News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಹಿಷ ದಸರಾ – ಉತ್ತರಕ್ಕೆ ಸಿಗದ ಪ್ರಗತಿಪರರು

ಪ್ರಗತಿಪರರೆಂದು ಹೇಳಿಕೊಳ್ಳುವವರು 2015ರಲ್ಲಿ (ಅಂದರೆ ಕೇಂದ್ರದಲ್ಲಿ ಮೋದಿ ಸರ್ಕಾರ ಬಹುಮತದಿಂದ ಅಧಿಕಾರಕ್ಕೆ ಬಂದ ನಂತರ) ಮೊತ್ತ ಮೊದಲ ಬಾರಿಗೆ ಮಹಿಷ ದಸರಾ ಎನ್ನುವ ಹೊಸ ಸಂಪ್ರದಾಯವೊಂದನ್ನು ಹುಟ್ಟು ಹಾಕಿ, ಅಂದು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಮಹಿಷಾಸುರನ ಪುತ್ಥಳಿಯ ಮುಂದೆ ಬ್ರಾಹ್ಮಣರನ್ನು, ಹಿಂದೂಗಳನ್ನು,...

Read More

ಹಿಂದೂಗಳ ನಂಬಿಕೆಯ ಪರ ನಾನಿದ್ದೇನೆ ಎಂದು ಗುಡುಗಿದ ಕಾಂಗ್ರೆಸ್

ಕಾಂಗ್ರೆಸ್ ಹಿಂದೂಗಳ ಪರ ನಿಲ್ಲುತ್ತದೆ. ಹಿಂದೂಗಳ ನಂಬಿಕೆಗೆ ಧಕ್ಕೆಯಾಗುವ ಯಾವುದೇ ಕ್ರಮವನ್ನೂ ವಿರೋಧಿಸುತ್ತದೆ ಎಂದು ಕೇರಳ ಕಾಂಗ್ರೆಸ್ ನಾಯಕ ರಮೇಶ್ ಚೆನ್ನಿತಾಲ ಅವರು ಗುಡುಗಿದ್ದಾರೆ. ಶಬರಿಮಲೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಮೀನಾ ಮೇಷ ಎಣಿಸುತ್ತಿರುವ...

Read More

ಮಕ್ಕಳ ಬಾಲ್ಯವನ್ನುಳಿಸುವ ಹಾಗೂ ಎಲ್ಲರಿಗೂ ಆರೋಗ್ಯ ಸೇವೆಗಳನ್ನು ತಲುಪಿಸುವ ನಿರಂತರ ಕಾಯಕದಲ್ಲಿ…

ಮಹಾತ್ಮಾ ಗಾಂಧೀಜಿಯವರ ರಚಾನಾತ್ಮಕ ಕಾರ್ಯಗಳು ಇಂದಿಗೂ ಕ್ರಿಯಾಶೀಲವಾಗಿವೆ ಮತ್ತು ನಿರಂತರವಾಗಿ ಬೆಳವಣಿಗೆ ಕಾಣುತ್ತಿವೆ. ಹಾಗೆಯೇ ಬೆಂಗಳೂರು ಮೂಲದ ಸಂಸ್ಥೆಯೊಂದು ತಮ್ಮದಲ್ಲದ ತಪ್ಪಿಗೆ ತಮ್ಮ ಬಾಲ್ಯವನ್ನು ಕಳೆದುಕೊಳ್ಳುತ್ತಿರುವ ಖೈದಿಗಳ ಮಕ್ಕಳಿಗೆ ಸುಂದರ ಜೀವನ ಕಲ್ಪಿಸುತ್ತಿದೆ. ಹಾಗೆಯೇ ಈಶಾನ್ಯ ಭಾರತದ ಕೆಲವು ಕುಗ್ರಾಮಗಳಲ್ಲಿ ಇಂದಿಗೂ ಆರೋಗ್ಯ...

