News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 10th November 2026

×
Home About Us Advertise With s Contact Us

ವಿಂಡ್ ಎನರ್ಜಿ ಉತ್ಪಾದನೆ‌ಗೆ ಬಳಸುವ 70% ಉಪಕರಣಗಳನ್ನು ದೇಶದಲ್ಲೇ ತಯಾರಿಸಲಾಗುವುದು: ಕೇಂದ್ರ ಸರ್ಕಾರ

ನವದೆಹಲಿ: ಪವನಶಕ್ತಿ ಉತ್ಪಾದನೆಗೆ ಬಳಕೆ ಮಾಡುವ ಉಪಕರಣಗಳಲ್ಲಿ 70% ಗಿಂತ ಹೆಚ್ಚು ಉಪಕರಣಗಳನ್ನು ದೇಶದಲ್ಲೇ ತಯಾರಿಸಲಾಗುವುದು ಎಂದು ಕೇಂದ್ರ ಸಚಿವ ಆರ್. ಕೆ. ಸಿಂಗ್ ತಿಳಿಸಿದ್ದಾರೆ. ಈ ಸಂಬಂಧ ಮಾದರಿಗಳು, ತಯಾರಕಗಳ ಅನುಮೋದಿತ ಪಟ್ಟಿಗಳ ವ್ಯವಸ್ಥೆ‌ಯನ್ನು ಸರ್ಕಾರ ಜಾರಿಗೊಳಿಸಿದೆ. ಈ ಪವನಶಕ್ತಿ...

Read More

ಹತ್ತು ವರ್ಷಗಳ‌ಲ್ಲಿ 22,480 ಮೆಗಾವ್ಯಾಟ್‌ಗೆ ಏರಲಿದೆ ದೇಶದ ಪರಮಾಣು ವಿದ್ಯುತ್ ಉತ್ಪಾದನಾ ಸಾಮರ್ಥ್ಯ

ನವದೆಹಲಿ: ಪ್ರಸ್ತುತ 6,780 ಮೆಗಾವ್ಯಾಟ್ ಸಾಮರ್ಥ್ಯ ಹೊಂದಿರುವ ದೇಶದ ಪರಮಾಣು ವಿದ್ಯುತ್ ಉತ್ಪಾದನಾ ಸಾಮರ್ಥ್ಯ 2031 ರ ವೇಳೆಗೆ 22 ರಿಯಾಕ್ಟರ್‌ಗಳ ಜೊತೆಗೆ 22,480 ಮೆಗಾವ್ಯಾಟ್ ತಲುಪುವ ನಿರೀಕ್ಷೆ ಇದೆ. ಕೇಂದ್ರ ಸರ್ಕಾರ‌ ತಿಳಿಸಿರುವಂತೆ, 700 ಮೆಗಾವ್ಯಾಟ್‌ನ ಒಂದು ಪರಮಾಣು ವಿದ್ಯುತ್...

Read More

2021 ರ ವರ್ಷಾಂತ್ಯದಲ್ಲಿ ಇಒಎಸ್-3 ಉಪಗ್ರಹ ನಭಕ್ಕೆ : ಕೇಂದ್ರ ಸರ್ಕಾರ

ನವದೆಹಲಿ: ಪ್ರವಾಹ, ಚಂಡಮಾರುತಗಳನ್ನೊಳಗೊಂಡಂತೆ ಪ್ರಾಕೃತಿಕ ವಿಕೋಪಗಳ ಬಗ್ಗೆ ಮೊದಲೇ ಗ್ರಹಿಸುವುದಕ್ಕೆ ಪೂರಕವಾದ ಇಒಎಸ್-3 ಉಪಗ್ರಹವನ್ನು 2021 ನೇ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಉಡಾಯಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಈ ಉಪಗ್ರಹ‌ವು ದೇಶದ ಭೌಗೋಳಿಕ ವ್ಯಾಪ್ತಿಯನ್ನು ದೈನಂದಿನ‌ವಾಗಿ 4 -5 ಬಾರಿ ಸೆರೆ...

