News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಸೆ. 17 ರಿಂದ 20 ದಿನಗಳ ಕಾಲ ಬಿಜೆಪಿ‌ಯಿಂದ ‘ಸೇವೆ ಮತ್ತು ಸಮರ್ಪಣಾ ಅಭಿಯಾನ’

ನವದೆಹಲಿ: ಪ್ರಧಾನಿ ಮೋದಿ ಅವರು ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡು 20 ವರ್ಷಗಳಾಗಿರುವ ಹಿನ್ನೆಲೆಯಲ್ಲಿ, ಅವರ 71 ನೇ ಜನುಮದಿನ ಸೆ. 17 ರಿಂದ 20 ದಿನಗಳ ‘ಸೇವೆ ಮತ್ತು ಸಮರ್ಪಣಾ ಅಭಿಯಾನ’ ನಡೆಯಲಿದೆ ಎಂದು ಬಿಜೆಪಿ ತಿಳಿಸಿದೆ. 20 ದಿನಗಳ ಕಾಲ...

Read More

ಪ್ಯಾರಾಲಿಂಪಿಕ್ಸ್‌: ಕನ್ನಡಿಗ ಸುಹಾಸ್‌ಗೆ ಬ್ಯಾಡ್ಮಿಂಟನ್‌ನಲ್ಲಿ ಬೆಳ್ಳಿ

ಟೊಕಿಯೋ: ಜಪಾನಿನ ಟೊಕಿಯೋ‌ದಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಕ್ರೀಡಾಕೂಟ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೊಂದು ಪದಕದ ಗರಿ ಲಭಿಸಿದೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಭಾರತದ ಕ್ರೀಡಾಪಟು, ಕನ್ನಡಿಗ ಸುಹಾಸ್ ಎಲ್. ಯತಿರಾಜ್ ಅವರು ಬೆಳ್ಳಿ ಪದಕದ ಜೊತೆಗೆ ವಿಜಯದ ನಗೆ ಬೀರಿದ್ದಾರೆ. ಇವರು ಕರ್ನಾಟಕ...

Read More

ಶ್ರೀಲಂಕಾ‌ಗೆ 150 ಟನ್ ಆಕ್ಸಿಜನ್ ಕಳುಹಿಸಿಕೊಟ್ಟ ಭಾರತ

ಕೊಲಂಬೋ: ಕೊರೋನಾ ಮೂರನೇ ಅಲೆಯ ಹಿನ್ನೆಲೆಯಲ್ಲಿ ನೆರೆಯ ರಾಷ್ಟ, ಶ್ರೀಲಂಕಾ‌ದ ಪರಿ‌ಸ್ಥಿತಿ ಕೈ ಮೀರುತ್ತಿರುವ ಹಿನ್ನೆಲೆಯಲ್ಲಿ, ಭಾರತವು 150 ಟನ್ ಪ್ರಮಾಣ‌ದ ಆಮ್ಲಜನಕ‌ವನ್ನು ಶ್ರೀಲಂಕಾಗೆ ಕಳುಹಿಸಿ ಕೊಡುವ ಮೂಲಕ ಮಾನವೀಯ‌ತೆ ಮೆರೆದಿದೆ. ಶ್ರೀಲಂಕಾ‌ದಲ್ಲಿ ಕೊರೋನಾ ಪರಿಸ್ಥಿತಿ ನಿಯಂತ್ರಣ ಮೀರುತ್ತಿದೆ. ಈ ನೆಲೆಯಲ್ಲಿ...

Read More

ಇದುವರೆಗೆ ದೇಶದಲ್ಲಿ 68 ಕೋಟಿ ಲಸಿಕೆ ವಿತರಣೆ

ನವದೆಹಲಿ: ಕಳೆದ 24 ಗಂಟೆಗಳಲ್ಲಿ ದೇಶಾದ್ಯಂತ 64 ಲಕ್ಷ ಡೋಸ್ ಕೊರೋನಾ ಲಸಿಕೆ ನೀಡಲಾಗಿದ್ದು, ಈ ವರೆಗೆ ಒಟ್ಟು ಲಸಿಕೆ ವಿತರಣಾ ಪ್ರಮಾಣ 68 ಕೋಟಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ತಿಳಿಸಿದೆ. ದೇಶದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ...

Read More

ಹೊಸ ತಲೆಮಾರಿನ ಹನ್ಸಾ ಎನ್‌ಜಿ ತರಬೇತಿ ವಿಮಾನ ಎಚ್‌ಎಎಲ್‌ನಲ್ಲಿ ಕಾರ್ಯಾರಂಭ

ಬೆಂಗಳೂರು: ಹೊಸ ತಲೆಮಾರಿನ ಹನ್ಸಾ ಎನ್ ಜಿ ತರಬೇತಿ ವಿಮಾನ ಬೆಂಗಳೂರು ವಿಮಾನ ತರಬೇತಿ ವಲಯಕ್ಕೆ ಇಂದು ಸೇರ್ಪಡೆಗೊಂಡಿದೆ. ಈ ವಿಮಾನ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಇಂದು ಯಶಸ್ವಿಯಾಗಿ ಹಾರಾಟ ನಡೆಸಿತು. ಈ ವಿಮಾನ‌ವನ್ನು ಸಿಎಸ್‌ಐಆರ್ ಮತ್ತು ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೇಟರಿ...

