News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ದೋನಿಗೆ ಶಾಪವಿತ್ತ ಯುವರಾಜ್ ಸಿಂಗ್ ತಂದೆ

ಮುಂಬಯಿ: ಕ್ರಿಕೆಟಿಗ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಮತ್ತೊಮ್ಮೆ ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ವಿರುದ್ಧ ಕಿಡಿಕಾರಿದ್ದಾರೆ. ಒಂದು ದಿನ ಆತ ದಾರಿದ್ರ್ಯಕ್ಕೊಳಗಾಗುತ್ತಾನೆ ಎಂದು ಹಿಡಿಶಾಪ ಹಾಕಿದ್ದಾರೆ. ಹಿಂದಿ ಸುದ್ದಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು ...

Read More

ಎ.23ರಿಂದ ಮತ್ತೆ ರಾಜ್ಯಸಭಾ ಅಧಿವೇಶನ

ನವದೆಹಲಿ: ಎ.23ರಿಂದ ಮೇ 13ರವರೆಗೆ ಮತ್ತೆ ರಾಜ್ಯಸಭಾ ಅಧಿವೇಶನವನ್ನು ಮಾಡಲು ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿ ಮಂಗಳವಾರ ಶಿಫಾರಸ್ಸು ಮಾಡಿದೆ. ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ಭೂಸ್ವಾಧೀನ ಮಸೂದೆಯನ್ನು ರಾಜ್ಯಸಭೆಯಲ್ಲೂ ಅಂಗೀಕರಿಸುವ ಸಲುವಾಗಿ ಮತ್ತೊಮ್ಮೆ ಅಧಿವೇಶನ ಕರೆದಿದೆ. ಮಾರ್ಚ್‌ನಲ್ಲಿ ನಡೆದ ಬಜೆಟ್ ಅಧಿವೇಶನದಲ್ಲಿ ಮೇಲ್ಮನೆಯಲ್ಲ್ಲಿ...

Read More

ನನ್ನ ಕಾರು ನನಗೆ ವಾಪಾಸ್ ಕೊಡಿ ಎಂದ ಕೇಜ್ರಿವಾಲ್ ಅಭಿಮಾನಿ

ನವದೆಹಲಿ: ಎಎಪಿಯೊಳಗಿನ ಒಳ ಜಗಳಗಳು, ಕಿತ್ತಾಟಗಳು ಅದರ ಸಾವಿರಾರು ಅಭಿಮಾನಿಗಳಿಗೆ ತೀವ್ರ ನಿರಾಸೆ ಹುಟ್ಟಿಸಿದೆ. ಹೊಸ ಭರವಗಳನ್ನು ಮೂಡಿಸಿದ್ದ ಅರವಿಂದ್ ಕೇಜ್ರಿವಾಲ್ ಅಧಿಕಾರಕ್ಕೆ ಬಂದ ಮೇಲೆ ಉತ್ತಮ ಆಡಳಿತ ನೀಡುತ್ತಾರೆ ಎಂದು ಲಕ್ಷಾಂತರ ದೇಣಿಗೆ ನೀಡಿದ್ದ ಅಭಿಮಾನಿಗಳು ಈಗ ಪರಿತಪಿಸುತ್ತಿದ್ದಾರೆ. ಕೇಜ್ರಿವಾಲ್...

Read More

ಮೋದಿ ಹುಟ್ಟೂರು, ಚಹಾ ಮಾರುತ್ತಿದ್ದ ಜಾಗ ಈಗ ಪ್ರವಾಸಿ ತಾಣ

ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟೂರು ವಡೋದರ ಮತ್ತು ಅವರು ಚಹಾ ಮಾರುತ್ತಿದ್ದ ರೈಲ್ವೇ ಸ್ಟೇಶನ್ ಈಗ ಗುಜರಾತ್ ಸರ್ಕಾರದ ಟೂರಿಸ್ಟ್ ಕಾರ್ಪೋರೇಶನ್(ಟಿಸಿಜಿಎಲ್)ನ ಪ್ರವಾಸಿ ಪ್ಯಾಕೇಜ್‌ನ ಒಂದು ಭಾಗವಾಗಿದೆ. ವಡೋದರದ ಮೆಹಸನ ಜಿಲ್ಲೆ ಮತ್ತು ಅದರ ಸ್ಥಳೀಯ ರೈಲ್ವೇ ಸ್ಟೇಶನ್‌ಗೆ ಒಂದು...

Read More

ಬಡ್ಡಿದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಆರ್‌ಬಿಐ

ನವದೆಹಲಿ: ಮಂಗಳವಾರ ಭಾರತೀಯ ರಿಸರ್ವ್ ಬ್ಯಾಂಕ್‌ನ 2015-16ರ ಸಾಲಿನ ದ್ವೆಮಾಸಿಕ ಆರ್ಥಿಕ ಪರಾಮರ್ಶೆ ನೀತಿಯನ್ನು ಪ್ರಕಟಗೊಳಿಸಿದ ಗವರ್ನರ್ ರಘುರಾಮ್ ರಾಜನ್ ಅವರು ಬಡ್ಡಿದರ ನೀತಿಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿದ್ದಾರೆ. ಇದರಿಂದ, ಹಿಂದಿನಂತೆಯೆ ರೆಪೊ ದರ 7.5 ರಷ್ಟು ಹಾಗೂ ನಗದು ಮೀಸಲು ಅನುಪಾತ ...

