News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 10th November 2026

×
Home About Us Advertise With s Contact Us

ಆಗಸ್ಟ್ 15 ರ ಭಾಷಣಕ್ಕೆ ಸಾರ್ವಜನಿಕ‌ರ ಅಭಿಪ್ರಾಯ ಆಹ್ವಾನಿಸಿದ ಪ್ರಧಾನಿ ಮೋದಿ

ನವದೆಹಲಿ: ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ತಾವು ಮಾಡುವ ಭಾಷಣಕ್ಕೆ ಪೂರಕವಾಗುವಂತೆ ಸಾರ್ವಜನಿಕ ವಲಯದಿಂದ ಪ್ರಧಾನಿ ಮೋದಿ ಅವರು ಸಲಹೆ ಸೂಚನೆಗಳನ್ನು ಆಹ್ವಾನಿಸಿದ್ದಾರೆ. ಈ ಸಂಬಂಧ ಟ್ವೀಟ್ ಮಾಡಿರುವ ಪ್ರಧಾನಿ ಕಛೇರಿ, ಆಗಸ್ಟ್ 15 ರ ಸ್ವಾತಂತ್ರ್ಯ ದಿನದ...

Read More

ಯಾರೂ ಸದನದ ಗೌರವಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳಬಾರದು: ವೆಂಕಯ್ಯ ನಾಯ್ಡು

ನವದೆಹಲಿ: ವಿವಿಧ ವಿಚಾರಗಳನ್ನಿಟ್ಟುಕೊಂಡು ಸದನದಲ್ಲಿ ಕೆಲವು ಸಂಸದರು ನಡೆಸುತ್ತಿರುವ ಪ್ರತಿಭಟನೆ, ನಡೆದುಕೊಳ್ಳುವ ರೀತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಾಜ್ಯಸಭೆಯ ಸಭಾಪತಿ ವೆಂಕಯ್ಯ ನಾಯ್ಡು, ಇದೇ ರೀತಿಯ ವರ್ತನೆ ಮುಂದುವರಿದಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಸದನದ ಕಲಾಪದಲ್ಲಿ ಕೆಲ ಸಂಸದರು ಶಿಳ್ಳೆ...

Read More

ದೇಶದಲ್ಲೇ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ‌ಯಲ್ಲಿ ಕರ್ನಾಟಕಕ್ಕೆ ಮೊದಲ ಸ್ಥಾನ

ಬೆಂಗಳೂರು: ದೇಶದ ಒಟ್ಟು ಎಲೆಕ್ಟ್ರಿಕ್ ವಾಹನ ಮಾರುಕಟ್ಟೆ‌ಗಳ ಪೈಕಿ 21.9% ಗಳಷ್ಟು ಕರ್ನಾಟಕದಲ್ಲೇ ಇವೆ. ಎಲೆಕ್ಟ್ರಿಕ್ ವಾಹನಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಎಫ್‌ಎ‌ಎಂಇ ನೀತಿಯ ಎರಡನೇ ಹಂತದಲ್ಲಿ 2021 ರ ಜುಲೈ 20 ರ ವರೆಗಿನ ಅವಧಿಯಲ್ಲಿ 87,659 ಎಲೆಕ್ಟ್ರಿಕ್ ವಾಹನಗಳ ಮಾರಾಟಕ್ಕೆ...

Read More

ಕಾಶ್ಮೀರ ನೆನಪಾಗಿ ಯೋಧನ ಹೊಡೆದರೇ?

೧೯೫೨ರ ಒಂದು ದಿನ. ಮದುವೆಗೆಂದು ರಜೆ ಪಡೆದು ಊರಿಗೆ ಹೋಗಿದ್ದ ಯುವ ಕ್ಯಾಪ್ಟನ್ ಒಬ್ಬ ತನ್ನ ಡ್ಯೂಟಿಯ ಮುನ್ನಾ ದಿನ ಕಂಟೋನ್ಮೆಂಟಿಗೆ ಮರಳಿದ್ದ. ಅದೇ ದಿನ ಆತ ಪತ್ನಿಯೊಡನೆ ಸಿನೆಮಾ ನೋಡಲು ಚಂಡೀಗಢ ಪೇಟೆಗೆ ಹೋಗಿದ್ದ. ಆದರೆ ಸಿನೆಮಾ ಪ್ರಾರಂಭವಾಗುವ ಹೊತ್ತಿಗೆ...

Read More

ಕಿರು ಉದ್ಯಮಗಳಿಗೆ 1.65 ಲಕ್ಷ ಕೋಟಿ ರೂ. ಸಾಲದ ನೆರವು ನೀಡಿದೆ ಕೇಂದ್ರ ಸರ್ಕಾರ

ನವದೆಹಲಿ: ದೇಶದ ಸುಮಾರು 1.09 ಕೋಟಿ ಕಿರು, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ಇಸಿ‌ಎಲ್‌ಜಿಎಸ್ ಮುಖೇನ 1.65 ಲಕ್ಷ ಕೋಟಿ ರೂ. ಸಾಲದ ನೆರವು ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕೊರೋನಾ ಲಾಕ್ಡೌನ್ ಬಳಿಕ ಎಂಎಸ್‌ಎಂಇ, ಸಣ್ಣವ್ಯಾಪಾರಸ್ಥರು ಸಂಕಷ್ಟ‌ಕ್ಕೆ ಒಳಗಾಗಿದ್ದಾರೆ....

