Date : Saturday, 18-07-2015
ಮುಂಬಯಿ: ಭಾರತೀಯರಲ್ಲಿ ಕಬಡ್ಡಿ ಕ್ರೇಝ್ ಹತ್ತಿಸಿದ್ದ ಪ್ರೋ ಕಬಡ್ಡಿ ಲೀಗ್ ಶನಿವಾರದಿಂದ ಮತ್ತೆ ಆರಂಭವಾಗುತ್ತಿದೆ. 2 ನೇ ಆವೃತ್ತಿಯ ಚಾಲನೆಗೆ ಭರ್ಜರಿ ಸಿದ್ಧತೆಗಳು ನಡೆದಿದೆ. ಅಮಿತಾಭ್ ಬಚ್ಚನ್ ಸೇರಿದಂತೆ ಹಲವಾರು ಗಣ್ಯರು ಕಾರ್ಯಕ್ರಮಕ್ಕೆ ತಾರಾ ಮೆರುಗು ನೀಡಲಿದ್ದಾರೆ. ಮುಂಬಯಿಯ ರಾಷ್ಟ್ರೀಯ ಸ್ಪೋರ್ಟ್ಸ್ ಕ್ಲಬ್‌ನಲ್ಲಿ...
Date : Saturday, 18-07-2015
ಶ್ರೀನಗರ: ಈದ್ ಹಬ್ಬದ ಪ್ರಾರ್ಥನೆಯ ಬಳಿಕ ಪ್ರತ್ಯೇಕತಾವಾದಿ ಹುರಿಯತ್ ಸದಸ್ಯರು ಶನಿವಾರ ಜಮ್ಮು ಕಾಶ್ಮೀರದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಈ ವೇಳೆ ಪಾಕಿಸ್ಥಾನ, ಇಸಿಸ್, ಲಷ್ಕರ್ ಧ್ವಜಗಳನ್ನೂ ಹಾರಿಸಿ ದೇಶವಿರೋಧಿ ಕೃತ್ಯವೆಸಗಿದ್ದಾರೆ. ಪ್ರತ್ಯೇಕತಾವಾದಿ ಸೈಯದ್ ಅಲಿ ಶಾ ಗಿಲಾನಿ ಮತ್ತು...
Date : Saturday, 18-07-2015
ಬೀಜಿಂಗ್: ಭಯೋತ್ಪಾದಕರೊಂದಿಗೆ ಸಂಪರ್ಕ ಹೊಂದಿದ್ದಾನೆ ಎಂಬ ಆರೋಪದ ಮೇಲೆ ಬಂಧಿಸಿದ್ದ ಭಾರತೀಯನನ್ನು ರಾಜತಾಂತ್ರಿಕ ಮಾತುಕತೆಯ ಬಳಿಕ ಚೀನಾ ರಿಲೀಸ್ ಮಾಡಿದೆ. 46 ವರ್ಷದ ದೆಹಲಿ ಮೂಲದ ಉದ್ಯಮಿ ರಾಜೀವ್ ಮೋಹನ್ ಕುಲಶ್ರೇಷ್ಠ ಎಂಬುವವರನ್ನು ಇತರ 20 ವಿದೇಶಿ ಪ್ರವಾಸಿಗಳೊಂದಿಗೆ ಚೀನಾ ಬಂಧಿಸಿತ್ತು,...
Date : Saturday, 18-07-2015
ನವದೆಹಲಿ: ರೈಲ್ವೇಯಲ್ಲಿನ ಶುಚಿತ್ವ, ಆಹಾರದ ಗುಣಮಟ್ಟ ಮತ್ತು ಸೇವೆಗಳನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸಾರ್ವಜನಿಕರಿಂದ ಪ್ರತಿಕ್ರಿಯೆಗಳನ್ನು ಪಡೆಯಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಫೀಡ್‌ಬ್ಯಾಕ್ ಸರ್ವಿಸ್‌ಗಳನ್ನು ಈ ತಿಂಗಳಿನಿಂದ ಆರಂಭಿಸಲಾಗುತ್ತಿದೆ. ರೈಲ್ವೇ ಆಡಳಿತ ಮತ್ತು ರೈಲ್ವೇ ಬಳಕೆದಾರರ ನಡುವೆ ಒಂದು ಉತ್ತಮ ಸಂಪರ್ಕವನ್ನು ಸಾಧಿಸುವ...
Date : Saturday, 18-07-2015
ನವದೆಹಲಿ: ಡಿಜಿಟಲ್ ಇಂಡಿಯಾ ಯೋಜನೆಯಡಿಯಲ್ಲಿ ಆರಂಭಿಸಲಾಗಿರುವ ಡಿಜಿಟಲ್ ಲಾಕರ್ ವ್ಯವಸ್ಥೆಗೆ ಭಾರೀ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಈಗಾಗಲೇ 830,075 ಜನರು ಡಿಜಿಟಲ್ ಲಾಕರ್ ಮುಖಾಂತರ ತಮ್ಮ ಅಮೂಲ್ಯ ದಾಖಲೆಗಳನ್ನು ಭದ್ರವಾಗಿಟ್ಟಿದ್ದಾರೆ. ಬರ್ತ್ ಸರ್ಟಿಫಿಕೇಟ್, ಮಾರ್ಕ್ಸ್ ಕಾರ್ಡ್, ಆಸ್ತಿ ವಿವರ ಮುಂತಾದ ಅಗತ್ಯ ದಾಖಲೆಗಳನ್ನು...