Read More

ಎ.19ರ ರೈತ ಸಮಾವೇಶದಲ್ಲಿ ರಾಹುಲ್ ಭಾಗಿ

ನವದೆಹಲಿ: ನಾಪತ್ತೆಯಾಗಿ ಎಲ್ಲರ ಕುತೂಹಲ ಕೆರಳಿಸಿರುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಎ.19ರಂದು ರೈತ ಸಮಾವೇಶವದಲ್ಲಿ ಪಾಲ್ಗೊಳ್ಳುವ ಮೂಲಕ 2 ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಭೂಸ್ವಾಧೀನ ಮಸೂದೆಯನ್ನು ಇಟ್ಟುಕೊಂಡು ನರೇಂದ್ರ ಮೋದಿಯವರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ತಂತ್ರಗಾರಿಕೆ ರೂಪಿಸಿರುವ...

Read More

ಪ್ಯಾರಾಲಿಂಪಿಕ್ ಸಮಿತಿ ಅಧ್ಯಕ್ಷರ ಅಮಾನತು

ನವದೆಹಲಿ: ಇತ್ತೀಚಿಗೆ ನಡೆದ ಪ್ಯಾರ ಅಥ್ಲೇಟಿಕ್ಸ್ ಚಾಂಪಿಯನ್‌ಶಿಪ್ ಅವ್ಯವಸ್ಥೆಗಳ ಆಗರವಾಗಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇಲ್ಲಿಗೆ ಆಗಮಿಸಿದ್ದ ವಿಕಲಚೇತನ ಕ್ರೀಡಾಳುಗಳನ್ನು ಪ್ರಾಣಿಗಿಂತಲೂ ಕೀಳಾಗಿ ನಡೆಸಿಕೊಳ್ಳಲಾಗಿತ್ತು. ಇದು ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನಲೆಯಲ್ಲಿ ಪ್ಯಾರಾಲಿಂಪಿಕ್ ಸಮಿತಿ ಮುಖ್ಯಸ್ಥ ರಾಜೇಶ್ ತೋಮರ್ ಅವರನ್ನು ಸ್ಥಾನದಿಂದ...

Read More

ತೆಲಂಗಾಣದಲ್ಲಿ ಐವರು ಸಿಮಿ ಉಗ್ರರ ಹತ್ಯೆ

ಹೈದರಾಬಾದ್: ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡು ಪರಾರಿಯಾಗಲೆತ್ನಿಸಿದ ಐವರು ಸಿಮಿ ಉಗ್ರರನ್ನು ತೆಲಂಗಾಣದ ವಾರಂಗಲ್‌ನಲ್ಲಿ ಪೊಲೀಸರು ಮಂಗಳವಾರ ಹತ್ಯೆ ಮಾಡಿದ್ದಾರೆ. ವಾರಂಗಲ್‌ನಿಂದ ಹೈದರಾಬಾದ್ ನ್ಯಾಯಾಲಯಕ್ಕೆ ಕರೆದೊಯ್ಯುತ್ತಿದ್ದ ವೇಳೆ ಇವರುಗಳು ಪೊಲೀಸರ ಮೇಲೆಯೇ ದಾಳಿ ನಡೆಸಿ, ಅವರ ಶಸ್ತ್ರಗಳನ್ನು ಕಿತ್ತುಕೊಂಡು ಪರಾರಿಯಾಗಲು ಯತ್ನಿಸಿದರು. ಈ...

Read More

ಮೋದಿ ತನ್ನ ಸಂಸದರು ಸೃಷ್ಟಿಸುತ್ತಿರುವ ಕೊಳೆ ಸ್ವಚ್ಛ ಮಾಡಲಿ

ಮುಂಬಯಿ: ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಸ್ವಚ್ಛ ಮಾಡುವ ಮೊದಲು ತಮ್ಮ ಸಂಸದರು ನೀಡಿರುವ ಹೇಳಿಕೆಗಳಿಂದ ಉಂಟಾಗಿರುವ ಕೊಳೆಯನ್ನು ಮೊದಲು ಸ್ವಚ್ಛಗೊಳಿಸಲಿ ಎಂದು ಶಿವಸೇನೆ ಹೇಳಿದೆ. ತನ್ನ ಮುಖವಾಣಿ ಸಾಮ್ನಾದಲ್ಲಿ ಮೋದಿ ಸಂಸದರ ವಿರುದ್ಧ ಹರಿಹಾಯ್ದಿದಿರುವ ಅದು, ತಂಬಾಕಿನಿಂದ ಕ್ಯಾನ್ಸರ್ ಬರುವುದಿಲ್ಲ....

Read More

ಇಂದು ಐಪಿಎಲ್ ಸೀಸನ್ 8ರ ಉದ್ಘಾಟನಾ ಸಮಾರಂಭ

ಕೋಲ್ಕತ್ತಾ: ಐಪಿಎಲ್ ೮ನೇ ಸೀಸನ್’ಗೆ ಮಂಗಳವಾರ ಅಧಿಕೃತವಾಗಿ ಚಾಲನೆ ಸಿಗಲಿದೆ. ಇದಕ್ಕಾಗಿ ಕೋಲ್ಕತ್ತಾದ ಸಾಲ್ಟ್’ಲೇಕ್ ಕ್ರೀಡಾಂಗಣದ ಸಕಲ ರೀತಿಯಲ್ಲೂ ಸಜ್ಜಾಗಿದ್ದು, ಅದ್ದೂರಿಯಾಗಿಯೇ ಉದ್ಘಾಟನಾ ಸಮಾರಂಭ ನಡೆಯಲಿದೆ. ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬಾಲಿವುಡ್ ನಟ ನಟಿಯರ ದಂಡೇ ಆಗಮಿಸಲಿದೆ. ಹೃತಿಕ್ ರೋಷನ್ ಹಾಗೂ...

Read More

Recent News

Back To Top