Read More

ವಿದೇಶಗಳಿಂದ ಭಾರತೀಯ ವಿದ್ಯಾರ್ಥಿ‌ಗಳಿಗೆ ಪ್ರಯಾಣ ನಿರ್ಬಂಧ ಸಡಿಲಿಕೆ

ನವದೆಹಲಿ: ಕೊರೋನಾ ಹಿನ್ನೆಲೆಯಲ್ಲಿ ಭಾರತೀಯ ವಿದ್ಯಾರ್ಥಿ‌ಗಳಿಗೆ ತಮ್ಮ ದೇಶಕ್ಕೆ ಪ್ರಯಾಣ ನಿರ್ಬಂಧ ಹೇರಿದ್ದ ಹಲವು ದೇಶಗಳು ಇದೀಗ ತಮ್ಮ ನಿರ್ಬಂಧ ಸಡಿಲಿಸಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಅಮೆರಿಕ, ಇಂಗ್ಲೆಂಡ್, ಕೆನಡಾ, ಐರ್ಲೆಂಡ್, ಜರ್ಮನಿ‌ಗಳು ಕೊರೋನಾ ಸಂಬಂಧಿಸಿದಂತೆ ಭಾರತೀಯ ವಿದ್ಯಾರ್ಥಿ‌ಗಳಿಗೆ ಹೇರಲಾಗಿದ್ದ...

Read More

ವಿಮಾನ ನಿಲ್ದಾಣ ನಿರ್ಮಾಣ, ನವೀಕರಣಕ್ಕೆ ಕಳೆದೈದು ವರ್ಷಗಳಲ್ಲಿ 17,784 ಕೋಟಿ ರೂ. ಬಳಸಿದೆ ಮೋದಿ ಸರ್ಕಾರ

ನವದೆಹಲಿ: 2016 – 21 ರ ವರೆಗಿನ ಕಳೆದ 5 ವರ್ಷಗಳ ಅವಧಿಯಲ್ಲಿ ಸುಮಾರು 17,784 ಕೋಟಿ ರೂ. ಗಳನ್ನು ವಿಮಾನ ನಿಲ್ದಾಣ ನಿರ್ಮಾಣ, ನವೀಕರಣ ಕಾರ್ಯಗಳಿಗಾಗಿ ಕೇಂದ್ರ ಮೋದಿ ಸರ್ಕಾರ ಬಳಕೆ ಮಾಡಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ....

Read More

ಜನವರಿಯಿಂದ ಈವರೆಗೆ ಭಾರತದಿಂದ ವಿದೇಶಗಳಿಗೆ 6.4 ಕೋಟಿ ಕೊರೋನಾ ಲಸಿಕೆ ರವಾನೆ: ಕೇಂದ್ರ ಸರ್ಕಾರ

ನವದೆಹಲಿ: 2021 ರ ಜನವರಿ 1 ರಿಂದ ಜುಲೈ 22 ರ ನಡುವೆ ಭಾರತದಿಂದ ವಿದೇಶಗಳಿಗೆ ಒಟ್ಟು 6.4 ಕೋಟಿ ಕೊರೋನಾ ಲಸಿಕೆಗಳನ್ನು ಕಳುಹಿಸಿ ಕೊಡಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಸಂಬಂಧ ಲೋಕಸಭೆಗೆ ನಾಗರಿಕ ವಿಮಾನಯಾನ ಸಚಿವ ವಿ....

Read More

ರಾಷ್ಟ್ರೀಯ ಶಿಕ್ಷಣ ನೀತಿ-2020 ಗೆ ಒಂದು ವರ್ಷ : ಪ್ರಧಾನಿ ಮೋದಿ ಮಾತು

ನವದೆಹಲಿ: ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿ ಇಂದಿಗೆ ಒಂದು ವರ್ಷಗಳಾಗಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರು ದೇಶವನ್ನುದ್ದೇಶಿಸಿ ಮಾತನಾಡಿದರು. ಒಂದು ರಾಷ್ಟ್ರದ ಅಭಿವೃದ್ಧಿ ಆ ರಾಷ್ಟ್ರದ ಯುವ ಜನರಿಗೆ ದೊರೆಯುತ್ತಿರುವ ಶಿಕ್ಷಣದ ಗುಣಮಟ್ಟವನ್ನು ಅವಲಂಬಿಸಿರುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ...

