News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಜೂ.9ರಂದು ಸ್ಮರಣಾಂಜಲಿ ಕಾರ್ಯಕ್ರಮ

ಮಂಗಳೂರು: ಸ್ವರುಣ್ ರಾಜ್ ಫೌಂಡೇಶನ್‌ನ ದಿವಂಗತ ಸ್ವರುಣ್ ರಾಜ್ ಅವರು ಅಗಲಿ 2ನೇ ವರ್ಷದ ನೆನಪಿಗಾಗಿ ಸ್ಮರಣಾಂಜಲಿ ಕಾರ್ಯಕ್ರಮವನ್ನು ಜೂ.9ರಂದು ನಗರದ ಟಿವಿ ರಮಣ್ ಪೈ ಸಭಾಂಗಣದಲ್ಲಿ ಸಂಜೆ 6 ಗಂಟೆಗೆ ಹಮ್ಮಿಕೊಂಡಿದ್ದು, ಈ ಕಾರ್ಯಕ್ರಮದಲ್ಲಿ ಶ್ರೀ.ಕೆ . ವಿನಾಯಕ್ ರಾವ್ ಇವರಿಗೆ...

Read More

ರಸ್ತೆ ನಿರ್ಮಾಣಕ್ಕೆ ಚೀನಾ ಕಂಪೆನಿ ಹೂಡಿಕೆ

ಬೆಂಗಳೂರು: ಚೀನಾದ ಸಂಸ್ಥೆಯೊಂದು ಬೆಂಗಳೂರು- ಮೈಸೂರು ನಡುವಿನ ಷಟ್‌ಪಥ ರಸ್ತೆ ನಿರ್ಮಾಣಕ್ಕೆ ಬಂಡವಾಳ ಹೂಡಿಕೆಗೆ ಮುಂದಾಗಿದೆ. ಶಾಂಡಾಂಗ್ ಇಂಟರ್‌ನ್ಯಾಷನಲ್ ಅಂಡ್ ಟೆಕ್ನಿಕಲ್ ಕೋ-ಆಪರೇಷನ್ ಗ್ರೂಪ್ ಲಿಮಿಟೆಡ್ ಎಂಬ ಸಂಸ್ಥೆ ರಸ್ತೆ ನಿರ್ಮಾಣದ ಪಾಲುದಾರಿಕೆಗೆ ಮುಂದಾಗಿದೆ ಎಂದು ಸಚಿವ ರೋಶನ್ ಬೇಗ್ ಹೇಳಿದ್ದಾರೆ....

Read More

ನೈಸರ್ಗಿಕ ಸಂಪತ್ತನ್ನು ಉಳಿಸುವುದು ಅನಿವಾರ್ಯ

ನೀರ್ಚಾಲು : ವಾತಾವರಣದಲ್ಲಿ ಅಂಗಾರಾಮ್ಲ ಮತ್ತು ಇತರ ವಿಷಕಾರಿ ಅನಿಲಗಳ, ಮಾಲಿನ್ಯದ ಪ್ರಮಾಣ ಗಣನೀಯವಾಗಿ ಏರುತ್ತಿದೆ. ಭೂಮಾಲಿನ್ಯದಿಂದಾಗಿ ಆಮ್ಲ ಮಳೆಯಂತಹ ಅಪಾಯಕಾರಿ ಪರಿಸ್ಥಿತಿ ನಿರ್ವಣವಾಗುತ್ತಿದೆ. ವನ್ಯಜೀವಿಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ. ಇದು ಜೀವಜಾಲದ ಭದ್ರತೆಗೆ ತೊಡಕಾಗಿ ಪರಿಣಮಿಸಿದೆ.ಆಹಾರದ ಉತ್ಪಾದನೆ ಸಸ್ಯಗಳಿಂದ ಮಾತ್ರ...

