News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಶಾಸಕ ಅರಗ ಜ್ಞಾನೇಂದ್ರ ವಿರುದ್ಧ ಚಾರ್ಜ್‌ಶೀಟ್

ಬೆಂಗಳೂರು: ತೀರ್ಥಹಳ್ಳಿಯ ವಿದ್ಯಾರ್ಥಿನಿ ನಂದಿತಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಶಾಸಕ ಅರಗ ಜ್ಞಾನೇಂದ್ರ ಸೇರಿದಂತೆ ೪೦ಕ್ಕೂ ಅಧಿಕ ಮಂದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. ಮೂವರು ಮಂದಿಯ ತಂಡ ವಿದ್ಯಾರ್ಥಿನಿ ನಂದಿತಾಳನ್ನು ಅತ್ಯಾಚಾರಗೈದು ವಿಷ ಕುಡಿಸಿದ್ದು, ಇದರಿಂದ ಅಸ್ವಸ್ಥಗೊಂಡ ಆಕೆ ಸಾವನ್ನಪ್ಪಿದ್ದಳು...

Read More

ವಿಧಾನಸೌಧಕ್ಕೆ ಕೈಗಾರಿಕಾ ಭದ್ರತಾ ಸಿಬ್ಬಂದಿ ನಿಯೋಜನೆ

ಬೆಂಗಳೂರು: ಇಲ್ಲಿನ ವಿಕಾಸಸೌಧ ಹಾಗೂ ವಿಧಾನಸೌಧಗಳಿಗೆ ಹೆಚ್ಚಿನ ಭದ್ರತೆ ಒದಗಿಸುವ ದೃಷ್ಟಿಯಿಂದ ಕೈಗಾರಿಕಾ ಭದ್ರತಾ ಪಡೆಯನ್ನು ನಿಯೋಜಿಸಲಾಗುವುದು ಎಂದು ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೇಳಿದರು. ಹೆಚ್ಚಿನ ಭದ್ರತೆಗೆ ಕೈಗಾರಿಕಾ ಭದ್ರತಾ ಪಡೆಯ ಜೊತೆಗೆ ಸಿಸಿ ಟಿವಿ, ವಾಹನ ಪರಿಶೀಲನಾ ಸ್ಕ್ಯಾನರ್ ಮತ್ತಿತರ...

Read More

ಬೆಳ್ತಂಗಡಿ: 46ಗ್ರಾ.ಪಂ.ನ ಫಲಿತಾಂಶ ಬಹಿರಂಗ

ಬೆಳ್ತಂಗಡಿ: ತಾಲೂಕಿನ 46ಗ್ರಾ.ಪಂ.ನ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು 22 ಪಂಚಾಯತ್ ಗಳಲ್ಲಿ  ಬಹುಮತದ ಜಯಭೇರಿ ಬಾರಿಸಿ ಮೊದಲ ಸ್ಥಾನದಲ್ಲಿದ್ದರೆ, 17 ಪಂ.ಗಳಲ್ಲಿ ಕಾಂಗ್ರೇಸ್ ಬೆಂಬಲಿತರು ವಿಜಯಿಯಾಗಿದ್ದಾರೆ. ಎ.29ರಂದು ಗ್ರಾ.ಪಂ.ಗಳಿಗೆ ನಡೆದ ಚುನಾವಣೆಯ ಮತ ಎಣಿಕಾ ಕಾರ್ಯ ಶುಕ್ರವಾರ ಉಜಿರೆ ಎಸ್.ಡಿ.ಎಂ ಪಿಯು ಕಾಲೇಜಿನಲ್ಲಿ...

Read More

ಕೆನಡಾದಲ್ಲಿ ಚರ್ಮಶುಶ್ರೂಷೆಯ ವಿಶ್ವ ಸಮ್ಮೇಳನಕ್ಕೆ ಐಎಡಿಗೆ ಆಹ್ವಾನ

ಕಾಸರಗೋಡು : ಕೆನಡಾದ ವ್ಯಾಂಕೋವರ್‌ನಲ್ಲಿ 2015 ಜೂನ್ 8 ರಿಂದ 14 ರ ತನಕ ನಡೆಯಲಿರುವ 23ನೇ ಚರ್ಮಶುಷ್ರೂಷೆ(ಡರ್ಮಟೋಲಜಿ)ಯ ವಿಶ್ವ ಸಮ್ಮೇಳನದ ವೈಜ್ಞಾನಿಕ ಸಮಿತಿಯು “ಡಬ್ಲ್ಯುಎಸ್ 48 ಲಿಂಫೆಡಿಮಾದ ಹರಡುವಿಕೆಗೆ ತಡೆ: ಪ್ರಗತಿ ಮತ್ತು ಫಲಿತಾಂಶ’’ ಎಂಬ ವಿಚಾರಗೋಷ್ಠಿಯ ಅಧ್ಯಕ್ಷತೆಯನ್ನು ನಿರ್ವಹಿಸಲು ಕಾಸರಗೋಡಿಗೆ...

