Date : Tuesday, 14-03-2017
ಸದ್ಭಾವ ಸಾಧನ ಇಲ್ಲಂದ್ರ ಸಿದ್ಧಿ ಉಂಟಾಗಲ್ಲ. ಒಂದು ವೃಕ್ಷಕ್ಕೆ ಹಣ್ಣು ತಯಾರು ಮಾಡಲು ಹೇಗೆ ವರುಷ, ವರುಷ ಬೇಕೋ ಹಾಗೆ ನಮ್ಮದು ಒಂದು ಸಾಧನೆ. ಒಂದು ವೃಕ್ಷ ಇದ್ದಂಗ. ಮೈ, ಕೈ, ಮನಸ್ಸು, ಬುದ್ಧಿ ಇವುಗಳನ್ನು ಬಳಸಿಕೊಂಡು ದುಡಿದು ಹಣ್ಣು ಕೊಡಬೇಕು....
Date : Saturday, 11-03-2017
ಉತ್ತರ ಪ್ರದೇಶದಲ್ಲಿ ಕಮಲ ಅರಳಿದೆ. ಅಪ್ಪ ಮಕ್ಕಳ ಜಗಳದ ಪರಿಣಾಮವೋ ಅಥವಾ ಯುವರಾಜ ರಾಹುಲ್ ಅವರೊಂದಿಗೆ ಅಖಿಲೇಶ್ ಯಾದವ್ ಕೈಕುಲುಕಿದ ಪರಿಣಾಮವೋ ಕಮಲ ಅರಳಿದೆ. ಕಮಲದ ನಗುವಿಗೆ ಕಾರಣಗಳು ಹಲವು. ಕಾಂಗ್ರೆಸ್, ಬಿಎಸ್‌ಪಿ ಹಾಗೂ ಎಸ್‌ಪಿಗಳ ಜಾತಿ ರಾಜಕಾರಣ, ಭ್ರಷ್ಟಾಚಾರ, ಮಾಫಿಯಾಗಳ...
Date : Saturday, 11-03-2017
ಸತ್ಯ ದರ್ಶನ, ಶಾಂತಿಯ ಅನುಭವ ಬದುಕಿನ ಅತ್ಯಂತ ದೊಡ್ಡ ಸಾಧನಗಳು. ಜೀವನದಲ್ಲಿ ಸತ್ಯದ ದರ್ಶನ, ಶಾಂತಿ ಅನುಭವಿಸದಿದ್ದರೆ ಬದುಕು ಪೂರ್ಣ ಆಗಲ್ಲ. ಬದುಕು ಕಟ್ಟಿಕೊಳ್ಳಲು ಇವೆರಡನ್ನು ಸಾಧಿಸಲು ನಾವು ಈ ಭೂಮಿಗೆ ಬಂದಿದ್ದೇವೆ. ನಮ್ಮ ಬದುಕಿಗೆ ಎಲ್ಲ ವಸ್ತುಗಳು ಬೇಕು. ಹಾಗಂತ...
Date : Friday, 10-03-2017
ಧಾರವಾಡ: ಭಾವದಲ್ಲಿನ ಮಾಲಿನ್ಯ ತೆಗೆಯುವುದೇ ಸದ್ಭಾವ ಯೋಗ. ಸತ್ಯದ ಅನುಭಾವ, ಆನಂದ ಆಗ್ತದ. ಆದ್ದರಿಂದ ಭಾವದಲ್ಲಿರುವ ಕಸ, ಕಡ್ಡಿ, ಧೂಳು ತೆಗೆದು ಹಾಕೋದು. ಹೊಲದಲ್ಲಿ ಬೆಳೆ ಬರಬೇಕಂದ್ರ ಭೂಮಿ ಸ್ವಚ್ಛ ಮಾಡಿ, ಸಮ ಆದ ಮೇಲೆ ಬೀಜ ಹಾಕ್ತೀವಿ. ಅದು ಚೆನ್ನಾಗಿ...
Date : Wednesday, 08-03-2017
ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಶಿರೋಳ ಗ್ರಾಮದ ಬಸವರಾಜ ಅವರು ಈಗ ವಿಯೆಟ್ನಾಂನಲ್ಲಿ ಯೋಗ ಶಿಕ್ಷಕ ಅಯ್ಯೋ ನಾನು ಜಾಗಿಂಗ್ ಹೋಗ್ಬೇಕು, ವಾಕಿಂಗ್ ಹೋಗ್ಬೇಕು ಎಂದು ಕೆಲವರು ಮುಂಜಾನೆದ್ದು ತಡಬಡಾಯಿಸಿದರೆ, ಇನ್ನು ಕೆಲವರು, ನಾನು ಯೋಗ, ಪ್ರಾಣಾಯಾಮ ಮಾಡ್ಬೇಕು ಎನ್ನುತ್ತಾರೆ. ಬೆಳಗಾಗುವುದರೊಳಗೆ...