Date : Saturday, 18-07-2015
ನಾಸಿಕ್: ಸಿಂಹಸ್ತಾ ಕುಂಭದ ಮೊದಲ ದಿನ ಉರಿಸಲ್ಪಟ್ಟ ‘ಮಹಾ ಕುಂಭ ಅಖಂಡ ಜ್ಯೋತಿ’ ಭಾರತದ ಏಕತೆಯನ್ನು ಸಾರುತ್ತಾ 108 ದಿನಗಳವರೆಗೆ ಪ್ರಕಾಶಿಸಲಿದೆ. ಈ ಜ್ಯೋತಿಯಲ್ಲಿ ಉರಿಯುವ ಬತ್ತಿಯ ಉದ್ದ ಸರಿ ಸುಮಾರು ಕಾಶ್ಮೀರದಿಂದ ಹಿಡಿದು ಕನ್ಯಾಕುಮಾರಿಯವರೆಗೆ ಇರುವಷ್ಟು ಉದ್ದ. ಅಂದರೆ ಈ ಬತ್ತಿಯು...
Date : Saturday, 18-07-2015
ನವದೆಹಲಿ: ಭಾರತಕ್ಕೊಬ್ಬ ನೂತನ ಗಾಲ್ಫ್ ಚಾಂಪಿಯನ್ ಸಿಕ್ಕಿದ್ದಾನೆ. 10 ವರ್ಷದ ಶುಭಂ ಜಗ್ಲನ್ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಗೋದಲ್ಲಿ ನಡೆದ ಜೂನಿಯನ್ ವರ್ಲ್ಡ್ ಗಾಲ್ಫ್ ಚಾಂಪಿಯನ್‌ಶಿಪ್‌ನಲ್ಲಿ ವಿಜೇತನಾಗಿದ್ದಾನೆ. ಈ ಟೂರ್ನಿಯಲ್ಲಿ ವಿಶ್ವದ ಮೂಲೆ ಮೂಲೆಯಿಂದ ಟಾಪ್ ಜೂನಿಯರ್ ಗಾಲ್ಫ್ ಆಟಗಾರರು ಬಂದಿದ್ದರು, ಅವರನ್ನೆಲ್ಲಾ...
Date : Saturday, 18-07-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರಯಾಣ ಕೈಗೊಳ್ಳುತ್ತಿರುವುದಕ್ಕೆ ಕಾಂಗ್ರೆಸ್ ಸದಾ ಟೀಕೆ ವ್ಯಕ್ತಪಡಿಸುತ್ತಲೇ ಇರುತ್ತದೆ, ಆದರೆ ಕಾಂಗ್ರೆಸ್ ಮುಖಂಡ ಶಶಿ ತರೂರ್ ಮಾತ್ರ ಮೋದಿಯ ವಿದೇಶ ಪ್ರವಾಸವನ್ನು ಕೊಂಡಾಡಿ ತನ್ನ ಪಕ್ಷದ ಕೆಂಗಣ್ಣಿಗೆ ಕಾರಣರಾಗಿದ್ದಾರೆ. ವಿದೇಶಗಳಿಗೆ ಪ್ರವಾಸ ಕೈಗೊಳ್ಳುತ್ತಿರುವ ಪ್ರಧಾನಿ...
Date : Friday, 17-07-2015
ಭೋಪಾಲ್ :ವ್ಯಾಪಂ ಹಗರಣದಲ್ಲಿ ಸಿಬಿಐನಿಂದ ಎಫ್‌ಐಆರ್‌ಗೆ ಒಳಗಾಗಿರುವ ಮಧ್ಯಪ್ರದೇಶದ ಬಿಜೆಪಿ ನಾಯಕ ಗುಲಾಬ್ ಸಿಂಗ್ ಕಿರರ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ. ಸಿಬಿಐ ಗುಲಾಬ್ ಸಿಂಗ್ ವಿರುದ್ಧ ನಿನ್ನೆ ಎಫ್‌ಐಆರ್ ದಾಖಲಿಸಲಾಗಿತ್ತು, ರಾಜ್ಯ ಪೊಲೀಸರಿಂದಲೂ ಹಗರಣದ ಸಂಬಂಧ ಅವರು ತನಿಖೆಗೆ ಒಳಗಾಗಿದ್ದರು. ಅವರ...
Date : Friday, 17-07-2015
ನವದೆಹಲಿ: ಆಧ್ಯಾತ್ಮ ಗುರು, ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ಶ್ರೀ ಶ್ರೀ ರವಿಶಂಖರ್ ಗುರೂಜಿಯವರಿಗೆ ಉಗ್ರ ಸಂಘಟನೆ ತೆಹ್ರೀಕ್-ಇ-ತಾಲಿಬಾನ್‌ನಿಂದ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ. ಈ ಹಿಂದೆಯೂ ಅವರಿಗೆ ಇಸಿಸ್ ಮತ್ತು ಇತರ ತಾಲಿಬಾನಿ ಸಂಘಟನೆಗಳ ಹೆಸರಲ್ಲಿ ಬೆದರಿಕೆ ಕರೆಗಳು ಬಂದಿದ್ದವು,...