Read More

ಉತ್ತರ ಕನ್ನಡ‌ದ ಪ್ರವಾಹ ಪರಿಸ್ಥಿತಿ ಪರಿಶೀಲಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ತರ ಕನ್ನಡ‌ದ ಪ್ರವಾಹ ಪರಿಸ್ಥಿತಿ ಪರಿಶೀಲನೆಯ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿ‌ಗೆ ಆಗಮಿಸಿದರು. ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ಅವರು ಆರ್‌ಎಸ್‌ಎಸ್ ಕಾರ್ಯಾಲಯ ಕೇಶವ್ ಕುಂಜ್‌ಗೆ ತೆರಳಿ ಹಿರಿಯ ನಾಯಕರನ್ನು ಭೇಟಿ ಮಾಡಿದರು. ಭಾರತ ಮಾತೆ ಮತ್ತು...

Read More

ವೈದ್ಯಕೀಯ ಶಿಕ್ಷಣ‌ಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಣಯ ಪ್ರಕಟಿಸಿದ ಕೇಂದ್ರ ಸರ್ಕಾರ

ನವದೆಹಲಿ: ಪ್ರಧಾನಿ ಮೋದಿ ಅವರ ದೂರದರ್ಶಿತ್ವದ ಮಾರ್ಗದರ್ಶನ‌ದಲ್ಲಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಐತಿಹಾಸಿಕ ನಿರ್ಣಯವೊಂದನ್ನು ಕೈಗೊಂಡಿದೆ. ಈ ನಿರ್ಣಯದಂತೆ ದೇಶದ ವೈದ್ಯಕೀಯ, ಡೆಂಟಲ್ ಕೋರ್ಸ್‌ಗಳಾದ ಎಂಬಿಬಿಎಸ್, ಎಂಡಿ, ಎಂಎಸ್, ಡಿಪ್ಲೊಮಾ, ಬಿಡಿಎಸ್, ಎಂಡಿಎಸ್ ಮೊದಲಾದ ಪದವಿ, ಸ್ನಾತಕೋತ್ತರ...

Read More

ಭಾರತದಿಂದ ಅಕ್ರಮ‌ವಾಗಿ ರಫ್ತಾಗಿದ್ದ 14 ಕಲಾಕೃತಿಗಳನ್ನು ಭಾರತಕ್ಕೆ ಮರಳಿಸಲಿದೆ ಆಸ್ಟ್ರೇಲಿಯಾ

ಸಿಡ್ನಿ: ಆಸ್ಟ್ರೇಲಿಯಾ‌ಗೆ ಕಳ್ಳತನದ ಮೂಲಕ ಅಕ್ರಮವಾಗಿ ರಫ್ತಾಗಿದ್ದ 14 ಕಲಾಕೃತಿಗಳನ್ನು ಭಾರತಕ್ಕೆ ಮತ್ತೆ ಹಿಂದಿರುಗಿಸಲಿರುವುದಾಗಿ ನ್ಯಾಷನಲ್ ಗ್ಯಾಲರಿ ತಿಳಿಸಿದೆ. ಈ ಕಲಾಕೃತಿಗಳನ್ನು ಕ್ಯಾನ್‌ಬೆರಾ ಗ್ಯಾಲರಿಯು ಗುರುತಿಸಿದೆ. ಇದರಲ್ಲಿ ಶಿಲ್ಪಗಳು, ಛಾಯಾಚಿತ್ರ‌ಎಳು ಸ್ಕ್ರಾಲ್‌ಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ. ಇವುಗಳಲ್ಲಿ 12 ನೇ...

Read More

Recent News

Back To Top