News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಪಂಜಾಬಿನ ಕೇಸರಿ ಲಾಲಾ ಲಜಪತ್ ರಾಯ್

ಪಂಜಾಬಿನ ಸಿಂಹ ಲಾಲಾ ಲಜಪತ್ ರಾಯ್ ರಾಷ್ಟ್ರಕ್ಕೆ ಕಲಿಸಿಕೊಟ್ಟಿದ್ದು ಧೈರ್ಯದ ಪಾಠ. ದಾಸ್ಯದ ಸಂಕೋಲೆಗೆ ಸಿಲುಕಿದ್ದ ಭಾರತೀಯರಿಗೆ ಕೊಟ್ಟ ಸಂದೇಶ ಇದು. ಸ್ವಾತಂತ್ರ್ಯವು ಬೇಡಿಕೆ ಅಥವಾ ಪ್ರಾರ್ಥನೆಗೆ ಸಿಕ್ಕುವುದಲ್ಲ. ಅದರ ಪ್ರಾಪ್ತಿಗೆ ಹೋರಾಟ ಮತ್ತು ಬಲಿದಾನ ಅಗತ್ಯ. ಜೀವನಪೂರ್ತಿ ಸಾಹಸದ ಹೋರಾಟ...

Read More

ಸಮರ್ಥ ರಾಮದಾಸರಿಂದ ಪ್ರತಿಷ್ಠಾಪಿತ ಹನುಮಂತ

ಕಲಘಟಗಿ: ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಭಗೇನಾಗರಕೊಪ್ಪದ ಗ್ರಾಮದಲ್ಲಿ ಅನುಭಾವಿ ಸಂತ ಶ್ರೀ ಸಮರ್ಥ ರಾಮದಾಸರು ಸ್ಥಾಪಿಸಿದ ಶ್ರೀ ಮಾರುತಿ (ಹನುಮಂತ) ದೇವಸ್ಥಾನದ ಸ್ಥಳ ಬಹಳ ಕಾರಣಿಕವಾದುದು. ಐತಿಹ್ಯ ಛತ್ರಪತಿ ಶಿವಾಜಿ ಅಧ್ಯಾತ್ಮಿಕ ಗುರುಗಳಾದ ಸಂತ ಶ್ರೀ ಸಮರ್ಥ ರಾಮದಾಸರು ಮರಾಠಾ...

Read More

ನಾಮದ ಮಹಿಮೆಗೆ ಸಾಕ್ಷಿ ಶ್ರೀರಾಮಸೇತುವೆ

ಹನುಮಂತನು ಸೀತೆಯನ್ನು ಹುಡುಕಲು ನೂರು ಯೋಜನಗಳಷ್ಟು ವಿಸ್ತೀರ್ಣವಾದ ಸಮುದ್ರವನ್ನು ದಾಟಿ ರಾವಣನ ಲಂಕಾಪುರಿಯನ್ನು ಸೇರಿದನು. ಅಲ್ಲಿ ಅಶೋಕವನದಲ್ಲಿ ಸೀತೆಯನ್ನು ಕಂಡು, ಶ್ರೀರಾಮನ ಗುರುತಿನ ಉಂಗುರವನ್ನು ಕೊಟ್ಟನು. ಸೀತಾಮಾತೆಗೆ ರಾಮನ ಸಂದೇಶವನ್ನು ತಿಳಿಸಿ ಸಮಾಧಾನ ಪಡಿಸಿ, ರಾವಣ ಪುತ್ರ ಅಕ್ಷಯಕುಮಾರನನ್ನು ಕೊಂದು ಇಡೀ...

