News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 11th November 2026

×
Home About Us Advertise With s Contact Us

ಕೊರೋನಾ ಏರಿಕೆ: ನಾಳೆ ಕೇಂದ್ರ ಸರ್ಕಾರದ ತಂಡ ಕೇರಳಕ್ಕೆ ಭೇಟಿ

ನವದೆಹಲಿ: ದೇಶದ ಇತರೆಲ್ಲಾ ರಾಜ್ಯಗಳಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಇಳಿಮುಖವಾಗುತ್ತಿದ್ದರೆ, ಕೇರಳದಲ್ಲಿ ಮಾತ್ರ ಕೊರೋನಾ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ತಂಡ ಶುಕ್ರವಾರ ಕೇರಳಕ್ಕೆ ಭೇಟಿ ನೀಡಿ ಸ್ಥಿತಿಗತಿ ಪರಿಶೀಲನೆ ನಡೆಸಲಿದೆ. ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ‌ದ...

Read More

3000 ಕೃಷ್ಣ ಮೃಗಗಳು ರಸ್ತೆ ದಾಟುವ ಸುಂದರ ವಿಡಿಯೋ‌ವನ್ನು ಟ್ವೀಟ್ ಮಾಡಿದ ಪ್ರಧಾನಿ ಮೋದಿ

ನವದೆಹಲಿ: ಗುಜರಾತ್‌ನ ಭಾವನಗರದ ಬ್ಲ್ಯಾಕ್ ಬಕ್ ರಾಷ್ಟ್ರೀಯ ಉದ್ಯಾನದಲ್ಲಿ ರಸ್ತೆ ದಾಟುತ್ತಿರುವ ಸಾಲು ಸಾಲು ಕೃಷ್ಣ ಮೃಗಗಳ ರಮಣೀಯ ವಿಡಿಯೋ‌ ಒಂದನ್ನು ಪ್ರಧಾನಿ ಮೋದಿ ಅವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ‌ವನ್ನು ಗುಜರಾತ್ ರಾಜ್ಯದ ಅಧಿಕೃತ ಟ್ವಿಟರ್ ಖಾತೆಯ...

Read More

ಭಯೋತ್ಪಾದನೆ ಎಂಬುದು ಮಾನವೀಯತೆಯ ವಿರುದ್ಧ ನಡೆಸುವ ಅಪರಾಧ: ರಾಜನಾಥ್ ಸಿಂಗ್

ನವದೆಹಲಿ: ಭಯೋತ್ಪಾದನೆ ಎಂಬುದು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆ‌ಗೆ ಭಂಗ ತರುತ್ತದೆ. ಆದ್ದರಿಂದ ಯಾವುದೇ ರೀತಿಯ ಭಯೋತ್ಪಾದಕ ಚಟುವಟಿಕೆಗಳಿಗೆ ಬೆಂಬಲ ಸೂಚಿಸುವುದು ಮಾನವೀಯತೆಯ ವಿರುದ್ಧ‌ದ ಅಪರಾಧ‌ವೇ ಆಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು. ಅವರು ದುಶಾಂಭೆಯಲ್ಲಿ ಶಾಂಘೈ ಸಹಕಾರ...

Read More

ಸೈಕಲ್ ಫಾರ್ ಚೇಂಜ್ ಚಾಲೆಂಜ್ : 11 ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೂ ಸ್ಥಾನ

ಬೆಂಗಳೂರು: ಸೈಕಲ್ ಫಾರ್ ಚೇಂಜ್ ಚಾಲೆಂಜ್‌ನ ಭಾಗವಾಗಿ ಕೇಂದ್ರ ಸರ್ಕಾರ ಭಾರತದ ಟಾಪ್ 11 ಸೈಕ್ಲಿಂಗ್ ಪ್ರವರ್ತಕ ಪ್ರಶಸ್ತಿ ಪಟ್ಟಿಯನ್ನು ಮಾಡಿದ್ದು, ಇದರಲ್ಲಿ ಬೆಂಗಳೂರು ಸಹ ಸ್ಥಾನ ಪಡೆದಿದೆ. ಆಯ್ಕೆಯಾದ ನಗರಗಳಲ್ಲಿ ತಮ್ಮ ಸೈಕ್ಲಿಂಗ್ ಉಪಕ್ರಮಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ತಲಾ 1...

Read More

ನಾಗಾಲ್ಯಾಂಡ್‌ನ ‘ರಾಜಾ ಮಿರ್ಚಾ’ ಲಂಡನ್‌ಗೆ ರಫ್ತು

ನಾಗಾಲ್ಯಾಂಡ್: ದೇಶದ ಈಶಾನ್ಯ ಭಾಗದಿಂದ ರಫ್ತಿಗೆ ಉತ್ತೇಜನ ನೀಡುವುದಕ್ಕೆ ಪೂರಕವಾಗುವಂತೆ ನಾಗಾಲ್ಯಾಂಡ್ ಕಿಂಗ್ ಎಂದೇ ಕರೆಯಲ್ಪಡುವ ‘ರಾಜಾ ಮಿರ್ಚಾ’ ಮೆಣಸಿನಕಾಯಿಯನ್ನು ಗುವಾಹಟಿಯ ಮೂಲಕ ಲಂಡನ್‌ಗೆ ಕಳುಹಿಸಲಾಗಿದೆ. ಸ್ಕೋವಿಲ್ಲೆ ಹೀಟ್ ಯೂನಿಟ್‌ಗಳ ಆಧಾರದ ಮೇಲೆ ಈ ಮೆಣಸಿನಕಾಯಿಯನ್ನು ವಿಶ್ವದ ಅತೀ ಹೆಚ್ಚು ಖಾರವಾದ...

