Date : Wednesday, 08-04-2015
ನವದೆಹಲಿ: ಭೂಸ್ವಾಧೀನ ತಿದ್ದುಪಡಿ ಮಸೂದೆ ಜಾರಿಯಾದರೆ ಸುಮಾರು 30 ಕೋಟಿ ಭೂ ರಹಿತ ಜನರು ಇಂಡಸ್ಟ್ರೀಯಲ್ ಕಾರಿಡಾರ್ ಮುಖೇನ ಉದ್ಯೋಗವನ್ನು ಪಡೆಯಲಿದ್ದಾರೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. ‘ನಾನು ಬಡವರು, ದಲಿತರು, ಬುಡಕಟ್ಟು ಜನರು, ಹಿಂದುಳಿದವರು, ಭೂ ರಹಿತರಾಗಿರುವ...
Date : Wednesday, 08-04-2015
ಪಣಜಿ: ಟ್ರಯಲ್ ರೂಮ್‌ನಲ್ಲಿ ರಹಸ್ಯ ಕ್ಯಾಮೆರಾ ಇರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ‘ಫ್ಯಾಬ್ ಇಂಡಿಯಾ’ ಶಾಪ್‌ನ ಇಬ್ಬರು ಹಿರಿಯ ಅಧಿಕಾರಿಗಳನ್ನು ಎಪ್ರಿಲ್ 10ರಂದು ವಿಚಾರಣೆ ನಡೆಸುವುದಾಗಿ ಗೋವಾ ಪೊಲೀಸರು ಬುಧವಾರ ತಿಳಿಸಿದ್ದಾರೆ. ಫ್ಯಾಬ್ ಇಂಡಿಯಾದ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಸುಬ್ರತಾ ದತ್ತ ಹಾಗೂ ವ್ಯವಸ್ಥಾಪಕ...
Date : Wednesday, 08-04-2015
ನವದೆಹಲಿ: ಅಕಾಲಿಕ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ದೇಶದ ರೈತರ ಸಹಾಯಕ್ಕೆ ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ಬೆಳೆ ಹಾನಿಗೆ ಬುಧವಾರ ಹೆಚ್ಚಿನ ನೆರವನ್ನು ಘೋಷಿಸಿದ್ದಾರೆ. ಅಲ್ಲದೇ ಸರ್ಕಾರದ ಸಹಾಯ ಪಡೆಯಲು ರೈತರಿಗೆ ಬೇಕಾದ ಮಾನದಂಡಗಳನ್ನು ಸುಲಭಗೊಳಿಸಿದ್ದಾರೆ. ಸಂತ್ರಸ್ಥ ರೈತರಿಗೆ ನೀಡುವ ಸಾಲವನ್ನು...
Date : Wednesday, 08-04-2015
ಲಕ್ನೋ: ಗೃಹಸಚಿವ ರಾಜನಾಥ್ ಸಿಂಗ್ ಅವರ ಸಂಬಂಧಿಯೋರ್ವರನ್ನು ವಾರಣಾಸಿಯಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ ಪೆಟ್ರೋಲ್ ಬಂಕ್ ಮಾಲೀಕರಾದ ಅರವಿಂದ್ ಸಿಂಗ್ ಎಂಬುವವರು ತಮ್ಮ ಪತ್ನಿಯನ್ನು ಮಂಗಳವಾರ ರಾತ್ರಿ ವಿಮಾನನಿಲ್ದಾಣಕ್ಕೆ ಡ್ರಾಪ್ ಮಾಡಿ ವಾಪಾಸ್ ಬರುತ್ತಿದ್ದಾಗ ಬೈಕ್‌ನಲ್ಲಿ...
Date : Wednesday, 08-04-2015
ಚೆನ್ನೈ : ಆಂದ್ರ ಪ್ರದೇಶದಲ್ಲಿ ಮಂಗಳವಾರ 20 ಮಂದಿ ರಕ್ತಚಂದನ ಕಳ್ಳಸಾಗಾಣೆದಾರರನ್ನು ಹತ್ಯೆ ಮಾಡಿದ ಪ್ರಕರಣ ಇದೀಗ ಆಂಧ್ರ ಮತ್ತು ತಮಿಳುನಾಡಿನ ನಡುವೆ ಜಟಾಪಟಿಗೆ ಕಾರಣವಾಗಿದೆ. ಮೃತಪಟ್ಟವರಲ್ಲಿ ಬಹುತೇಕ ಮಂದಿ ತಮಿಳುನಾಡು ಮೂಲದವರಾಗಿದ್ದಾರೆ. 20 ಮಂದಿಯಲ್ಲಿ 12 ಮಂದಿ ತಮಿಳುನಾಡಿನ ತಿರುವಣಮಲೈ...