Read More

ಬಂಟ್ವಾಳ: ವಿಹಿಂಪ ಬಜರಂಗದಳದಿಂದ ರಾಜ್ಯಪಾಲರಿಗೆ ಮನವಿ

ಬಂಟ್ವಾಳ : ವಿಶ್ವ ಹಿಂದೂ ಪರಿಷತ್ ಬಂಟ್ವಾಳ ತಾಲೂಕು ಮತ್ತು ಬಜರಂಗದಳ ವತಿಯಿಂದ ಕೋಮುಗಲಭೆ ಪ್ರಕರಣ ಹಿಂತೆಗೆತ ಬಗ್ಗೆ ಸರ್ಕಾರದ ವಿರುದ್ದ ಪ್ರತಿಭಟನಾ ಮನವಿಯನ್ನು ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ನೀಡಿದರು. ರಾಜ್ಯದಲ್ಲಿ ಶಾಂತಿಪ್ರಿಯರು ಸ್ವಚ್ಚಂದದ ಬದುಕು ಸವೆಸಲು ಯೋಚಿಸುವುದು ಇನ್ನು ದುಸ್ತರವೇ...

Read More

ಬಂಟ್ವಾಳ : ಮತಯೆಣಿಕೆ ಜಿಲ್ಲಾಧಿಕಾರಿ ಪರಿಶೀಲನೆ

ಬಂಟ್ವಾಳ : ಇಂದು ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ ಘೋಷಣೆಯಾಗಲ್ಲಿದ್ದು,ಬಂಟ್ವಾಳ ಮೊಡಂಕಾಪು ಶಾಲೆಯಲ್ಲಿ ಮತಯೆಣಿಕೆ ನಡೆಯುತ್ತಿದೆ. ಮತಯೆಣಿಕೆ ನಡೆಯುತ್ತಿರುವ ಪರಿಸರದಲ್ಲಿ ಬಿಗಿ ಬಂದೋಬಸ್ತು ಎರ್ಪಡಿಸಿದ್ದು 100ಮೀ ವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಮೊಡಂಕಾಪು ಶಾಲೆಯಲ್ಲಿ ಮತಯೆಣಿಕೆ ಕಾರ್ಯ ನಡೆಯುತ್ತಿದ್ದು ಜಿಲ್ಲಾಧಿಕಾರಿಯವರು ಭೇಟಿ ನೀಡಿ...

Read More

ಮಂಗಳೂರು : ಮತಯೆಣಿಕೆ ಜಿಲ್ಲಾಧಿಕಾರಿ ಪರಿಶೀಲನೆ

ಮಂಗಳೂರು : ರಾಜ್ಯದಲ್ಲಿ 2 ಹಂತದಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯ ಮತಯೆಣಿಕೆ ಕಾರ್ಯ ಶುಕ್ರವಾರ ಭರದಿಂದ ಸಾಗುತ್ತಿದೆ. ಮಂಗಳೂರಿನ 55  ಗ್ರಾಮ ಪಂಚಾಯತ್ ಸ್ಥಾನಗಳ ಎಣಿಕೆ ನಡೆಯುತ್ತಿದೆ. ಇನ್ನು ಕೆಲವೇ ಹೊತ್ತಿನಲ್ಲಿ ಫಲಿತಾಂಶ ಬಹಿರಂಗಗೊಳ್ಳಲಿದ್ದು ಜನರ ಅಭಿಮತ ಪ್ರಕಟಗೊಳ್ಳಲಿದೆ. ನಂತೂರಿನ ಪಾದುವಾ ಹೈಸ್ಕೂಲ್‌ನಲ್ಲಿ...

Read More

ರಾಜ್ಯದಲ್ಲಿ ಟಿಡಿಪಿ ಅಸ್ತಿತ್ವಕ್ಕೆ ಪ್ರಯತ್ನ

ಬೆಂಗಳೂರು: ಈ ಹಿಂದೆ ರಾಜ್ಯದಲ್ಲಿ ಹಲವು ಪ್ರಾದೇಶಿಕ ಪಕ್ಷಗಳು ಅಸ್ತಿತ್ವಕ್ಕೆ ಬಂದರೂ ಅಧಿಕಾರ ಸ್ಥಾಪಿಸಲು ವಿಫಲಗೊಂಡಿದೆ. ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ವಿರುದ್ಧ ಸೋಲು ಕಂಡಿದೆ. ಅಂತೆಯೇ ತಮಿಳುನಾಡಿನ ಡಿಎಂಕೆ, ಎಐಎಡಿಎಂಕೆ ಪಕ್ಷಗಳೂ ತಮ್ಮ ನೆಲೆ ಊರಲು ಪ್ರಯತ್ನಿಸಿದೆ. ಇದರ...

