Date : Thursday, 14-05-2015
ನವದೆಹಲಿ: ಬಜೆಟ್ ಅಧಿವೇಶನದ ಕೊನೆ ದಿನವಾದ ಬುಧವಾರ ಸರ್ಕಾರಕ್ಕೆ ತಕ್ಕ ಮಟ್ಟಿನ ಯಶಸ್ಸು ಸಿಕ್ಕಿದೆ, ಕಾಂಗ್ರೆಸ್‌ನ ಭಾರೀ ವಿರೋಧದ ನಡುವೆಯೂ ಕಪ್ಪು ಹಣ ಮಸೂದೆಗೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರೆತಿದೆ. ಈ ಮಸೂದೆಯ ಪ್ರಕಾರ ಯಾರು ತಮ್ಮ ಆದಾಯ ಮತ್ತು ಆಸ್ತಿಯ ಬಗ್ಗೆ...
Date : Thursday, 14-05-2015
ಬೀಜಿಂಗ್: ಪ್ರಧಾನಿ ನರೇಂದ್ರ ಮೋದಿ ಗುರುವಾರ ತಮ್ಮ ಮೂರು ದಿನಗಳ ಚೀನಾ ಪ್ರವಾಸ ಆರಂಭಿಸಿದ್ದಾರೆ. ಪ್ರವಾಸದ ಮೊದಲ ದಿನವನ್ನು ಅವರು ಪುರಾತನ ನಗರವಾದ ಕ್ಸಿಯಾನ್‌ನಲ್ಲಿ ಕಳೆಯಲಿದ್ದಾರೆ. ಇದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ತವರು ನಗರವೂ ಹೌದು. ಇಂದು ಬೆಳಿಗ್ಗೆ...
Date : Thursday, 14-05-2015
ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ವಿದೇಶಿಯರೇ ಹೆಚ್ಚಿದ್ದ ಗೆಸ್ಟ್ ಹೌಸ್‌ವೊಂದಕ್ಕೆ ನುಗ್ಗಿದ ಶಸ್ತ್ರಧಾರಿಯೊಬ್ಬ ಗುಂಡಿನ ಮಳೆಗೆರಿದಿದ್ದಾನೆ. ಪರಿಣಾಮ ಇಬ್ಬರು ಭಾರತೀಯರು, ಅಮೆರಿಕನ್ನರು ಸೇರಿದಂತೆ ಐವರು ಮೃತರಾಗಿದ್ದಾರೆ. ಕಾಬೂಲ್‌ನ ಕೊಲಲ ಪುಸ್ತಾ ಪ್ರದೇಶದಲ್ಲಿರುವ ಪಾರ್ಕ್ ಪ್ಯಾಲೇಸ್ ಗೆಸ್ಟ್‌ಹೌಸ್‌ನಲ್ಲಿ ಬುಧವಾರ ರಾತ್ರಿ 8.30ಕ್ಕೆ ಈ...
Date : Thursday, 14-05-2015
ನ್ಯೂಯಾರ್ಕ್: ಹೆಚ್ಚಿನ ವಲಸೆಯಿಂದಾಗಿ ಅಮೆರಿಕಾದಲ್ಲಿ 2007ರಿಂದ ಹಿಂದೂ ಜನಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ. ಇದೀಗ ಹಿಂದೂ ಧರ್ಮ ಅಲ್ಲಿ 4ನೇ ಅತಿದೊಡ್ಡ ಧರ್ಮವಾಗಿ ಹೊರಹೊಮ್ಮಿದೆ. ಪ್ಯೂ ರಿಸರ್ಚ್ ಸೆಂಟರ್ ನಡೆಸಿದ ಅಮೆರಿಕಾದ ಧರ್ಮಗಳ ವಿಸ್ತೃತ ಅಧ್ಯಯನ ‘ರಿಲಿಜಿಯಸ್ ಲ್ಯಾಂಡ್‌ಸ್ಕೇಪ್ ಸ್ಟಡಿ’ ವರದಿಯಲ್ಲಿ ಈ...
Date : Wednesday, 13-05-2015
ನವದೆಹಲಿ: ಭಾರತ-ಪಾಕಿಸ್ಥಾನ ನಡುವೆ ಮತ್ತೆ ಕ್ರಿಕೆಟ್ ಪಂದ್ಯಾಟ ಆರಂಭಿಸುವ ಪ್ರಸ್ತಾವಣೆಗೆ ಕೇಂದ್ರ ಸರ್ಕಾರ ಬುಧವಾರ ಅನುಮೋದನೆ ನೀಡಿದೆ. ಈ ವಿಷಯದ ಬಗ್ಗೆ ಪಾಕಿಸ್ಥಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ಶಹರ್ಯಾರ್ ಖಾನ್ ಅವರು ವಿತ್ತ ಸಚಿವ ಅರುಣ್ ಜೇಟ್ಲಿ ಅವರೊಂದಿಗೆ ಮಾತುಕತೆ ನಡೆಸಿದ್ದರು....