Date : Wednesday, 08-04-2015
ಲಂಡನ್: ಯುಕೆಯಲ್ಲಿರುವ ಭಾರತೀಯ ಮೂಲದ 15 ವರ್ಷದ ಬಾಲಕ ಪ್ರತಾಪ್ ಸಿಂಗ್ ಪ್ರತಿಷ್ಟಿತ ಇನ್‌ಸ್ಟ್ಯೂಟ್ ಆಫ್ ಫಿಝಿಕ್ಸ್ (ಐಒಪಿ) ಪ್ರಶಸ್ತಿಗೆ ಆಯ್ಕೆಯಾಗಿದ್ದಾನೆ. ಈ ಪ್ರಶಸ್ತಿಯೂ 500 ಪೌಂಡ್ ನಗದನ್ನು ಹೊಂದಿದೆ. ಅಲ್ಲದೇ ಈ ಮೂಲಕ ಪ್ರತಾಪ್ ರಾಷ್ಟ್ರೀಯ ಭೌತಶಾಸ್ತ್ರ ಸಂಬಂಧಿ ಸಂಸ್ಥೆಗಳಿಗೆ...
Date : Wednesday, 08-04-2015
ಕೋಲ್ಕತ್ತಾ: ಐಪಿಎಲ್ ಟಿ20 ಕ್ರಿಕೆಟ್ ಟೂರ್ನಿಯ ಎಂಟನೇ ಆವೃತ್ತಿಗೆ ಮಂಗಳವಾರ ರಾತ್ರಿ ಭರ್ಜರಿ ಚಾಲನೆ ಸಿಕ್ಕಿದೆ. ಮಳೆಗೆ ತುಸು ತಡವಾದರೂ ಸಾಲ್ಟ್ ಲೇಕ್ ಮೈದಾನದಲ್ಲಿ ಅದ್ದೂರಿಯಾಗಿಯೇ ಉದ್ಘಾಟನಾ ಸಮಾರಂಭ ನೆರವೇರಿತು. ಪ್ರೀತಂ ಚಕ್ರವರ್ತಿಯವರ ತಂಡ ಹಾಡಿದ ಬಂಗಾಳೀ ಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು....
Date : Wednesday, 08-04-2015
ನವದೆಹಲಿ: ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯಡಿ ಪ್ರಧಾನಿ ನರೇಂದ್ರ ಮೋದಿ ಬುಧವಾರ ‘ಮುದ್ರಾ’(MUDRA) ಬ್ಯಾಂಕನ್ನು ಉದ್ಘಾಟನೆಗೊಳಿಸಿದರು. ಸಣ್ಣ ಉದ್ಯಮದಾರರಿಗೆ ರೂ.10 ಲಕ್ಷದವರೆಗೆ ಸಾಲ ಸೌಲಭ್ಯವನ್ನು ಈ ಬ್ಯಾಂಕ್ ಒದಗಿಸಲಿದೆ. ಅಲ್ಲದೇ ‘ಮೈಕ್ರೋ ಫಿನಾನ್ಸ್ ಸಂಸ್ಥೆ’ಗಳಿಗೆ ನಿಯಂತ್ರಕವಾಗಿ ಕಾರ್ಯನಿರ್ವಹಿಸಲಿದೆ. ಕಿರು ಉದ್ಯಮಗಳ...
Date : Wednesday, 08-04-2015
ನವದೆಹಲಿ: ಹಿಂಸಾಚಾರ ಪೀಡಿತ ಯೆಮೆನ್‌ನಲ್ಲಿನ ಭಾರತೀಯರ ರಕ್ಷಣೆಗೆ ಕೇಂದ್ರ ಸರ್ಕಾರ ಆರಂಭಿಸಿದ್ದ ‘ಆಪರೇಶನ್ ರಾಹತ್’ ನಿರೀಕ್ಷೆಗೂ ಮೀರಿ ಯಶಸ್ಸನ್ನು ಸಾಧಿಸಿದೆ. ಅಪಾಯದಲ್ಲಿದ್ದ 4 ಸಾವಿರ ಭಾರತೀಯರನ್ನೂ ಸುರಕ್ಷಿತವಾಗಿ ತಾಯ್ನಾಡಿಗೆ ಕರೆ ತರಲಾಗಿದೆ. ಇದಕ್ಕೆ ಕಾರಣೀಕರ್ತರಾದ ವಿದೇಶಾಂಗ ಸಚಿವಾಲಯ ಮತ್ತು ಸೇನೆ ಪಡೆಗೆ...
Date : Tuesday, 07-04-2015
ನವದೆಹಲಿ: ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯ್ಯದ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ತಮ್ಮ ರಾಜ್ಯದ ಸ್ಥಿತಿಗತಿಗಳ ಬಗ್ಗೆ ವಿವರಿಸಿದರು. ಮಾರ್ಚ್ 1 ರಂದು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೇಲೆ ಇದು ಪ್ರಧಾನಿಯವರೊಂದಿಗ ಮುಫ್ತಿ ಅವರ...