೆಯನ್ನು ಪ್ರಾರಂಭಿಸಿದರು. ಜನಸಂಘದಲ್ಲಿ ಹಲವು ಜವಾಬ್ಧಾರಿ ವಹಿಸಿಕೊಂಡವರು ಅಲ್ಲದೇ ಬಿಜೆಪಿಯ ಸಂಸ್ಥಾಪಕರೂ ಕೂಡಾ. ದೀನದಯಾಳ್ ಉಪಾಧ್ಯಾಯರು ಹುಟ್ಟಿದ್ದು...

Read More

ಮನಸ್ಸಿಗೆ ಬಲು ಹತ್ತಿರ ನಮ್ಮ ಗಣಪ

ಹಬ್ಬಗಳ ಸಂಭ್ರಮವೀಗ, ಭಾದ್ರಪದ ಶುದ್ಧ ಚೌತಿಯಂದು ಶ್ರೀಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಸ್ವಾತಿ ನಕ್ಷತ್ರದ ಸಿಂಹರಾಶಿಯಲ್ಲಿ ಪ್ರತಿಷ್ಟಾಪನೆಗೊಳ್ಳುವ ಶ್ರೀಗಣೇಶ ಸರ್ವರಿಗೂ ಪ್ರೀತಿ ಪಾತ್ರನು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಗಣಪತಿ ಎಲ್ಲರಿಗೂ ಅಚುಮೆಚ್ಚಿನ ದೇವರು. ಗಣಪತಿಗೆ ದೂರ್ವ ಅತಿ ಶ್ರೇಷ್ಠ. ಎಲ್ಲಾ...

Read More

ಬೌದ್ಧಿಕ ವಿಕಲಚೇತನರಿಗೆ ‘Talk’ ಆವಿಷ್ಕರಿಸಿದ ಅರ್ಷ್

ಸಾಧನೆಗೆ ವಯಸ್ಸಿನ ಮಿತಿಯೇ ಇರುವುದಿಲ್ಲ ಎಂಬ ಮಾತಿದೆ, ಅದು ಅಕ್ಷರಶಃ ನಿಜ. ಅರ್ಷ್ ಷಾ ದಿಲ್ಭಾಗಿ ಹದಿಹರೆಯದ ತರುಣ. ಪಾಣಿಪತ್ ನಿವಾಸಿಯಾಗಿರುವ ಈತ ತನ್ನ 16ನೇ ವಯಸ್ಸಿನಲ್ಲಿ AAC ( Augmentative and Alternative Communication) ಎಂಬ ವಿಶಿಷ್ಟ ಸಾಧನವನ್ನು ಕಂಡು ಹಿಡಿದಿದ್ದಾನೆ....

Read More

ಯುಗರತ್ನಾ ಶ್ರೀವಾಸ್ತವ್ ವಿಚಾರದಿಂದ ಪ್ರಭಾವಿತರಾಗಿದ್ದ ಬಾನ್- ಕಿ-ಮೂನ್

ಯುಗರತ್ನಾ ಶ್ರೀವಾಸ್ತವ್ ಕೆಲವರಿಗೆ ಈಕೆಯ ಹೆಸರು ಗೊತ್ತಿರ ಬಹುದು ಇನ್ನು ಕೆಲವರಿಗೆ ಗೊತ್ತಿಲ್ಲದಿರಬಹುದು. ಆದರೆ ಈಕೆಯ ಸಾಧನೆ ಅನನ್ಯ ಮತ್ತು ವಿಶಿಷ್ಟ. ತನ್ನ 13 ನೇ ವಯಸ್ಸಿನಲ್ಲಿ ವಿಶ್ವ ಸಂಸ್ಥೆಯಲ್ಲಿ ಹವಾಮಾನ ವೈಪರೀತ್ಯದ ಬಗ್ಗೆ ತನ್ನ ವಿಚಾರವನ್ನು ಮಂಡಿಸಿ ಶಬ್ಬಾಸ್ ಪಡೆದವಳು ಈಕೆ....

Read More

ಜಯ ಜನಾರ್ದನಾ ಕೃಷ್ಣ ರಾಧಿಕಾಪತೇ …

ವಸುದೇವ ಸುತಂ ದೇವ ಕಂಸ ಚಾಣೂರ ಮರ್ಧನಂ | ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ|| ಈ ಶ್ಲೋಕ ಭಾಗಶಃ ಕೃಷ್ಣನ ಬಗ್ಗೆ ಪರಿಚಯ ಮಾಡುತ್ತದೆ. ವಸುದೇವನ ಮಗ ಶ್ರೀ ಕೃಷ್ಣನಾಗಿ ಅವತರಿಸಿದ ಭಗವಂತ, ಅತೀ ಪ್ರಭಾವಿ ಮತ್ತು ಶಕ್ತಿಶಾಲಿ ಅಸುರರಾದ ಕಂಸ...

Read More

ಸಾಧನೆಗೆ ಲಿಂಗಬೇಧವಿಲ್ಲ

ಅದು ತುತುಕುಡಿಯ ವ್ಯಾಸರಪದಿ ಸ್ಲಮ್‌ನಲ್ಲಿರುವ ಅಭಿನವ ನೃತ್ಯಾಲಯಯೆಂಬ ನೃತ್ಯಾಲಯ. ಅಲ್ಲಿ ಧೀ ತಾ ಧಿ ತೈ ಎಂದು ನೃತ್ಯವನ್ನು ಕಲಿಸುವ ಸ್ವರಗಳು ಕೇಳಿಬರುತ್ತವೆ. ಇದರಲ್ಲೇನು ವಿಶೇಷ ಇದು ಸಾಮಾನ್ಯ ಎಂದು ಹೇಳಬೇಡಿ ಇಲ್ಲಿ ನೃತ್ಯವನ್ನು ಹೇಳಿಕೊಡುವವರು ತೃತೀಯ ಲಿಂಗಿಯಾಗಿರುವ ಪೊನ್ನಿಯವರು. ಸಮಾಜದಲ್ಲಿ...

Read More

Recent News

Back To Top