News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಾವೆಲ್ಲರೂ ಮರೆತೇ ಬಿಟ್ಟಿರುವ ಸಾಮಾಜಿಕ ಜವಾಬ್ದಾರಿ

ಕೊರೋನಾ ಲಸಿಕೆ ಬಿಡುಗಡೆಯಾಗಿ, ಇನ್ನೇನು ಜನಜೀವನ ಸಮಾಧಾನದ ಸ್ಥಿತಿ ತಲಪಿದೆ ಎನ್ನುವಾಗಲೇ ಕೊರೋನಾ ಎರಡನೇ ಅಲೆಯ ಅಟ್ಟಹಾಸ ಶುರುವಾಗಿರುವುದು ಸರ್ಕಾರವೂ ಸೇರಿದಂತೆ ಎಲ್ಲರನ್ನೂ ಕಂಗೆಡಿಸಿದೆ. ಕೊರೋನಾ ಆರ್ಭಟ, ಲಾಕ್‌ಡೌನ್ ಕಾರಣಗಳಿಂದಾಗಿ ಆರ್ಥಿಕತೆ ಸಂಪೂರ್ಣ ಹಳ್ಳ ಹಿಡಿದಿತ್ತು. ಲಾಕ್‌ಡೌನ್ ತೆರವಿನ ಬಳಿಕ ಕೊಂಚ...

Read More

ಜಸ್ಟೀಸ್ ರಾಮಾ ಜೋಯಿಸ್ ‌: ಮಾನವೀಯತೆ, ಸಹೃದಯತೆಯ ಪರಿಪೂರ್ಣ ಜೀವಿ

ಘನತೆ, ಗೌರವ, ಮಾನವೀಯತೆ, ಸಹೃದಯತೆಗಳ ನ್ಯಾಯಮೂರ್ತಿ ಕನ್ನಡಿಗರಷ್ಟೇ ಅಲ್ಲ, ಭಾರತೀಯರೆಲ್ಲರೂ ಮರೆಯಬಾರದ ಕೆಲವೇ ವ್ಯಕ್ತಿಗಳಲ್ಲಿ ರಾಮಾ ಜೋಯಿಸ್‌ ಅವರು ಖಂಡಿತಾ ಒಬ್ಬರು. ಅವರು ನಡೆದಾಡಿದ ಹಾದಿಯೆಲ್ಲವೂ ಆದರ್ಶಮಯ. ಮೌಲ್ಯಗಳಿಗಾಗಿ ಬದುಕಿ-ಬಾಳಿದ ನವ ತಲೆಮಾರಿಗೆ ಬಿಟ್ಟುಹೋದ ಬೌದ್ಧಿಕ ಸಂಪತ್ತು ಅನನ್ಯ. ಅವರ ಬದುಕೇ...

Read More

ಪೌರತ್ವ ಕಾಯ್ದೆ ಬಗ್ಗೆ ಅರ್ಥ ಮಾಡಿಕೊಳ್ಳದೆ ವಿರೋಧಿಸುತ್ತಿರುವುದೇಕೆ ?

ವಾಟ್ಸಪ್ ಮೂಲಕ ತೇಲಿಬಂದ ಒಂದು ಸಂದೇಶವಿದು : “ನನ್ನ ಅಜ್ಜಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಒಂದು ಚೂರೂ ಗೊತ್ತಿಲ್ಲ. ಆದರೂ ಆ ಅಜ್ಜಿ ನಿನ್ನೆ ಕೊಟ್ಟ ಉತ್ತರವನ್ನು ಒಮ್ಮೆ ಓದಿ. ಮನೆ ಪಕ್ಕದ ಸ್ವಲ್ಪ ಜಾಗದಲ್ಲಿ ನಮ್ಮ ಅಜ್ಜಿ ಬೆಳೆಸಿದ...

