Date : Wednesday, 13-05-2015
ನವದೆಹಲಿ: ಸರ್ಕಾರಿ ಜಾಹೀರಾತುಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಬುಧವಾರ ಮಹತ್ವದ ಮಾರ್ಗಸೂಚಿಯನ್ನು ನೀಡಿದೆ, ರಾಜಕಾರಣಿಗಳ, ಸಚಿವರುಗಳ ಅಥವಾ ಅಧಿಕಾರಿಗಳ ಭಾವಚಿತ್ರಗಳನ್ನು ಜಾಹೀರಾತಿನಲ್ಲಿ ಹಾಕದಂತೆ ಸೂಚನೆ ನೀಡಿದೆ. ಪ್ರಧಾನಿ, ರಾಷ್ಟ್ರಪತಿ, ದೇಶದ ಮುಖ್ಯ ನ್ಯಾಯಾಧೀಶರ, ಅಗಲಿದ ನಾಯಕರ ಮತ್ತು ಗಾಂಧೀಜಿ ಭಾವಚಿತ್ರವನ್ನು ಮಾತ್ರ ಸರ್ಕಾರಿ...
Date : Wednesday, 13-05-2015
ಕರಾಚಿ: ಪಾಕಿಸ್ಥಾನದಲ್ಲಿ ಮತ್ತೆ ಉಗ್ರರು ಪೈಶಾಚಿಕ ಕೃತ್ಯ ಎಸಗಿದ್ದಾರೆ. ಕರಾಚಿಯ ಸಫೂರ ಚೌಕ್ ಪ್ರದೇಶದಲ್ಲಿ ಬಸ್ ಮೇಲೆ ಗುಂಡಿನ ದಾಳಿ ನಡೆಸಲಾಗಿದ್ದು 43 ಮಂದಿ ಹತ್ಯೆಯಾಗಿದ್ದಾರೆ. ಈ ಬಸ್‌ನಲ್ಲಿ ಶಿಯಾ ಸಮುದಾಯಕ್ಕೆ ಸೇರಿದ ಜನರು ಪ್ರಯಾಣಿಸುತ್ತಿದ್ದರು, ಈ ವೇಳೆ 3 ಬೈಕ್‌ನಲ್ಲಿ...
Date : Wednesday, 13-05-2015
ನವದೆಹಲಿ: ಐಪಿಎಲ್‌ಗೆ ಸಂಬಂಧಿಸಿದಂತೆ ವಿದೇಶಿ ವಿನಿಯಮ ನಿಯಮಗಳನ್ನು ಉಲ್ಲಂಘನೆ ಮಾಡಿದ ಆರೋಪದ ಹಿನ್ನಲೆಯಲ್ಲಿ ಕೋಲ್ಕತ್ತಾ ನೈಟ್ ರೈಡರ್‍ಸ್ ತಂಡದ ಮಾಲೀಕ ಹಾಗೂ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿದೆ. ಶಾರುಖ್ ಹೊರತುಪಡಿಸಿ ಕೆಕೆಆರ್ ತಂಡದ...
Date : Wednesday, 13-05-2015
ಅಹ್ಮದಾಬಾದ್: ಕಳೆದ ಐದು ವರ್ಷಗಳಿಂದ ಗುಜರಾತಿನ ಘಿರ್ ಅಭಯಾರಣ್ಯದಲ್ಲಿ ಏಷಿಯಾಟಿಕ್ ಸಿಂಹಗಳ ಸಂಖ್ಯೆ ಹೆಚ್ಚಳವಾಗಿರುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ. ಕಳೆದ 5 ವರ್ಷದಲ್ಲಿ ಸಿಂಹಗಳ ಸಂಖ್ಯೆ ಶೇ.27ರಷ್ಟು ಏರಿಕೆಯಾಗಿದೆ ಎಂಬ ಸುದ್ದಿ ನನಗೆ ಅತೀವ ಸಂತಸವನ್ನು...
Date : Wednesday, 13-05-2015
ದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮಂಗಳವಾರ ಜಾರ್ಖಾಂಡ್ ಮತ್ತು ಈಶಾನ್ಯ ರಾಜ್ಯಗಳಾದ ತ್ರಿಪುರ, ಅರುಣಾಚಲ ಪ್ರದೇಶ ಮತ್ತು ಮೇಘಾಲಯಗಳಿಗೆ ರಾಜ್ಯಪಾಲರನ್ನು ನೇಮಕ ಮಾಡಿದೆ. ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿರುವ ತಥಗತ ರಾಯ್ ಅವರನ್ನು ತ್ರಿಪುರ ರಾಜ್ಯಪಾಲರಾಗಿ, ದ್ರುಪದಿ ಮುರ್‍ಮು ಅವರನ್ನು...