Read More

ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆ‌ಗಳಲ್ಲಿ ಇಳಿಮುಖ: ಕೇಂದ್ರ ಸರ್ಕಾರ

ನವದೆಹಲಿ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದಲ್ಲಿ ಕಳೆದ ಎರಡು ವರ್ಷಗಳ‌ಲ್ಲಿ ಭಯೋತ್ಪಾದನಾ ಕೃತ್ಯಗಳು ಇಳಿಮುಖವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. 2019 ಕ್ಕೆ ಹೋಲಿಕೆ ಮಾಡಿದಲ್ಲಿ 2020 ರಲ್ಲಿ ಉಗ್ರಗಾಮಿ ಚಟುವಟಿಕೆಗಳು 59% ಗಳಷ್ಟು ಕಡಿಮೆಯಾಗಿವೆ. 2020 ಜೂನ್ ವರೆಗಿನ ಅವಧಿಗೆ...

Read More

ಅಂತರರಾಷ್ಟ್ರೀಯ ಹುಲಿ ದಿನ : ಪ್ರಧಾನಿ ಮೋದಿ ಶುಭಾಶಯ

ನವದೆಹಲಿ: ಅಂತರರಾಷ್ಟ್ರೀಯ ಹುಲಿ ದಿನದಂದು ಹುಲಿಗಳ ಸಂರಕ್ಷಣೆ‌ಯ ಬಗ್ಗೆ ಕಾಳಜಿ ಹೊಂದಿರುವ ಜನರಿಗೆ ಪ್ರಧಾನಿ ಮೋದಿ ಅವರು ಶುಭಾಶಯ ತಿಳಿಸಿದ್ದಾರೆ. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಅವರು, ಇಂಟರ್ನ್ಯಾಷನಲ್ ಟೈಗರ್ ಡೇ ಪ್ರಯುಕ್ತ ವನ್ಯಜೀವಿ ಪ್ರಿಯರಿಗೆ, ಅದರಲ್ಲೂ ವಿಶೇಷವಾಗಿ ಹುಲಿ...

Read More

ಟ್ವಿಟ್ಟರ್‌ನಲ್ಲಿ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿದ ರಾಜಕಾರಣಿಗಳಲ್ಲಿ ಪ್ರಧಾನಿ ಮೋದಿ ಅಗ್ರಗಣ್ಯ

ನವದೆಹಲಿ: ಮೈಕ್ರೋ ಬ್ಲಾಗಿಂಗ್ ಸೈಟ್ ಟ್ವಿಟ್ಟರ್‌ನಲ್ಲಿ ಅತೀ ಹೆಚ್ಚು ಹಿಂಬಾಲಕರನ್ನು ಹೊಂದಿರುವ ರಾಜಕಾರಣಿ ಎಂಬ ಹೆಗ್ಗಳಿಕೆಗೆ ಪ್ರಧಾನಿ ಮೋದಿ ಅವರು ಭಾಜನರಾಗಿದ್ದಾರೆ. ಪ್ರಧಾನಿ ಮೋದಿ ಅವರ ಟ್ವಿಟ್ಟರ್ ಖಾತೆ ಪ್ರಸ್ತುತ 70 ಮಿಲಿಯನ್ (7 ಕೋಟಿ) ಹಿಂಬಾಲಕರನ್ನು ಹೊಂದಿದೆ. ಆ ಮೂಲಕ...

Read More

ಠೇವಣಿ ವಿಮೆ 1 ಲಕ್ಷ ರೂ. ಗಳಿಂದ 5 ಲಕ್ಷ ಗಳಿಗೆ ಏರಿಕೆ : ನಿರ್ಮಲಾ ಸೀತಾರಾಮನ್

ನವದೆಹಲಿ: ಕೇಂದ್ರ ಸಚಿವ ಸಂಪುಟ‌ವು ವಿಮೆ ಮತ್ತು ಸಾಲ ಖಾತರಿ ನಿಗಮ ಮಸೂದೆ ಮತ್ತು ಸೀಮಿತ ಹೊಣೆಗಾರಿಕೆ ಸಹಭಾಗಿತ್ವ ತಿದ್ದುಪಡಿ ಮಸೂದೆಗೆ ಸಮ್ಮತಿ ನೀಡಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಈ ಸಂಬಂಧ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವ‌ರಾದ...

Read More

ಭಾರತದ ಕೊರೋನಾ ಲಸಿಕಾ ಕಾರ್ಯಕ್ರಮ‌ಕ್ಕೆ 186 ಕೋಟಿ ನೆರವು ಘೋಷಿಸಿದ ಅಮೆರಿಕ

ನವದೆಹಲಿ: ಭಾರತ ಪ್ರವಾಸದಲ್ಲಿ‌ರುವ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕೆನ್ ಅವರು, ಭಾರತದ ಕೊರೋನಾ ಲಸಿಕಾ ಅಭಿಯಾನಕ್ಕೆ 186 ಕೋಟಿ ರೂ. ನೆರವು ನೀಡುವುದಾಗಿ ಘೋಷಿಸಿದ್ದಾರೆ. ಉಭಯ ದೇಶಗಳ ದ್ವಿಪಕ್ಷೀಯ ಸಂಬಂಧ‌ಗಳಿಗೆ ಸಂಬಂಧಿಸಿದಂತೆ ಮಾತುಕತೆ ನಡೆಸಲು ಭಾರತಕ್ಕೆ ಆಗಮಿಸಿರುವ ಅವರು, ಭಾರತೀಯ...

Read More

Recent News

Back To Top