Read More

ಬೆಸೆಯಬೇಕಾಗಿದೆ : ಸಡಿಲಗೊಂಡ ಸಂಬಂಧಗಳನ್ನು

ಆತ ಆಕೆಯ ದೂರದ ಬಂಧು. ಆದರೆ ತನ್ನ ಸ್ವಂತ ತಂಗಿಯೆಂದೇ ಭಾವಿಸಿ ಆಕೆಯ ಕಷ್ಟ ಸುಖಗಳಲ್ಲಿ ಬೆರೆಯುತ್ತಿದ್ದ. ಆತನಿಗೆ ಸ್ವಂತ ತಂಗಿ ಇಲ್ಲದಿದ್ದುದೂ ಇದಕ್ಕೊಂದು ಕಾರಣವಿರಬಹುದು.ಆಕೆಯಲ್ಲೇ ತನ್ನ ಸ್ವಂತ ತಂಗಿಯನ್ನು ಕಾಣುತ್ತಿದ್ದ ಆತ, ಆಕೆಯ ಇಬ್ಬರು ಇಂಜಿನಿಯರ್ ಹೆಣ್ಣುಮಕ್ಕಳ ಮದುವೆಗೆ ಹಗಲು...

Read More

ಜಲಿಯನ್‌ವಾಲಾ ಭಾಗ್‌ಗೆ ಏಕೆ ಈ ದುಸ್ಥಿತಿ?

ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಮಹತ್ವದ ತಿರುವು ಕೊಟ್ಟ ಘಟನೆಯೆಂದರೆ 1919 ರ ಏಪ್ರಿಲ್ 13 ರಂದು ಘಟಿಸಿದ ಜಲಿಯನ್‌ವಾಲಾ ಬಾಗ್ ಘೋರ ದುರಂತ ವಿದ್ಯಮಾನ. ಅಂದು ಸಿಕ್ಖರ ಬೈಸಾಕಿ ಹಬ್ಬದ ಸಂಭ್ರಮ. ಜೊತೆಗೆ ಬ್ರಿಟಿಷರ ಕ್ರೂರ ರೌಲತ್ ಕಾಯ್ದೆಯ ವಿರುದ್ಧ ದೇಶಪ್ರೇಮಿಗಳ...

Read More

ಸಂಚಾರಿ ನಿಯಮಗಳಿರಲಿ ; ಉತ್ತಮ ರಸ್ತೆಗಳೂ ಆಗಲಿ

ದೇಶವೀಗ ಆರ್ಥಿಕ ಹಿಂಜರಿತ ಎದುರಿಸುತ್ತಿದೆ. ಇದೇ ಸ್ಥಿತಿ ಮುಂದುವರಿದರೆ ಮುಂದಿನ ದಿನಗಳು ಜನರ ಪಾಲಿಗೆ ತೀರಾ ಸಂಕಷ್ಟಕಾರಕವಾಗಲಿದೆ ಎಂದು ಕೆಲವು ಆರ್ಥಿಕ ತಜ್ಞರೆನಿಸಿಕೊಂಡವರು ಹೇಳಿಕೆ, ಲೇಖನಗಳ ಮೂಲಕ ಎಚ್ಚರಿಸುತ್ತಲೇ ಇದ್ದಾರೆ. ಎಚ್ಚರಿಸುತ್ತಿದ್ದಾರೆ ಅನ್ನುವುದಕ್ಕಿಂತ ಹೆದರಿಸುತ್ತಿದ್ದಾರೆ ಎಂದು ಹೇಳಿದರೆ ಅದು ಸರಿಯಾದೀತು. ಆದರೆ...

Read More

ನೆರೆಯೂ ನಿನ್ನದೆ, ಮಳೆಯೂ ನಿನ್ನದೆ, ಮುಳುಗದಿರಲಿ ಬದುಕು

ನೆರೆ, ಭೂಕಂಪ, ಪ್ರವಾಹ, ಕ್ಷಾಮ ಮುಂತಾದ ಪ್ರಕೃತಿ ವಿಕೋಪಗಳು ಯಾರನ್ನು ಕೇಳಿಯೇ ಬರುವುದಿಲ್ಲ. ಬರಬೇಕಾಗಿಯೂ ಇಲ್ಲ. ಪ್ರಕೃತಿಯಲ್ಲಿ ಸಮತೋಲನ ಏರುಪೇರಾದಾಗ, ಹದ ತಪ್ಪಿದಾಗ ಪ್ರಕೃತಿಯೇ ಅದನ್ನು ಸರಿಪಡಿಸುತ್ತದೆ. ಪ್ರಕೃತಿ ಸರಿಪಡಿಸುವ ಆ ಕ್ರಿಯೆಗೇ ನೆರೆ, ಭೂಕಂಪ, ಪ್ರವಾಹ, ಕ್ಷಾಮಡಾಮರ ಎಂದು ನಾವು...