Read More

ಭಾರತ ಮಾತೆಯ ಹೆಮ್ಮೆಯ ಪುತ್ರರು ಆ ಮೂವರು

ಇಂದಿಗೆ ಸರಿಯಾಗಿ 86 ವರ್ಷಗಳ ಹಿಂದೆ ಆ ಮೂರು ಯುವಕರು ಇನ್ಕಿಲಾಬ್ ಜಿಂದಾಬಾದ್ ,ಭಾರತಮಾತಾ ಕಿ ಜೈ ,ವಂದೇ ಮಾತರಂ ಎಂದು ಉಚ್ಛ ಕಂಠದಿಂದ ಉಚ್ಚರಿಸುತ್ತ ತಮ್ಮ ಕೊರಳನ್ನು ಉರುಳಿಗೆ ಚುಂಬಿಸಿದ ದಿನವೇ ಮಾರ್ಚ್ 23, 1931. ಲಾಹೋರ್ ಸೆಂಟ್ರಲ್ ಜೈಲಿನ ಎದುರು...

Read More

ಮುಜರಾಯಿ ಇಲಾಖೆ ಎಂದರೆ ಸರ್ಕಾರಕ್ಕೆ ತಾತ್ಸಾರ ಏಕೆ ?

ಮುಜರಾಯಿ ಇಲಾಖೆ ಅಧೀನಕ್ಕೆ ಒಳಪಟ್ಟಿರುವ ದೇವಸ್ಥಾನಗಳ ಪೈಕಿ ’ಎ’ ದರ್ಜೆಯಲ್ಲಿರುವ ದೇವಸ್ಥಾನಗಳ ಆದಾಯ ಕೋಟಿಗೂ ಅಧಿಕವಾಗಿರುತ್ತದೆ. ’ಬಿ’ ದರ್ಜೆಯಲ್ಲಿರುವ ದೇವಸ್ಥಾನಗಳಿಂದ ಸರಕಾರಕ್ಕೆ ಇದೆ. ಅದೇ ಮಾತು ’ಸಿ’ ವರ್ಗದ ಅಧಿಸೂಚಿತ ಸಂಸ್ಥೆಗಳಿಗೆ ಆದಾಯ ಮೂಲವೂ ಇಲ್ಲ, ಬರೀ ಮಂಗಳಾರತಿ ತಟ್ಟೆಯಲ್ಲಿಯ ಆದಾಯವನ್ನೂ...

Read More

ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀ

ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಗೆ ಪ್ರಾಚೀನ ಕಾಲದಿಂದಲೂ ಪವಿತ್ರ ಗೌರವಯುತ ಸ್ಥಾನಗಳನ್ನು ನೀಡಲಾಗಿದೆ. ಪ್ರಾಚೀನ ಕಾಲದಲ್ಲೇ ಮಾತೃಪ್ರಧಾನ ಕುಟುಂಬಗಳಿದ್ದವು. ಕೇರಳದಲ್ಲಿ ಈಗಲೂ ಮಾತೃಪ್ರಧಾನ ಕುಟುಂಬಗಳಿವೆ. ಅದಕ್ಕಾಗಿ ಅದು ಅತಿ ಹೆಚ್ಚು ಸಾಕ್ಷರರನ್ನು ಹೊಂದಿದ ರಾಜ್ಯವೆನಿಸಿದೆ. ತಾಯಿಯೆ ದೇವರು, ಜನನಿ ತಾನೇ ಮೊದಲು ಗುರುವು,...

Read More

ಜನ್ಮದಿನವನ್ನಷ್ಟೇ ಆಚರಿಸಿಕೊಳ್ಳುವ ನೇತಾಜಿ ನಿಜಕ್ಕೂ ವಿಭಿನ್ನ

ಚಿರಂಜೀವಿ ಬದುಕಿರುವವರೆಗೆ ಎನ್ನುವ ಮಾತಿದೆ. ಅದಕ್ಕೆ ಅನ್ವರ್ಥಕ ನಮ್ಮ ಸುಭಾಷ್‌ಚಂದ್ರರು. ಬೇಕಿದ್ದರೆ ಯಾವುದೇ ಕ್ಯಾಲೆಂಡರ್ ಗಮನಿಸಿ. ಅದೆಷ್ಟೋ ಮಹಾತ್ಮರ ಜನುಮದಿನ ಹಾಗೂ ಪುಣ್ಯತಿಥಿ ಅಥವಾ ಹುತಾತ್ಮ ದಿನದ ಪ್ರಸ್ತಾಪ ಇರುತ್ತದೆ. ಆದರೆ, ಸುಭಾಷ್‌ರ ವಿಷಯದಲ್ಲಿ ಮಾತ್ರ ಕೇವಲ ಜನುಮ ದಿನವಿರುತ್ತದೆ. ಕೇವಲ...