Read More

ಟೊಕಿಯೋ ಒಲಿಂಪಿಕ್ಸ್ : ಬ್ಯಾಡ್ಮಿಂಟನ್‌ನಲ್ಲಿ ಪಿ. ವಿ. ಸಿಂಧು ಸೆಮಿಫೈನಲ್ ಪ್ರವೇಶ

ಟೊಕಿಯೋ: ಭಾರತೀಯ ಬ್ಯಾಡ್ಮಿಂಟನ್ ಪಟು ಪಿ. ವಿ. ಸಿಂಧು ಅವರು ಒಲಿಂಪಿಕ್ಸ್ 2020 ರಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜಪಾನ್‌ನ ಅಕಾನೆ ಯಮಾಗುಚಿ ಅವರನ್ನು ಪರಾಜಯಗೊಳಿಸಿದ ಸಿಂಧು, ಆ ಮೂಲಕ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಆ ಮೂಲಕ ಭಾರತಕ್ಕೆ...

Read More

ಕೆಎಸ್‌ಆರ್‌ಟಿಸಿ‌ಯ ಬೆಂಗಳೂರು ಕೇಂದ್ರೀಯ ವಿಭಾಗದಿಂದ ಟೂರ್ ಪ್ಯಾಕೇಜ್

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ‌ದ ಬೆಂಗಳೂರು ಕೇಂದ್ರೀಯ ವಿಭಾಗದಿಂದ ಸಾರ್ವಜನಿಕ‌ರ ಪ್ರಯಾಣದ ಅನುಕೂಲಕ್ಕಾಗಿ ಮೂರು ರೀತಿಯ ಪ್ರವಾಸ ಪ್ಯಾಕೇಜ್‌ಗಳನ್ನು ರೂಪಿಸಿದೆ. ರಾಜ್ಯದ ಪ್ರೇಕ್ಷಣೀಯ ಮತ್ತು ಧಾರ್ಮಿಕ ಸ್ಥಳಗಳನ್ನು ಗಮನದಲ್ಲಿಟ್ಟುಕೊಂಡು ಜೋಗ್ ಜಲಪಾತ, ಚಿತ್ರದುರ್ಗ, ಸಿಗಂದೂರಿಗೆ ಈ ಪ್ರವಾಸ ಪ್ಯಾಕೇಜ್‌ಗಳನ್ನು...

Read More

ಸರ್ಕಾರಿ – ಖಾಸಗಿ ಸಹಭಾಗಿತ್ವ ಮೂಲಕ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ 30,069 ಕೋಟಿ ರೂ. ಲಾಭ

ನವದೆಹಲಿ: ವಿಮಾನ ನಿಲ್ದಾಣ‌ಗಳ ಮೂಲಕ 2020 – 21 ರ ಅವಧಿಯಲ್ಲಿ ಭಾರತೀಯ ವಿಮಾನ ನಿಲ್ದಾಣ‌ಗಳ ಪ್ರಾಧಿಕಾರ ಖಾಸಗಿ ಮತ್ತು ಸರ್ಕಾರಿ ಸಹಭಾಗಿತ್ವದಲ್ಲಿ ಸುಮಾರು 30,069 ಕೋಟಿ ರೂ. ಲಾಭ ಗಳಿಸಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಸಂಬಂಧ ನಾಗರಿಕ...

Read More

ಕೊರೋನಾ ನಿಯಂತ್ರಣ ಆಯಾ ಜಿಲ್ಲಾಧಿಕಾರಿ‌ಗಳ ಜವಾಬ್ದಾರಿ : ಸಿಎಂ ಬೊಮ್ಮಾಯಿ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಹರಡದಂತೆ ಎಚ್ಚರ ವಹಿಸಬೇಕು. ಈ ನಿಟ್ಟಿನಲ್ಲಿ ಆಯಾ ಜಿಲ್ಲೆಗಳ ಜವಾಬ್ದಾರಿ ಜಿಲ್ಲಾಧಿಕಾರಿ‌ಗಳದ್ದೇ ಆಗಿದೆ. ಈ ಕಾರ್ಯಕ್ಕೆ ಪೊಲೀಸ್ ವರಿಷ್ಠಾಧಿಕಾರಿ‌ಗಳೂ ಕೈ ಜೋಡಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಈ ಸಂಬಂಧ ಇಂದು ಮಾತನಾಡಿರುವ ಅವರು,...

Read More

ಕೋವಿಶೀಲ್ಡ್, ಕೋವ್ಯಾಕ್ಸಿನ್ ಸಂಯೋಜಿತ ಪ್ರಯೋಗಕ್ಕೆ ಕೇಂದ್ರ ಔಷಧ ಗುಣಮಟ್ಟ ಪ್ರಾಧಿಕಾರ ಶಿಫಾರಸು

ನವದೆಹಲಿ: ಕೊರೋನಾ ಸೋಂಕು ಬಾರದಂತೆ ಬಳಕೆ ಮಾಡುವ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಗಳ ಮಿಶ್ರ ಪ್ರಯೋಗಕ್ಕೆ ಕೇಂದ್ರ ಔಷಧ ಗುಣಮಟ್ಟ ಪ್ರಾಧಿಕಾರ ಶಿಫಾರಸು ಮಾಡಿದೆ. ಈ ಲಸಿಕೆಗಳ ಸಂಯೋಜಿತ ಕ್ಲಿನಿಕಲ್ ಪ್ರಯೋಗ ನಡೆಸಲು ವೆಲ್ಲೂರ್ ಕ್ರಿಶ್ಚಿಯನ್ ಕಾಲೇಜಿಗೆ ಅನುಮತಿ ನೀಡಿದೆ. ಪ್ರಾಧಿಕಾರದ...

Read More

Recent News

Back To Top