Read More

ನಿಷ್ಕಳಂಕ ಮಹಾದೇವ ಮಂದಿರ ಎಂಬ ವಿಸ್ಮಯ

ಜಗತ್ತಿನಲ್ಲಿ ವಿಸ್ಮಯಗಳಿಗೆ ಕೊರತೆಯಿಲ್ಲ. ಕೆಲವು ಪ್ರಕೃತಿ ನಿರ್ಮಿತ ವಿಸ್ಮಯಗಳಾದರೆ ಇನ್ನು ಕೆಲವು ಮನುಷ್ಯ ನಿರ್ಮಿತ ವಿಸ್ಮಯಗಳು. ಮನುಷ್ಯ ನಿರ್ಮಿತ ವಿಸ್ಮಯಗಳನ್ನು ನೋಡಿದರೆ ಅಚ್ಚರಿ ಎನಿಸಬಹುದಾದರೂ ಮನುಷ್ಯನೇ ಅದರ ಹಿಂದಿನ ಸೃಷ್ಟಿಕರ್ತನಾದ್ದರಿಂದ ಮನುಷ್ಯ ಪ್ರಯತ್ನದಿಂದ ಏನೂ ಬೇಕಾದರೂ ಸಾಧ್ಯ ಎಂಬ ಭಾವ ಮನದಲ್ಲಿ...

Read More

ಕಾಂಗ್ರೆಸ್ ಪಕ್ಷಕ್ಕೆ ಸೋನಿಯಾ ಮರುಜೀವ ತುಂಬುತ್ತಾರಾ?

ಸೋನಿಯಾಗಾಂಧಿ ಅವರು ಮತ್ತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (Indian National Congress) ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸುದ್ದಿ ಎಷ್ಟು ಮಂದಿ ಕಾಂಗ್ರೆಸ್ಸಿಗರಿಗೆ ಸಂತಸ, ಸಮಾಧಾನ ತಂದಿದೆಯೋ ಗೊತ್ತಿಲ್ಲ. ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದಾಗ ರಾಹುಲ್‌ಗಾಂಧಿ ಪಕ್ಷಾಧ್ಯಕ್ಷ ಹುದ್ದೆಗೆ ರಾಜೀನಾಮೆ...

Read More

ಸಂವೇದನಾಶೀಲತೆ ಮತ್ತು ನಾವು

“ಯಾರಾದರೂ ನಿಧನರಾದಾಗ, ಅಪಘಾತಗಳಾದಾಗ ಹೆಣದ ಫೋಟೋ ಹಾಕಿ ನೀವು ಜನರ ಸಂವೇದನೆಯನ್ನೇ ಕೊಲ್ಲುತ್ತಿದ್ದೀರಿ. ಪತ್ರಿಕೆ ಖರೀದಿಸಿ ಮನೆಯ ಟೀಪಾಯಿ ಮೇಲೆ ಇಡುವಾಗ ಯೋಚಿಸುವಂತಾಗಿದೆ” ಎಂದು ಸಾಹಿತಿ, ಕವಿ ಜಯಂತ ಕಾಯ್ಕಿಣಿ ಅವರು ಸಂಪಾದಕರುಗಳಿಗೆ ಬಹಿರಂಗ ಪತ್ರ ಬರೆದಿದ್ದದು ‘ಹೊಸ ದಿಗಂತ’ದಲ್ಲಿ ಉಲ್ಲೇಖವಾಗಿತ್ತು....

Read More

Recent News

Back To Top