Read More

ಕಾಣದಂತೆ ಮಾಯವಾದಳೋ; ಮಾಯಾವತಿ ‘ಕೈ’ ಕೊಟ್ಟು ಓಡಿಹೋದಳೋ…

ಕಾಂಗ್ರೆಸ್ ಮತ್ತು ಬಿಎಸ್­ಪಿ ಪಕ್ಷದ ನೆರವಿನೊಂದಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಶ್ರೀ ಹೆಚ್. ಡಿ. ಕುಮಾರಸ್ವಾಮಿ ಅವರು ಪ್ರಮಾಣ ವಚನ ಸ್ವೀಕರಿಸುವ ವೇಳೆ ಅದೇ ವೇದಿಕೆಯ ಮೇಲೆ ದೇಶದ ಎಲ್ಲಾ ಮೋದಿ ವಿರೋಧೀ ನಾಯಕ ನಾಯಕಿಯರೂ ಒಟ್ಟಾಗಿ ನಿಂತು ಕೈ ಕೈ ಹಿಡಿದು...

Read More

14 ರೈಲುಗಳಲ್ಲಿ ದಕ್ಷಿಣ ಭಾರತದತ್ತ ನುಗ್ಗಿ ಬರುತ್ತಿರುವ ರೋಹಿಂಗ್ಯಾಗಳು

ಕಳೆದ ವರ್ಷದ ಆಗಸ್ಟ್ ನಲ್ಲಿ ಗೃಹ ಖಾತೆಯ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಸರ್ಕಾರವು ಸುಮಾರು ನಲವತ್ತು ಸಾವಿರ ನುಸುಳುಕೋರ ರೋಹಿಂಗ್ಯಾಗಳನ್ನು ಗುರುತಿಸಿ ಅವರನ್ನು ದೇಶದಿಂದ ಹೊರ ಹಾಕುವುದಾಗಿ ಹೇಳಿಕೆ ನೀಡಿದ್ದರು. ದೇಶದ ಕಾನೂನಿಗಿಂತಲೂ ಮಾನವೀಯತೆಗೆ ಹೆಚ್ಚು ಬೆಲೆ ಕೊಟ್ಟು...

Read More

ತನ್ನ ತನವನ್ನುಳಿಸಿಕೊಂಡೇ ಜಾಗತೀಕರಣದೊಂದಿಗೆ ಹೆಜ್ಜೆ ಹಾಕುತ್ತಿರುವ ಭಾರತ

ವಸಾಹತುಶಾಹಿ ಪರಂಪರೆಯನ್ನು ದಾಟಿ ಮುಂದುವರಿಯುತ್ತಿರುವ ನಮ್ಮ ಭಾರತ ಇದೀಗ ಜಾಗತಿಕ ವ್ಯಾಪಾರೀ ಸ್ಪರ್ಧೆಯಲ್ಲಿ ಸಂಪೂರ್ಣವಾಗಿ ತನ್ನನ್ನು ತಾನು ಒಡ್ಡಿಕೊಂಡು ಹೊಸ ಹೊಸ ಆವಿಷ್ಕಾರಗಳು, ನವೀನ ತಂತ್ರಜ್ಞಾನಗಳು ಹಾಗೂ ಅತ್ಯುತ್ತಮ ತಾಂತ್ರಿಕ ಕಲ್ಪನೆಗಳೊಂದಿಗೆ ಪ್ರಪಂಚದಲ್ಲಿ ತನ್ನದೇ ಆದ ಹೆಗ್ಗುರುತನ್ನು ಮೂಡಿಸುತ್ತಿದೆ. ಅದು ಹದಿನೇಳನೇ...