Read More

ಭೂ, ಸಾಗರ ಭದ್ರತೆ‌ಯಲ್ಲಿ ಸಡಿಲಿಕೆಯನ್ನು ಒಪ್ಪಲಾಗದು: ಅಮಿತ್ ಶಾ

ನವದೆಹಲಿ: ಭೂ ಮತ್ತು ಸಾಗರ ಭದ್ರತೆ‌ಗೆ ಹೆಚ್ಚು ಒತ್ತು ನೀಡಲಾಗುತ್ತಿದ್ದು, ಈ ವಿಷಯಕ್ಕೆ ಸಂಬಂಧಿಸಿದಂತೆ ಸಡಿಲಿಕೆಯನ್ನು ಒಪ್ಪಲಾಗದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ. ಬಿಪಿಆರ್‌ಡಿಯ 51 ನೇ ಸಂಸ್ಥಾಪನಾ ದಿನದ ಅಂಗವಾಗಿ ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ...

Read More

ಪ್ಯಾರಾಲಿಂಪಿಕ್ಸ್‌: ಬ್ಯಾಡ್ಮಿಂಟನ್‌ನಲ್ಲಿ ಪ್ರಮೋದ್‌ಗೆ ಚಿನ್ನ, ಮನೋಜ್‌ಗೆ ಕಂಚು

ಟೊಕಿಯೋ: ಜಪಾನ್‌ನ ಟೊಕಿಯೋ‌ದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕ್ರೀಡಾಕೂಟ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮತ್ತೆ ಚಿನ್ನ ಹಾಗೂ ಕಂಚಿನ ಪದಕಗಳು ಲಭಿಸಿದೆ. ಭಾರತದ ಬ್ಯಾಡ್ಮಿಂಟನ್ ಪಟು ಪ್ರಮೋದ್ ಭಗತ್ ಅವರು ಪುರಷರ ಸಿಂಗಲ್ಸ್ ಎಸ್‌ಎಲ್3 ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕುವ ಮೂಲಕ ದೇಶದ...

Read More

ಗಡಿ ಜಿಲ್ಲೆಗಳಲ್ಲಿ ಕೊರೋನಾ ಟೆಸ್ಟಿಂಗ್ ಪ್ರಮಾಣ ಹೆಚ್ಚಿಸಲು ಸಿಎಂ ಬೊಮ್ಮಾಯಿ ಸೂಚನೆ

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ರಾಜ ಯದ ಐದು ಜಿಲ್ಲೆಗಳ ಜಿಲ್ಲಾಧಿಕಾರಿ‌ಗಳ ಜೊತೆಗೆ ಕೊರೋನಾ‌ಗೆ ಸಂಬಂಧಿಸಿದಂತೆ ಸಭೆ ನಡೆಸಿದರು. ಗಡಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಹಾಸನ, ಉಡುಪಿ, ಚಾಮರಾಜನಗರ, ಕೊಡಗು ಜಿಲ್ಲೆಗಳ ಜಿಲ್ಲಾಧಿಕಾರಿ‌ಗಳ ಜೊತೆಗೆ ಚರ್ಚೆ ನಡೆಸಿದ್ದಾರೆ. ಈ...

Read More

ಕೃಷಿ, ತೋಟಗಾರಿಕೆ‌ಗೆ ಸಂಬಂಧಿಸಿದಂತೆ 2 ಯೋಜನೆಗಳನ್ನು ಆರಂಭಿಸಿದ ಅರುಣಾಚಲ ಪ್ರದೇಶ

ಅರುಣಾಚಲ ಪ್ರದೇಶ: ರಾಜ್ಯದಲ್ಲಿ ಕೃಷಿಗೆ ಸಂಬಂಧಿಸಿದಂತೆ ಎರಡು ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಅರುಣಾಚಲ ಪ್ರದೇಶ ಸರ್ಕಾರ ಪ್ರಾರಂಭಿಸಿದೆ. ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ‘ಆತ್ಮನಿರ್ಭರ ಕೃಷಿ ಯೋಜನೆ’ ಮತ್ತು ತೋಟಗಾರಿಕೆ‌ಗೆ ಸಂಬಂಧಿಸಿದಂತೆ ‘ಆತ್ಮನಿರ್ಭರ ಭಾಗ್ವನಿ ಯೋಜನೆ’ ಎಂಬ ಹೆಸರಿನಲ್ಲಿ ಸರ್ಕಾರ ರೈತರ ಅಭಿವೃದ್ಧಿ‌ಗಾಗಿ ಈ...

Read More

ಸಮುದ್ರ ನೀರನ್ನು ಸಿಹಿ ನೀರನ್ನಾಗಿಸುವ ತಂತ್ರಜ್ಞಾನ‌ಕ್ಕೆ ಚಾಲನೆ ನೀಡಿದ ಎಸ್. ಅಂಗಾರ

ಮಂಗಳೂರು: ಭಾರತದಲ್ಲಿ ಇದೇ ಮೊದಲ ಬಾರಿಗೆ ಸಮುದ್ರದ ಉಪ್ಪು ನೀರನ್ನು ಸಿಹಿ ನೀರನ್ನಾಗಿ ಪರಿವರ್ತನೆ ಮಾಡುವ ತಂತ್ರಜ್ಞಾನ‌ವನ್ನು ಮಂಗಳೂರು ಮೀನುಗಾರಿಕಾ ಬೋಟ್‌ನಲ್ಲಿ ಪ್ರಾಯೋಗಿಕ‌ವಾಗಿ ಅಳವಡಿಸಲಾಗಿದ್ದು, ಈ ಯಂತ್ರ‌ದ ಮೂಲಕ ದಿನಕ್ಕೆ ಎರಡು ಸಾವಿರ ಲೀ. ನೀರನ್ನು ಕುಡಿಯಲು ಯೋಗ್ಯ‌ವಾದ ಶುದ್ಧ ನೀರನ್ನಾಗಿ...

Read More

Recent News

Back To Top