Read More

ಮಹಾಯೋಗಿ ವೇಮನ ಜಯಂತಿ

ಕಲ್ಲು ಕಲ್ಲೇ; ಒಂದು ವೃಕ್ಷ ವೃಕ್ಷವೇ; ಒಂದು ಪ್ರಾಣಿ ಪ್ರಾಣಿಯೇ; ಒಬ್ಬ ಮಾನವನು ಮಾನವನೇ; ಶಿವನು ಮಾತ್ರವೇ ಶಿವನು. ನಮ್ಮಲ್ಲಿರುವ ಶಿವನನ್ನು ನಾವು ಏಕೆ ಗುರುತಿಸಲಾಗುತ್ತಿಲ್ಲ? ಎಂದು ನೊಂದುಕೊಳ್ಳುತ್ತಿದ್ದಾನೆ ಯೋಗಿ ವೇಮನ. ಮಹಾಯೋಗಿ ವೇಮನ 15 ನೇ ಶತಮಾನದ ತೆಲಗು ಕವಿಗಳಲ್ಲಿ ಪ್ರಮುಖ...

Read More

ಹೊಸವರ್ಷ ಬರೀ ಕ್ಯಾಲೆಂಡರ್ ಬದಲಿಸಲು ಅಷ್ಟೇ…

ಇನ್ನೇನು ಡಿಸೆಂಬರ್ ತಿಂಗಳು ಮುಗಿಯಿತು-ಬರುವುದೇ ಆಂಗ್ಲರ ಹೊಸ ವರ್ಷಾರಂಭ ಜನವರಿ ತಿಂಗಳಿಂದ. ಅದು ಈಗ ವಿಶ್ವವ್ಯಾಪಿಯಾಗಿದೆ. ಎಲ್ಲರೂ ಅಂದೇ ಹೊಸ ವರ್ಷವನ್ನು ಆಚರಿಸುತ್ತಾರೆ. ಅದರಲ್ಲೂ ಭಾರತೀಯರೇನೂ ಹೊರತಲ್ಲ. ನಮ್ಮ ಹೊಸವರ್ಷ ಇರುವುದೇ ಬೇರೆ, ನಾವು ಆಚರಿಸುವ ದಿನವೇ ಬೇರೇ. ಏಕೆ ನಾವು...

Read More

ಇಂದು ಅಜಾದಿ ಬಚಾವೋ ಆಂದೋಲನದ ಗುರಿಕಾರ ರಾಜೀವ್ ದೀಕ್ಷಿತ್ ಜನುಮದಿನ

ಉತ್ತರ ಪ್ರದೇಶದ ಆಲಿಗಢದಲ್ಲಿ 1967 ನವೆಂಬರ್ 30 ರಂದು ಜನಿಸಿದ ರಾಜೀವ್ ದೀಕ್ಷಿತ್ ಅಲಹಾಬಾದ್­ನಲ್ಲಿ ಶಿಕ್ಷಣ ಪಡೆದರು. ರಾಜೀವ್ ದೀಕ್ಷಿತ್ ಅವರ ಮನಸ್ಸಿನ ಮೇಲೆ ಗಾಢ ಪರಿಣಾಮ ಬೀರಿದುದು ಭೋಪಾಲ್ ಅನಿಲ ದುರಂತ. ಆಗಿನ್ನೂ ದೀಕ್ಷಿತರಿಗೆ ಕೇವಲ 17 ವರ್ಷ. ನ್ಯಾಯಾಲಯದಲ್ಲಿ ಹತ್ತಾರು ವರ್ಷ ನಡೆದ...

Read More

Recent News

Back To Top