Read More

ಗ್ರಾ.ಪಂ. ಚುನಾವಣೆ: ಮತ ಎಣಿಕೆ ಇಂದು

ಬೆಂಗಳೂರು: ರಾಜ್ಯದಲ್ಲಿ ಎರಡು ಹಂತಗಳಲ್ಲಿ ಗ್ರಾಮ ಪಂಚಾಯತ್ ಚುನಾವಣೆಗಳು ಪೂರ್ಣಗೊಂಡಿದ್ದು, ಮತ ಎಣಿಕೆ ಈಗಾಗಲೇ ಆರಂಭಗೊಂಡಿದೆ. ಮೇ.29ರಂದು ನಡೆದ 15 ಜಿಲ್ಲೆಗಳ 3154 ಗ್ರಾಮ ಪಂಚಾಯತ್‌ಗಳಿಗೆ ಮೊದಲ ಹಂತದ ಚುನಾವಣೆಯಲ್ಲಿ 48,593 ಸದಸ್ಯ ಸ್ಥಾನಗಳಿಗೆ 1,19,648 ಮಂದಿ ಹಾಗೂ ಜೂ.2ರಂದು ನಡೆದ 2681 ಗ್ರಾ.ಪಂ.ಗಳ ಎರಡನೇ...

Read More

ಬೆಳ್ತಂಗಡಿ : ಗುಡುಗು ಸಹಿತ ಮಳೆ ವಿವಿಧೆಡೆ ಹಾನಿ

ಬೆಳ್ತಂಗಡಿ : ಮುಂಗಾರು ಮಳೆಯ ವಿಳಂಬದ ಬಗೆಗಿನ ವರದಿಗಳ ನಡುವೆಯೆ ಗುರುವಾರ ಮಧ್ಯಾಹ್ನದಿಂದಲೇ ಬೆಳ್ತಂಗಡಿ ತಾಲೂಕಿನಾದ್ಯಾಂತ ಗುಡುಗು ಸಹಿತ ಮಳೆ ಸುರಿದಿದ್ದು ಬಿಸಿಲ ಬೇಗೆಯನ್ನು ಕಡಿಮೆ ಗೊಳಿಸಿದೆ. ನೆರಿಯ ಗ್ರಾಮದ ನುರ್ಗೆದಡಿ ನಿವಾಸಿ ಹರೀಶ್ ಗೌಡ ಅವರ ಮನೆಗೆ ಸಿಡಿಲು ಬಡಿದು...

Read More

ಸಚಿವ ಸ್ಥಾನಕ್ಕೆ ಸಂತೋಷ್ ಲಾಡ್ ಬೇಡಿಕೆ

ಬೆಂಗಳೂರು: ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿದ್ದ ಶಾಸಕ ಸಂತೋಷ್ ಲಾಡ್ ಅವರು ಮತ್ತೆ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಸಂಪುಟ ಪುನರ್‌ರಚನೆ ಸಂದರ್ಭ ತಮ್ಮ ಹೆಸರು ಪರಿಶೀಲಿಸುವಂತೆ ಹೈಕಮಾಂಡ್‌ಗೆ ಮನವಿ ಸಲ್ಲಿಸಿದ್ದಾರೆ. ಅಕ್ರಮ ಗಣಿಗಾರಿಕೆ ಆರೋಪ ಎದುರಿಸುತ್ತಿದ್ದ ಅವರು, ೨೦೧೩ರಲ್ಲಿ ಸಚಿವ...

Read More

Recent News

Back To Top