Read More

ಹಳಿಯಿಲ್ಲದೇ ರೈಲು ಬಿಟ್ಟ ಮೋದಿ ಸರ್ಕಾರ

ಕೊನೆಗೂ ಮೋದಿ ಸರ್ಕಾರ ಹಳಿಯಿಲ್ಲದೇ ರೈಲು ಬಿಡುವ ತನ್ನ ಮಹತ್ವದ ಯೋಜನೆಯನ್ನು ಕಾರ್ಯರೂಪಕ್ಕಿಳಿಸಿಯೇ ಬಿಟ್ಟಿದೆ. ಹಾಗಂತ ನಾನು ಕೂಡಾ ಹಳಿಯಿಲ್ಲದ ರೈಲು ಬಿಡುತ್ತಿದ್ದೆನೇನೋ ಎಂದು ಪೂರ್ತಿ ಓದದೇ ಮುಂದಕ್ಕೆ ಹೋಗಿಬಿಡಬೇಡಿ. ಏಕೆಂದರೆ ನಾನು ಈಗ ಹೇಳುತ್ತಿರುವ ವಿಚಾರ ಹಳಿಯಿಲ್ಲದೇ ರೈಲು ಬಿಡುತ್ತಿದ್ದ...

Read More

ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರ ತತ್ವಗಳ ಪಾಲನೆ ಯಾರಿಂದಾಗುತ್ತಿದೆ? ಇದು ಚರ್ಚೆಯಾಗಬೇಕಾದ ವಿಷಯ 

ನಾಡಿನ ಸಮಸ್ತ ಜನತೆಗೆ ಮಹಾತ್ಮ ಗಾಂಧಿ ಹಾಗು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಶುಭಾಶಯಗಳು. ಅವರ ತತ್ವಾದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವ. ಇಂತಹಾ ಮಹನೀಯರುಗಳ ಜನ್ಮ ದಿನಗಳು ಕೇವಲ ಶುಭಾಶಯಗಳನ್ನು ತಿಳಿಸುವ ಅಥವಾ ಅವರ ವಿಚಾರಗಳ ಬಗ್ಗೆ...

Read More

ಬಿಸೀ ತುಪ್ಪ-ತಿಂದ್ಯೇನೋ ಬೆಪ್ಪ?

ರಾಫೆಲ್ ಒಪ್ಪಂದ ತುದಿ ಹಿಡಿದುಕೊಂಡು ಅದೊಂದು ದೊಡ್ಡ ಹಗರಣವೆಂದು ಬಿಂಬಿಸಿ ಗೊಬೆಲ್ಸ್ ಹೇಳಿಕೊಟ್ಟ ಸೂತ್ರದ ಪ್ರಕಾರ ದೇಶವಾಸಿಗಳೆದುರು ಮತ್ತೆ ಮತ್ತೆ ಅದನ್ನೇ ಹೇಳಿ ಹೇಳಿ, ಅದೇ ವಿಷಯವನ್ನಿಟ್ಟುಕೊಂಡು ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲ ತಾಣ ಮುಖ್ಯಸ್ಥರ ಮೂಲಕ ಈ ದೇಶದ ಪ್ರಧಾನಿಯನ್ನು...

Read More

ಇರುವುದೆಲ್ಲವ ಬಿಟ್ಟು ಇರುವೆ ಬಿಟ್ಟುಕೊಳ್ಳುವುದೇ ಜೀವನ

ಆಧುನಿಕ ಜಗತ್ತಿನಲ್ಲಿ ಸಂಬಂಧಗಳಿಗಿಂತಲೂ ಹಣವೇ ಹೆಚ್ಚು ಮುಖ್ಯ ಎಂದುಕೊಳ್ಳುವ ಹಾಗೂ ಹಣದಿಂದಲೇ ಎಲ್ಲಾ ಸಂತೋಷಗಳನ್ನೂ ಪಡೆಯಬಲ್ಲೆ ಎಂದುಕೊಳ್ಳುವ ಯುವ ಜನತೆಯ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ ನಾವು ಬದುಕಬೇಕಾಗಿರುವುದು ಈ ರೀತಿಯಲ್ಲಲ್ಲ ಎಂದು ತಿಳಿ ಹೇಳುವವರ ಸಂಖ್ಯೆ ದಿನೇ ದಿನೇ...

Read More

Recent News

Back To Top