Date : Wednesday, 08-03-2017
ನಾವೂ ಏನಾದರೂ ಸಿದ್ದಿ ಪಡೆಯಬೇಕಾದರೆ ಸಾಧನೆ ಅವಶ್ಯ. ನಮ್ಮ ಬದುಕಿನ ಸಿದ್ಧಿ, ಪರಮಶಾಂತಿ ಅನುಭವಿಸೋದ, ನಮ್ಮ ದಿವ್ಯತೆಯನ್ನ ಸಾಕ್ಷಾತ್ ಕರಿಸಿಕೊಳ್ಳದ. ಅರವಿಂದ ಮಹರ್ಷಿಗಳು ಹೇಳ್ತಾರ ಮನುಷ್ಯ ಸ್ವರೂಪಾತ್ ದೇವತಾ, ಮನುಷ್ಯನಲ್ಲಿ ದೇವರ ಸತ್ವವಿದೆ. ಅದನ್ನ ಅನುಭವಿಸಬೇಕು. ಅದನ್ನು ಅನುಭವಿಸೋದಕ್ಕ ಒಂದ ಸಾಧನೆ...
Date : Tuesday, 07-03-2017
ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಬರುವಿಕೆಯನ್ನು ವಿರೋಧಿಸಿದವರಿಗೆ ಚಪ್ಪಲಿ ಏಟು ನೀಡಬೇಕು ಎಂದಿದ್ದಿರಿ. ಸೌಹಾರ್ದದ ಮಾತೇ ಬಿಡಿ ನಿಮ್ಮದು. ಆದರೆ ಇದೀಗ ಬುರ್ಖಾಧಾರಿಣಿ ಸುಹಾನಾ ರಿಯಾಲಿಟಿ ಶೋದಲ್ಲಿ ಹಾಡು ಹೇಳಿಬಿಟ್ಟಿದ್ದಾಳೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಬಿಸಿ ಬಿಸಿ ಚರ್ಚೆ...
Date : Tuesday, 07-03-2017
’ನನ್ನಲ್ಲಿರುವ ಪ್ರತಿಭೆಗೆ ಯಾವುದೇ ರೀತಿಯ ಕಟ್ಟು ಪಾಡುಗಳು, ತೊಂದರೆಗಳು ಅಡ್ಡಬರಬಾರದು. ಏನನ್ನಾದರೂ ಸಾಧಿಸಲು ಅವರು ಮುಂದೆ ಬರಬೇಕು. ಕೊನೆಯ ಪಕ್ಷ ನನ್ನನ್ನು ನೋಡಿಯಾದರೂ ಧೈರ್ಯ ತಂದುಕೋಬೇಕು’ ಬುರ್ಖಾ ಧರಿಸಿದ ಹುಡುಗಿಯೊಬ್ಬಳು ಖಾಸಗಿ ವಾಹಿನಿಯೊಂದರಲ್ಲಿ ಶ್ರೀನಿವಾಸ ದೇವರ ಹಾಡು ಹಾಡಿ ನಾಡಿನ ಜನರ...
Date : Monday, 06-03-2017
ಧಾರವಾಡ: ಜೀವನ ಒಂದು ಅರಣ್ಯ. ಇಂತಹ ಘೋರ ಕಾನನ ದಾಟಲು ಬತ್ತಿ, ಎಣ್ಣೆ ಒಳಗೊಂಡು ಹೊತ್ತಿದ ದೀವಟಿಗೆ ಬೇಕು. ಆದರೆ, ಬತ್ತಿ, ಎಣ್ಣೆ ಮುಗಿದು ದೀವಟಿಗೆ ಆರುವುದರೊಳಗೆ ಜೀವನ ಅರಣ್ಯ ದಾಟುವುದರೊಳಗೆ ಮನುಷ್ಯನ ಭಾವ ಕೆಟ್ಟು ಅರಣ್ಯದಲ್ಲಿ ಬದುಕು ಮರೆಯಾಗುತ್ತಿದೆ. ಜೀವನ...
Date : Sunday, 05-03-2017
ಧಾರವಾಡ: ವಿಶ್ವದಲ್ಲಿ ಯಾವುದೂ ಶಾಶ್ವತವಲ್ಲ. ಒಂದಿಲ್ಲೊಂದು ದಿನ ಕರಗಿಹೋಗುತ್ತವೆ. ಹಾಗೇ ಮನುಷ್ಯನು ಇದಕ್ಕೆ ಹೊರತಾಗಿಲ್ಲ. ದೇಹ (ಮನುಷ್ಯ) ಕಾಲದ ಉರಿಯಲ್ಲಿ ಕರಗಲಿರುವ ನಿಸರ್ಗ ನಿರ್ಮಾಣದ ಪುತ್ಥಳಿ. ಆದರೆ, ಮನುಷ್ಯ ಮೋಹ ಬಿಡುತ್ತಿಲ್ಲ. ಇದಕ್ಕೆ ಅಸದ್ಭಾವ ಕಾರಣ. ಈ ಅಸದ್ಭಾವ ತೊಡೆದು ಹಾಕಿ...