Date : Wednesday, 13-05-2015
ನವದೆಹಲಿ: ಮಂಗಳವಾರ ಮತ್ತೆ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಉತ್ತರ ಭಾರತದಲ್ಲಿ 44 ಮಂದಿ ಸಾವಿಗೀಡಾಗಿದ್ದಾರೆ. ನೇಪಾಳದಲ್ಲಿ ಸಾವಿನ ಸಂಖ್ಯೆ 65ಕ್ಕೇರಿದೆ. ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅವಶೇಷಗಳಡಿ ಸಿಲುಕಿರುವ ಜನರ ರಕ್ಷಣೆಗಾಗಿ ಕಾರ್ಯಾಚರಣೆ ನಡೆಯುತ್ತಿದೆ. ನೇಪಾಳದ ಹಿಮಾಲಯಗಳಲ್ಲಿ ಭೂಕುಸಿತವಾಗುತ್ತಿದ್ದು ಜನ ಭಯಭೀತಗೊಂಡು...
Date : Tuesday, 12-05-2015
ನವದೆಹಲಿ: ಅಧಿಕಾರಕ್ಕೆ ಬಂದ ಕೆಲವೇ ಗಳಿಗೆಯಲ್ಲಿ ಎನ್‌ಡಿಎ ಸರ್ಕಾರವು ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಭೂಸ್ವಾಧೀನ ಮಸೂದೆಯನ್ನು ಕೊಂದು ಹಾಕಿತು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಮಂಗಳವಾರ ಲೋಕಸಭೆಯಲ್ಲಿ ಮಾತನಾಡಿದ ಅವರು ‘ನಮ್ಮ ಮಸೂದೆಯನ್ನು ಸರ್ಕಾರ ಕೊಂದು ಹಾಕಿದೆ....
Date : Tuesday, 12-05-2015
ಜೋಧ್‌ಪುರ್: ತೊಟ್ಟಿಲಲ್ಲಿ ಇರುವಾಗಲೇ ಆಗಿದ್ದ ತನ್ನ ಮದುವೆಯನ್ನು ರದ್ದುಪಡಿಸಿದ ಬಾಲಕಿಯೊಬ್ಬಳ ಮೇಲೆ ಜೋಧಪುರದ ವಿಲೇಜ್ ಪಂಚಾಯತ್ 16 ಲಕ್ಷ ರೂಪಾಯಿ ದಂಡ ವಿಧಿಸಿದೆ. ಅಷ್ಟೇ ಅಲ್ಲದೇ ಈ ಬಾಲಕಿಯ ಕುಟುಂಬವನ್ನು ಸಮುದಾಯದಿಂದ ನಿಷೇಧಿಸಲಾಗಿದೆ. ರೋಹಿಚಾನ್ ಹಳ್ಳಿಯ ಸಂತದೇವಿ ಎಂಬ ಬಾಲಕಿಗೆ 11...
Date : Tuesday, 12-05-2015
ಚಂಡೀಗಢ: ತನ್ನ 50 ಸಾವಿರ ಬೆಲೆಯ ಸ್ಕೂಟರ್‌ಗೆ ವಿಐಪಿ ನಂಬರ್ ಹಾಕಿಸಲು ಚಂಡೀಗಢದ ಉದ್ಯಮಿಯೊಬ್ಬ ಬರೋಬ್ಬರಿ 8.1ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾನೆ. ಕ್ಯಾಟರಿಂಗ್ ಉದ್ಯಮಿಯಾಗಿರುವ ಖನ್ವಲ್ಜೀತ್ ವಾಲಿಯಾ ಅವರು ಚಂಡೀಗಢ ಲೈಸೆನ್ಸ್‌ಯಿಂಗ್ ಅಥಾರಿಟಿ ಏರ್ಪಡಿಸಿದ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಆಕ್ಟೀವ...
Date : Tuesday, 12-05-2015
ನವದೆಹಲಿ: ನೇಪಾಳ ಮತ್ತು ಭಾರತದ ವಿವಿಧ ಭಾಗಗಳಲ್ಲಿ ಭೂಕಂಪನವಾಗಿರುವ ಹಿನ್ನಲೆಯಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಕ್ಕೆ ಸಿದ್ಧರಾಗಿರುವಂತೆ ಅಧಿಕಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ. ಸಂಬಂಧಪಟ್ಟ ಎಲ್ಲಾ ಇಲಾಖೆಗಳ ಅಧಿಕಾರಿಗಳು ರಕ್ಷಣಾ ಮತ್ತು ಪರಿಹಾರ ಕಾರ್ಯಕ್ಕೆ ಸಜ್ಜಾಗಿರುವಂತೆ ಸೂಚಿಸಿದ್ದೇನೆ ಎಂದು...