News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Wednesday, 15th January 2025


×
Home About Us Advertise With s Contact Us

’ಬೇಟಿ ಬಚಾವೋ, ಬೇಟಿ ಪಡಾವೋ’ ಆಂದೋಲನಕ್ಕೆ ಪರಿಣಿತಿ ರಾಯಭಾರಿ

ಚಂಡೀಗಢ: ಹೆಣ್ಣು ಮಗುವಿನ ಹಿತರಕ್ಷಣೆಗಾಗಿ ಆರಂಭಿಸಿರುವ ‘ಬೇಟಿ ಬಚಾವೋ, ಬೇಟಿ ಪಡಾವೋ’ ಆಂದೋಲನಕ್ಕೆ ಹರಿಯಾಣ ಸರ್ಕಾರ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಅವರನ್ನು ರಾಯಭಾರಿಯನ್ನಾಗಿ ನೇಮಕ ಮಾಡಿದೆ. ಪರಿಣಿತಿ ಹರಿಯಾಣದ ಅಂಬಾಲದವರಾದ ಕಾರಣ ಅವರನ್ನು ಈ ಅಭಿಯಾನಕ್ಕೆ ಆಯ್ಕೆ ಮಾಡಿಕೊಂಡಿರುವುದಾಗಿ ಸರ್ಕಾರದ...

Read More

ನಮ್ಮ ಯೋಧನ ಶಿರಚ್ಛೇಧ ಮಾಡಿದ್ದ ಉಗ್ರನ ಹತ್ಯೆ

ನವದೆಹಲಿ: 2013ರಲ್ಲಿ ಭಾರತೀಯ ಯೋಧ ಲ್ಯಾನ್ಸ್ ನಾಯ್ಕ್ ಹೇಮರಾಜ್ ಸಿಂಗ್‌ನ ಶಿರಚ್ಛೇಧ ಮಾಡಿದ್ದ ಉಗ್ರನನ್ನು ಈ ವಾರ ನಡೆದ ಕಾರ್ಯಾಚರಣೆಯ ವೇಳೆ ನಮ್ಮ ಸೇನಾಪಡೆಗಳು ಹತ್ಯೆ ಮಾಡಿವೆ ಎಂದು ತಿಳಿದು ಬಂದಿದೆ. ಹತ್ಯೆಗೊಳಗಾದ ಉಗ್ರನನ್ನು ಅನ್ವರ್ ಫೈಝ್ ಎಂದು ಗುರುತಿಸಲಾಗಿದ್ದು, ಈತ ಲಷ್ಕರ್-ಇ-ತೋಯ್ಬಾ...

Read More

ಸಿದ್ಧಾಂತಗಳಿಂದ ದೇಶದ ಪರಂಪರೆ ಒಡೆಯಲು ಸಾಧ್ಯವಿಲ್ಲ

ಜಮ್ಮು: ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಕಾಂಗ್ರೆಸ್ ನಾಯಕ ಮತ್ತು ಜಮ್ಮುಕಾಶ್ಮೀರದ ಮಾಜಿ ಹಣಕಾಸು ಸಚಿವ ಗಿರ್‌ಧರಿ ಲಾಲ್ ದೋಗ್ರಾ ಅವರ 100ನೇ ಜನ್ಮ ವರ್ಷಾಚರಣೆಯಲ್ಲಿ ಪಾಲ್ಗೊಂಡರು. ಈ ವೇಳೆ ಮಾತನಾಡಿದ ಅವರು, ‘ಸಿದ್ಧಾಂತದ ಆಧಾರದಲ್ಲಿ...

Read More

ಕೇಂದ್ರದಿಂದ ಗೋ ಮಾಂಸ ರಫ್ತು ನಿಷೇಧ

ನವದೆಹಲಿ: ಗೋ ಮಾಂಸ ರಫ್ತನ್ನು ವಿದೇಶ ವ್ಯಾಪಾರ ನೀತಿಯಡಿ ನಿಷೇಧಿಸಲಾಗಿದೆ ಎಂದು ನರೇಂದ್ರ ಮೋದಿ ಸರ್ಕಾರ ಅಧಿಕೃತವಾಗಿ ತಿಳಿಸಿದೆ. ಗೋ, ಎತ್ತು, ಕರುವಿನ ಮಾಂಸ ರಫ್ತಿನ ಬಗ್ಗೆ ಮೋದಿ ಸರ್ಕಾರದ ನಿಲುವೇನು ಎಂದು ಸಂಸತ್ತ್ ಸದಸ್ಯ ಕಿರಿಟ್ ಸೋಮಾಯಾಜಿ ಅವರು ಕೇಳಿದ...