Date : Wednesday, 13-05-2015
ಚೆನ್ನೈ: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರು ನಿರ್ದೋಷಿ ಎಂದು ತೀರ್ಪು ಬಂದಿರುವ ಹಿನ್ನಲೆಯಲ್ಲಿ ಚೆನ್ನೈನಲ್ಲಿ ರಾಜಕೀಯ ಬೆಳವಣಿಗೆಗಳು ಗರಿಗೆದರುತ್ತಿವೆ. ಪೋಯಸ್ ಗಾರ್ಡನ್‌ನಲ್ಲಿ ಜಯಾ ನಿವಾಸಕ್ಕೆ ಬುಧವಾರ ಪನ್ನೀರ ಸೆಲ್ವಂ ಭೇಟಿ ನೀಡಿ ಮುಂದಿನ ರಾಜಕೀಯ...
Date : Wednesday, 13-05-2015
ನವದೆಹಲಿ: ನರೇಂದ್ರ ಮೋದಿಯವರ ಕನಸಿನ ಯೋಜನೆ ‘ನಮಾಮಿ ಗಂಗಾ’ಗೆ ಸಂಪುಟ ಬುಧವಾರ ಒಪ್ಪಿಗೆ ಸೂಚಿಸಿದೆ. ಅಲ್ಲದೇ ಈ ಯೋಜನೆಗಾಗಿ 5 ವರ್ಷದ ಮಟ್ಟಿಗೆ ಬರೊಬ್ಬರಿ 20 ಸಾವಿರ ಕೋಟಿ ಹಣ ಮಂಜೂರು ಮಾಡಲಾಗಿದೆ. ಗಂಗೆಯನ್ನು ಶುದ್ದೀಕರಣ ಮಾಡಲು ಕಳೆದ 3 ದಶಕಗಳಿಂದ...
Date : Wednesday, 13-05-2015
ನವದೆಹಲಿ: ನೂತನ ಚುನಾವಣಾ ಆಯುಕ್ತರಾಗಿ ಬುಧವಾರ ಅಚಲ್ ಕುಮಾರ್ ಜ್ಯೋತಿ ಅವರು ನವದೆಹಲಿಯ ಚುನಾವಣಾ ಆಯೋಗ ಕಛೇರಿಯಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. 1975ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಇವರು 2013ರಲ್ಲಿ ಗುಜರಾತಿನ ಮಾಜಿ ಮುಖ್ಯ ಕಾರ್ಯದರ್ಶಿ ಹುದ್ದೆಯಿಂದ ನಿವೃತ್ತರಾಗಿದ್ದರು. 62 ವರ್ಷದ ಇವರು...
Date : Wednesday, 13-05-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರದಿಂದ ಚೀನಾ ಪ್ರವಾಸಕೈಗೊಳ್ಳಲಿದ್ದಾರೆ. ಪ್ರಧಾನಿಯಾದ ಬಳಿಕ ಇದು ಅವರ ಮೊದಲ ಪ್ರವಾಸವಾಗಿದೆ. ತನ್ನ ಚೀನಾ ಭೇಟಿಯ ಬಗ್ಗೆ ಭಾರೀ ವಿಶ್ವಾಸ ವ್ಯಕ್ತಪಡಿಸಿರುವ ಅವರು, ಭಾರತ ಮತ್ತು ಚೀನಾ ನಡುವಣ ಮಾತುಕತೆಯೂ ಏಷ್ಯಾದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಲಿದೆ...
Date : Wednesday, 13-05-2015
ನವದೆಹಲಿ: 14 ವರ್ಷದ ಕೆಳಗಿನ ಮಕ್ಕಳು ಅಪಾಯಕಾರಿಯಲ್ಲದ ಕಾರ್ಖಾನೆಗಳಲ್ಲಿ ಇನ್ನು ಮುಂದೆ ಕೆಲಸ ಮಾಡಬಹುದಾಗಿದೆ. ಈ ಸಂಬಂಧ ಬಾಲ ಕಾರ್ಮಿಕ ಕಾಯ್ದೆಯ ತಿದ್ದುಪಡಿಗೆ ಬುಧವಾರ ಸಂಪುಟು ಒಪ್ಪಿಗೆ ಸೂಚಿಸಿದೆ. ಇದರಿಂದ ಮನೋರಂಜನಾ ಕ್ಷೇತ್ರಗಳಲ್ಲಿ, ಕೌಟುಂಬಿಕ ಉದ್ಯಮಗಳಲ್ಲಿ 14 ವರ್ಷದೊಳಗಿನ ಮಕ್ಕಳು ಕೆಲಸ...