Read More

ಪರಿಸರ ರಕ್ಷಣೆ ನಮ್ಮೆಲ್ಲರ ಕರ್ತವ್ಯ

ಬದಿಯಡ್ಕ: ನೈಸರ್ಗಿಕ ಸಂಪತ್ತು ಹಾಗೂ ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಇದು ಒಂದು ದಿನಕ್ಕೆ ಸೀಮಿತವಾಗದೆ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಬದಿಯಡ್ಕ ಗ್ರಾಮ ಪಂಚಾಯತ್ ಸದಸ್ಯ ಮಹೇಶ್ ವಳಕುಂಜ ಹೇಳಿದರು. ಅವರು ಪಟ್ಟಾಜೆ ವಾರ್ಡ್ ಮಟ್ಟದ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು....

Read More

ಸ್ನೇಹ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಸುಳ್ಯ: ಸ್ನೇಹ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅತಿಥಿಯಾಗಿ ವೇದಿಕೆಯಲ್ಲಿದ್ದ ಶಿಕ್ಷಕಿ ದಿವ್ಯಾ ಕಾಳಮನೆಯವರು ಮಾತನಾಡಿ ಇದು ನಮ್ಮ ಭೂಮಿ-ಇದರ ರಕ್ಷಣೆಯ ಹೊಣೆ ನಮ್ಮದೇ ಆಗಿದೆ. ಹಾಗಾಗಿ ನಾವೆಲ್ಲರೂ ಪರಿಸರ ರಕ್ಷಣೆಯಲ್ಲಿ ಪಾಲ್ಗೊಳ್ಳೋಣ ಎಂದರು. ಅಧ್ಯಕ್ಷತೆಯನ್ನು ವಹಿಸಿದ...

Read More

ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಪರಿಸರ ದಿನಾಚರಣೆ

ಕಲ್ಲಡ್ಕ : ಶುಕ್ರವಾರ ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯ ಮಧುಕರ ಸಭಾಂಗಣದಲ್ಲಿ ಪರಿಸರ ಸಂಘದ ಉದ್ಘಾಟನೆಯನ್ನು ಕ್ಯಾಂಪ್ಕೋದ ನಿವೃತ್ತ ಆಡಳಿತ ನಿರ್ದೇಶಕರಾದ ಅಬ್ರಾಜೆ ಶ್ರೀ ಸುಬ್ರಹ್ಮಣ್ಯ ಭಟ್ ಅರಸಿನ ಗಿಡ ನೆಡುವ ಮೂಲಕ ನಡೆಸಿಕೊಟ್ಟರು. ಶಾಲಾ ಕೈತೋಟದಲ್ಲಿ ಔಷಧೀಯ ಗಿಡವಾದ ಲಕ್ಷ್ಮಣಫಲ ಗಿಡವನ್ನು...

Read More

ಟೈಟ್ಲರ್‌ಗೆ ಕ್ಲೀನ್‌ಚಿಟ್ ವಿವಾದ: ಸಿಖ್ಖರಿಂದ ಪ್ರತಿಭಟನೆ

ನವದೆಹಲಿ: 1984ರ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಆರೋಪಿಯಾಗಿರುವ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್‌ಗೆ ಕ್ಲೀನ್‌ಚಿಟ್ ನೀಡಿರುವ ಕುರಿತು ಮತ್ತೆ ವಿವಾದ ಹುಟ್ಟಿದ್ದು, ಸಿಖ್ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿದ ನಂತರ ಸಿಬಿಐನಿಂದ ಟೈಟ್ಲರ್...

Read More

ಮಲಾಲ ಮೇಲೆ ದಾಳಿ ನಡೆಸಿದ 8 ಮಂದಿಯ ರಹಸ್ಯ ಬಿಡುಗಡೆ

ಲಂಡನ್ : ಪಾಕಿಸ್ಥಾನದ ಹೆಣ್ಣು ಮಕ್ಕಳ ಶಿಕ್ಷಣ ಹಕ್ಕು ಹೋರಾಟಗಾರ್ತಿ ಮಲಾಲ ಯೂಸಫ್ ಝಾಯಿ ಮೇಲೆ ದಾಳಿ ನಡೆಸಿದ 10 ಮಂದಿ ಉಗ್ರರ ಪೈಕಿ 8 ಮಂದಿಯನ್ನು ಈಗಾಗಲೇ ರಹಸ್ಯವಾಗಿ ಬಿಡುಗಡೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಮಲಾಲಾ ತಮ್ಮ 14ನೇ ವಯಸ್ಸಿನಲ್ಲಿ ತಾಲಿಬಾನಿ...

Read More

ಕಾವೇರಿಗೆ ಮಲಿನ ನೀರು: ಜಯಾ ಸುಪ್ರೀಂಗೆ

ಚೆನ್ನೈ: ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ರಾಜ್ಯ ಸರ್ಕಾರ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಮೇಲ್ಮನವಿ ಸಲ್ಲಿಸಲು ನಿರ್ಧರಿಸಿದ ಬೆನ್ನಲ್ಲೇ ತಮಿಳುನಾಡು ಸರ್ಕಾರ ಕಾವೇರಿ ನದಿ ನೀರು ಹರಿಯುವಿಕೆ ಕುರಿತು ಮತ್ತೆ ವಿವಾದ ಸೃಷ್ಟಿಸಿದೆ. ಕಾವೇರಿ ನದಿಗೆ ಕರ್ನಾಟಕ ಮಲಿನ ನೀರು ಬಿಡುತ್ತಿದೆ...

Read More

Recent News

Back To Top