Read More

ಕಿಸಾನ್ ಟಿವಿ ರಾಯಭಾರಿಯಾಗಲು ಅಮಿತಾಭ್‌ಗೆ 6.35 ಕೋಟಿ ರೂ

ನವದೆಹಲಿ: ಈಗಾಗಲೇ ನಷ್ಟದಲ್ಲಿ ನಡೆಯುತ್ತಿರುವ ಸರ್ಕಾರಿ ಒಡೆತನದ ದೂರದರ್ಶನ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರಿಗೆ ರಾಯಭಾರಿಯಾಗಲು ಬರೋಬ್ಬರಿ 6.31ಕೋಟಿ ರೂಪಾಯಿ ನೀಡಿದೆ. ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚಿಗೆ ರೈತರಿಗಾಗಿ ಕಿಸಾನ್ ಟಿವಿಯನ್ನು ಆರಂಭಿಸಿದ್ದರು, ಈ ಟಿವಿಯನ್ನು ಪ್ರಚುರಪಡಿಸುವುದಕ್ಕಾಗಿ ಅಮಿತಾಭ್...

Read More

ಜಮ್ಮು ಕಾಶ್ಮೀರದಲ್ಲಿ ಭಾರೀ ಮಳೆ: 3 ಬಲಿ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಗುರುವಾರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ ಮತ್ತು 3 ಮಂದಿ ಮಕ್ಕಳು ಸಾವನ್ನಪ್ಪಿದ್ದಾರೆ. ಶ್ರೀನಗರದ ಸೊನಮ್‌ ಮಾರ್ಗ್ ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಇದೇ ಪ್ರದೇಶದಲ್ಲಿ ಮಕ್ಕಳು ಮಳೆಗೆ ಕೊಚ್ಚಿ ಹೋಗಿದ್ದರು, ಅದರಲ್ಲಿ ಒಬ್ಬ ಬಾಲಕಿಯ ಶವ...

Read More

ಭಾರತದ ಪ್ರಥಮ ಬಿದಿರು ಶೌಚಾಲಯ ನಿರ್ಮಿಸಿದ ನಾಗಾಲ್ಯಾಂಡ್

ದಿಮಾಪುರ್: ಬಯಲು ಶೌಚ ಮುಕ್ತ ಭಾರತವನ್ನು ನಿರ್ಮಿಸುವ ಗುರಿಯನ್ನು ಸಾಧಿಸುವ ಹಿನ್ನಲೆಯಲ್ಲಿ ಎಲ್ಲಾ ರಾಜ್ಯಗಳು ವಿವಿಧ ಅಭಿಯಾನಗಳನ್ನು, ಯೋಜನೆಗಳನ್ನು ಆರಂಭಿಸಿವೆ. ಜನರಿಗೆ ಶೌಚಾಲಯದ ಮಹತ್ವಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುತ್ತಿದೆ. ಈ ನಿಟ್ಟಿನಲ್ಲಿ ಒಂದು ಹೆಜ್ಜೆ ಮುಂದಿಟ್ಟಿರುವ ನಾಗಾಲ್ಯಾಂಡ್...

Read More

ಗುಂಡಿನ ದಾಳಿಯಿಂದ ಪಾರಾದ ಎಎಪಿ ಶಾಸಕ

ನವದೆಹಲಿ: ದೆಹಲಿಯ ಆಡಳಿತರೂಢ ಎಎಪಿ ಪಕ್ಷದ ಶಾಸಕ ವೇದ್ ಪ್ರಕಾಶ್ ಅವರ ಮೇಲೆ ಶುಕ್ರವಾರ ಮುಂಜಾನೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಶಾಸಕರಿಗೆ ಯಾವುದೇ ಅಪಾಯಗಳು ಸಂಭವಿಸಿಲ್ಲ. ವೇದ್ ಪ್ರಕಾಶ್ ಬವನ ಕ್ಷೇತ್ರದ ಶಾಸಕರಾಗಿದ್ದು,  ಈಶ್ವರ್ ಕಾಲೋನಿಯಲ್ಲಿ ಅವರ...

Read More

ಅಸ್ಸಾಂನಲ್ಲಿ ಹಿಂದಿ ಭಾಷಿಕರ ಹತ್ಯೆ: ಉದ್ವಿಗ್ನ ಪರಿಸ್ಥಿತಿ

ಗುವಾಹಟಿ: ಹಿಂದಿ ಭಾಷೆ ಮಾತನಾಡುವ  ಉದ್ಯಮಿ ಮತ್ತು ಅವರ ಮಗಳ ಹತ್ಯೆ ಅಸ್ಸಾಂನಲ್ಲಿ ಉದ್ವಿಗ್ನ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದೆ. ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು ಈ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ತರುಣ್ ಗೋಗಯ್ ಅವರಿಗೆ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ....

Read More

ಬಿಹಾರ ಚುನಾವಣೆಗೆ ಹೈಟೆಕ್ ಆದ ನಿತೀಶ್

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಹೈಟೆಕ್ ತಂತ್ರಜ್ಞಾನಗಳನ್ನು ಬಳಸಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಇದೀಗ ಅದೇ ರೀತಿಯ ತಂತ್ರಜ್ಞಾನಗಳನ್ನು ವಿಧಾನಸಭಾ ಚುನಾವಣೆಯಲ್ಲಿ ಬಳಸಿ ಬಿಜೆಪಿಗೆ ತಿರುಮಂತ್ರ ಹಾಕಲು ಹೊರಟಿದ್ದಾರೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್. ಜನರು ನೇರವಾಗಿ...

Read More

Recent News

Back To Top